ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಫ್ ಮಾಡ್ತೀನಿ ನಾಗರ ಪಂಚಮಿ ಎಂದು ಅಪ್ಪಿತಪ್ಪಿಯು ಈ ಕೆಲಸ ಮಾಡಬೇಡಿ ಇದರಿಂದ ಏಳು ತಲೆಮಾರಿನವರೆಗೂ ದೋಷವು ಅಂಟಿಕೊಳ್ಳುತ್ತದೆ! ನಾಗರಪಂಚಮಿ ಹಬ್ಬವನ್ನು 5 ಆಗಸ್ಟ್ 2024 ರಂದು ಆಚರಿಸಲಾಗುತ್ತದೆ. ಈ ದಿನ ಅಪ್ಪಿ ತಪ್ಪಿಯು ಮಾಡಬಾರದ ಕೆಲವು ಕೆಲಸಗಳಿವೆ, ಇಲ್ಲದಿದ್ದರೆ ಮುಂಬರುವ ಏಳು ತರ ತಲೆಮಾರುಗಳು ಇದಕ್ಕೆ ಬೆಲೆ ತರಬೇಕಾದೀತು ಎಚ್ಚರ! 2024ರ ಆಗಸ್ಟ್ 9ರಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ, ನಾಗದೇವರ ಜೊತೆಗೆ ಶಿವನ ಪೂಜೆ ಮಾಡುವ ಈ ಹಬ್ಬದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬುದರ ವಿವರವನ್ನು ಇಲ್ಲಿ ತಿಳಿಯೋಣ.ಪ್ರಾದೇಶಿಕ ಪದ್ಧತಿಗಳಿಗೆ ಅನುಕೂಲವಾಗಿ ಭಾರತದಾದ್ಯಂತ ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ.
ನಾಗರ ಪಂಚಮಿಯ ಹಬ್ಬದ ದಿನ ಶಿವನನ್ನು ಪೂಜಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ .
ನಾಗರಪಂಚಮಿ ಹಬ್ಬವನ್ನು ಐದು ಆಗಸ್ಟ್ 2024 ರಂದು ಆಚರಿಸಲಾಗುತ್ತದೆ ಇದು ಶ್ರಾವಣ ಸೋಮವಾರ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೆಯ ದಿನದಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸರ್ಪ ದೇವರಿಗೆ ಸಮರ್ಪಿಸಲಾಗಿದೆ. ನಾಗಪೂಜೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಭಾಗವಾಗಿದೆ.
2024ರ ಆಗಸ್ಟ್ 9 ರಂದು ಎಲ್ಲೆಡೆ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ ನಾಗರಪಂಚಮಿ ಹಬ್ಬದ ದಿನ ಯಾವ ಕೆಲಸಗಳನ್ನು ಮಾಡಬೇಕು, ಯಾವ ಕೆಲಸಗಳನ್ನು ಮಾಡಬಾರದು ಇದರ ಹಿಂದಿನ ಕಾರಣವೇನು ಏನಿಲ್ಲ ಸಕಾರಾತ್ಮಕ ಫಲಗಳಿವೆ ಜೀವನದಲ್ಲಿ ಏನೆಲ್ಲಾ ನಕಾರಾತ್ಮಕ ಫಲಿತಾಂಶಗಳು ಇವೆ ಹಾಗೂ ಸರ್ಪದೋಷವನ್ನು ತೊಡೆದು ಹಾಕಲು ಈ ದಿನ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
ಶಾಸ್ತ್ರಗಳ ಪ್ರಕಾರ, ನಾಗ ಪಂಚಮಿ ಎಂದು ಮಾಡಬಾರದಂತಹ ಕೆಲವು ಕೆಲಸಗಳಿವೆ, ಇದನ್ನು ಮಾಡಿದರೆ ಮುಂಬರುವ ಏಳು ತಲೆಮಾರುಗಳಿಗೆ ದೋಷ ತಟ್ಟುತ್ತದೆ ಎನ್ನುತ್ತಾರೆ. ನಾಗ ಪಂಚಮಿಯ ಶುಭಮುಹೂರ್ತ ನಾಗ ಪೂಜೆಯ ಮಹತ್ವ ಮತ್ತು ನಿಯಮಗಳನ್ನು ತಿಳಿಯೋಣ. ಅತಿ ಮುಖ್ಯವಾಗಿ ಎಲ್ಲಾ ಭಕ್ತರು ಗಮನಿಸಲೇಬೇಕಾದ ಮುಖ್ಯ ವಿಚಾರವೆಂದರೆ ನಾಗ ಪಂಚಮಿಯ ದಿನದಂದು ಯಾವುದೇ ಕಾರಣಕ್ಕೂ ಹಾವಿಗೆ ಅಪ್ಪಿ ತಪ್ಪಿ ಹಾಲುಣಿಸಬೇಡಿ. ನಾಗರಹಬ್ಬದ ದಿನದಂದು ಮಾತ್ರವೇ ಅಲ್ಲ ಯಾವುದೇ ದಿನವೂ ಹಾವಿಗೆ ಹಾಲು ಹಾಕಬಾರದು ಕಬ್ಬಿಣದ ಬಾಣಲೆಯಲ್ಲಿ ಅಡುಗೆ ಮಾಡಬಾರದು.
ನಾಗಪಂಚಮಿ ಎಂದು ನಾಗದೇವತೆಗೆ ಹಾಲನ್ನು ಉಳಿಸಬೇಕು ಎಂಬುದನ್ನು ಜನಪ್ರಿಯ ನಂಬಿಕೆ, ಆದರೆ ಹಾಗೆ ಮಾಡುವುದು ಒಳ್ಳೆಯದಲ್ಲ. ಹಾವಿಗೆ ಹಾಲು ವಿಷಕಿಂತ ಕಡಿಮೆ ಇಲ್ಲ ಎಂಬುದು ವೈಜ್ಞಾನಿಕ ಕಾರಣ.ಹೀಗಾಗಿ ಜೀವಂತದ ನಾಗರ ಹಾವಿಗೆ ಹಾಲುಣಿಸಬಾರದು ನಿಮ್ಮ ಭಕ್ತಿಗಾಗಿ ನಾಗರ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಬಹುದು.
ನಾಗರ ಪಂಚಮಿಯ ದಿನ ಭೂಮಿಯ ಗೆಯುವುದು ಅಥವಾ ಹೊಲಗಳನ್ನು ಉಳುಮೆ ಮಾಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಈ ವೇಳೆ ಹಾವುಗಳಿಗೆ ಹಾನಿ ಮಾಡುತ್ತದೆ ನಾಗರಪಂಚಮಿ ಎಂದು ಸೊಪ್ಪನ್ನು ಕೀಳಬಾರದು ನಂಬಿಕೆಗಳ ಪ್ರಕಾರ ನಾಗ ಪಂಚಮಿಯ ದಿನದಂದು ಸೂಜಿ,ಚಾಕು ಮುಂತಾದ ಹರಿತವಾದ ಮತ್ತು ಚೂಪಾದ ವಸ್ತುಗಳನ್ನು ಬಳಸಬಾರದು ಎಂಬ ನಂಬಿಕೆ ಇದೆ.
ನಾಗರ ಪಂಚಮಿ ಎಂದು ಏನೆಲ್ಲಾ ಮಾಡಬೇಕು?ಇನ್ನು ನಾಗರ ಪಂಚಮಿ ಹಬ್ಬದ ದಿನ ಏನೆಲ್ಲಾ ಮಾಡಬೇಕು ಅನ್ನುವುದನ್ನು ನೋಡುವುದಾದರೆ ಮಂಗಳಕರವಾದ ಈ ದಿನ ಕೆಲವು ಆಚರಣೆಗಳನ್ನು ಮಾಡಲಾಗುತ್ತದೆ. ಇದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ನಾಗದೇವತೆಗಳ ಆರಾಧನೆ ಮಾಡುವುದು ಹಬ್ಬದ ಪ್ರಮುಖ ಉದ್ದೇಶವಾಗಿದ್ದು, ಭಕ್ತರು ನಾಗದೇವತೆಗಳಿಗೆ ಸಮರ್ಪಿತವಾದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಮನೆಯಲ್ಲಿ ಪೂಜೆ ಮಾಡಲು ಇಷ್ಟಪಡುವವರು ಸಣ್ಣ ನೈವೇದ್ಯದೊಂದಿಗೆ ಹಾಲು ಹೂವು ಮತ್ತು ಅರಿಶಿನವನ್ನು ಅರ್ಪಿಸಿ ಧಾರ್ಮಿಕ ಕ್ರಿಯೆಗಳನ್ನು ನಡೆಸುತ್ತಾರೆ.ಪೂಜೆ ಜೊತೆಗೆ ಸರ್ಪ ದೇವತೆಗಳಿಗೆ ಮೀಸಲಾದ ನಿರ್ದಿಷ್ಟ ಮಂತ್ರಗಳನ್ನು ಪಠಿಸುತ್ತಾರೆ ಇದು ಅದೃಷ್ಟ ಮತ್ತು ದುಷ್ಟರ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ ನಾಗರ ಪಂಚಮಿ ಎಂದು ಉಪವಾಸವನ್ನು ಆಚರಿಸಲಾಗುತ್ತದೆ.
ನಾಗ ಪಂಚಮಿ ಎಂದು ಹಾವುಗಳನ್ನು ಪೂಜಿಸುವುದರಿಂದ ಆಗುವ ಪ್ರಯೋಜನಗಳು ಜ್ಯೋತಿಷ್ಯದ ಪ್ರಕಾರ ಹಾವು ಕಡಿತದಿಂದ ಯಾರಾದರೂ ಸತ್ತರೆ ಅಂತಹ ಆತ್ಮಗಳಿಗೆ ಮೋಕ್ಷ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾಗ ಪಂಚಮಿ ಎಂದು ನಾಗದೇವರ ಪೂಜೆ ಮಾಡುವುದರಿಂದ ನಾಗದೋಷದ ಭಯವಿಲ್ಲ ಅಕಾಲಿಕ ಮರಣ ಹೊಂದಿದವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.
ಬ್ರಹ್ಮ ಪುರಾಣದ ಪ್ರಕಾರ ನಾಗ ಪಂಚಮಿಯ ದಿನದಂದು ನಾಗನನ್ನು ಪೂಜಿಸಲು ಬ್ರಹ್ಮದೇವರು ಹಾವುಗಳಿಗೆ ವರವನ್ನು ನೀಡಿದ್ದಾನೆ. ಈ ದಿನದಂದು ಅನಂತ, ವಾಸುಕಿ, ತಕ್ಷಕ ಮತ್ತು ಕಾರ್ಕೋಟಕಗಳ ನಾಗಗಳನ್ನು ಪೂಜಿಸುವ ಆಚರಣೆ ಇದೆ. ಇವರನ್ನು ಪೂಜಿಸುವುದರಿಂದ ರಾಹು ಕೇತುಗಳ ಜನ್ಮದೋಷ ಮತ್ತು ಸರ್ಪದೋಷಗಳಿಂದ ಮುಕ್ತಿ ಸಿಗುತ್ತದೆ.
ನಾಗ ಪಂಚಮಿ ನಿಯಮಗಳು ಹಿಂದೂ ಧರ್ಮದಲ್ಲಿ ಹಾವುಗಳನ್ನು ದೇವತೆಗಳೆಂದು ಪರಿಗಣಿಸಲಾಗುತ್ತದೆ ಹಾವಿಗೆ ಎಂದಿಗೂ ಹಾನಿ ಮಾಡಬಾರದು ಆದರೆ ವಿಶೇಷವಾಗಿ ನಾಗ ಪಂಚಮಿಯ ದಿನದಂದು ಹಾವುಗಳನ್ನು ನೋಯಿಸಬೇಡಿ. ಹೀಗೆ ಮಾಡುವುದರಿಂದ ಮುಂಬರುವ ಏಳು ತಲೆಮಾರುಗಳಿಗೆ ದೋಷ ಅಂಟುತ್ತದೆ. ವಂಶಸ್ಥರಿಗೆ ಹಾನಿ ಈ ದಿನ ಯಾವುದೇ ಕೆಲಸಕ್ಕಾಗಿ ಭೂಮಿಯನ್ನು ಅಗೆಯಬೇಡಿ. ಹೀಗೆ ಮಾಡುವುದರಿಂದ ಮಣ್ಣಿನಲ್ಲಿ ಅಥವಾ ನೆಲದಲ್ಲಿ ಹಾವುಗಳ ಬೆಲೆಗಳು ಅಥವಾ ಹುತ್ತ ಒಡೆಯುವ ಸಾಧ್ಯತೆಗಳಿವೆ. ಹಾವುಗಳಿಗೆ ತೊಂದರೆಯಾದಾಗ ಕುಟುಂಬ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ ಮಕ್ಕಳಿಗೆ ಸಂತೋಷ ಸಿಗುವುದಿಲ್ಲ.
ಪೂಜೆಯಲ್ಲಿ ಈ ತಪ್ಪನ್ನು ಮಾಡಬೇಡಿ – ಈ ದಿನ ಜೀವಂತ ಹಾವಿಗೆ ಹಾಲು ಕೊಡಬೇಡಿ ಹಾವುಗಳಿಗೆ ಹಾಲು ವಿಷದಂತಿರಬಹುದು ಆದ್ದರಿಂದ ಅವರ ವಿಗ್ರಹಗಳ ಮೇಲೆ ಮಾತ್ರ ಹಾಲನ್ನು ಅರ್ಪಿಸಿರಿ. ಹರಿತವಾದ ವಸ್ತುಗಳೊಂದಿಗೆ ಕೆಲಸ ಮಾಡಬೇಡಿ – ನಾಗ ಪಂಚಮಿ ಎಂದು ಚಾಕು, ಸೂಜಿ ಅಂತಹ ಹರಿತವಾದ ವಸ್ತುಗಳನ್ನು ಬಳಸುವುದು ಆ ಶುಭವೆಂದು ಪರಿಗಣಿಸಲಾಗಿದೆ.
ತವಾವನ್ನು ಬಳಸಬೇಡಿ – ನಾಗ ಪಂಚಮಿ ಎಂದು ಕಬ್ಬಿಣದ ಬಾಣಲೆಯಲ್ಲಿ ಆಹಾರವನ್ನು ಬೇಯಿಸಬೇಡಿ ನಂಬಿಕೆಯ ಪ್ರಕಾರ ಬ್ರೆಡ್ ತಯಾರಿಸಲು ಬಳಸುವ ಕಬ್ಬಿಣದ ಗ್ರಿಡಲ್, ಅದರ ಸುತ್ತಿನ ಮತ್ತು ಚಪ್ಪಟೆಯಾದ ಆಕಾರದಿಂದಾಗಿ ಹಾವಿನ ಹೇಗೆಯನ್ನು ಹೋಲುತ್ತದೆ ಎಂದು ನಂಬಲಾಗಿದೆ. ಈ ದಿನ ಎಣ್ಣೆಯಲ್ಲಿ ಕರಿದ ಆಹಾರವನ್ನು ಕೂಡ ಸೇವಿಸಬಾರದೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಮಾಡಬೇಕಾದ ಕೆಲಸಗಳು ನಾಗದೇವತೆಗಳ ಪೂಜೆ : ಸಾಮಾನ್ಯವಾಗಿ ಹಾವಿನ ಪ್ರತಿಮೆಗಳು ಅಥವಾ ಚಿತ್ರಗಳಂತೆ ತೋರಿಸಲಾಗುವ ಹಾವಿನ ನಾಗದೇವತೆಗಳಿಗೆ ಪೂಜೆ ಮಾಡಿ ನಿಮ್ಮ ಕೋರಿಕೆಗಳನ್ನು ಬೇಡಿಕೊಳ್ಳಿ.
ನಾಗ ದೇವಾಲಯಗಳಿಗೆ ಭೇಟಿ ನೀಡಿ: ಭಾರತದ ಅನೇಕ ದೇವಾಲಯಗಳು ನಾಗದೇವತೆಗಳನ್ನು ಗೌರವಿಸುತ್ತವೆ. ಜನರು ಅಲ್ಲಿಗೆ ಹೋಗಿ ಹಾಲು ಹೂವು ಮತ್ತು ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ನೀಡುತ್ತಾರೆ. ಉಪವಾಸ: ಕೆಲವು ಜನರು ಧಾರ್ಮಿಕ ಕ್ರಿಯೆಯಾಗಿ ನಾಗರ ಪಂಚಮಿ ಎಂದು ಉಪವಾಸ ಮಾಡುತ್ತಾರೆ ಅಥವಾ ತರಕಾರಿಗಳನ್ನು ಮಾತ್ರ ತಿನ್ನುತ್ತಾರೆ
ಹಾಲು ನೀಡು : ಹಾವಿನ ಪ್ರತಿಮೆಗಳ ಮೇಲೆ ಹಾಲು ಕೆರೆಯಿರಿ. ಈ ಮೂಲಕ ನಾಗದೇವತೆಗಳಿಗೆ ಗೌರವ ತೋರಿಸಿ.
ಜಾಗೃತಿ ಮೂಡಿಸಿ : ನಾಗರ ಪಂಚಮಿಯ ಪ್ರಾಮುಖ್ಯತೆ ಮತ್ತು ಹಾವುಗಳನ್ನು ರಕ್ಷಿಸುವುದು ಹೇಗೆ ಮುಖ್ಯ ಎಂದು ಇತರರಿಗೆ ತಿಳಿಸಿ. ಏನು ಮಾಡಬಾರದು ಹಾವುಗಳನ್ನು ನೋಯಿಸದಿರಿ : ನಾಗರ ಪಂಚಮಿ ಎಂದು ಹಾವುಗಳನ್ನು ನೋಯಿಸಬೇಡಿ ಅಥವಾ ಕೊಲ್ಲಬೇಡಿ.
ಕಾಡಿನಿಂದ ಹಾವುಗಳನ್ನು ತರಬೇಡಿ : ಹಬ್ಬ ಹರಿದಿನಗಳಲ್ಲಿ ತೋರಿಕೆಗಾಗಿ ಕಾಡು ಹಾವುಗಳನ್ನು ಹಿಡಿಯಬೇಡಿ. ಇದರಿಂದ ಪರಿಸರ ಮತ್ತು ಹಾವಿನ ಸಂಕುಲಕ್ಕೆ ಹಾನಿಯಾಗಬಹುದು. ಅಪಾಯಕಾರಿ ಹಾವುಗಳ ಬಳಕೆ : ವಿಷಪೂರಿತ ಹಾವುಗಳನ್ನು ಪ್ರದರ್ಶನಗಳು ಅಥವಾ ವಿನೋದಕ್ಕಾಗಿ ಬಳಸುವುದನ್ನು ಬೆಂಬಲಿಸಬೇಡಿ ಅಥವಾ ಭಾಗವಹಿಸಬೇಡಿ ಇದು ಸರಿಯಲ್ಲ. ಹಾಲು ಹಾಲು ಮಾಡಬೇಡಿ : ಹಾಲು ಕೊಡುವುದು ಒಳ್ಳೆಯದೇ ಆದರೆ ದುಂದು ವೆಚ್ಚ ಮಾಡಬೇಡಿ ಆಚರಣೆಗೆ ಸಮಂಜಸವಾದ ಮೊತ್ತವನ್ನು ಬಳಸಿ.
ಹಾವುಗಳಿಗೆ ಹಾಲನ್ನು ಕುಡಿಸಬಾರದು ಬದಲಾಗಿ ನೀವು ನಾಗಕಲ್ಲುಗಳಿಗೆ ಹಾಲನ್ನು ಅರ್ಪಿಸಬಹುದು ಅಥವಾ ಹಾಲಿನ ಅಭಿಷೇಕವನ್ನು ಮಾಡಬಹುದು. ಅಸುರಕ್ಷಿತವಾಗಿರುವುದು : ಹಾವು ಕಂಡರೆ ಹುಚ್ಚೆದ್ದು ಕುಣಿಯಬೇಡಿ ಅಗತ್ಯವಿದ್ದರೆ ಅದನ್ನು ನಿರ್ವಹಿಸಲು ತಜ್ಞರನ್ನು ಕರೆಯಿರಿ. ಈ ನಾಗರ ಪಂಚಮಿ ಎಂದು ನಾಗದೇವತೆಗಳನ್ನು ಪೂಜಿಸುವ ಮತ್ತು ಹಾವಿನ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ನಾಗದೇವತೆಗಳನ್ನು ಗೌರವಿಸಿ. ಹಾವುಗಳಿಗೆ ಹಾನಿ ಮಾಡುವುದನ್ನು ಅಥವಾ ಸೆರೆಹಿಡುವುದನ್ನು ತಪ್ಪಿಸಿ, ಹಾಲನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರ್ಥ ಮಾಡಬೇಡಿ ಮತ್ತು ಹಾವುಗಳ ಸುರಕ್ಷತೆಗೆ ಆದ್ಯತೆ ನೀಡಿ.ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು.