ಪ್ರತಿ ದಿನ 8 ರಿಂದ 10 ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು… ಎಷ್ಟು ಸಾಧ್ಯವಷ್ಟು ಮೊಬೈಲ್ ಉಪಯೋಗ ಕಡಿಮೆ ಮಾಡುವುದು ಉತ್ತಮ…. ಪ್ರತಿ ದಿನ ಬೆಳಗ್ಗೆ ನಾಲಕ್ಕು ಗಂಟೆ 30 ನಿಮಿಷಕ್ಕೆ ನಿದ್ರೆಯಿಂದ ಹೇಳಬೇಕು…
ಪ್ರತಿದಿನ ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕು ಅದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು….
ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಕೂಡ ತುಂಬಾನೇ ಮುಖ್ಯ ರಾತ್ರಿ 10 ಗಂಟೆಗಿಂತ ಮೊದಲೇ ನಿದ್ರೆ ಮಾಡಬೇಕು
ಪ್ರತಿದಿನ ಬೆಳಗ್ಗಿನ ಬಿಸಿಲನ್ನು 35 ರಿಂದ 40 ನಿಮಿಷಗಳ ಕಾಲ ಶರೀರಕ್ಕೆ ತಾಗಿಸಬೇಕು….ಕನಿಷ್ಠ ಪ್ರತಿದಿನ 25 ರಿಂದ 30 ನಿಮಿಷ ನಡೆಯಬೇಕು… ಆಗಾಗ ರಕ್ತ ಪರೀಕ್ಷೆ ಮಾಡಿಸಬೇಕು….ಆರೋಗ್ಯಕ್ಕೆ ನಷ್ಟವನ್ನುಂಟು ಮಾಡುವ ಆಹಾರ ಸೇವನೆ ಮಾಡಬಾರದು…ಉಳಿದ ತಂಗಳ ಆಹಾರ ಸೇವನೆ ಮಾಡಬಾರದು….ರಾತ್ರಿ ಊಟ ಮಾಡಿದ ನಂತರ ಸ್ವಲ್ಪ ಹೊತ್ತು ನಡೆಯುವುದು ಅಭ್ಯಾಸ ಮಾಡಿಕೊಳ್ಳಿ….ರಾತ್ರಿ ತುಂಬಾ ತಡವಾಗಿ ನಿದ್ರೆ ಮಾಡುವುದು ಆರೋಗ್ಯಕ್ಕೆ ತುಂಬಾ ಅಪಾಯ….ಅತಿಯಾದ ಬಿಸಿ ಇರುವಾಗ ಹೆಚ್ಚು ಮಸಾಲೆ ಪದಾರ್ಥ ಇರುವ ಆಹಾರ ಸೇವಿಸಬಾರದು…..