ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಎಕ್ಕದ ಗಿಡದ ಬೇರಿನ ಬಗ್ಗೆ ತಿಳಿದುಕೊಳ್ಳೋಣ ತಾಯಿ ಮಹಾಕಾಳಿಗೆ ಅತಿಪ್ರಿಯವಾದ ಗಿಡ ಯಕ್ಕದ ಗಿಡ ಆಗಿದೆ ಮಹಾಕಾಳಿಯ ಸಾಧನೆಗಳು ಎಷ್ಟಿದೆಯೋ ಅಥವಾ ಎಷ್ಟೆಲ್ಲಾ ತಂತ್ರ ಸಾಧನೆಗಳು ಇವೆಯೋ ಇದನ್ನು ಮಾಡುವುದಕ್ಕೆ ಎಕ್ಕದ ಗಿಡ ಇಲ್ಲ ಅಂದರೆ ಯಾವುದೇ ಕಾರ್ಯಗಳು ಪೂರ್ಣವಾಗುವುದಿಲ್ಲ
ಯಾಕೆ ಅಂದರೆ ಎಕ್ಕದ ಗಿಡದ ಹೂವು ಎಲೆಗಳು ರಂಬೆ ಕೊಂಬೆಗಳು ಬೇರುಗಳಲ್ಲಿ ಅದ್ಬುತವಾದ ಶಕ್ತಿ ಇರುತ್ತದೆ ಮಹಾಕಾಳಿಯ ವಾಸವು ಎಕ್ಕದ ಗಿಡದಲ್ಲಿ ಇದೆ ಅಂತ ತಿಳಿಸಿದ್ದಾರೆ ಯಾರೆಲ್ಲ ತಂತ್ರ ಸಾಧನೆಗಳನ್ನು ಮಾಡುತ್ತಾರೋ ಅವುಗಳಲ್ಲಿ ಇವರು ಖಂಡಿತವಾಗಿ ಎಕ್ಕದ ಗಿಡದ ಬೇರನ್ನು ಬಳಸುತ್ತಾರೆ ತಾಯಿ ಪಾರ್ವತಿ ದೇವಿ ಲಕ್ಷ್ಮಿ ದೇವಿ ಹಾಗೂ ಸರಸ್ವತಿ
ದೇವಿಯ ಮೂರು ಅಂಶಗಳು ಎಕ್ಕದ ಗಿಡದಲ್ಲಿ ಇರುತ್ತವೆ ಇವತ್ತಿನ ಈ ಸಂಚಿಕೆಯಲ್ಲಿ ಧನಸಂಪತ್ತಿನ ಆಕರ್ಷಣೆಗಾಗಿ ಹಣದ ಆಕರ್ಷಣೆಗಾಗಿ ಇವುಗಳಿಗಾಗಿ ಇದು ಯಾವ ರೀತಿಯಾಗಿ ಬಳಕೆಯಾಗುತ್ತದೆ ಹೇಗೆ ಎಕ್ಕದ ಗಿಡದ ಬೇರನ್ನು ಬಳಸಿಕೊಳ್ಳಬೇಕು ಈ ಲೇಖನದಲ್ಲಿ ಪೂರ್ತಿಯಾಗಿ ವಿಸ್ತಾರವಾಗಿ ತಿಳಿಸಿ ಕೊಡುತ್ತೇವೆ ಸ್ನೇಹಿತರೆ ಇದನ್ನು ಬಳಸುವುದರಿಂದ
ಇದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ ಯಾವ ಪ್ರಕಾರದಲ್ಲಿ ಸಂವಹನ ಮಾಡಲು ಆಕರ್ಷಣೆ ಮಾಡಲು ಇದರ ಬಳಕೆಯನ್ನು ಹೇಗೆ ಮಾಡುತ್ತಾರೆ ಅಂತ ತಿಳಿದುಕೊಳ್ಳೋಣ ಸ್ನೇಹಿತರೆ ಖಂಡಿತವಾಗಿ ನೀವು ಎಕ್ಕದ ಗಿಡದ ಬೇರನ್ನು ತೆಗೆದುಕೊಂಡು ಬನ್ನಿ ಆದರೆ ರಾಹುಕಾಲದಲ್ಲಿ ಯಾವುದೇ ಕಾರಣಕ್ಕೂ ಇದರ ಬೇರನ್ನು ತರಬಾರದು ಇದಕ್ಕಾಗಿ ಕಾಲವನ್ನು ಖಂಡಿತವಾಗಿ
ನೋಡಿಕೊಳ್ಳಬೇಕು ವಿಶೇಷವಾಗಿ ಮುಂಜಾನೆಯ ಸಮಯದಲ್ಲಿ ಇದನ್ನು ತಂದರೆ ತುಂಬಾ ಒಳ್ಳೆಯದು ಯಾಕೆ ಅಂದರೆ ರಾಹುಕಾಲ ಹೆಚ್ಚಾಗಿ ಹಗಲಿನಲ್ಲಿ ಇರುತ್ತದೆ ಇದನ್ನು ಯಾವುದೇ ದಿನ ಬೇಕಾದರೂ ತರಬಹುದು ಎಷ್ಟು ಬೇಕಾದರೂ ತರಬಹುದು ಒಂದು ವೇಳೆ ನಿಮ್ಮ ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ ಅಂದರೆ ನೌಕರಿ ಸಿಗುತ್ತಿಲ್ಲ ಅಂದರೆ ಒಂದು ವೇಳೆ ಯಾವುದಾದರೂ
ಕಾರಣದಿಂದ ತುಂಬಾ ಚಿಂತೆಯಲ್ಲಿ ಇದ್ದರೆ ದನ ಸಂಪತ್ತಿನ ಆಕರ್ಷಣೆಗಾಗಿ ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯಲಿ ಅಂತ ನೌಕರಿಯಲ್ಲಿ ಪ್ರಮೋಷನ್ ಸಿಗಲಿ ಅಂತ ನೀವು ಬಯಸುತ್ತಿದ್ದರೆ ವಿಶೇಷವಾದ ವ್ಯಕ್ತಿಗಳು ನಿಮ್ಮನ್ನು ಬಿಟ್ಟು ಹೋಗಬಾರದು ಅಂತ ಬಯಸುತ್ತಿದ್ದರೆ ಇಂತಹ ಎಲ್ಲಾ ವಿಷಯಗಳಲ್ಲಿ ಎಕ್ಕದ ಗಿಡದ ಬೇರು ರಾಮಬಾಣವೇ ಸರಿ ಯಾವ ಯಾವ ವಿಷಯಗಳಲ್ಲಿ
ಇದು ಬಳಕೆಯಾಗುತ್ತದೆ ಅಂತ ಇದನ್ನು ತಿಳಿಸಿದ್ದೇವೆ ಇದರ ಬಳಕೆ ಹೇಗೆ ಮಾಡಬೇಕು ಅಂತ ತಿಳಿಯೋಣ ಬನ್ನಿ ಯಾರಿಗೆ ನೌಕರಿ ಸಿಗುತ್ತಾ ಇರುವುದಿಲ್ಲ ಯಾರ ವ್ಯಾಪಾರ ಚೆನ್ನಾಗಿ ನಡೆಯುತ್ತಾ ಇರುವುದಿಲ್ಲ ಎಲ್ಲಾ ಸಮಸ್ಯೆಗಳಿಗೆ ಏನು ಮಾಡಬೇಕು ಅಂದರೆ ಎಕ್ಕದ ಗಿಡದ ಬೇರನ್ನು ತೆಗೆದುಕೊಂಡು ಅದರಲ್ಲಿ ನಾಲ್ಕು ಏಲಕ್ಕಿಯನ್ನು ಸೇರಿಸಬೇಕು ನಂತರ ಇದರ ಪೇಸ್ಟನ್ನು ರೆಡಿ ಮಾಡಿ ಇಟ್ಟುಕೊಳ್ಳಬೇಕು
ಹೇಗೆ ನಾವು ಸಂವಹನದಲ್ಲಿ ಪೇಸ್ಟ್ ರೆಡಿ ಮಾಡಲು ತಿಳಿಸಿದ್ದೆವು ಅದೇ ರೀತಿಯಾಗಿ ಮಾಡಿಕೊಳ್ಳಬೇಕು ಮನಸ್ಸಿನಲ್ಲಿ ಓಂ ಕ್ರೀಮ್ ಕಾಳಿ ಕಾಯ ನಮಃ ಈ ಮಂತ್ರವನ್ನು ಜಪ ಮಾಡುತ್ತಾ ಇಲ್ಲಿ ಯಾವ ಪ್ರಕಾರದಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೆಂದರೆ ಕಡಿಮೆಯಾದರೂ ಅರ್ಧ ಗಂಟೆ ಮನಸ್ಸಿನಲ್ಲಿ ಜಪ ಮಾಡಬೇಕು ಈ ಮಂತ್ರವನ್ನು ಇಲ್ಲಿ ಇದರ ರಹಸ್ಯವನ್ನು ನಾವು ನಿಮಗೆ ಹೇಳುವುದಾದರೆ
ಯಾವಾಗ ಯಾವುದಾದ್ರೂ ಒಂದು ಕಲ್ಲಿನ ಮೇಲೆ ಒಂದು ವಸ್ತುವನ್ನು ಇಟ್ಟು ಅದರ ಮೇಲೆ ಕಲ್ಲಿನಿಂದ ಅರೆಯುತ್ತೀರೋ ಅಥವಾ ಪೇಸ್ಟ್ ಮಾಡುತ್ತಿರೋ ಇದರಲ್ಲಿ ಒಂದು ವಿದ್ಯುತ್ ಶಕ್ತಿ ಉತ್ಪತ್ತಿಯಾಗುತ್ತದೆ ಇಲ್ಲಿ ಯಾವ ವ್ಯಕ್ತಿಗಳು ಆ ಪೇಸ್ಟನ್ನು ರೆಡಿ ಮಾಡುತ್ತಾರೆಅವರ ಮನಸ್ಸಿನಲ್ಲಿ ಯಾವ ಶಬ್ದಗಳು ನಡೆಯುತ್ತಾ ಇರುತ್ತವೆಯೋ ಅದೇ ವಿದ್ಯುತ್ ಶಕ್ತಿಯು
ಆ ವಿಷಯಗಳಲ್ಲಿ ಸೇರಲು ಶುರುಮಾಡುತ್ತದೆ ಯಾವ ರೀತಿ ಮಾಡಬೇಕು ಅಂದರೆ ನಮ್ಮ ಕೆಲಸ ಆಗಲಿ ಅಂತ ಮನಸ್ಸಿನಲ್ಲಿ ನಡೆಯುತ್ತಾ ಓಂ ಕ್ರೀಮ್ ಕಾಳಿಕಾಯಿ ನಮಃ ಈ ಮಂತ್ರವನ್ನು ಜಪ ಮಾಡಬೇಕು ಪೇಸ್ಟನ್ನು ರೆಡಿ ಮಾಡುತ್ತಾ ಹೋಗಬೇಕು ನಂತರ ಈ ಪೇಸ್ಟ್ ಅನ್ನು ನಿಮ್ಮ ವ್ಯಾಪಾರದ ಸ್ಥಳದಲ್ಲಿ ಹೋಗಿ ಒಂದು ಸ್ವಸ್ತಿಕ್ ಚಿನ್ಹೆಯನ್ನು ಬರೆದರೆ ಸಾಕು
ನಿಮ್ಮ ಸಮಸ್ಯೆಗಳೆಲ್ಲವೂ ಪರಿಹಾರ ಆಗುತ್ತದೆ ಯಾವ ವ್ಯಕ್ತಿಗಳಿಗೆ ನೌಕರಿ ಸಿಗುತ್ತಾ ಇರುವುದಿಲ್ಲ ಯಾವ ವ್ಯಕ್ತಿಗಳ ವ್ಯಾಪಾರ ಚೆನ್ನಾಗಿ ಆಗುತ್ತಾ ಇರುವುದಿಲ್ಲ ಅಂತವರು ಮಾಡಬೇಕಾಗಿದ್ದು ಇಷ್ಟೇ ಎಕ್ಕದ ಗಿಡದ ಸ್ವಲ್ಪ ಬೇರನ್ನು ತೆಗೆದುಕೊಂಡು ಬರಬೇಕು ಮತ್ತು 12 ಮಲ್ಲಿಗೆ ಹೂವನ್ನು ತೆಗೆದುಕೊಂಡು ಬರಬೇಕು ಅಷ್ಟೇ ಇವುಗಳ ಜೊತೆಗೆ ನಿಮಗೇನಾದರೂ ಪುದಿನ ಹೂವು ಸಿಕ್ಕರೆ
ಇದು ಅತಿ ಉತ್ತಮವಾಗುತ್ತದೆ ಇಲ್ಲವಾದರೆ ಪುದಿನ ಎಲೆಯನ್ನು ಕೂಡ ಬಳಸಬಹುದು ಇವುಗಳನ್ನು ಅದೇ ಪ್ರಕಾರದಲ್ಲಿ ಕಲ್ಲಿನ ಮೇಲೆ ಪೇಸ್ಟನ್ನು ರೆಡಿ ಮಾಡುತ್ತಾ ಮನಸ್ಸಿನಲ್ಲಿ ಈ ಮಂತ್ರವನ್ನು ಜಪ ಮಾಡುತ್ತಾ ಪೇಸ್ಟನ್ನು ರೆಡಿ ಮಾಡಬೇಕು ಮನಸ್ಸಿನಲ್ಲಿ ನಿಮ್ಮ ವ್ಯಾಪಾರ ಚೆನ್ನಾಗಿ ಆಗಲಿ ಹಣದ ಗಳಿಕೆ ಚೆನ್ನಾಗಿ ಆಗಲಿ ಅಂತ ಬೇಡಿಕೊಳ್ಳುತ್ತಾ ಇದನ್ನು ರೆಡಿ ಮಾಡಬೇಕು
ಮಹಾಕಾಳಿಯ ಬಳಿ ನಿಮ್ಮ ಮನೆಯಲ್ಲಿ ಯಾವುದೇ ಪ್ರಕಾರದ ಹಣದ ಕೊರತೆ ಆಗದೇ ಇರಲಿ ಅಂತ ಬೇಡಿಕೊಳ್ಳಬೇಕು ಯಾವತ್ತಿಗೂ ಮನೆ ಸುಖ ಶಾಂತಿ ನೆಮ್ಮದಿಯಿಂದ ಇರಲಿ ಅಂತ ಬೇಡಿಕೊಳ್ಳಿ ವ್ಯಾಪಾರ ಹೆಚ್ಚಾಗುತ್ತಾ ಹೋಗಲಿ ಅಂತ ಬೇಡಿಕೊಳ್ಳಬೇಕು ನೌಕರಿಯಲ್ಲಿ ಪ್ರಮೋಷನ್ ಸಿಗ್ಲಿ ಅಂತ ಬೇಡಿಕೊಳ್ಳಬೇಕು ಅರ್ಧ ಗಂಟೆ ತನಕ ಆ ಪೇಸ್ಟನ್ನು ರೆಡಿ ಮಾಡುತ್ತಾ ಇರಬೇಕು
ಈ ಮಂತ್ರವನ್ನು ಕೂಡ ಜಪ ಮಾಡುತ್ತಾ ಇರಬೇಕು ಓಂ ಕ್ರೀಮ್ ಕಾಳಿ ಕಾಯೇ ನಮಃ ಎನ್ನುವ ಮಂತ್ರವನ್ನು ಜಪ ಮಾಡ್ತಾ ಇರಬೇಕು ಜೊತೆಗೆ ಪ್ರಾರ್ಥನೆಯನ್ನು ಕೂಡ ಮಾಡಬೇಕು ಈ ರೀತಿಯಾಗಿ ಪ್ರಾರ್ಥನೆ ಹಾಗೂ ಜಪವನ್ನು ಮಾಡುತ್ತಾ ಇದರ ರಸವನ್ನು ರೆಡಿ ಮಾಡಿ ಇಟ್ಟುಕೊಳ್ಳಿ ಇದಾದ ನಂತರ ಪ್ರತಿದಿನ ಸ್ನಾನಾದಿಗಳನ್ನು ಮಾಡಿಕೊಂಡ ನಂತರ ಇದರ ತಿಲಕವನ್ನು ಇಟ್ಟುಕೊಂಡು ಹೋಗಬೇಕು
ಈ ರೀತಿ ಮಾಡಿದರೆ ನೋಡೋ ನೋಡುತ್ತಿದ್ದಂತೆ ವ್ಯಾಪಾರದಲ್ಲಿ ದುಪ್ಪಟ್ಟು ಲಾಭ ಸಿಗುತ್ತದೆ ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತೀರಾ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಉದ್ಯೋಗ ಸಿಗುತ್ತದೆ ನಿದ್ರೆ ಈ ರೀತಿ ಮಾಡಿಕೊಂಡು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ನಿಮ್ಮ ವ್ಯಾಪಾರದಲ್ಲಿರುವ ಸಮಸ್ಯೆಗಳನ್ನು ನಿಮ್ಮ ನಿರುದ್ಯೋಗದ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು