ಯಾವಾಗಲೂ ಆರೋಗ್ಯವಾಗಿ ಇರಬೇಕೆಂದರೆ ಪ್ರತಿದಿನ ಎರಡು ಸಲ ಸ್ನಾನ ಮಾಡಬೇಕು ಒಬ್ಬ ಮನುಷ್ಯ ಪ್ರತಿದಿನ ಬೆಳಗ್ಗೆ ಎಳೆ ಬಿಸಿಲಲ್ಲಿ 15 ನಿಮಿಷ ಕೂರುವುದು ಅಥವಾ ವಾಕಿಂಗ್ ಮಾಡುವುದು ಒಳ್ಳೆಯದು ಯಾವಾಗಲೂ ನಿದ್ರೆ ಮಾಡಲು ಮಲಗುವಾಗ ಎಡದ ಕಡೆ ತಿರುಗಿದರೆ ಹೃದಯಕ್ಕೆ ಒಳ್ಳೆಯದು ಜೊತೆಗೆ ತಿಂದ ಆಹಾರ ಚೆನ್ನಾಗಿ ಕರಗುತ್ತದೆ ಅತಿಯಾಗಿ
ಆಲೋಚಿಸುವುದರಿಂದ ಮರೆವು ತುಂಬಾ ಬೇಗ ಬರುತ್ತದೆ, ಶರೀರದಲ್ಲಿ ಕ್ಯಾಲ್ಸಿಯಂ ಹೆಚ್ಚು ಆದರೆ ಕಿಡ್ನಿಯಲ್ಲಿ ಕಲ್ಲು ಬರುತ್ತವೆ. ಉಪ್ಪು ಹೆಚ್ಚು ಸೇವನೆ ಮಾಡಿದರೆ ರಕ್ತದೊತ್ತಡ ಬೇಗ ಬರುತ್ತದೆ, ಪಾಲಕ್ ಸೊಪ್ಪು ಹಾಗೂ ಕ್ಯಾರೆಟ್ ತಿನ್ನುವುದರಿಂದ ಕ್ಯಾನ್ಸರ್ ಬರುವುದು ತಡೆಗಟ್ಟಬಹುದು ಪ್ರತಿದಿನ ಮನುಷ್ಯ ಐದು ಗಂಟೆಗಳ ಕಾಲ ಮಾತ್ರ ನಿದ್ದೆ ಮಾಡಿದರೆ ಬೇಗ ಸತ್ತು ಹೋಗಬಹುದು ಕೋಪ ಒತ್ತಡ ಹೆಚ್ಚು ಇರುವವರಿಗೆ ಕೂದಲು ಬೇಗ ಬಿಳಿಯಾಗುತ್ತದೆ.