ಯಾವಾಗ ಹಣದ ಅವಶ್ಯಕತೆ ಇರುತ್ತೋ, ಈ ಸಂಖ್ಯೆಯನ್ನು ಮನಸ್ಸಿನಲ್ಲಿ ಯೋಚಿಸಲು ಪ್ರಾರಂಭಿಸಿ, ನಿಮಗೆ ತಕ್ಷಣ ಹಣ ಸಿಗುತ್ತದೆ

ನಾವು ಈ ಲೇಖನದಲ್ಲಿ ನಿಮ್ಮ ಜನ್ಮದಿತಿಯ ಅನುಸಾರವಾಗಿ ಯಾವ ರೀತಿಯ ಅದೃಷ್ಟ ಸಂಖ್ಯೆಯನ್ನು ಬಳಸಿಕೊಂಡರೆ ನಿಮ್ಮ ಎಲ್ಲಾ ಕೆಲಸಗಳು ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ ಒಂದು ವೇಳೆ ಈ ಸಂಖ್ಯೆಯನ್ನು ನೀವು ಬಳಸಿಕೊಂಡರೆ ನಿಮ್ಮ ಜನ್ಮ ತಿಥಿಯ ಅನುಸಾರವಾಗಿ ನಿಮ್ಮ ವಿಶೇಷವಾದ ಸಂಖ್ಯೆಗಳನ್ನು ನೀವು ಪಡೆದುಕೊಂಡರೆ ಈ ಸಂಖ್ಯೆಗಳು ನಿಮಗಾಗಿಯೇ ಕಾರ್ಯವನ್ನು ಶುರು ಮಾಡುತ್ತವೆ.

ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಸೌಭಾಗ್ಯದ ಪ್ರಾಪ್ತಿಯಾಗುತ್ತದೆ . ಜನಪ್ರಿಯ ಮಾರ್ಗಗಳು ಖಂಡಿತವಾಗಿಯೂ ತೆಗೆದುಕೊಳ್ಳುತ್ತದೆ. ವಿಶೇಷವಾದ ಸಂಖ್ಯೆಗಳನ್ನು ನೀವು ಬಳಸಿಕೊಂಡರೆ ಈ ಸಂಖ್ಯೆಗಳು ಹಲವಾರು ಕಾರ್ಯಗಳಲ್ಲಿ ಸಹಾಯವನ್ನು ಮಾಡುತ್ತದೆ. ವ್ಯಕ್ತಿಗಳ ಜನನವಾದಾಗ ಅವರ ಹಿಂದೆ ಈ ಕೆಲವು ಸಂಖ್ಯೆಗಳು ಇರುತ್ತವೆ. ಕೆಲವು ವ್ಯಕ್ತಿಗಳ ವೃದ್ಧಿಯಾದಾಗ ಖಂಡಿತವಾಗಿಯೂ ಯಾವುದಾದರೂ ಸಂಖ್ಯೆಯು ಅವರ ಹಿಂದೆ ಇರುತ್ತದೆ. ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿ ಇದ್ದರೆ

ಈ ಪರಿಸ್ಥಿತಿಯಲ್ಲಿ ಈ ಒಂದು ಸಂಖ್ಯೆಯನ್ನು ಮನಸ್ಸಿನಲ್ಲಿ ಯೋಚನೆ ಮಾಡಿದರೆ ಸಾಕು ಇದರಿಂದ ದನ ಸಂಪತ್ತಿನ ಆಕರ್ಷಣೆ ದ್ವಿಗುಣವಾಗಿ ವೇಗವಾಗಿ ಬೆಳೆಯುತ್ತದೆ. ನೀವು ಎಷ್ಟು ಹಣವನ್ನು ಖರ್ಚು ಮಾಡುತ್ತಿರುತ್ತೀರೋ ಅದು ದುಪ್ಪಟ್ಟಾಗಿ ಬೆಳೆಯುತ್ತದೆ. ಈ ವಿಶೇಷವಾದ ಸಂಖ್ಯೆಯನ್ನ ಯಾಕೆ ಬಳಸುತ್ತಾರೆಂದರೆ ಒಂದು ವ್ಯಕ್ತಿಯ ಧನಸಂಪತ್ತಿನ ಹಾನಿ ಬಹಳ ಹೆಚ್ಚಾಗಿ ನಡೆಯುತ್ತಿದ್ದರೆ ನೌಕರಿಯಲ್ಲಿ ಅಡೆತಡೆಗಳು ಉಂಟಾಗಿದ್ದರೆ ಬಡ್ತಿಯು ದೊರೆಯದಿದ್ದರೆ ವ್ಯಕ್ತಿಗಳು

ಈ ಸಂಖ್ಯೆಯನ್ನು ನಿರಂತರವಾಗಿ ಮನಸ್ಸಿನಲ್ಲಿ ಯೋಚನೆ ಮಾಡಿದರೆ ನಿರ್ವಿಘ್ನವಾಗಿ ನೆರವೇರುತ್ತವೆ. ಈ ಸಂಖ್ಯೆಗಳನ್ನು ಬಳಸಲು ನೀವು ಮಲಗಿಕೊಳ್ಳಬೇಕಾದರೆ ಮಲಗುವ ಮುನ್ನ ಮತ್ತು ಮುಂಜಾನೆ ಎದ್ದ ತಕ್ಷಣ ಈ ಸಮಯವು ತುಂಬಾ ಮಹತ್ವಪೂರ್ಣವಾದ ಮತ್ತು ಶಕ್ತಿಶಾಲಿಯಾದ ಸಮಯವಾಗಿರುತ್ತದೆ. ಈ ಸಮಯದಲ್ಲಿ ಇನ್ನಷ್ಟು ಹಲವಾರು ಕೆಲಸಗಳನ್ನು ಅಥವಾ ಕ್ರಿಯೆಗಳನ್ನು ಜನರು ಮಾಡಿಕೊಳ್ಳುತ್ತಾರೆ. ಮಲಗುವ ಸಮಯದಲ್ಲಿ ಮತ್ತು ಮಲಗುವುದಕ್ಕಿಂತ ಮುಂಚೆ ಆ ಸಂಖ್ಯೆಗಳನ್ನ ಮನಸ್ಸಿನಲ್ಲಿ ಯೋಚನೆ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ. ಸಂಖ್ಯೆಗಳನ್ನ ಯಾವ ರೀತಿ ಪ್ರಯೋಗಿಸಬೇಕು ಎಂಬ ವಿಧಿಯನ್ನು ತಿಳಿದುಕೊಳ್ಳಬೇಕು.

ರಾತ್ರಿ ಮಲಗುವ ಮುನ್ನ ನಿರಂತರವಾಗಿ ಆ ಸಂಖ್ಯೆಗಳನ್ನು ನೋಡುತ್ತಿರಬೇಕು. ಜೀವನದಲ್ಲಿ ಎಷ್ಟೇ ಹಣಕಾಸಿನ ತೊಂದರೆ ಇದ್ದರೂ ಸಹ ಆ ಸಂಖ್ಯೆಯು ನಿಮ್ಮ ಎಲ್ಲಾ ಸಮಸ್ಯೆಗಳು ಮತ್ತು ಚಿಂತೆಗಳನ್ನು ಆ ಸಂಖ್ಯೆಯು ಹೀರಿಕೊಳ್ಳುತ್ತದೆ. ಈ ಅನುಭವ ನಿಮಗೆ ಬರುತ್ತದೆ. ಇಲ್ಲಿ ಹೇಗೆ ನೀವು ಆ ಸಂಖ್ಯೆಗಳ ಬಗ್ಗೆ ಗಮನಹರಿಸುತ್ತೀರಾ ಇದರಿಂದ ನಿಮಗೆ ಒಂದು ಅನುಭವವಾಗುತ್ತದೆ.

ಆ ಸಂಖ್ಯೆಯು ನಿಮ್ಮ ಮನಸ್ಸಿನ ಒತ್ತಡವನ್ನ ಚಿಂತೆಯನ್ನು ಹೀರಿಕೊಂಡ ಅನುಭವ ನಿಮಗಾಗುತ್ತದೆ. ಇದೇ ರೀತಿ ಮುಂಜಾನೆ ಆ ಸಂಖ್ಯೆಯನ್ನು ಪ್ರಯೋಗ ಮಾಡಬೇಕು. ಯಾವ ಸಂಖ್ಯೆಯನ್ನು ಸಹ ಬಾಯಿಯಿಂದ ಹೇಳಬಾರದು. ಯಾಕೆಂದರೆ ಆ ಸಂಖ್ಯೆ ಕೇವಲ ನಿಮಗೋಸ್ಕರ ಕೆಲಸ ಮಾಡುತ್ತದೆ. ನಿಮ್ಮ ಜೀವನದ ಎಲ್ಲಾ ವಿಷಯ ಆ ಸಂಖ್ಯೆಗಳಿಗೆ ಗೊತ್ತಿರುತ್ತದೆ. ಮುಂದೆ ನಿಮ್ಮ ಜೀವನದಲ್ಲಿ ನಡೆಯುವ ವಿಷಯವಲ್ಲವೂ ಸಂಖ್ಯೆಗಳಿಗೆ ಗೊತ್ತಿರುತ್ತದೆ. ಹಾಗಾಗಿ ನಿಮ್ಮ ಸಂಖ್ಯೆಗಳನ್ನ ಜೋರಾಗಿ ಹೇಳಬಾರದು.

ನಿಮ್ಮ ಸಮಸ್ಯೆಗಳನ್ನು ಆ ಸಂಖ್ಯೆಗೆ ಹೇಳಬಾರದು. ಇಲ್ಲಿ ಕೇವಲ ನಿಮ್ಮ ಮನಸ್ಸಿನಲ್ಲಿ ಆ ಸಂಖ್ಯೆಯ ಬಗ್ಗೆ ಯೋಚನೆ ಮಾಡುತ್ತಾ ಹೋಗುತ್ತಿರಬೇಕು. ಇದರಿಂದ ಆ ಸಂಖ್ಯೆಗಳ ಪ್ರಭಾವ ಸ್ವತಹ ನಿಮ್ಮ ಜೀವನದಲ್ಲಿ ನೋಡಲು ಸಿಗುತ್ತದೆ. ಈಗ ಯಾವ ರೀತಿಯ ಸಂಖ್ಯೆಯನ್ನು ತೆಗೆಯಬೇಕು ಎಂಬುದನ್ನು ತಿಳಿದುಕೊಳ್ಳೋಣ. ನಿಮ್ಮ ಜನ್ಮ ತಾರೀಕು 25ನೇ ತಾರೀಕು ಇದ್ದರೆ ಎಲ್ಲಕ್ಕಿಂತ ಮೊದಲನೇ ಸಂಖ್ಯೆ 25 ಆಗಿರುತ್ತದೆ . ಒಂದು ವೇಳೆ ನವಂಬರ್ ತಿಂಗಳಿನಲ್ಲಿ ಆಗಿದ್ದರೆ ನಿಮ್ಮ ಎರಡನೆಯ ಸಂಖ್ಯೆ

11 ಆಗಿರುತ್ತದೆ. ವರ್ಷವೂ 1995 ಆಗಿದ್ದರೆ ನಿಮ್ಮ ಮೂರನೇ ಅಂಕಿ 95 ಆಗಿರುತ್ತದೆ. ಇಲ್ಲಿ ನಿಮ್ಮ ಮುಖ್ಯ ಸಂಖ್ಯೆ 25. 11 95 ಇದು ನಿಮಗೆ ಅದೃಷ್ಟದ ಸಂಖ್ಯೆ ಆಗಿರುತ್ತದೆ. ಯಾವ ವರ್ಷದಲ್ಲಿ ನಿಮ್ಮ ಜನ್ಮ ವಾಗಿರುತ್ತದೆಯೋ ವರ್ಷದ ಮೊದಲನೇ ಎರಡು ಅಂಕಿಯನ್ನು ತೆಗೆದು ಹಾಕಿ ಹಾಕಬೇಕು. ಈ ಸಂಖ್ಯೆಯನ್ನು ನೀವು ಮನಸ್ಸಿನಲ್ಲಿ ಯೋಚನೆ ಮಾಡಲು ಶುರು ಮಾಡಿ. ಒಂದು ಹಾಳೆಯನ್ನು ತೆಗೆದುಕೊಂಡು ಅದರಲ್ಲಿ ಈ ಅಂಕಿಗಳನ್ನು ಬರೆದು ನೀವು ಮಲಗುವ ನೀವು ಹೆಚ್ಚಿನ ಸಮಯವನ್ನು ಕಳೆಯುವ ಜಾಗದಲ್ಲಿ

ಈ ಸಂಖ್ಯೆಯನ್ನು ಬರೆದು ಇಟ್ಟುಕೊಳ್ಳಿರಿ. ಸಂಖ್ಯೆಯನ್ನು ನಿರಂತರವಾಗಿ ನೋಡುತ್ತಾ ಹೋಗಿರಿ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಸಂಖ್ಯೆಯನ್ನು ನೋಡಿಕೊಳ್ಳಿ. ಮನಸ್ಸಿನಲ್ಲಿ ಚಿಂತೆ ಮತ್ತು ಒತ್ತಡಗಳು ಹೆಚ್ಚಾದಾಗ ಈ ಸಂಖ್ಯೆಯನ್ನು ನೋಡಿಕೊಳ್ಳಿ. ಇದನ್ನು ನಿರಂತರವಾಗಿ ನೋಡುತ್ತಾ ಹೋಗಿರಿ. ಈ ಸಂಖ್ಯೆಯು ಯಾವಾಗ ನಿಮ್ಮ ಮನಸ್ಸಿನಲ್ಲಿ ಕೂರುತ್ತದೆಯೋ ಇದು ನಿರಂತರವಾಗಿ ನಿಮ್ಮ ಮನಸ್ಸಿನಲ್ಲಿ ನಡೆಯಲು ಶುರು ಮಾಡುತ್ತದೆ.

ಆ ಕ್ಷಣದಿಂದಲೇ ನಿಮ್ಮ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಿ ಹಣಕಾಸು ದ್ವಿಗುಣವಾಗುತ್ತಾ ಹೋಗುತ್ತದೆ. ವ್ಯಾಪಾರ ಕುಂಟಿತವಾಗಿದ್ದರೆ ಷೇರು ಮಾರುಕಟ್ಟೆಯಲ್ಲಿ ನಿಮಗೆ ನಷ್ಟ ಅನುಭವಿಸಿದರೆ ಈ ಪ್ರಯತ್ನವನ್ನು ಮಾಡಿಕೊಳ್ಳಿ. ಜನ್ಮ ಕುಂಡಲಿಯ ಅನುಸಾರವಾಗಿ ಹಲವಾರು ಪ್ರಯೋಗಗಳನ್ನು ಮಾಡಿಕೊಳ್ಳಬಹುದು. ಅರಳಿ ಮರದ ಎಲೆಯ ಮೇಲು ಸಹ ಈ ಸಂಖ್ಯೆಯನ್ನು ಬರೆದುಕೊಂಡು ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

Leave a Comment