ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಮನೆ ಹೆಂಗಸರು ಇಂತ ಕೆಲಸವನ್ನು ಮಾಡುತ್ತಿದ್ದರೆ ತಕ್ಷಣವೇ ತಡೆಯಿರಿ ನೋಡಿ ಸ್ನೇಹಿತರೆ ಒಂದು ಮನೆ ಸ್ವಚ್ಛವಾಗಿರಬೇಕು ಆ ಮನೆಯವರೆಲ್ಲ ನೆಮ್ಮದಿಯಿಂದ ಇರಬೇಕು ಆ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದರೆ ಆ ಮನೆಯ ಸೊಸೆ ಅಥವಾ ಮಗಳು ಅಥವಾ ಆ ಮನೆಯಲ್ಲಿರುವ ಹೆಣ್ಣು ಮಕ್ಕಳು ಉತ್ತಮ ಗುಣವುಳ್ಳವರಾಗಿರಬೇಕು ಆದರೆ ಆ ಹೆಣ್ಣು ಮಕ್ಕಳೆ ಬರೀ ದುಡ್ಡು ಖರ್ಚು ಮಾಡುವರು ಯಾವಾಗಲೂ
ಕೊಂಕು ಮಾತನಾಡುವರು ಬೇರೆಯವರ ಬಗ್ಗೆ ಚಾಡಿ ಹೇಳುವವರಾಗಿದ್ದರೆ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಎರಡು ಹಾಳಾಯಿತು ಎಂದರ್ಥ ಹೌದು ಅಂತ ಮನೆ ಜನ ಎಂದಿಯೂ ಉದ್ದಾರ ಆಗುವುದಿಲ್ಲ ಹಾಗಾಗಿ ನಿಮ್ಮ ಮನೆಯ ಮಹಿಳೆಯರು ಈ ಸಂಚಿಕೆಯಲ್ಲಿ ಹೇಳಿರುವಂತಹ ಕೆಲ ಕೆಲಸವನ್ನ ಮಾಡಿದರೆ ತಕ್ಷಣ ತಡೆಯಿರಿ ಹಾಗಾದರೆ ಮಹಿಳೆಯರು ಯಾವ ಕೆಲಸ ಮಾಡಬಾರದು ಅಂತ ಈ ಒಂದು ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಬನ್ನಿ
1) ಪತ್ನಿಯನ್ನು ಗೌರವಿಸದೆ ಇರುವುದು 2) ಪತಿ ಪತ್ನಿ ಗೆಳೆಯರ ರೀತಿ ಇರಬೇಕು ಅವಾಗ ಜೀವನ ಇನ್ನೂ ಚೆಂದವಾಗಿರುತ್ತದೆ ಅಂತ ಹೇಳುತ್ತಾರೆ ಹಾಗಾಗಿ ಪದೇ ಪದೇ ಜಗಳವಾಡುವುದು ಕಾಮನ್ ಆಗ ನಾಲ್ಕು ಗೋಡೆ ಮಧ್ಯೆ ಏಕವಚದಲ್ಲಿ ಮಾತನಾಡುತ್ತಾರೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ ಆದರೆ ಅದು ನಾಲ್ಕು ಗೋಡೆ ಮಧ್ಯ ಇದ್ದರೆ ಚೆಂದ ಅದನ್ನು ಬಿಟ್ಟು ಹೊರಗಿನವರೆ ಎದುರಿಗು ಅವರು ನಿಮಗೆ ಗೌರವಿಸುತ್ತಿದ್ದಲ್ಲಿ ಅದು ಉತ್ತಮನಡತೆಯಲ್ಲ ಈ ರೀತಿ ಆದರೆ ಆದಷ್ಟು ಬೇಗ ಅವರಿಗೆ ತಿದ್ದಿ ಬುದ್ದಿ ಹೇಳುವುದು ಒಳಿತು
ಎರಡನೇ ಕೆಲಸ ಕೆಲಸ ದಾನ ಧರ್ಮ ಮಾಡದೇ ಇರುವುದು ಮನುಷ್ಯ ಎಂದ ಮೇಲೆ ಇನ್ನೊಬ್ಬರ ಇಷ್ಟಕ್ಕೆ ಕರುಣೆ ತೋರಬೇಕು ಹಾಗಂತ ದುಡಿದಿದ್ದೆಲ್ಲ ಬೇರೆಯವರಿಗೆ ಕೊಡಬೇಕು ಅಂತಲ್ಲ ಬದಲಾಗಿ ನಮ್ಮ ಕೈಲಾದಷ್ಟು ನಾವು ದಾನ ಮಾಡಬೇಕು. ಯಾವ ಹೆಣ್ಣು ದಾನ ಧರ್ಮ ಮಾಡದೆ ಎಲ್ಲವೂ ತನಗೆ ಬೇಕೆಂಬ ದುರಾಸೆಯಲ್ಲಿ ಇರುತ್ತಾಳೆ ಆ ಮನೆಯಲ್ಲಿ ಎಂದಿಗೂ ನೆಮ್ಮದಿ ಇರೋದಿಲ್ಲ 3) ಮೂರನೇ ಕೆಲಸ ಪದೇ ಪದೇ ತವರು ಮನೆಗೆ ಹೋಗುವ ಮಹಿಳೆಯರಿಂದ ಮನೆಯಲ್ಲಿ ಯಾವ ನೆಮ್ಮದಿಯೂ ಸಿಗುವುದಿಲ್ಲ ಗೌರವೂ ಇರುವುದಿಲ್ಲ ಹೌದು ನಿಮ್ಮ ಪತ್ನಿ ಪದೇ ಪದೇ ತವರು ಮನೆಗೆ ಎದ್ದು ಹೋಗುತ್ತಿದ್ದಾರೆ ಅವಳ ತವರು ಮನೆಯವರ ಸಹಾಯ ಪಡೆದು ಅವರು ಮತ್ತೊಂದು ಜಗಳ ಮಾಡಿದವರು ಮನೆಗೆ ಹೋಗದಿರುವಂತೆ ನೋಡಿಕೊಳ್ಳಿ
4) ಮನೆಗೆ ಬಂದವರಿಗೆ ನಿಮ್ಮ ಸಂಬಂಧಿಕರಿಗೆ ಗೌರವಿಸದಿರುವುದು ಹೌದು, ಪತಿಯ ಮೇಲೆ ಇರುವ ಪ್ರೀತಿ ಕಾಳಜಿ ಅವರ ಮನೆಯವರ ಮೇಲೆ ಹೆಣ್ಣಿಗೆ ಇರಬೇಕುಪತ್ನಿಯ ಮನೆಯವರಿಗೆ ಪತಿ ಪತಿಯ ಮನೆಯವರಿಗೆ ಪತ್ನಿ ಗೌರವ ನೀಡುವುದು ಧರ್ಮ ಆದರೆ ನಿಮ್ಮ ಪತ್ನಿ ನಿಮ್ಮ ಮನೆಯವರಿಗೆ ನಿಮ್ಮ ಸಂಬಂಧಿಕರಿಗೆ ಗೌರವಿಸದೆ ಇದ್ದರೆ ಅವರಿಗೆ ತಿದ್ದಿ ಬುದ್ದಿ ಹೇಳಿ ಅವಳಿಗೆ ಉತ್ತಮ ನಡವಳಿಕೆ ಬರುವಂತೆ ಮಾಡಬೇಕಾದದ್ದು ನಿಮ್ಮ ಕರ್ತವ್ಯ
5) ಪದೇ ಪದೇ ಪರಪುರುಷರನ್ನು ಮನೆಗೆ ಆಹ್ವಾನಿಸಿ ಅವರ ಜೊತೆ ಚೆಲ್ಲಾಟ ಆಡುವುದು ಅಥವಾ ಅವರ ಜೊತೆ ತುಂಬಾ ಕ್ಲೋಸ್ ಆಗಿರೋದು ಇಂತಹ ನಡತೆ ಮಹಿಳೆಯರಲ್ಲಿದ್ದರೆ ಅದು ಖಂಡಿತವಾಗಿಯೂ ಒಳ್ಳೆಯ ನಡತೆಯಲ್ಲ ಇದರಿಂದ ಸಮಾಜದಲ್ಲಿ ಅಂತಹ ಮಹಿಳೆಯರಿಗೆ ಗೌರವ ಸಿಗುವುದಿಲ್ಲ ಇಂತಹ ನಡತೆ ಕಂಡು ಬಂದರೆ ಅವರಿಗೆ ತಿದ್ದಿ ಬುದ್ದಿ ಹೇಳಿ ಸ್ನೇಹಿತರೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಇದೇ ರೀತಿಯಾದ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ಧನ್ಯವಾದಗಳು