ನೀರನ್ನು ಈ ರೀತಿ ಕುಡಿಯಿರಿ

100 ವರ್ಷ ಚೆನ್ನಾಗಿ ಬದುಕಲು ನೀರನ್ನು ಈ ರೀತಿ ಕುಡಿಯಿರಿ ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜದೆ 2 ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದ ಮೆಟಾಬಾಲಿಸಂ ಹೆಚ್ಚಾಗಿ ಇಡೀ ದಿನ ಉಲ್ಲಾಸಭರಿತರಾಗಿ ಇರಲು ಸಹಾಯ ಮಾಡುತ್ತದೆ. ನಿಂತುಕೊಂಡು ನೀರು ಕುಡಿದರೆ ನೀರು ಅನ್ನನಾಳದ ಮೂಲಕ ಹಾದು ನೇರವಾಗಿ ಹೊಟ್ಟೆಯನ್ನು ತಲುಪುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತದೆ ಆದ್ದರಿಂದ ಕುಳಿತು ನೀರು ಕುಡಿಯುವುದು ಉತ್ತಮ.
ಅಗತ್ಯವಿಲ್ಲದಿದ್ದರೂ ಹೆಚ್ಚು ನೀರು ಕುಡಿಯುವುದರಿಂದ

ನಿಮ್ಮ ಮೆದುಳು ಗೊಂದಲಕ್ಕೆ ಒಳಗಾಗಿ ಆರೋಗ್ಯ ಸಮಸ್ಯೆ ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿ ಒಂದು ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯುವುದು ಅತ್ಯಗತ್ಯ ಅಂದರೆ ದಿನಕ್ಕೆ 2-3 ಲೀಟರ್ ನೀರು ಕುಡಿಯಬೇಕು. ಬಾಯಾರಿಕೆಯಾದಾಗ ಒಂದೇ ಬಾರಿಗೆ ನಿಮಗೆ ಸಾಕೆನಿಸುವಷ್ಟು ಬಾರಿಗೆ ನಿಮಗೆ ಸಾಕೆನಿಸುವಷ್ಟು ನೀರನ್ನು ಕುಡಿದುಬಿಡಿ.

ತುಂಬಾ ತಣ್ಣಗಿನ ಮತ್ತು ಹೆಚ್ಚು ಬಿಸಿ ಇರುವ ನೀರನ್ನು ಕುಡಿಯಬೇಡಿ. ಉಗುರು ಬೆಚ್ಚಗಿನ ನೀರನ್ನು ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಬಹಳ ಶ್ರೇಷ್ಠವಾಗಿದೆ. ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಮತ್ತು ಮೆಟಾಬಾಲಿಸಂ ಪ್ರಕ್ರಿಯೆ ಸರಳವಾಗಿ ನಡೆದು ನಮ್ಮ ದೇಹ ಸ್ವಚ್ಛವಾಗುತ್ತದೆ. ಊಟವಾದ ತಕ್ಷಣ ನೀರು ಕುಡಿಯಬೇಡಿ ಇದರಿಂದ ಜೀರ್ಣಾಂಗ ಮತ್ತು ಕಿಡ್ನಿಗೆ ಸಂಬಂಧಿಸಿದ ಖಾಯಿಲೆ ಬರುವ ಸಂಭವ ಹೆಚ್ಚಿರುತ್ತದೆ.
ಊಟ ಮಾಡುವ

45 ನಿಮಿಷ ಮೊದಲು ಮತ್ತು ಊಟವಾದ 45 ನಿಮಿಷಗಳ ನಂತರ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಇದು ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ತಣ್ಣೀರು ಮತ್ತು ಬಿಸಿನೀರು ಮಿಕ್ಸ್ ಮಾಡಿ ಕುಡಿಯಬೇಡಿ ಇದರಿಂದ ರಕ್ತದಲ್ಲಿ ಹಠಾತ್ ಸೋಡಿಯಂ ಹೆಚ್ಚುವರಿ ದ್ರವವು ಸಮತೋಲನವನ್ನು ಕೆಡಿಸುತ್ತದೆ ಮತ್ತು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ.

Leave a Comment