ಊಟ ಮಾಡಿದ ನಂತರ ಈ 5 ತಪ್ಪುಗಳು ಮಾಡಬೇಡಿ ಮಾಡಿದರೆ ಕಷ್ಟಗಳು ಎದುರಾಗುತ್ತದೆ !

0

ನಮಸ್ಕಾರ ಸ್ನೇಹಿತರೆ. ಊಟ ಮಾಡಿದ ಮೇಲೆ ಈ ಐದು ಕೆಲಸವನ್ನು ಮಾಡಿಲ್ಲ ಅಂದ್ರೆ ಸಾಕು ತಾಯಿ ಅನ್ನಪೂರ್ಣೇಶ್ವರಿ ದೇವಿಯ ಸಂಪೂರ್ಣ ಅನುಗ್ರಹ ಪ್ರಾಪ್ತವಾಗುತ್ತದೆ. ಆಹಾರ ಕೊರತೆ ಇರೋದಿಲ್ಲ. ಇನ್ನು ಈ ಐದು ಕೆಲಸಗಳನ್ನು ಮಾಡದಿದ್ದರೆ ಸಾಕು ನಾವು ಎಷ್ಟೇ ದಾರಿದ್ರಾರಾಗಿರಲಿ ನಮಗೆ ಎಷ್ಟೇ ಧನದ ಕೊರತೆ ಇರಲಿ ಎರಡು ಒಪ್ಪತ್ತಿನ ಊಟಕ್ಕೆ ಮಾತ್ರ ಕೊರತೆ ಇರೋದಿಲ್ಲ ಅದಕ್ಕೆ ನಮ್ಮ ಹಿರಿಯರು ಈ 5 ಕೆಲಸಗಳನ್ನು ಊಟಮಾಡಿದ ಮೇಲೆ ಮಾಡಬಾರದು ಎಂದು ಹೇಳ್ತಾಬರ್ತಿದ್ಧಾರೆ. ಆದರೆ ಇತ್ತೀಚಿನ ಜನರು ಕೆಲವು ತಪ್ಪುಗಳನ್ನು ಊಟ ಮಾಡಿದ ಮೇಲೆ ಮಾಡುತ್ತಲೆ ಇರುತ್ತಾರೆ ಅದರಿಂದಲೇ ಆಹಾರ ಸಮಸ್ಯೆ ಅಥವಾ ಊಟದ ಕೊರತೆ ಅಥವಾ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಬರುತ್ತೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗಾದರೆ ಅವು ಯಾವ ಕಾರಣಗಳು ಏನ್ನುವುದನ್ನು ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಸ್ನೇಹಿತರೆ ಊಟಮಾಡಿದ ಮೇಲೆ ಮಾಡಬಾರದ ಮೊದಲನೇ ತಪ್ಪು ಏನೆಂದರೆ ಊಟ ಮಾಡಿದ ತಟ್ಟೆಯಲ್ಲಿ ಕೈಯನ್ನು ತೊಳೆದುಕೊಳ್ಳೋದು ಸ್ನೇಹಿತರೆ ಊಟಮಾಡಿದ ಮೇಲೆ ಕೈಯನ್ನು ತಟ್ಟೆಯಲ್ಲೇ ತೊಳೆದು ಎದ್ದೇಳುವುದು ಇದು ಮಹಾ ದೊಡ್ಡ ತಪ್ಪು ಎಂದು ಹೇಳಲಾಗುತ್ತಿದೆ ಇದು ದಾರಿದ್ರ್ಯವನ್ನು ತಂದು ಕೊಡೋವಂತದ್ದು ಯಾಕಂದ್ರೆ ಊಟಮಾಡಿದ ಮೇಲೆ ಎದ್ದು ನೀವು ಕೈ ತೊಳೆಯುವ ಜಾಗಕ್ಕೆ ಹೋಗಿ ಕೈತೊಳೆದ್ರೆ ಅತಿ ಉತ್ತಮ ಉಂಡ ತಟ್ಟೆಯಲ್ಲೇ ಕೈತೊಳೆಯುವುದು ದಾರಿದ್ರ್ಯವನ್ನು ಕರೆದು ಅಹ್ವಾನಮಾಡಿದಂತೆಯೇ ಆದ್ದರಿಂದ ಊಟ ಮಾಡಿದ ತಟ್ಟೆಯಲ್ಲಿ ಮರೆತು ಕೂಡ ಕೈತೊಳೆಯ ಬಾರದು.

ಇನ್ನೂ ಎರಡನೇ ಮಾಡಬಾರದ ಕೆಲಸ ಏನು ಅಂದ್ರೆ ಊಟ ಮಾಡಿ ತಟ್ಟೆಯಲ್ಲೇ ಕೈತೊಳೆದು ಬಾಯಿಯಲ್ಲಿ ಬಂದಿರುವಂತ ಉಗುಳನ್ನುಅದೇ ತಟ್ಟೆಗೆ ಕ್ಯಾಕರಿಸಿ ಉಗುಳೋದು ಇದೊಂದು ದಾರಿದ್ರ್ಯ. ಹೇತುವಾದ ಕಾರ್ಯ ಕೈ ತೊಳೆಯೋದು ಅಲ್ಲದೆ ಉಂಡ ತಟ್ಟೆಯಲ್ಲೇ ಉಗುಳೋದು ಮಹಾ ಅಪರಾಧ ಎಂದು ಹೇಳುತ್ತಾರೆ ಶಾಸ್ತ್ರ ಕರಾರು ಇನ್ನಷ್ಟು ದಾರಿದ್ಯಾ ಹೆಚ್ಚಾಗುತ್ತೆ ಹೊರೆತು ಶುಭವಂತೂ ಆಗೋದಿಲ್ಲ ಆದ್ದರಿಂದ ಮರೆತು ಕೂಡ ಈ ಕೆಲಸ ಮಾಡಬೇಡಿ.3. ಊಟಮುಗಿತೋ ಎಲ್ಲೋ ಕೆಲವು ಜನ ಒಂದು ಪಿನ್ ಆಗ್ಲಿ ಅಥವಾ ಕಡಿಯನ್ನಾಗಲಿ ಅಥವಾ ಕಸಪೊರಕೆ ಕಡ್ಡಿಯನ್ನು ಬಿಡದೆ ಬಾಯಿಯಲ್ಲಿ ಅದನ್ನು ಹಾಕಿ ಪ್ರತಿಯೊಂದು ಸಂದುಗಳನ್ನು ಸ್ವಚ್ಚಮಾಡ್ತಾ ಇರ್ತಾರೆ ಹೀಗೆ ಬಾಯಿಯಲ್ಲಿ ಆ ಮೂಲೆ ಇಂದ ಹಿಡಿದು ಈ ಮೂಲೆ ವರಗೆ ಸ್ವಲ್ಪವು ಬಿಡದೆ ಪ್ರತಿಯೊಂದು ಕಡೆ ಕೈ ಅಡಿಸ್ತಾ ಇರ್ತರೇ ಅದು ಕೂಡ ಗೋರ ಅಪರಾಧ ಬೇಕಿದ್ರೆ ಬಾಯಿಯಲ್ಲಿ ನೀರು ಹಾಕಿ ಮುಕ್ಕಲಿಸಿ ನೀರನ್ನು ಹೊರ ಹಾಕಿ ಆದ್ರೆ ಕಡ್ಡಿ ಪಿನ್ನುಗಳನ್ನು ಹಾಕಿಕೊಂಡು ಹಾಗೆ ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ

4. ಉಂಡ ತಟ್ಟೆಯಲ್ಲೇ ಕೈತೊಳೆದು ಅಲ್ಲೇ ಪಕ್ಕಕ್ಕೆ ತಲೆದಿಂಬು ಇಟ್ಟು ಮಲಗೋದು ಊಟ ಆದಮೇಲೆ ಹೊಟ್ಟೆ ವಜೆ ಅಂತ ತಟ್ಟೆ ಪಕ್ಕಕ್ಕೆ ಮಲಗ್ತಾರೆ ಕೆಲವು ಜನ.ಇದು ಕೂಡ ಅಶುಭ ವಾದಂತ ಕಾರ್ಯ ಹೀಗೆ ಮಾಡಿದರೆ ದಾರಿದ್ಯಾವನ್ನು ಅಶುಭವನ್ನು ಸೂಚಿಸುತ್ತದೆ ಇನ್ನೂ ಕೊನೆಯದು ಅತಿ ಮುಖ್ಯವಾದದ್ದು ಏನು ಅಂದ್ರೆ ಬಹಳಷ್ಟ್ಟು ಜನ ನಾವು ನೋಡ್ತಾ ಇರ್ತೀವಿ ಊಟ ಮಾಡಿದ ತಕ್ಷಣ ಕೈಗಳನ್ನು ಸಿಡುಸತ್ತಾ ಇರ್ತೀವಿ ಇದರಿಂದ ಅಕ್ಕ ಪಕ್ಕ ಕುಳಿತೋರಿಗೆ ಪಾತ್ರೆಗಳಿಗೆ ಅನ್ನದ ಮೇಲೆ ಅವರ ಕೈಲಿ ಇದ್ದ ನೀರು ಬೀಳುತ್ತದೆ ಹೀಗೆ ಮಾಡೋದು ಕೂಡ ಪರಮ ದಾರಿದ್ರ್ಯ ಬೇಕಿದ್ರೆ ಒಂದು ಬಟ್ಟೆಯನ್ನು ತಗೆದು ಕೊಂಡು ಕೈಯನ್ನು ಒರೆಸಿ ಕೊಳ್ಳಿ ಆದ್ರೆ ಹಾಗೆ ಜಾಡಿಸುವ ಕೆಲಸಮಾಡಿ ಇತರರಿಗೆ ತೊಂದರೆ ಕೊಡಬೇಡಿ ಹೀಗೆ ಊಟಮಾಡಿದ ಮೇಲೆ ಈ 5ಕೆಲಸವನ್ನು ಅಪ್ಪಿ ತಪ್ಪಿ ಕೂಡ ಮಾಡಬೇಡಿ ಇದರಿಂದ ನಿಮ್ಮ ಕಾಲಮೇಲೆ ನೀವೇ ಚಪ್ಪಡಿಕಲ್ಲು ಎಳೆದು ಕೊಳ್ಳ ಬೇಡಿ ಸ್ನೇಹಿತರೆ ನಮ್ಮ ಈ ಬರವಣಿಗೆ ಇಷ್ಟ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.