ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ನಿಮ್ಮ ಅದೃಷ್ಟ ಬದಲಿಸಿಕೊಳ್ಳಿ. ಜಾತಕದಲ್ಲಿ ದೋಷ, ಗ್ರಹ ದೋಷ ಅಥವಾ ತಿಳಿಯದೇ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗುತ್ತದೆ. ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ಟರೂ ಯಶಸ್ಸು ಸಿಗುವುದಿಲ್ಲ.
ಜ್ಯೋತಿಷ್ಯದಲ್ಲಿ ಕೆಲವು ಉಪಾಯಗಳನ್ನು ಅನುಸರಿಸಿದರೆ ಅದೃಷ್ಟ ಹರಿದುಬರುತ್ತದೆ ಎಂದು ನಂಬಲಾಗಿದೆ. ಇನ್ನು ಸ್ನಾನದ ನೀರಿಗೆ ಕೆಲವೊಂದು ವಸ್ತುಗಳನ್ನು ಸೇರಿಸಿ ಸ್ನಾನ ಮಾಡುವುದರಿಂದ ದುರಾದೃಷ್ಟ ದೂರವಾಗಿ ಯಶಸ್ಸು, ಸಂಪತ್ತು ಮತ್ತು ಸಂತೋಷ ಲಭಿಸುತ್ತದೆ. ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಮೊದಲನೇಯದಾಗಿ ನೀರಿಗೆ ಏಲಕ್ಕಿ ಮತ್ತು ಕೇಸರಿ ಬೆರೆಸಿ ಸ್ನಾನ ಮಾಡುವುದರಿಂದ ಕೆಟ್ಟ ದಿನಗಳು ದೂರವಾಗುತ್ತದೆ ಹಾಗೂ ನಿಧಾನವಾಗಿ ಜೀವನದಲ್ಲಿ ಪ್ರಗತಿ ಕಾಣಿಸುತ್ತದೆ. ಎರಡನೇಯದಾಗಿ ನೀರಿಗೆ ಹಾಲು ಹಾಕಿ ಸ್ನಾನ ಮಾಡುವುದರಿಂದ ಮನುಷ್ಯನ ಆಯಸ್ಸು ವೃದ್ಧಿಯಾಗುತ್ತದೆ ಜೊತೆಗೆ ಶಾರೀರಿಕ ಬಲ ಹೆಚ್ಚಾಗುತ್ತದೆ. ಮೂರನೇಯದಾಗಿ ನೀರಿಗೆ ಎಳ್ಳು
ಬೆರೆಸಿ ಸ್ನಾನ ಮಾಡುವುದರಿಂದ ಮಹಾಲಕ್ಷ್ಮೀ ಕೃಪೆ ನಿಮ್ಮ ಮೇಲೆ ಪ್ರಾಪ್ತಿಯಾಗುತ್ತದೆ ಹಾಗೂ ಮನೆಯಲ್ಲಿ ಧನ ಸಮೃದ್ಧಿಯಾಗುತ್ತದೆ. ನಾಲ್ಕನೇಯದಾಗಿ ನೀರಿಗೆ ತುಪ್ಪ ಬೆರೆಸಿ ಸ್ನಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ ಹಾಗೂ ಸುಂದರ ಚರ್ಮವನ್ನು ಹೊಂದಬಹುದು. ಐದನೇಯದಾಗಿ ಚಂದನ ಮತ್ತು ಶ್ರೀಗಂಧವನ್ನು ಬೆರೆಸಿ ಸ್ನಾನ ಮಾಡುವುದರಿಂದ ದುಃಖ, ಕಷ್ಟ ಮತ್ತು ನಷ್ಟ ದೂರವಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.