ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಅಷ್ಟ ಲಕ್ಷ್ಮಿಯರ ಕೃಪೆ ಎಲ್ಲರ ಮೇಲೂ ಇರಲೇ ಬೇಕು ಪ್ರತಿಯೊಬ್ಬರ ಜೀವನ ಸತ್ಯಶಾಮಲವಾಗಿರ ಬೇಕು ಎಂದರೆ ಅಷ್ಟ ಲಕ್ಷ್ಮಿಯರ ಕೃಪೆ ಇರಲೇ ಬೇಕು ಹಾಗಾದರೆ ನಾವು ಶುಕ್ರವಾರದಂದು ಕೆಲವು ಕೆಲಸಗಳನ್ನು ತಪ್ಪದೇ ಮಾಡಬೇಕು ಅದು ಏನು ಎಂದರೆ ಬೆಳಗ್ಗೆ ಸಂಜೆ ತಪ್ಪದೇ ದೇವರ ಮುಂದೆ ದೀಪವನ್ನು ಹಚ್ಚಿ. ದೀಪ ಹಚ್ಚಿದ ನಂತರ ಕಸವನ್ನು ಗುಡಿಸಬಾರದು ಹಾಗೇ ಬಾಗಿಲ ಹೊಸ್ತಿಲ ಮೇಲೆ ನಿಲ್ಲಬಾರದು ಹಾಗೆ ಕುಳಿತು ಕೊಳ್ಳಲುಬಿರದು ಇನ್ನು ಸಂಜೆ ದೀಪ ಹಚ್ಚಿದ ಮೇಲೆ ಮುಂಬಾಗಿಲನ್ನು ತೆಗೆದು ಇಡಬೇಕು. ಹುಂಬಾಗಿಲನ್ನು ಮುಚ್ಚಿ ಇಡಬೇಕು.
ಹಾಗೇಯೇ ಮತ್ತೊಂದು ಕೆಲಸ ಅಂದರೆ ಹೊರ ಬಾಗಿಲ ಹೊಸ್ತಿಲಲ್ಲಿ ಮತ್ತು ಅದರ ಅಕ್ಕ ಪಕ್ಕದಲ್ಲಿ ಪಾದ ರಕ್ಷೇ ಗಳನ್ನು ಇಡಲೇಬಾರದು ರಂಗೋಲಿ ಹಾಕದೇ ಬಾಗಿಲು ಮುಳುಬಾಗವನ್ನು ಇಡುವುದು ಅಶುಭ ಸೂಚಕ. ಹೀಗೆ ಮಂಗಳವಾರ ಶುಕ್ರವಾರದಂದು ಆದಷ್ಟು ಆ ಮನೆಯಲ್ಲಿ ಕೆಟ್ಟ ಶಬ್ದಗಳಿಂದ ಮಕ್ಕಳನ್ನು ಬರುವುದಾಗಲ್ಲಿ ಜಗಳವಾಗಲಿ ಮಾಡಬಾರದು. ಹಾಗೇ ಮರೆಯದೆ ಮತ್ತೊಂದು ಕೆಲಸವನ್ನು ಮಾಡಬೇಕು ಹರಿದು ಹೋದ ಬಟ್ಟೆಗಳನ್ನು ಧರಿಸಬಾರದು ಹೀಗೆ ಮಂಗಳವಾರ
ಶುಕ್ರವಾರ ಕೆಲವು ಎಚ್ಚರಿಕೆಗಳನ್ನು ನಾವು ಪಾಲಿಸಿದರೆ ನಮಗೆ ತಪ್ಪದೇ ಮಹಾಲಕ್ಷ್ಮಿ ಕೃಪೆ ಆಗುತ್ತೆ. ನೀವು ಏನಾದರೂ ಉಪ್ಪು ಶುಕ್ರವಾರದಂದು ಮನೆಗೆ ತರುತ್ತ ಇರುತ್ತಿದಿರ ಹಾಗಾದರೆ ಶ್ರೀ ಮಹಾ ಲಕ್ಷ್ಮಿಯನ್ನು ನಿಮ್ಮೊಂದಿಗೆ ಕರೆದುಕೊಂಡು ಬರುತ್ತಿರಿ ಅಂತ ಹಾಗೇ ನಾವು ಪ್ರತಿ ದಿನ ಹಾಲು ಕಾಣುವುದು ನಮ್ಮಲ್ಲಿ ರೂಢಿ ಹಾಲು ಕಾಯಿಸಿದ ಮೇಲೆ ಬೇರೆ ಕೆಲಸ ಮಾಡುವುದು ರೂಢಿ ಹೀಗೆ ಹಾಲು ಉಕ್ಕುವುದು ಕೂಡ ಶುಭ ಸೂಚನೆ ಎಂದು ಹೇಳುತ್ತಾರೆ.
ಆದರೆ ಇಲ್ಲಿ ಒಂದು ಎಚ್ಚರಿಕೆಯನ್ನು ನಾವು ಪಾಲಿಸಲೇ ಬೇಕು ಅದು ಏನು ಎಂದರೆ ಹಾಲು ಉಕ್ಕ ಬೇಕೊ ನಿಜ ಆದರೆ ಅದು ಸಮೃದ್ಧಿಗೆ ಧನ ಧಾನ್ಯ ಗೆ ಸಂಕೇತ ಆದರೆ ಅದು ವ್ಯರ್ಥವಾಗಬಾರದು. ಹಾಗೆ ಮತ್ತೊಂದು ವಿಷಯ ಕೇಳಿ ಬರುತ್ತದೆ ಅದು ಎನ್ನಪ್ಪ ಎಂದರೆ ಹಾಲು ಯಾವುದೇ ಕಾರಣಕ್ಕೂ ಕೆಟ್ಟು ಹೋದರೆ ಅವುಗಳನ್ನು ಯಾರು ಉಪಯೋಗಿಸುತ್ತಾರೊ ಬೇರೆ ಪದಾರ್ಥ ಮಾಡಬಹುದು ಆದರೆ ಎರಡು ಮೂರು ದಿನ ಇಡಬಾರದು. ಹೀಗೆ ಶುಕ್ರವಾರದಂದು ಆದಷ್ಟು ಯಾರಿಗೂ ಸಾಲ ಕೂಡಬಾರದು ಅಷ್ಟೇ ಅಲ್ಲದೇ ವ್ಯರ್ಥವಾದ shopping ಗಳಿಗೆ ಶುಕ್ರವಾರದಂದು ಹೋಗಿ ಖರ್ಚು ಕೂಡ ಬರಬಾರದು ಅಂತ ಹೇಳುತ್ತಾರೆ ಹಿರಿಯರು.
ಶುಕ್ರವಾರ ಸ್ತ್ರೀವಾರ ಆಗಿರುವುದರಿಂದ ತಪ್ಪದೇ ತಲೆ ಸ್ನಾನ ಮಾಡಬೇಕು. ಅತಿಥಿಗಳು ಬಂದಾಗ ಅತಿಥಿ ಸತ್ಕಾರ ಮಾಡಬೇಕು ಮುಖ್ಯವಾಗಿ ಮುತ್ತೈದೆಯರು ಬಂದಾಗ ತಕ್ಷಣ ಅತಿಥಿ ಸತ್ಕಾರ ಮಾಡಿದರೆ ಮಹಾಲಕ್ಷ್ಮಿಯ ಕೃಪೆ ಸಂಪೂರ್ಣವಾಗಿ ನಮ್ಮ ಮೇಲೆ ಆಗುತ್ತದೆ. ಹಾಗೇ ದವಸ ಧಾನ್ಯವನ್ನು ಅಪ್ಪಿ ತಪ್ಪಿಯೂ ಕಾಳಿನಲ್ಲಿ ತಿಳಿಯಲು ಬಾರದು ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.