ಹೆಣ್ಣು ಮಕ್ಕಳು 5 ತಪ್ಪುಗಳನ್ನು ಮುಟ್ಟಿನ ಸಮಯದಲ್ಲಿ ಮಾಡಲೇಬಾರದು. ಮೊದಲನೇ ತಪ್ಪು, ಹಗಲು ಎಬ್ಬಿಸುವುದು ಆಯುರ್ವೇದದ ಪ್ರಕಾರ ನೀವು ಮುಟ್ಟಾದಾಗ ಅವನಿನಲ್ಲಿ ನಿದ್ರಿಸಿದರೆ ನಿಮ್ಮ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗುತ್ತದೆ. ಕಫದ ಪ್ರಮಾಣ ಹೆಚ್ಚಾದಾಗ ಇದರಿಂದ ಬೇರೆ ಬೇರೆ ವಿಷಕಾರಿ ಅಂಶ ದೇಹದಲ್ಲಿ ಉತ್ಪತ್ತಿಯಾಗುತ್ತವೆ, ಇದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ. ನಿಶಕ್ತಿಯಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಹಗಲಿನಲ್ಲಿ ನಿರ್ದಿಸಬೇಡಿ.
ನಿದ್ರೆ ಮಾಡಲೇಬೇಕು ಎಂದರೆ ಅರ್ಧಗಂಟೆ ಮಲಗಿ ಸಾಕು. ಎರಡನೇ ತಪ್ಪು, ಕರಿದ ಹೆಚ್ಚು ಕಾರವಾದ ಹೆಚ್ಚು ಸಿಹಿಯಾದ ಆಹಾರವನ್ನು ಸೇವಿಸುವುದು ನೀವು ಮುಟ್ಟಾದಾಗ ಹಾಲು ತುಪ್ಪ ಮೊಸರು ಬೆಣ್ಣೆ ಹಣ್ಣು ತರಕಾರಿ ಸೊಪ್ಪು ಸೇವಿಸಬೇಕು. ಆದರೆ ತುಂಬಾ ಜನ ಕರಿದ ಪದಾರ್ಥ ಹೆಚ್ಚು ಕಾರವಾದ ಪದಾರ್ಥ ನಾನ್ ವೆಜ್ ಚಾಕಲೇಟ್ಸ್ ಕೇಕ್ ಇದೆಲ್ಲವನ್ನು ತಿನ್ನುತ್ತಾರೆ ಇದರ ಸೇವನೆಯಿಂದ ನಿಮ್ಮ ಆರೋಗ್ಯ ಇನ್ನಷ್ಟು ಹದಗಡುತ್ತದೆ. ಕೆಲವೊಂದು ದಬ್ಬ ಆಹಾರ ಸೇವಿಸಬೇಕೆಂದು ಫ್ರಿಜ್ ನಲ್ಲಿರುವ ಆಹಾರ ಅಥವಾ
ಐಸ್ ಹಾಕಿದ ಪಾನೀಯವನ್ನು ಕುಡಿಯುತ್ತಾರೆ ಇದು ತಪ್ಪು ನಾಲಿಗೆಗೆ ತಂಪಾಗಿರುತ್ತದೆ ಆರೋಗ್ಯಕ್ಕೆ ಒಳ್ಳೆಯದಲ್ಲ ಹೆಚ್ಚೆಚ್ಚು ಶುದ್ಧವಾದ ನೀರು ಕುಡಿಯಿರಿ. ಮೂರನೇ ತಪ್ಪು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುವುದು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಮಾಡುವಂತಹ ಕೆಲಸವನ್ನು ಈ ಸಮಯದಲ್ಲಿ ಮಾಡಬೇಡಿ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಇಂದಿನ ಕಾಲದಲ್ಲಿ ಮಹಿಳೆಯರು ಕೂಡ ಕೆಲಸಕ್ಕೆ ಹೋಗುತ್ತಾರೆ. ಹಾಗಾಗಿ ಈ ಸಮಯದಲ್ಲಿ ಕೆಲಸದ ಬಗ್ಗೆ ಟೆನ್ಶನ್ ಇರುವುದು ಸಾಮಾನ್ಯ ಆದರೆ ನೀವು
ಈ ಸಮಯದಲ್ಲಿ ಹೆಚ್ಚು ಟೆನ್ಶನ್ ತೆಗೆದುಕೊಳ್ಳಬಾರದು. ಹೆಚ್ಚು ಮನೆ ಕೆಲಸವು ಮಾಡಬಾರದು. ಈ ರೀತಿ ತಪ್ಪು ಮಾಡಿದರೆ ಭವಿಷ್ಯದಲ್ಲಿ ನಿಮಗೆ ವೀಕ್ನೆಸ್ ಬರುವ ಸಾಧ್ಯತೆ ಇರುತ್ತದೆ. ನಾಲ್ಕನೆಯ ತಪ್ಪು ಸಂಭೋಗ ಮಾಡುವುದು ಸಾಮಾನ್ಯವಾಗಿ ಹಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡುವುದಿಲ್ಲ, ಆದರೆ ಕೆಲ ಕಾಮುಕ ಪುರುಷರ ಒತ್ತಾಯಕ್ಕೆ ಮಹಿಳೆಯರು ಒಳಗಾಗುತ್ತಾರೆ.
ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಈ ಕೆಲಸದಲ್ಲಿ ಮುಂದಾಗದಿದ್ದರೆ ಒಳ್ಳೆಯದು. ಐದನೇ ತಪ್ಪು ತಲೆ ಸ್ನಾನ ಮಾಡುವುದು ನೀವು ಮುಟ್ಟಾಗಿದ್ದರೆ ಮೂರು ದಿನಗಳ ಕಾಲ ತಲೆಸ್ನಾನ ಮಾಡುವಂತಿಲ್ಲ . ಒಂದು ವೇಳೆ ನೀವು ಈ ದಿನಗಳಲ್ಲಿ ತಲೆ ಸ್ನಾನ ಮಾಡಿದರೆ ಅದರ ಪರಿಣಾಮ ನಿಮ್ಮ ಮೂಲಾಧಾರ ಚಕ್ರದ ಮೇಲಾಗುತ್ತದೆ. ಈ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೂ ತಲೆ ಸ್ನಾನ ಮಾಡದಿರುವುದು ಅಷ್ಟೇ ಮುಖ್ಯ.