ಪಿತೃಪಕ್ಷದಲ್ಲಿ ಮನೆಯಲ್ಲಿ ಇರುವೆಗಳು ಕಂಡರೆ ಈ ಸಂಕೇತ ಸಿಗುತ್ತದೆ ಸ್ನೇಹಿತರೆ ಈಗ ಪಿತೃಪಕ್ಷ ನಡೆಯುತ್ತಿದೆ ಪಿತೃಪಕ್ಷವು ಪೂರ್ವಜರಿಗೆ ಸಮರ್ಪಣೆಯಾಗಿದೆ ಇದು ಭಾದ್ರಪದ ಮಾಸದ ಹುಣ್ಣಿಮೆ ದಿನ ಶುರುವಾಗಿ ಅಸವಿಜ ಮಾಸದ ಅಮಾವಾಸ್ಯೆಯಂದು ಮುಗಿಯುತ್ತದೆ ಶಾಸ್ತ್ರಗಳನುಸಾರವಾಗಿ ಪಿತೃಪಕ್ಷದ ದಿನದಲ್ಲಿ ಪೂರ್ವಜರು ಯಮಲೋಕದಿಂದ ಭೂಲೋಕಕ್ಕೆ
ಬಂದು 16 ದಿನಗಳ ಕಾಲ ತಮ್ಮ ಕುಟುಂಬದವರು ಅರ್ಪಿಸಿದ ದಾನ ದರ್ಪಣ ಇತ್ಯಾದಿಗಳನ್ನು ಸ್ವೀಕಾರ ಮಾಡುತ್ತಾರೆ ಹಾಗೆ ಆಮೇಲೆ ಸರ್ವ ಪಿತೃ ಅಮವಾಸೆ ದಿನ ಮರಳಿ ಪಿತೃ ಲೋಕಕ್ಕೆ ಹೋಗುತ್ತಾರೆ ಹಾಗಾಗಿ ಈ ದಿನವನ್ನು ಪಿತೃಪಕ್ಷ ಎಂದು ಕರೆಯುತ್ತಾರೆ ಒಂದು ಮಾಹಿತಿ ಪ್ರಕಾರ ಪಿತೃಪಕ್ಷದಲ್ಲಿ ಪೂರ್ವಜರು ತಮ್ಮ ತಮ್ಮ ಕುಟುಂಬವನ್ನು ಭೇಟಿಯಾಗಲು ಬೇರೆ ಬೇರೆ ರೂಪದಲ್ಲಿ ಬರುತ್ತಾರೆ
ಇಲ್ಲಿ ಪಿತ್ರರ ವಿಶೇಷವಾದ 5 ರೂಪಗಳು ಇರುತ್ತವೆ ಇವುಗಳಲ್ಲಿ ಬ್ರಾಹ್ಮಣ ರೂಪ ಗೋಮಾತೆ ರೂಪ ಕಾಗೆಯ ರೂಪದಲ್ಲಿ ಮತ್ತು ನಾಯಿ ರೂಪದಲ್ಲಿ ಬಂದಿರುತ್ತಾರೆ ಸ್ನೇಹಿತರೆ ಪಿತೃಪಕ್ಷದಲ್ಲಿ ಗೋಮಾತೆಗೆ ಏನಾದರೂ ತಿನ್ನಿಸಲೇಬೇಕಾಗುತ್ತದೆ ಕಾಗೆಗೂ ಸಹ ಏನಾದರೂ ತಿನ್ನಿಸಬೇಕಾಗುತ್ತದೆ ಹಾಗೆ ನಾಯಿಗೂ ಕೂಡ ತಿನ್ನಿಸಬಹುದು ನಾಯಿಗೆ ಶ್ವಾನ ಎಂದು ಕರೆಯುತ್ತಾರೆ
ಇನ್ನು ಐದನೇದಾಗಿರುವ ಜೀವಿ ಇರುವೆಯಾಗಿದೆ ಇರುವೆಗಳನ್ನು ಪಿತ್ರರ ಸ್ವರೂಪ ಎಂದು ತಿಳಿಯಲಾಗಿದೆ ಶಾಸ್ತ್ರದಲ್ಲಿ ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಯನ್ನು ಪಿತೃ ದೇವರು ಎಂದು ತಿಳಿಸಿದ್ದಾರೆ ಒಂದು ವೇಳೆ ಇರುವೆಗಳಲ್ಲಿ ಭಗವಂತನಾದ ವಿಷ್ಣು ತಾಯಿ ಲಕ್ಷ್ಮೀದೇವಿಯ ವಾಸವಿದ್ದರೆ ಪಿತೃಪಕ್ಷದಲ್ಲಿ ಮನೆಯಲ್ಲಿ ತಿರುಗಾಡುವಂತೆ ಇರುವೆಗಳು ಭವಿಷ್ಯದ ಬಗ್ಗೆ ಕೆಲವು ಸೂಚನೆ ಸಂಕೇತಗಳನ್ನು ಕೊಡುತ್ತದೆ
ಈ ಸಂಕೇತ ಪೂರ್ವಜರ ಮೂಲಕ ಕುಟುಂಬದವರಿಗೆ ತಲುಪುತ್ತದೆ ಹಲವಾರು ಬಾರಿ ನಾವು ಇರುವೆಗಳು ತಿರುಗಾಡುವುದನ್ನು ಸಾಮಾನ್ಯ ವಿಷಯವೆಂದು ತಿಳಿಯುತ್ತೇವೆ ಇರುವೆಗಳು ಬಂದಾಗ ಚಿಂತೆಗೀಡಾಗುತ್ತಾರೆ ಆದರೆ ಪಿತೃಪಕ್ಷದಲ್ಲಿ ಮನೆಯಲ್ಲಿರುವೆಗಳು ಓಡಾಡುವುದಂತೂ ಸಾಮಾನ್ಯ ವಾದ ವಿಷಯ ಅಲ್ಲ ಮನೆಯಲ್ಲಿ ಪಿತ್ರರ ಕೃಪೆ ಇದ್ದಾಗ ಮಾತ್ರ ಬರುತ್ತವೆ ಪಿತೃಪಕ್ಷದ
ಸಮಯದಲ್ಲಿ ಅಥವಾ ಪಿತೃಪಕ್ಷದ ದಿನಗಳಲ್ಲಿ ಮನೆಯಲ್ಲಿ ಇರುವೆಗಳು ಬರುತ್ತಿದ್ದರೆ ಈ ಮಾತಿನ ಅರ್ಥ ನಿಮಗೆ ನಿಮ್ಮ ಪೂರ್ವಜರು ಏನೋ ಹೇಳಲು ಇಷ್ಟ ಪಡುತ್ತಾರೆ ಇಲ್ಲಿ ಕಪ್ಪು ಬಣ್ಣದ ಇರುವೆಗೆ ಅಥವಾ ಕೆಂಪು ಬಣ್ಣದ ಇರುವೆಗೆ ಭಿನ್ನ-ಭಿನ್ನವಾದ ಮಹತ್ವ ಇರುತ್ತದೆ ಇರುವೆಗಳು ಮೇಲಕ್ಕೆ ಹೋಗುತ್ತಿದ್ದರೆ ಅದಕ್ಕೂ ಒಂದು ಅರ್ಥ ಇರುತ್ತದೆ ಕೆಳಗಡೆ ಬರುತ್ತಿದ್ದರೆ
ಅದಕ್ಕೂ ಅರ್ಥವಿರುತ್ತದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಕೆಂಪು ಬಣ್ಣದ ಇದ್ದರೆ ನೀವು ಎಚ್ಚರ ವಹಿಸಬೇಕಾಗುತ್ತದೆ ಮಾತಿನ ಅರ್ಥ ನಿಮ್ಮ ಪೂರ್ವಜರು ನಿಮ್ಮ ಮೇಲೆ ಸಿಟ್ಟಾಗಿದ್ದಾರೆ ಎಂದು ಕೆಂಪು ಇರುವೆಯನ್ನು ಅಸುರರ ಸಂಕೇತ ಎಂದು ತಿಳಿಯಲಾಗಿದೆ ಭವಿಷ್ಯದ ಸಮಸ್ಯೆ ಅಥವಾ ವಿವಾದಗಳ ಬಗ್ಗೆ ಹಣ ಹೆಚ್ಚಾಗಿ ಖರ್ಚಾಗುವ ಬಗ್ಗೆ ಇವೆಲ್ಲ ಸಂಕೇತವನ್ನು ಕೆಂಪು ಇರುವ ನೀಡುತ್ತವೆ
ಒಂದು ವೇಳೆ ಮನೆಯೊಳಗೆ ಕೆಂಪು ಇರುವೆಗಳು ಬಂದರೆ ಅಶುಭದ ಸಂಕೇತವಾಗಿರುತ್ತದೆ ಆದರೆ ಕೆಂಪು ಇರುವೆಗಳು ತಮ್ಮ ಬಾಯಲ್ಲಿ ಮೊಟ್ಟೆ ಹಿಡಿದುಕೊಂಡು ಬಂದಿದ್ದರೆ ಇದನ್ನು ಒಳ್ಳೆಯ ಸಂಕೇತ ಎಂದು ತಿಳಿಯಲಾಗಿದೆ ಕೆಂಪು ಇರುವೆ ಇರಲಿ ಕಪ್ಪು ಇರುವೆ ಇರಲಿ ಇಲ್ಲಿ ಪೂರ್ವಜರು ನಿಮಗೆ ಒಲಿದಿರುತ್ತಾರೆ ನಿಮಗೆ ಅವರು ಆಶೀರ್ವಾದವನ್ನು ಮಾಡುತ್ತಿರುತ್ತಾರೆ
ಎಂದು ಅರ್ಥ ಕಪ್ಪು ಇರುವೆಗಳು ಬರುತ್ತಿದ್ದರೆ ನಿಮ್ಮ ಪೂರ್ವಜರು ನಿಮ್ಮ ಮೇಲೆ ಸಂತೋಷವಾಗಿದ್ದಾರೆ ಎಂದು ಅರ್ಥವಾಗುತ್ತದೆ ಇದು ಸುಖ ಮತ್ತು ಐಶ್ವರ್ಯದ ಸಂಕೇತವಾಗಿರುತ್ತದೆ ಕಪ್ಪು ಬಣ್ಣದ ಇರುವೆ ಏನಾದರೂ ತಿನ್ನಿಸುವುದು ಕೂಡ ಶುಭ ಎಂದು ತಿಳಿಯಲಾಗಿದೆ ಒಂದು ವೇಳೆ ಅಕ್ಕಿ ತುಂಬಿದ ಡಬ್ಬದಿಂದ ಇರುವೆಗಳು ಆಚೆ ಬರುತ್ತಿದ್ದಾರೆ ಇದು ಶುಭವೆಂದು ತಿಳಿಯಲಾಗಿದೆ
ಈ ಮಾತಿನ ಅರ್ಥ ಕೆಲವೇ ದಿನಗಳಲ್ಲಿ ನೀವು ಧನ ಸಂಪತ್ತಿನಲ್ಲಿ ವೃದ್ಧಿ ಕಾಣುತ್ತೀರ ಕಪ್ಪು ಇರುವೆಗಳನ್ನು ಅತ್ಯಂತ ಶುಭವೆಂದು ತಿಳಿಯಲಾಗಿದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಇರುವೆಗಳು ದಕ್ಷಿಣ ದಿಕ್ಕಿನಿಂದ ಬರುತ್ತಿದ್ದರೆ ಏಕೆಂದರೆ ದಕ್ಷಿಣ ದಿಕ್ಕು ಪೂರ್ವಜರ ದಿಕ್ಕಾಗಿರುತ್ತದೆ ಇದರ ಅರ್ಥ ಪಿತೃಗಳು ನಿಮ್ಮ ಮನೆಗೆ ಬಂದಿದ್ದಾರೆಂದು ಇಲ್ಲಿ ನೀವು ನಿಮ್ಮ ಪಿತೃ ದೇವರಿಗೆ ಏನನ್ನಾದರೂ ತಿನ್ನಿಸಬೇಕು ಇಲ್ಲಿ ನೀವು ಇರುವೆಗಳಿಗೆ ಸಕ್ಕರೆಯನ್ನು ತಿನ್ನಿಸಬೇಕು
ಈ ರೀತಿ ಪಿತ್ರದೇವರ ಆಶೀರ್ವಾದ ನಿಮಗೆ ಸಿಗುತ್ತದೆ ಏಕೆಂದರೆ ದಕ್ಷಿಣ ದಿಕ್ಕಿನಲ್ಲಿ ಪಿತ್ರ ಲೋಕವಿದೆ ಒಂದು ವೇಳೆ ಅಕಸ್ಮಾತಾಗಿ ಪಿತೃಪಕ್ಷದಲ್ಲಿ ಕೆಂಪು ಇರುವೆ ಬರುತ್ತಿದ್ದರೆ ಈ ಮಾತಿನ ಅರ್ಥ ಪಿತೃ ದೇವರು ನಿಮ್ಮ ಮೇಲೆ ಸಿಟ್ಟಾಗಿದ್ದಾರೆ ಎಂದು ತಿಳಿಯಬೇಕು ಇಂಥ ಸ್ಥಿತಿಯಲ್ಲಿ ನೀವು ಮನೆಯಿಂದ ಆಚೆ ಹೋಗಿ ಅರಳಿ ಮರದ ಹತ್ತಿರ ಹೋಗಬೇಕು ಅಲ್ಲಿ ಸಕ್ಕರೆಯನ್ನು
ಅಥವಾ ಸಕ್ಕರೆಯಿಂದ ಆದ ಪದಾರ್ಥವನ್ನು ಹಾಕಬೇಕು ಒಂದು ವೇಳೆ ಮನೆಯಲ್ಲಿ ಇರುವೆ ಇದ್ದರೆ ಅಲ್ಲಿ ಸಕ್ಕರೆಯನ್ನು ಹಾಕಬೇಕು ಒಂದು ವೇಳೆ ಪಿತೃಪಕ್ಷದಲ್ಲಿ ಇರುವೆಗಳು ಉಪಾಸವಿದ್ದರೆ ಇಲ್ಲಿ ನಿಮ್ಮ ಪಿತೃದೇವರೂ ಸಹ ಅತೃಪ್ತರಾಗಿರುತ್ತಾರೆ ಇದನ್ನು ಯಾರು ಅಶುಭ ಎಂದು ತಿಳಿಯದಾಗಿದೆ ಇರುವೆಗಳಿಗೆ ಖಂಡಿತವಾಗಿ ಏನಾದರೂ ತಿನ್ನಿಸಬೇಕು ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಯಾವುದೇ ಕಾರಣಕ್ಕೂ
ಈ ದಿನಗಳಲ್ಲಿ ಇರುವೆಗಳಿಗೆ ಯಾವ ಹಾನಿಯನ್ನು ಮಾಡಬಾರದು ಒಂದು ವೇಳೆ ಇರುವೆಗಳು ಮನೆಯಲ್ಲಿ ಮೇಲ್ಭಾಗದ ಹೋಗುತ್ತಿದ್ದರೆ ಇದು ಶುಭ ಸಂಕೇತ ಈ ಮಾತಿನ ಅರ್ಥ ನಿಮ್ಮದೇ ಪಿತೃ ದೇವರು ನಿಮ್ಮ ವಿಕಾಸದ ಬಗ್ಗೆ ಸಂಕೇತವನ್ನು ಕೊಡುತ್ತಾರೆ ನಿಮ್ಮ ಬೆಳವಣಿಗೆ ಆಗುವುದನ್ನು ತೋರಿಸಿ ಕೊಡುತ್ತಾರೆ ಒಂದು ವೇಳೆ ಇರುವೆಗಳು ಕೆಳಭಾಗಕ್ಕೆ ಬಂದರೆ ಇದು ಅಶುಭ ಸಂಕೇತ ಎನ್ನಲಾಗಿದೆ
ಇಂಥ ಸ್ಥಿತಿಯಲ್ಲಿ ನೀವು ನಿಮ್ಮ ಪೂರ್ವಜರ ಬಳಿ ಕ್ಷಮೆ ಕೇಳಬೇಕು ಹಾಗೂ ಪಿತೃ ದೋಷದ ಮುಕ್ತಿಗಾಗಿ ಉಪಾಯವನ್ನು ಮಾಡಬೇಕು ಇದಕ್ಕಾಗಿ ನೀವು ಅರಳಿ ಮರಕ್ಕೆ ಹೋಗಿ ಪ್ರತಿ ದಿನ ನೀರನ್ನು ಹಾಕಬಹುದು ಅಥವಾ ಮನೆಗೆ ಬ್ರಾಹ್ಮಣರನ್ನು ಕರೆಸಿ ಶ್ರದ್ಧಾ ದರ್ಪಣ ನೈವೇದ್ಯವನ್ನು ಮಾಡಿಸಬೇಕು ದಕ್ಷಿಣಧಿಕ್ಕನ್ನು ಬಿಟ್ಟು ಇರುವೆಗಳು ಉತ್ತರ ದಿಕ್ಕಿನಿಂದ ಬರುತ್ತಿದ್ದರೆ
ಇದು ಶುಭ ಸಂಕೇತವಾಗಿರುತ್ತದೆ ಇಲ್ಲಿ ಧನಲಕ್ಷ್ಮಿ ನಿಮ್ಮ ಮನೆಗೆ ಬಂದಿದ್ದಾನೆ ಎನ್ನುವ ಸೂಚನೆಯನ್ನು ಕೊಡುತ್ತದೆ ಒಂದು ವೇಳೆ ಪೂರ್ವ ದಿಕ್ಕಿನಿಂದ ನಿಮ್ಮ ಮನೆಯಲ್ಲಿ ಇರುವೆಗಳು ಬಂದರೆ ಇದು ಸಕಾರಾತ್ಮಕ ಸಂಕೇತವಾಗಿರುತ್ತದೆ ಮನೆಯಲ್ಲಿ ನೀವು ಚಿನ್ನ ಬೆಳ್ಳಿ ಅಥವಾ ಹಣ ಇಟ್ಟ ಜಾಗದಿಂದ ಕಪ್ಪು ಇರುವೆಗಳು ಬರುತ್ತಿದ್ದರೆ
ಇದನ್ನು ತುಂಬಾ ಶುಭ ಸಂಕೇತ ಎಂದು ತಿಳಿಯಲಾಗಿದೆ ಇದರರ್ಥ ಚಿನ್ನ ಬೆಳ್ಳಿಯಲ್ಲಿ ವೃದ್ಧಿಯಾಗುತ್ತದೆ ಮನೇಲಿ ಕಪ್ಪು ಇರುವೆಗಳು ಕಡಿಮೆ ಸಂಖ್ಯೆಯಲ್ಲಿದ್ದರೆ ಇದು ಸಕಾರಾತ್ಮಕ ಸಂಕೇತವಾಗಿರುತ್ತದೆ ಒಂದು ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಇರುವೆಗಳು ಹುಟ್ಟಿಕೊಂಡರೆ ಇದು ಅಶುಭ ಸಂಕೇತವಾಗಿರುತ್ತದೆ ಇಂಥ ಸ್ಥಿತಿಯಲ್ಲಿ ನೀವು ಮನೆಯಿಂದ ದೂರ ಹೋಗಿ
ಯಾರು ಜನರಿಲ್ಲದ ಸ್ಥಳದಲ್ಲಿ ಇರುವೆಗಳಿಗೆ ಅವುಗಳಿಗೆ ಸೆಕ್ರೆಯನ್ನು ಹಾಕಿ ಬರಬೇಕು ಈ ರೀತಿ ಮಾಡುವುದರಿಂದ ನಿಮ್ಮ ಪೂರ್ವಜರು ನಿಮಗೆ ಒಲಿಯುತ್ತಾರೆ ಪಿತೃಪಕ್ಷದಲ್ಲಿ ಪಿತೃರು ತೃಪ್ತರಾಗುತ್ತಾರೆ ಅಧಿಕ ಸಂಖ್ಯೆಯಲ್ಲಿ ಇರುವೆಗಳು ಕಾಣುವುದರ ಅರ್ಥ ಪಿತೃಗಳು ನಿಮ್ಮ ಮೇಲೆ ಸಿಟ್ಟಾಗಿದ್ದಾರೆ ಎಂದು ಒಂದು ವೇಳೆ ಪಿತೃಪಕ್ಷದ ದಿನ ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ನೀವು ಪೊರಕೆಯಿಂದ ಗುಡಿಸಬಾರದು ಅದು ತಾನಾಗಿಯೇ ಹೋಗುತ್ತವೆ