ವೃಶ್ಚಿಕ ರಾಶಿಯವರ ಮಾಸ ಭವಿಷ್ಯ. ಗುರು ಶನಿ ರಾಹು ಈ ಮೂರು ಮೇನ್ ಗ್ರಹಗಳನ್ನು ಬಿಟ್ಟು ಇನ್ನೊಂದು ಅಷ್ಟೇ ಮುಖ್ಯವಾದ ಗ್ರಹದ ಬಗ್ಗೆ ತಿಳಿಸಿಕೊಡುತ್ತೇವೆ ಅದೇ ರಾಹುವಿನ ಇನ್ನೊಂದು ಭಾಗವಾಗಿರುವ ಕೇತು ಕೇತು ಫಲವನ್ನು ಇಲ್ಲಿ ತಿಳಿಸಲಾಗಿದೆ ಅಕ್ಟೋಬರ್ 31ಕ್ಕೆ ಕೇತು ಪರಿವರ್ತನೆ ಸಹ ಆಗುತ್ತದೆ ಅದರಿಂದ ಭಾಗ್ಯದ ಬಾಗಿಲು ನಿಮಗೆ ತೆರೆಯದಿದೆ
ಇನ್ನೊಂದು ಒಳ್ಳೆಯ ಸುದ್ದಿ ಎಂದರೆ ಬ್ಯಾಂಕಿಂಗ್ ಇನ್ವೆಸ್ಟ್ಮೆಂಟ್ ಸೆಕ್ಟರ್ ನಲ್ಲಿ ಇರುವವರಿಗೆ ಒಳ್ಳೆಯದಾಗುವುದಿದೆ. ಕೆಲವು ಜನ ಸ್ವಲ್ಪ ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಳ್ಳಬಹುದು. ಅಕ್ಟೋಬರ್ 30 ರಿಂದ ಮುಂದಿನ ಒಂದುವರೆ ವರ್ಷದ ಸಮಯದಲ್ಲಿ ಅಂದರೆ ಮೇ 18 2025ರ ಒಳಗೆ ಲಾಭ ದಕ್ಕುವ ಸಾಧ್ಯತೆ ಇದೆ. ಅಕ್ಟೋಬರ್ 30 ಕ್ಕೆ ಕೇತು ಕನ್ಯಾ ರಾಶಿಗೆ ಪ್ರವೇಶ ಮಾಡುತ್ತದೆ ಅದು ನಿಮ್ಮಿಂದ 11ನೇ ಮನೆಯಾಗಿದೆ
11ನೆ ಮನೆ ಲಾಭ ಸ್ಥಾನವಾಗಿದೆ. ಹೇಗಾದರೂ ಸರಿ ನಿಮಗೆ ಹಣ ಬಂದು ಸೇರುತ್ತದೆ ಕೆಲವರಿಗೆ ದೊಡ್ಡ ಪ್ರಮಾಣದಲ್ಲಿ ಹಣ ಸಿಗಬಹುದು. ಬುದ್ದಿಗೆದಂತಿಕೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವವರಿಗೆ ಹಣದ ಹೊಳೆಯ ಹರಿಯಬಹುದು ಎಷ್ಟೇ ಚಾಲೆಂಜಿಂಗ್ ಕೆಲಸವನ್ನು ಮಾಡಿ ಮುಗಿಸುವ ಜಾಣರಿಗೆ ಹಣದ ಲಾಭವು ಜಾಸ್ತಿ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಷೇರು ಮಾರುಕಟ್ಟೆಯಲ್ಲಿ ಇನ್ವೆಸ್ಟ್ ಮಾಡಿದವರಿಗೆ ಅಂದಾಜಿಸಲು ಸಾಧ್ಯವಿಲ್ಲದಷ್ಟು ಹಣ.
ಇನ್ನೇನು ಲಾಸ್ ಆಗುತ್ತದೆ ಎನ್ನುವವರು ಸಹ ಅಚಾನಕ್ಕಾಗಿ ಹಣ ಬಂದು ಸೇರುತ್ತದೆ ರಿಯಲ್ ಎಸ್ಟೇಟ್ ಬೆಲೆ ಇಳಿಕೆಯಾಗುತ್ತಿದೆ. ಎಂದುಕೊಳ್ಳುತ್ತಿರುವಾಗ ಲಾಭ ನಿಮಗೆ ಸಿಗಬಹುದು. ಕೇತು ಹನ್ನೊಂದನೇ ಮನೆಯಲ್ಲಿ ಇರುವಷ್ಟು ದಿನ ಸೈಟು ಜಮೀನುಗಳನ್ನು ಕೊಳ್ಳುವ ಸಾಧ್ಯತೆ ಇದೆ ಅಥವಾ ಮನೆ ಕಟ್ಟಲು ಶುರು ಮಾಡಬಹುದು ಬಾಡಿಗೆ ಮನೆಯಲ್ಲಿ ಇರುವವರು ಸ್ವಂತ ಮನೆ ಕಟ್ಟಬಹುದು ಸ್ವಂತ ಆಫೀಸ್ ಇಲ್ಲದವರು ಕಟ್ಟುವ ಸಾಧ್ಯತೆ ಇದೆ. ಬೋನಸ್ ಎಕ್ಸ್ಟ್ರಾ ಪೇಮೆಂಟ್ ನಿಮಗೆ ಸಿಗಬಹುದು
ರೈತರಿಗೆ ಕೃಷಿಕರಿಗೆ ಯಾವುದೇ ಉಪಕರಣವನ್ನು ಮಾರಾಟ ಮಾಡುವವರಿಗೆ ಲಾಭವಾಗುವುದು ಅಡ್ಡದಾರಿಯಲ್ಲಿ ದುಡ್ಡು ಸಿಗಬಹುದು ಅಂದರೆ ಕಳ್ಳತನ ಮಾಡುವ ಮೂಲಕ ಹೆಚ್ಚು ಕಮಿಷನ್ ಚಾರ್ಜ್ ಮಾಡುವ ಮೂಲಕ ಫ್ಲೈಟ್ ಇಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಬಹುದು ಮತ್ತೆ ಕೆಲವರು ಹ್ಯಾಕಿಂಗ್ ಆನ್ಲೈನ್ ಫ್ರೊಡ್ ಮಾಡಿ ಬ್ಯಾಂಕ್ ಖಾತೆಗೆ ಕಣ್ಣ ಹಾಕುವ ಮೂಲಕ ಹಣವನ್ನು ಮಾಡಿಕೊಳ್ಳುವಿರಿ
ಮತ್ತೆ ಕೆಲವರು ಅತಿ ಆಸೆಗೆ ಬಿದ್ದು ಪಿತ್ರಾರ್ಜಿತ ಆಸ್ತಿಯಲ್ಲಿ ಮೋಸ ಮಾಡಿ ಹಣ ಗಳಿಸುತ್ತೀರಿ. ಮತ್ತೆ ಕೆಲವರು ಹಣ ಬಂದಿದ್ದನ್ನು ಹೊರ ಹಾಕುವುದಿಲ್ಲ ಕನಿಷ್ಠ ಕರ್ಚು ಮಾಡಿ ಕನಿಷ್ಠ ಲಾಭವನ್ನು ಗಳಿಸುವ ಜಾತಿ ಅವರದ್ದು ಬೇರೆಯವರ ದುಡ್ಡಿನಲ್ಲಿ ಮಜಾ ಮಾಡುತ್ತಾರೆ. ಅಕ್ಟೋಬರ್ 30ಕ್ಕೆ ರಾಹು ಪರಿವರ್ತನೆ ಕೂಡ ಆಗುತ್ತಿದೆ ರಾಹು ನಿಮಗೆ ಯಾವ ರೀತಿಯ ಫಲವನ್ನು ಕೊಡಬಹುದು..
ಕೇತು ನಿಮ್ಮ ಮನೆಯಲ್ಲಿ ನೀವು ಕೆಲಸ ಮಾಡುವ ಕಡೆ ಸಂತೋಷ ನೆಮ್ಮದಿ ತರುವ ಕಾಲವಿದು ಕೆಲವರಿಗೆ ಸ್ವಲ್ಪ ಮಟ್ಟಿಗೆ ಕಿರಿಕಿರಿ ಕಾಡಬಹುದು ಆದರೆ ಉಳಿದಿರುವ ಎಂಟು ಗ್ರಹಗಳು ಇರುವ ಸ್ಥಾನ ಚೆನ್ನಾಗಿದೆ. ಅನಾರೋಗ್ಯ ಕಾಡುತ್ತಿರುವವರೆಗೆ ಶೀಘ್ರವಾಗಿ ವಾಸಿಯಾಗುತ್ತದೆ ಮೆಂಟಲ್ಲಿ ಒತ್ತಡ ಇರುವವರಿಗೆ ಸೊಲ್ಯೂಷನ್ ಸಿಗುತ್ತದೆ. ನಿಮ್ಮ ಬಳಗದಲ್ಲಿ ಯಾರಿಗಾದರೂ ಪ್ರಮೋಷನ್ ಇತ್ಯಾದಿಗಳ
ಬಗ್ಗೆ ಶುಭ ಸುದ್ದಿ ನಿಮಗೆ ಸಿಗುತ್ತದೆ. ಬರ್ತಡೆ ವಿವಾಹ ವಾರ್ಷಿಕೋತ್ಸವ ನಿಮ್ಮ ಹುಟ್ಟಿದ ಹಬ್ಬ ವಿವಾಹ ವಾರ್ಷಿಕೋತ್ಸವ ಅಥವಾ ಸ್ಪರ್ಧೆಯಲ್ಲಿ ಗೆದ್ದಕ್ಕೆ ಪಾರ್ಟಿ ಇದ್ದು ನಿಮಗೆ ದುಬಾರಿ ವೆಚ್ಚದ ಉಡುಗೊರೆಯನ್ನು ಯಾರಾದರೂ ತಂದುಕೊಡಬಹುದು ಅಥವಾ ದೊಡ್ಡ ಹೋಟೆಲ್ಗೆ ಡಿನ್ನರ್ ಗೆ ಹೋಗಬೇಕು ಎಂದುಕೊಂಡಿದ್ದರೆ ಈಗ ಸಮಯ ಕೂಡಿಬರುತ್ತದೆ ಕೆಲವರಿಗೆ
ಹೆಚ್ಚಿನ ಪ್ರಮಾಣದಲ್ಲಿ ತನ್ನ ಲಾಭವಾಗುತ್ತದೆ. ಕೆಲವರಿಗೆ ಆಸೆಗಳು ಜಾಸ್ತಿ ಆಗುತ್ತದೆ ಒಂದಲ್ಲ ಒಂದು ಮೂಲದಿಂದ ದುಡ್ಡು ಬಂದು ಶಾಪಿಂಗ್ ಮಾಡುತ್ತೀರಿ ಲಕ್ಸುರಿ ವಸ್ತುಗಳನ್ನ ಖರೀದಿಸುತ್ತೀರಿ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುತ್ತೀರಿ ಇರುವುದರಿಂದ ನಿಮ್ಮಲ್ಲಿ ಹೆಚ್ಚಿನ ಜನರಿಗೆ ಧೈರ್ಯ ಹೆಚ್ಚಾಗುತ್ತದೆ ಅದನ್ನು ಕಂಪ್ಲೀಟ್ ಮಾಡುವ ಹುಮ್ಮಸ್ಸು ಹೆಚ್ಚಾಗಿ ಬರುತ್ತದೆ
ಸಮಾಜದಲ್ಲಿ ಒಂದೊಳ್ಳೆ ಸ್ಥಾನ ಪಡೆದುಕೊಳ್ಳಬೇಕು ಸಾಧನೆ ಮಾಡಬೇಕು ಜನರ ಗೌರವವನ್ನು ಸಂಪಾದಿಸಬೇಕು ಎಂದು ಒಳ್ಳೆಯ ಕೆಲಸವನ್ನು ಮಾಡುವ ಕಡೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತೀರಿ ನಿಮಗೆ ಅರ್ಧ ಶ್ರಮ ಶನಿ ನಡೆಯುತ್ತಿದೆ ಶತ್ರುಗಳು ಇರುತ್ತಾರೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾರೆ ನೆಮ್ಮದಿಗೆ ಬಂದ ತರುವಂತ ಕೆಲಸ ಮಾಡುತ್ತಾರೆ
ಅಂತವರ ವಿರುದ್ಧ ನೀನು ನೀವು ಕೇತುವಿನ ಪ್ರಭಾವದಿಂದ ಹೋರಾಡಲು ಸಾಧ್ಯವಿದೆ ಉದ್ಯೋಗ ಮಾಡುವ ಕಡೆ ಸಮಸ್ಯೆಗಳು ಕಾಂಪಿಟೇಶನ್ ಅನ್ನು ಫೇಸ್ ಮಾಡಬೇಕಾಗಿ ಬರುತ್ತದೆ ಶತ್ರುಗಳ ವಿರುದ್ಧ ನೀವು ಜಯಗಳಿಸುತ್ತೀರಿ ಹೆಚ್ಚಿನ ಜನಕ್ಕೆ ಹಣ ಬಲವಿದೆ. ಲಾಭ ಬಂದರು ಮೈಮರೆಯಬೇಡಿ ಯಾರನ್ನು ನೋಡಿ ಅಹಂಕಾರ ತೋರಿಸೋದು ಒಳಜಂಭ ಪಡುವುದನ್ನು ಮಾಡಬೇಡಿ.
ದೇವರ ಧ್ಯಾನವನ್ನು ಹೆಚ್ಚಾಗಿ ಮಾಡಿ ಹಬ್ಬ ಹರಿದಿನ ಬಂದಾಗ ಬಡವರಿಗೆ ದಾನ ಧನ ಸಹಾಯ ಮಾಡಿ ಅಥವಾ ದೇಣಿಗೆಯನ್ನು ಕೊಡಬಹುದು ಹೇಗೆ ಮಾಡಿದಾಗ ಕೇತುವಿನ ಸಂಪೂರ್ಣ ಕೃಪೆ ನಿಮ್ಮ ಮೇಲೆ ಇರುತ್ತದೆ ಮುಂದಿನ ಒಂದುವರೆ ವರ್ಷ ನಿಮ್ಮ ಪಾಲಿಗೆ ಶುಭಫಲವಿದೆ. 2024ಕ್ಕೆ ಗುರುಬಲ ಬರುವುದಿದೆ ಇನ್ನು ಹೆಚ್ಚಿನ ಲಾಭವಿದೆ.