ಕೇವಲ ಮುಂದೆ ವೀಳ್ಯದೆಲೆಯನ್ನು ಹೇಗೆ ಇಡಬೇಕು ಕಳಶಕ್ಕೆ ಇಟ್ಟ ವೀಳ್ಯ ಮತ್ತು ತಾಂಬೂಲದಲ್ಲಿ ಕೊಟ್ಟ ಎಲೆಯನ್ನು ಏನು ಮಾಡಬೇಕು ನೋಡೋಣ ಯಾರೇ ತಾಂಬೂಲ ಕೊಟ್ಟರು ಅದನ್ನು ದೇವರ ಮನೆಯಲ್ಲಿ ಇಟ್ಟು ನಮಸ್ಕಾರ ಮಾಡಿ ನಂತರ ಉಪಯೋಗಿಸಿಕೊಳ್ಳಬೇಕು ತಾಂಬೂಲ ಕೊಡುವಾಗ ದಂಟು ನಮ್ಮ ಕಡೆ ಇರಬೇಕು ತುದಿ ತೆಗೆದುಕೊಳ್ಳುವವರ ಕಡೆ ಇರಬೇಕು
ಈ ರೀತಿ ತಾಂಬೂಲ ಕೊಡಬೇಕು ಇದೇ ರೀತಿ ಬಾಳೆಹಣ್ಣಿಗೂ ಅನ್ವಯಿಸುತ್ತದೆ ತಾಂಬೂಲದಲ್ಲಿರುವ ಎಲೆಯೂ ಸೂರ್ಯನನ್ನು ಪ್ರತಿನಿಧಿಸುತ್ತದೆ ಮತ್ತು ಅಡಿಕೆ ಕುಜ ಗ್ರಹ ನನ್ನು ಪ್ರತಿನಿಧಿಸುತ್ತದೆ ಹೀಗಾಗಿ ಸರಿಯಾದ ಪದ್ಧತಿಯನ್ನು ಅನುಸರಿಸಿದರೆ ತಾಂಬೂಲದ ಫಲ ದೊರೆಯುತ್ತದೆ ಕೆಲವರಿಗೆ ಒಬ್ಬರ ಮನೆಯಲ್ಲಿ ಕೊಟ್ಟ ತಾಂಬೂಲ ರವಿಕೆಯ ಬಟ್ಟೆಯನ್ನು ಬೇರೆಯವರಿಗೆ
ಕೊಡುವ ಅಭ್ಯಾಸವಿರುತ್ತದೆ ಇದು ತುಂಬಾ ತಪ್ಪು ನಿಮಗೆ ಸಿಕ್ಕ ಅದೃಷ್ಟವನ್ನು ಬೇರೆಯವರಿಗೆ ದಾರೆಎರೆ ರದಂತೆ ಆಗುವುದು ಎಚ್ಚರ ಪೂರ್ವಾತವ ಉತ್ತರ ದಿಕ್ಕಿಗೆ ವೀಳ್ಯದೆಲೆಯ ತುದಿ ಬರುವಂತೆ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು ಹಸಿರಾಗಿರುವ ಮತ್ತು ಅಂದವಾಗಿ ತೂತಿಲ್ಲದ ಹರಿದಿರದ ವೀಳ್ಯದೆಲೆಯನ್ನು ದೇವರಿಗೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು
ಕಳಶಕ್ಕೆ ಬಿಳಿ ವೀಳ್ಯದೆಲೆಯನ್ನು ಇಡಬಾರದು ಇಟ್ಟರೆ ತ್ರಿದೋಷ ಶಾಪ ಉಂಟಾಗುತ್ತದೆ ದೇವರ ಪೂಜೆಗೆ ಕಲಶಕ್ಕೆ ಇಟ್ಟಿರುವ ವೀಳ್ಯದೆಲೆಯನ್ನು ಎಲ್ಲಿಂದರಲ್ಲಿ ಬೀಸುಹಾಕಬಾರದು ಮತ್ತು ತುಳಿಯಬಾರದು ಅದನ್ನು ನಾವು ಊಟದ ನಂತರ ಅಡಿಕೆ ಮತ್ತು ಸುಣ್ಣದೊಂದಿಗೆ ತಿನ್ನಬೇಕು ಇದರಿಂದ ಪಚನದ ಶಕ್ತಿ ಚೆನ್ನಾಗಿ ಆಗುವುದು ಮಂಗಳವಾರ ಮತ್ತು ಶುಕ್ರವಾರದ ದಿನ ಎಲೆಯನ್ನು ಯಾವುದೇ ಕಾರಣಕ್ಕೂ ಹೊರಗೆ ಎಸಿಯಬಾರದು ವೀಳ್ಯದೆಲೆಯ
ಪ್ರತಿಯೊಂದು ಭಾಗದಲ್ಲೂ ಬೇರೆ ಬೇರೆ ದೇವತೆಗಳು ನೆಲೆಸಿರುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ವೀಳ್ಯದೆಲೆಯ ತುಂಬಿನಲ್ಲಿ ಅಹಂಕಾರ ದೇವತೆ ಮತ್ತು ದಾರಿದ್ರ ಲಕ್ಷ್ಮಿ ವಾಸವಾಗಿರುತ್ತಾರೆ ಆದ್ದರಿಂದ ವೀಳ್ಯದೆಲೆ ಹಾಕಿಕೊಳ್ಳುವಾಗ ತುಂಬು ಮುರಿದು ಹಾಕಿಕೊಳ್ಳುತ್ತಾರೆ ವಿಡಿಯೋದಲ್ಲಿಯ ಬುಡದಲ್ಲಿ ವೃತ್ತಿ ದೇವತೆಯ ವಾಸ ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿಯ ಭಾಗ ತೆಗೆದು ಹಾಕಿಕೊಳ್ಳುವುದು ಉತ್ತಮ ಎಲ್ಲಾದರೂ ತಾಂಬೂಲ ಕೊಟ್ಟರೆ ಅದನ್ನು ಬೇಡ ಎನ್ನು ಬೇಡಿ
ಮತ್ತು ಎಲ್ಲೆಂದರಲ್ಲಿ ಬಿಸಾಡಬೇಡಿ ಪೂಜೆಯ ನಂತರ ಕಳಸದ ವೀಳ್ಯದೆಲೆಯನ್ನು ಪ್ರಸಾದ ರೂಪವಾಗಿ ಮನೆಯ ಹಿರಿಯರು ಮತ್ತು ಮಗಳು ಅಳಿಯ ಇದ್ದರೆ ಮಾತ್ರ ಹಾಕಿಕೊಳ್ಳಬೇಕು ಬೇರೆಯವರ ಹಾಕಿಕೊಳ್ಳಬಾರದು ಕಳಸದ ವೀಳ್ಯದೆಲೆ ಯನ್ನು ಒಣಗಿಸಬಾರದು ಒಂದು ವೇಳೆ ಕಸದಲ್ಲಿ ಗುಡಿಸಿದರೆ ಆ ಮನೆಗೆ ದಾರಿದ್ರೆ ಬರುತ್ತದೆ ಕಳಸ ದೇವಿಯ
ಶಾಪದಿಂದಾಗಿ ಸಂಪಾದಿಸಿದ ಹಣ ಬೇರೆಯವರ ಪಾಲಾಗುತ್ತದೆ ಶಾಲಾ ಭಾದೆ ಮತ್ತು ಶತ್ರುಬಾಧ ಹೆಚ್ಚಾಗುತ್ತದೆ ಪೂಜಿಸಿದ ಕಳಸದೆಲೆಯನ್ನು ಉಪಯೋಗಿಸಲು ಸಾಧ್ಯವಾಗದೇ ಇದ್ದಾಗ ತುಳಸಿ ಕಟ್ಟೆಗೆ ಹಾಕಬೇಕು ಸರ್ವ ತೀರ್ಥಗಳು ತುಳಸಿಯಲ್ಲಿ ಇರುವುದರಿಂದ ತುಳಸಿಯು ಶ್ರೇಷ್ಠವಾದದ್ದು ಕಳಸದ ವೀಳ್ಯದೆಲೆಯನ್ನು ಹರಿಯುವ ನದಿಯಲ್ಲಿ ಬಿಡಬೇಕು ಇದರಿಂದ ನೆನೆದ ಕಾರ್ಯಗಳು ಬಹಳ ಬೇಗವಾಗಿ ಈಡೇರುತ್ತದೆ