ನಾವು ಈ ಲೇಖನದಲ್ಲಿ ಯಾವ ಮರದ ಕೆಳಗೆ ಒಂದು ಲೋಟ ಹಸಿ ಹಾಲನ್ನು ಹಾಕಿದರೆ ಆ ಅದೃಷ್ಟ ಶಕ್ತಿಯು ಖುಷಿಯಾಗಿ ನಿಮಗೆ ಧನ ಸಂಪತ್ತನ್ನು ತಂದುಕೊಡುತ್ತದೆ. ಎಂಬುದನ್ನು ತಿಳಿದುಕೊಳ್ಳೋಣ. ಇದು ಒಂದು ಯಾವ ರೀತಿಯಾದ ಚಮತ್ಕಾರಿಕ ಅದೃಷ್ಟ ಶಕ್ತಿಯಾಗಿದೆ ಅಂದ್ರೆ ನೀವು ಬೇಡ ಅಂದ್ರು ನಿಮಗೆ ಧನ ಸಂಪತ್ತನ್ನು ತಂದು ಕೊಡುತ್ತದೆ . ನಿಮ್ಮ ಎಲ್ಲ ಕನಸನ್ನು ಪೂರ್ತಿ ಮಾಡುತ್ತದೆ. ಇದರಿಂದ ನೀವು ಹಗಲು ರಾತ್ರಿ ಹಣವನ್ನು ಗಳಿಸುವಿರಿ . ನೀವು ನಿಮ್ಮ ಜೀವನದ ಹಲವು ಸಮಸ್ಯೆಗಳನ್ನು ಅಡಚಣೆ ತೊಂದರೆಗಳಿಂದ ಹೊರಗೆ ಬರುವಿರಿ. ನಾವು ಕಷ್ಟ ಪಟ್ಟ ನಂತರವೂ ಹಣವನ್ನು ಉಳಿಸುವುದು ಸಾಧ್ಯವಾಗುವುದಿಲ್ಲ.
ಹಣವನ್ನು ತುಂಬಾ ಗಳಿಸುತ್ತೇವೆ. ಆದರೆ ಅದು ನಿಲ್ಲುವುದಿಲ್ಲ . ಮನುಷ್ಯರು ಹಣವನ್ನು ಗಳಿಸಿ ತೇಜೀವನವನ್ನು ಮುಗಿಸಿಬಿಡುತ್ತಾನೆ. ಆದರೂ ಕೂಡ ಅವರು ಹಣವನ್ನು ಗಳಿಸುವುದಿಲ್ಲ. ಶ್ರಮದ ಜೊತೆಗೆ ತಾಂತ್ರಿಕ ಉಪಯೋಗಗಳನ್ನು ಮಾಡಿದರೆ ಈ ಅದೃಷ್ಟದೇವತೆಗಳು ಧನ ಸಂಪತ್ತನು ತಂದು ಕೊಡುತ್ತದೆ. ಇದನ್ನು ಮಾಡಬೇಕೆಂದರೆ ಒಂದೊಂದು ಪ್ರಯೋಗವನ್ನು ಮಾಡಬೇಕು. ಈ ಪ್ರಯೋಗವು ಒಂದು ತಾಂತ್ರಿಕ ಉಪಾಯವಾಗಿದೆ ಎಂದರೆ ಇದನ್ನು ಮಾಡುವಾಗಲೇ ಒಂದು ಚಮತ್ಕಾರ ಕಾಣುತ್ತದೆ.
ನಂಬಿಕೆಯಿಂದ ಇದನ್ನು ಮಾಡಬೇಕು. ಈ ಪ್ರಯೋಗವನ್ನು ಮಾಡಲು ಒಂದು ಲೋಟ ಹಸಿ ಹಾಲನು ಹಾಕಬೇಕು ಅದೃಷ್ಟ ದೇವತೆಯು ಒಳಿದು ಧನಸಂಪತ್ತನ್ನು ತಂದುಕೊಡುತ್ತಾಳೆ . ಹಣ ಇಲ್ಲದಿದ್ದರೆ ಈ ಸಮಾಜದಲ್ಲಿ ಯಾರು ಗೌರವವನ್ನು ಕೊಡುವುದಿಲ್ಲ ಇದು ಕಹಿ ಸತ್ಯವಾಗಿದೆ. ಇದನ್ನು ನೀವು ಸ್ವೀಕಾರ ಮಾಡಲೇಬೇಕು. ನಿಮಗೆ ಎಷ್ಟು ಒಳ್ಳೆ ಗುಣಗಳಿದ್ದ ರೂ ನಿಮ್ಮ ಹತ್ತಿರ ಹಣವಿಲ್ಲದಿದ್ದರೆ ಯಾರು ನಿಮಗೆ ಗೌರವವನ್ನು ಕೊಡುವುದಿಲ್ಲ. ಒಂದು ವೇಳೆ ನಿಮ್ಮ ಬಳಿ ಧನ ಸಂಪತ್ತು ಇದ್ದರೇ ಎಲ್ಲರ ಗೌರವ ಸಿಗುತ್ತದೆ. ಯಾವುದೇ ವ್ಯಕ್ತಿ ಹತ್ತಿರ ಹಣವಿಲ್ಲದಿದ್ದರೆ ಅವನು ತುಂಬಾ ಶ್ರಮ ಪಡುತ್ತಾನೆ. ಅವರ ಜೀವನ ಸರಿಯಾಗಿ ನಡೆಯುವುದಿಲ್ಲ. ಕೆಲವರು ಕೋಟಿ ರೂಪಾಯಿಗಳನ್ನು ಗಳಿಸುತ್ತಿರುವು ದಿಲ್ಲ.
ಬದಲಿಗೆ ಲಕ್ಷಗಳನ್ನು ಗಳಿಸಬೇಕಲ್ಲ ಈ ರೀತಿ ಇದ್ದಾಗ ಅವರ ಜೀವನ ಸುಂದರವಾಗಿ ನಡೆಯುತ್ತದೆ. ಅವರ ಮನೆಯಲ್ಲಿ ಸುಖ ನೆಮ್ಮದಿ ಆರಾಮಾಗಿ ಬರುತ್ತದೆ. ಇಲ್ಲಿ ಎಷ್ಟು ಹಣವಿರಬೇಕೆಂದರೆ ಅದನ್ನು ಖರ್ಚು ಮಾಡಬೇಕು. ಜೀವನದಲ್ಲಿ ಕಂಡ ಕನಸನ್ನು ಪೂರ್ತಿ ಮಾಡಿಕೊಳ್ಳಲು ಬೇಕು. ಆದರೆ ಈ ರೀತಿಯೂ ಆಗುತ್ತಿರುವುದಿಲ್ಲಾ . ಇದಕ್ಕೆ ಇರುವ ದೊಡ್ಡ ಕಾರಣ ಏನೆಂದರೆ ನಮ್ಮ ಜೀವನದಲ್ಲಿ ಇರುವ ಕಠಿಣ ಘಟನೆಗಳು ಹಾಗೂ ಪುನರ್ಜನ್ಮದ ಕರ್ಮಗಳ ಜೊತೆಗೆ ಯಾವ ರೀತಿಯ ಶಕ್ತಿಗಳಿರುತ್ತವೆ ಎಂದರೆ ಈ ಶಕ್ತಿಗಳು ನಿಮ್ಮ ಮಾರ್ಗವನ್ನು ತಡೆದಿರುತ್ತದೆ. ಒಂದು ವೇಳೆ ಯಾರಾದರೂ ನಿಮಗೆ ಸಮಸ್ಯೆ ಆಗುವಂತೆ ಮಾಡಿದರೆ ಇಲ್ಲಿ ನೀವು ಶ್ರಮವನ್ನು ಪಡುತ್ತಿರುತ್ತೀರಾ. ಆದರೂ ಸಹ ಹಣವನ್ನು ಉಳಿಸಲು ಆಗುವುದಿಲ್ಲ.
ಇಂದು ನೀವು ಸುಸ್ತಾಗಿ ಸೋತು ಕುಳಿತಿದ್ದರೆ ಇಂತಹ ಸ್ಥಿತಿಯಲ್ಲಿ ನೀವು ಈ ಪ್ರಯೋಗವನ್ನು ಮಾಡುವುದರಿಂದ ನಿಮಗೆ ಲಾಭ ಸಿಗುತ್ತದೆ. ಈ ಅದೃಷ್ಟ ಶಕ್ತಿಗಳನ್ನು ನೋಡುವುದಾದರೆ ಈ ಅದೃಷ್ಟ ಶಕ್ತಿಗಳು ತುಂಬಾ ತೀವ್ರವಾಗಿವೆ. ಈ ಶಕ್ತಿಗಳು ನಿಮಗೆ ಧನ ಸಂಪತ್ತನ್ನು ತಂದುಕೊಡುತ್ತವೆ. ಹಣ ತಂದು ಕೊಡುತ್ತವೆ. ಇದರಿಂದ ಹಣ ಉಳಿತಾಯವಾಗಳು ಶುರುವಾಗುತ್ತದೆ. . ಹಣ ಬರಲು ಶುರುವಾಗುತ್ತದೆ. . ಇದರ ಜೊತೆ ಷೇರು ಮಾರ್ಕೆಟ್ ಗಳಲ್ಲಿ ಹಣ ಸಿಗುತ್ತದೆ. ನಿಮಗೆ ಇಲ್ಲಿ ಅದೃಷ್ಟ ಬರುತ್ತದೆ ಎಂದು ಹೇಳಬಹುದು. ವ್ಯಾಪಾರದಲ್ಲಿ ನೀವು ಉನ್ನತಿಯನ್ನು ಪಡೆಯುತ್ತೀರಾ. ನಿಮ್ಮ ವ್ಯಾಪಾರವು ಬಟ್ಟೆಯದು ಆಗಿರಬಹುದು ಅಥವಾ ಚಿನ್ನ ಬೆಳ್ಳಿ ವ್ಯಾಪಾರವೂ ಕೂಡ ಇರಲಿ ಯಾವುದೇ ಪ್ರಕಾರ ವ್ಯಾಪಾರ ಇರಲಿ ಎಲ್ಲಾ ವ್ಯಾಪಾರದಲ್ಲೂ ಕೂಡ ಲಾಭವಿದೆ.
ಒಂದು ವೇಳೆ ಈ ಪ್ರಯೋಗವನ್ನು ಮಾಡಿದರೆ ಇಲ್ಲಿ ಯಾವುದೇ ಚಿಕ್ಕ ವ್ಯಾಪಾರವಿರಲಿ ಅದಕ್ಕಾಗಿ ಈ ಪ್ರಯೋಗವನ್ನು ಮಾಡಿದರೆ ಅದೃಷ್ಟ ಶಕ್ತಿಯು ನಿಮಗೆ ಧನ ಸಂಪತ್ತನ್ನು ತಂದುಕೊಡುತ್ತವೆ. ಈ ಪ್ರಯೋಗದ ನಿಯಮಗಳನ್ನು ಹಾಗೂ ಯಾವ ಪ್ರಯೋಗಗಳನ್ನು ಹೇಗೆ ಮಾಡಬೇಕೆಂದು ಅದೃಷ್ಟ ಶಕ್ತಿಯನ್ನು ಹೇಗೆ ಒಲಿಸಿಕೊಳ್ಳುವುದು ಈ ಅದೃಷ್ಟ ಶಕ್ತಿ ನಿಮಗೆ ಹೇಗೆ ಸಹಾಯ ಮಾಡುತ್ತದೆ ಮತ್ತು ಹಾಲನ್ನು ಎಲ್ಲಿ ಹಾಕಬೇಕು ಇದರ ವಿಧಿ ವಿಧಾನ ನೋಡುವುದಾದರೆ,
ಈ ಮರದ ಕೆಳಗೆ ಒಂದು ಲೋಟ ಹಸಿ ಹಾಲನ್ನು ಹಾಕಬೇಕು. ಆಗ ಈ ಅದೃಷ್ಟ ಶಕ್ತಿ ಒಲಿಯುತ್ತದೆ. ಇದನ್ನು ಹೇಗೆ ಮಾಡಬೇಕೆಂದರೆ, ಮೊದಲು ಐದು ವರ್ಷದ ಹಳೆಯದಾದಂತಹ ಬಾರೆ ಗಿಡವನ್ನು ಹುಡುಕಬೇಕು . ಈ ಗಿಡವೂ ಐದರಿಂದ ಆರು ವರ್ಷದ ಹಳೆಯ ಗಿಡವಾಗಿರಬೇಕು. ಒಂದು ವೇಳೆ ಹತ್ತು ವರ್ಷಗಿಂತ ಹಳೆಯದಾದ ಬಾರೆಗಿಡವಾಗಿದ್ದರೆ, ಇದು ಇನ್ನಷ್ಟು ಉತ್ತಮವಾಗುತ್ತದೆ. ಈ ಪ್ರಯೋಗವನ್ನು ನೀವು ಶನಿವಾರ ದಿನದಂದು ಮಾಡಬೇಕು. ಇದು ಒಂದು ಚಮತ್ಕಾರವಾದ ಪ್ರಯೋಗವಾಗಿದೆ. ತುಂಬಾ ಬೇಗನೆ ಫಲ ನೀಡುತ್ತದೆ. ಈ ಪ್ರಯೋಗವನ್ನು ಮಾಡುವಾಗ ಅದೃಷ್ಟ ಶಕ್ತಿ ನಿಮಗೆ ಒಂದು ಅನುಭವವನ್ನು ನೀಡುತ್ತದೆ.
ನಿಮ್ಮ ಜೊತೆ ಯಾರೋ ಇದ್ದಾರೆ ಎಂಬ ಅನುಭವವನ್ನು ನೀಡುತ್ತದೆ. ನಿಮ್ಮ ಜೊತೆ ಯಾವ ರೀತಿಯ ಘಟನೆ ನಡೆಯುತ್ತದೆ ಎಂದರೆ ಇಲ್ಲಿ ನೀವು ಹೆದರಬಾರದು. ಈ ಅದೃಷ್ಟ ಶಕ್ತಿಯು ಸಹ ಸಹಾಯ ಮಾಡುತ್ತಾದೆ. ಧನ ಸಂಪತ್ತನ್ನು ಹಣದ ಮೂಲಕ ನೀಡುತ್ತದೆ. ಈ ಪ್ರಯೋಗವನ್ನು ಏಳು ಶನಿವಾರ ಮಾಡಬೇಕು. ಇದನು ಶುಕ್ರವಾರದ ದಿನದಂದು ಹಾಲನ್ನು ತರಬೇಕು. ಈ ಹಾಲು ಹಸುವಿನ ಹಾಲು ಆಗಿರಬೇಕು. ಇದನ್ನು ಮಾಡುವಾಗ ಬೆರಕೆ ಹಾಲನ್ನು ಉಪಯೋಗಿಸಬಾರದು. ಶುದ್ಧವಾದ ಹಾಲು ಆಗಿರಬೇಕು. ನಾಟಿ ಹಸು ಆಗಿದ್ದರೆ ಉತ್ತಮ. ಈ ಹಾಲನ್ನ ತಾಮ್ರದ ಲೋಟದಲ್ಲಿ ಇಡಬೇಕು.
ಇದನ್ನು ಶುಕ್ರವಾರ ರಾತ್ರಿಯಲ್ಲಿ ಮಲಗುವ ಜಾಗವನ್ನು ಹಾಸಿಗೆ ಕೆಳಗೆ ಅಥವಾ ಮಂಚದ ಕೆಳಗೆ ಇಡಬೇಕು. ಶನಿವಾರ ಮುಂಜಾನೆ ಸ್ನಾನ ಮಾಡಿ ಪೂಜೆಯನ್ನೆಲ್ಲ ಮುಗಿಸಿ ಈ ಹಾಲನ್ನು ತೆಗೆದುಕೊಂಡು ಬಾರೆ ಗಿಡದ ಹತ್ತಿರ ಹೋಗಬೇಕು . ಈ ಮರದ ಹತ್ತಿರ ಹೋಗಬೇಕಾದ ನಿಮ್ಮನ್ನು ಯಾರು ನೋಡಬಾರದು. ಈ ಕಾರ್ಯವನ್ನು ಮುಂಜಾನೆ 4 ರಿಂದ 6ರ ವರೆಗೆ ಮುಗಿಸಬೇಕು. ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಪೂಜೆಯನ್ನು ಸಲ್ಲಿಸಿ ನೀವು ಯಾವ ಮಂಚದ ಕೆಳಗೆ ಇಟ್ಟಿರುವ ಹಾಲನ್ನು ತೆಗೆದುಕೊಂಡು ಬನ್ನಿ ಮರದ ಹತ್ತಿರ ಹೋಗಿ ಹಾಲನ್ನು ಹಾಕಿ ಮರಳಿ ನೋಡದೆ ನೀವು ಬರಬೇಕು.
ನೀವು ಬರುವಾಗ ಯಾರು ಮಾತನಾಡಿಸಿದರೆ ನೀವು ಮಾತನಾಡಬಾರದು. ಹೀಗೆ ಆರು ಶನಿವಾರ ನೀವು ಮಾಡಬೇಕು. ಕೊನೆಯ ಶನಿವಾರದಂದು ಪೂಜೆ ಮಾಡಿ ಹೂ ಇಟ್ಟು ಸಿಹಿ ನೈವೇದ್ಯ ಮರಕ್ಕೆ ಸಲ್ಲಿಸುವುದು. ಎಲ್ಲ ಮುಗಿದ ಮೇಲೆ ಮನಸ್ಸಿನಲ್ಲಿ ವೃಕ್ಷರಾಜ ನನ್ನ ಕಾರ್ಯಗಳನ್ನು ವೃದ್ಧಿ ಮಾಡಿರಿ ಎಂದು ಕೇಳಿಕೊಂಡು ಆನಂತರ ನಮಸ್ಕಾರ ಮಾಡಿ ಮನೆಗೆ ಮರಳಿ ಬರಬೇಕು. ಇದನ್ನು ಮಾಡಿದ ಮೇಲೆ ಚಮತ್ಕಾರಗಳನ್ನು ನೀವೇ ನೋಡುವಿರಿ. ಧನ ಸಂಪತ್ತು ಹೇಗೆ ಬರುತ್ತದೆ ಎಂದರೆ ನೀವು ಊಹೆ ಕೂಡ ಮಾಡಲಾಗುವುದಿಲ್ಲ. ಈ ಅದೃಷ್ಟ ಶಕ್ತಿಗಳು ಯಾವುದಾದರೂ ಒಂದು ಬಗೆಯಲ್ಲಿ ಬರುತ್ತವೆ. ಧನ ಸಂಪತ್ತಿನ ಅಗಮನ ನಿಮ್ಮ ಮನೆಗೆ ಬರುತ್ತದೆ.