ರಾಶಿಯವರ ನವೆಂಬರ್ ಮಾಸ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ಪರಿವರ್ತನೆಗಳನ್ನು ಕಾಣುವ ತಿಂಗಳಾಗುತ್ತದೆ. ಕೆಲಸದ ಒತ್ತಡವಿರುತ್ತದೆ. ಕೆಲಸಕ್ಕೆ ಪ್ರತಿಫಲ ಸಿಗುವುದಿಲ್ಲ. ಕೆಲಸ ಮಾಡಿದ ಆಯಾಸ ವಿರುತ್ತದೆ. ಕೆಲಸದ ವಿಷಯ ಲಾಭ ಕಡಿಮೆ ಇರುತ್ತದೆ.
ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಪಂಚಮ ಸೂಚನೆ ಇರುವುದರಿಂದ ಮಕ್ಕಳಿಂದ ತೊಂದರೆ ಆಗುತ್ತದೆ. ಶತ್ರುತ್ವ ನಿವಾರಣೆ ಆಗುತ್ತದೆ. ರಾಶಿ ಅಧಿಪತಿ ಶುಕ್ರ ಏಕ ಭಾಗದಲ್ಲಿ ಇರುತ್ತಾನೆ. ಕೆಲಸಕ್ಕೆ ತಕ್ಕ ಹಣ ಸಿಗುತ್ತದೆ. ವ್ಯಾಪಾರಸ್ತರಿಗೆ ಶುಕ್ರನಿಂದ ಲಾಭ ಸಿಗುತ್ತದೆ.16 ರನಂತರ ಮತ್ತು ಕುಜ ಗ್ರಹಗಳು ದ್ವಿತೀಯ ಸ್ಥಾನದಲ್ಲಿ ಇರುತ್ತದೆ.
ದ್ವಿತೀಯ ಅಂದರೆ ಧನ ಸ್ಥಾನ ಮತ್ತು ವಾಕ್ ಸ್ತಾನವಾಗಿರುತ್ತದೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ವಂಚನೆ ಹಾಕುವ ಸಾಧ್ಯತೆ ಇರುತ್ತದೆ. ಮಾತಿನಲ್ಲಿ ಹಿಡಿತ ಇರಬೇಕಾಗುತ್ತದೆ. ಮಾತಿನಿಂದ ಸಂಬಂಧ ಹದಗೆಡುವ ಸಾಧ್ಯತೆ ಇರುತ್ತದೆ. ಟೆನ್ಶನ್ ಫ್ರೀ ವಾತಾವರಣದಿಂದ ಇರುವುದು ಒಳ್ಳೆಯದು. ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ರೀತಿ ಇರುವುದು. ಒಳ್ಳೆಯದಂದರೆ ಬುಧ ಕೂಡ ದ್ವಿತೀಯದಲ್ಲಿಇರುತ್ತಾನೆ. ಬುಧ ಗ್ರಹ ಅದೃಷ್ಟವನ್ನು ತಂದುಕೊಡುತ್ತದೆ. ಭೌತಿಕ ವಿಚಾರದಲ್ಲಿ ಪ್ರಗತಿ ಉಂಟಾಗುತ್ತದೆ.