ನಮಸ್ಕಾರ ಸ್ನೇಹಿತರೆ ವರಮಹಾಲಕ್ಷ್ಮಿ ಹಬ್ಬದ ದಿನ ಈ ಐದರಲ್ಲಿ ಯಾವುದಾದರೂ ಒಂದನ್ನು ನೈವೇದ್ಯ ಮಾಡಿ ಅಷ್ಟಲಕ್ಷ್ಮಿಯ ಅನುಗ್ರಹ ಪ್ರಾಪ್ತಿಯಾಗುವುದು ಖಂಡಿತ ಎನ್ನುವ ರಹಸ್ಯ ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ದೇವರಿಗೆ ನೈವೇದ್ಯ ಇರುವುದಕ್ಕಾಗಿ ವಿಶೇಷ ಪ್ರಸಾದಗಳನ್ನು ತಯಾರಿಸಿರುತ್ತಾರೆ ಅದನ್ನು ಜನರು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ ಮನುಷ್ಯರಿಗೆ ಹೇಗೆ ದೇವರಿಗೆ ಅರ್ಪಿಸುವ ಪ್ರಸಾದ ಇಷ್ಟವಾಗುತ್ತದೆಯೋ ಹಾಗೆ ದೇವರಿಗೂ ಭೋಗಕ್ಕೆ ಇಡುವ ಕೆಲವು ಪ್ರಸಾದಗಳು ವಿಶೇಷವಾಗಿರುತ್ತವೆ
ಅದನ್ನು ತಯಾರಿಸಿ ನೈವೇದ್ಯಕ್ಕೆ ಇಟ್ಟಿದ್ದೆ ಆದಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ ಅನ್ನುವ ನಂಬಿಕೆ ಇದೆ ಅದರಲ್ಲೂ ಶ್ರಾವಣ ತಿಂಗಳಲ್ಲಿ ಮನೆಯ ಹೆಣ್ಣು ಮಕ್ಕಳು ಅದ್ದೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾರೆ ಅದರ ಜೊತೆಗೆ ಲಕ್ಷ್ಮಿಗೆ ಪ್ರಿಯವಾದ ಭೋಗವನ್ನು ಕೂಡ ಇಡುತ್ತಾರೆ ಅದರಲ್ಲೂ ಕೆಲವು ಭೋಗಗಳು ವಿಶೇಷ ಅರ್ಥವನ್ನು ಹೊಂದಿದೆ ಅದನ್ನು ಏನಾದರೂ ವರಮಹಾಲಕ್ಷ್ಮಿ ಹಬ್ಬದ ದಿನ ದೇವಿಗೆ ಅರ್ಪಿಸಿದ್ದೆ ಆದಲ್ಲಿ ನಿಮಗೆ ದೇವಿ ಅನುಗ್ರಹ ಪ್ರಾಪ್ತಿ ಆಗೇ ಆಗುತ್ತದೆ ಹಾಗಾದರೆ ಆ ಪ್ರಸಾದಗಳು ಯಾವುವು ಅನ್ನುವುದನ್ನು ನೋಡೋಣ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ ಆದರೆ
ಈ ಹಬ್ಬಕ್ಕೆ ಯಾವ ನೈವೇದ್ಯವನ್ನು ಇಡಬೇಕು ಅಂತ ನೋಡುವುದಾದರೆ ಯಾವ ನೈವೇದ್ಯವನ್ನು ಇಟ್ಟರೆ ಶ್ರೇಷ್ಠ ಅದರ ಅರ್ಥ ಏನು ಅನ್ನುವುದೇ ಗೊತ್ತಿರುವುದಿಲ್ಲ ಅದನ್ನೇ ಇವತ್ತಿನ ಈ ಸಂಚಿಕೆಯಲ್ಲಿ ನಾವು ಹೇಳುವುದಕ್ಕೆ ಹೊರಟಿರುವುದು ಅದಕ್ಕೂ ಮೊದಲು ದೇವರ ಮುಂದೆ ಇಡುವ ಕೆಲವು ನೈವೇದ್ಯಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ದೇವರಿಗೆ ನೈವೇದ್ಯ ಅರ್ಪಿಸುವುದು ಪೂಜೆಯ ಪ್ರಮುಖ ಭಾಗ ನೈವೇದ್ಯವನ್ನು ಅರ್ಪಿಸದೆ ಇದ್ದರೆ ಆ ಪೂಜೆ ಅಪೂರ್ಣ ಆಯಾ ದೇವರ ಪೂಜೆಗೆ ಒಂದೊಂದು ವಿಶೇಷ ಬಗೆಯ ನೈವೇದ್ಯವನ್ನು ಅರ್ಪಿಸಲಾಗುತ್ತದೆ ಒಂದೊಂದು ನೈವೇದ್ಯಕ್ಕೆ ಒಂದೊಂದು ವಿಶೇಷತೆ ಇದೆ
ಹೀಗೆ ನೈವೇದ್ಯವನ್ನು ಅರ್ಪಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಯಾವ ನೈವೇದ್ಯವನ್ನು ತಯಾರಿಸಬೇಕು ಹಾಗೂ ಅದನ್ನು ಯಾವ ಪಾತ್ರೆಯಲ್ಲಿ ಇಡಬೇಕು ಅನ್ನುವುದನ್ನು ಕೂಡ ಮರೆಯುವ ಹಾಗಿಲ್ಲ ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಹಿತ್ತಾಳೆ ಮಣ್ಣಿನ ಪಾತ್ರೆಯಲ್ಲಿ ನೈವೇದ್ಯವನ್ನು ಅರ್ಪಿಸುವುದು ಶ್ರೇಷ್ಠ ಅಂತ ಹೇಳಲಾಗಿದೆ ನೈವೇದ್ಯವನ್ನು ಇಡುವಾಗ ನೆಲದ ಮೇಲೆ ಇಡಬಾರದು ಹಾಗೆ ನೈವೇದ್ಯವನ್ನು ತಯಾರಿಸುವಾಗ ಮಸಾಲೆ ಪದಾರ್ಥ ಹಾಗೂ ಈರುಳ್ಳಿ, ಬೆಳ್ಳುಳ್ಳಿಯನ್ನು ಉಪಯೋಗಿಸಬಾರದು ದೇವರಿಗೆ ಅರ್ಪಿಸುವ ಪ್ರಸಾದದಲ್ಲಿ ಹಣ್ಣುಗಳು ಸಾತ್ವಿಕ ಆಹಾರ ಮಾತ್ರ ಬಳಸಿ ವರಮಹಾಲಕ್ಷ್ಮಿ ಹಬ್ಬದ ದಿನ
ಯಾವ ನೈವೇದ್ಯಗಳನ್ನು ಇಡಬೇಕು ಅಂತ ನೋಡುವುದಾದರೆ ಇದರಲ್ಲಿ ಪಾಯಸ-ಅನ್ನ ಕೂಡ ಒಂದು ಇದನ್ನು ಕೆಲವು ಕಡೆ ಸಿಹಿ ಪೊಂಗಲ್ ಅಂತ ಕೂಡ ಕರೆಯುತ್ತಾರೆ ಇದನ್ನು ಸಂಪೂರ್ಣವಾಗಿ ಹಾಲಿನಿಂದ ತಯಾರಿಸಬೇಕು ಇದನ್ನು ಇಟ್ಟಿದ್ದೆ ಆದಲ್ಲಿ ತುಂಬಾ ಒಳ್ಳೆಯದು ಬೆಳ್ಳಿ ತಟ್ಟೆಯಲ್ಲಿ ಅಥವಾ ಸ್ಟೀಲ್ ಪಾತ್ರೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಇದರ ಜೊತೆಗೆ ಮೊಸರನ್ನ ಕೂಡ ಇಟ್ಟರೆ ತುಂಬಾ ಒಳ್ಳೆಯದು ತುಂಬಾ ಸರಳವಾಗಿ ತಯಾರು ಮಾಡುವ ಪ್ರಸಾದ ಇದನ್ನು ತಯಾರು ಮಾಡುವಾಗ ಯಾವುದೇ ಕಾರಣಕ್ಕೂ ಉಪ್ಪನ್ನು ಹಾಕಬೇಡಿ ಇದರಿಂದ ಮನೆಯಲ್ಲಿ ಕಿರಿಕಿರಿ ಕಲಹಗಳು ಇದ್ದರೆ ಶಾಂತಿ ಉಂಟಾಗುತ್ತದೆ ಇದರ ಜೊತೆಗೆ ಪುಳಿ
ಉಗ್ರರೆ ಅನ್ನವನ್ನು ನೈವೇದ್ಯಕ್ಕೆ ಇಡಿ ಯಾರಿಗೆ ಪುತ್ರ ಸಂತಾನ ಇಲ್ಲವೋ ಅವರಿಗೆ ಪುತ್ರ ಸಂತಾನವನ್ನು ಕರುಣಿಸುತ್ತಾಳೆ. ಈ ಅನ್ನವನ್ನು ಇಡುವುದರಿಂದ ನೆಗೆಟಿವ್ ಎನರ್ಜಿಯನ್ನು ನಿರ್ಣಾಮ ಮಾಡುತ್ತಾಳೆ ಇದರ ಜೊತೆಗೆ ನೀವು ಇಡಬೇಕಾದ ಇನ್ನೊಂದು ನೈವೇದ್ಯ ಎಂದರೆ ಕಾರ ಪೊಂಗಲ್ ಇದನ್ನು ನೈವೇದ್ಯಕ್ಕೆ ಇಡಬೇಕು ಇದನ್ನು ಶುದ್ಧವಾದ ಪಾತ್ರೆಯಲ್ಲಿ ಹಾಕಿ ಮಹಾಲಕ್ಷ್ಮಿ ಮೂರ್ತಿಯ ಮುಂದೆ ಸಂಕಲ್ಪ ಮಾಡಿಕೊಂಡು ಇದನ್ನು ಇಟ್ಟುಬಿಡಿ ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಸೌಖ್ಯ ಹೆಚ್ಚಾಗುತ್ತದೆ
ಹಾಗೆ ವಂಶಾಭಿವೃದ್ಧಿ ಆಗುತ್ತದೆ ಹಾಗೆ ಕುಟುಂಬದಲ್ಲಿ ಇರುವವರ ಏಳಿಗೆ ಕೂಡ ಆಗುತ್ತದೆ ಹಾಗೆ ಇದರ ಜೊತೆಗೆ ಬೆಲ್ಲದಿಂದ ಮಾಡಲಾಗಿರುವ ಪೊಂಗಲ್ ಅನ್ನು ಲಕ್ಷ್ಮಿ ದೇವಿಯ ನೈವೇದ್ಯಕ್ಕೆ ಇಟ್ಟುಬಿಡಿ ಇದನ್ನು ಇಡುವುದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಯಾರ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿರುತ್ತದೆಯೋ ಅಂಥವರ ಮನೆಯಲ್ಲಿ ಈ ಬೆಲ್ಲದಿಂದ ಮಾಡಿರುವಂತಹ ಪೊಂಗಲ್ ಅನ್ನು ನೈವೇದ್ಯವಾಗಿ ಮರೆಯದೆ ಇಡಿ ಮಹಾಲಕ್ಷ್ಮಿಯ ಅನುಗ್ರಹದ ಜೊತೆಗೆ ನಿಮಗೆ ಅಷ್ಟಲಕ್ಷ್ಮಿಯ ಅನುಗ್ರಹ ಕೂಡ ದೊರೆಯುತ್ತದೆ ಎಲ್ಲಾ ಕಷ್ಟಗಳು ಕಳೆದು ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಇದರ ಜೊತೆಗೆ ನೀವು ಹಣ್ಣು ಹಂಪಲುಗಳನ್ನು ಇಡಬೇಕು ಇದರಲ್ಲಿ ತಪ್ಪದೆ ಇಡಬೇಕಾದ ಹಣ್ಣು ಎಂದರೆ ದಾಳಿಂಬೆ ಹಣ್ಣು ಹಾಗೆ ಲಕ್ಷ್ಮಿಗೆ ಪ್ರಿಯವಾದ ಕಡಲೆಕಾಳನ್ನು ಇಡಬೇಕು ಇದನ್ನು ರಾತ್ರಿ ನೆನೆಸಿ ಬೆಳಗ್ಗೆ ಪೂಜೆಗೆ ಇಡಿ ಇಂತಹ ನೈವೇದ್ಯಗಳನ್ನು ಇಟ್ಟು ನೋಡಿ ನಿಮಗೆ ಲಕ್ಷ್ಮಿಯ ಅನುಗ್ರಹ ಕಂಡಿತ ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು