ನಮಸ್ಕಾರ ಸ್ನೇಹಿತರೇ,ಇಂದು ನಾವು ಐದು ಸಸ್ಯಗಳ ಮಹತ್ವ ಹಾಗೂ ಆ ಸಸ್ಯಗಳನ್ನು ಕಂಡ ತಕ್ಷಣ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ.ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಬಗ್ಗೆ ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹೆಚ್ಚು ಜನರಿಗೆ ಷೇರ್ ಮಾಡಿ.ನಾವು ಹೊರಗೆ ಹೋಗುವಾಗ ಹಲವಾರು ಸಸ್ಯಗಳನ್ನು ಆಚೆ ಇಚೆ ನೋಡಿಯೇ ಇರುತ್ತೀರಿ.ಆ ಸಸ್ಯಗಳ ಮಹತ್ವ ಅರಿಯದೆ ಹಾಗೆಯೇ ಮುಂದೆ ಹೋಗುತ್ತೇವೆ.ಇನ್ನೂ ಮುಂದೆ ಹಾಗೆ ಮಾಡಬೇಡಿ.ಈ ಐದೂ ಸಸ್ಯಗಳು ಎಲ್ಲಿಯಾದರೂ ಕಂಡರೆ ನಿಮ್ಮ ಮನೆಯಲ್ಲಿ ಆ ಸಸಿಗಳು ಇಲ್ಲವಾದರೆ ನಾವು ಈಗ ಹೇಳುವ ಹಾಗೆ ಮಾಡಿ.ಖಂಡಿತ ಆದಷ್ಟು ಬೇಗ ನೀವು ಬಯಸಿದ ಬಗೆ ನಿಮಗೆ ಸಿಗುತ್ತದೆ.
ಅಂತಹ ಸಸಿಗಳು ಯಾವುವು ಎಂದರೆ ಮೊದಲನೇ ಸಸ್ಯ, ಮನಿ ಪ್ಲಾಂಟ್.ಮನಿ ಪ್ಲಾಂಟ್ ಯಾರ ಮನೆಯಲ್ಲಿ ಹಚ್ಚ ಹಸಿರಾಗಿರುತ್ತದೆ,ಮತ್ತು ಹಚ್ಚ ಹಸಿರಾಗಿರುವ ಹಾಗೆ ಬೆಳೆಸುತ್ತಾರೆ ಅವರನ್ನ ಕುಬೇರ ಆಗಲು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.ಇದರಿಂದ ತುಂಬಾ ಲಾಭಗಳು ಇದರಿಂದ ಸಿಗುತ್ತವೆ.ಧನ ಸಂಪಾದನೆ ಖಂಡಿತ ಆಗುತ್ತದೆ.ಯಾಕೆಂದರೆ ಇವು ಧನವನ್ನು ಆಕರ್ಷಿಸುತ್ತವೆ.ಇನ್ನೂ ಎರಡೆನೆಯ ಸಸ್ಯ ಅಂದರೆ ಶಮಿ ಸಸ್ಯವು ಎಲ್ಲಕಿಂತ ಶುಭ ಮತ್ತು ಲಾಭದಾಯಕ ಎಂದು ಹೇಳಲಾಗಿದೆ.ಕೆಲವರು ಈ ಸಸ್ಯವನ್ನು ಮನೆಯಲ್ಲಿ ಹಚ್ಚಲು ಭಯ ಪಡುತ್ತಾರೆ.ಆದರೆ ಭಯದ ಅವಶ್ಯಕತೆ ಇಲ್ಲ.ಇದು ಶನಿ ದೇವರ ಆವಾಸ ಸ್ಥಾನವಾಗಿದೆ.ಆದರೆ ಶಾಸ್ರಗಳ ಅನುಸಾರ ಇದನ್ನ ಮನಸ್ಸು ಇಚ್ಛೆಯ ಸಸಿ ಎಂದು ಹೇಳಲಾಗಿದೆ.
ಹೀಗೆಯೂ ಕೂಡ ಹೇಳಲಾಗಿದೆ ಶ್ರೀರಾಮನು ರಾಮನು ರಾವಣನ ಜೊತೆ ಯುದ್ದ ಮಾಡುವ ಮುನ್ನ ಈ ಸಸಿಯ ಅಡಿಯಲ್ಲಿ ದ್ಯಾನ ಮಾಡಿ ತನ್ನ ಇಷ್ಟಾರ್ಥವನ್ನು ಹೇಳಿಕೊಂಡು ಹೋಗಿದ್ದನೂ ಮತ್ತು ನೆರವೇರಿತು ಎಂಬ ಪ್ರತೀತಿ ಕೂಡ ಇದೆ.ಈ ಸಸಿಯ ಕೆಳಗಡೆ ದೀಪವನ್ನು ಹಚ್ಚಿದರೆ ಶನಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎನ್ನಲಾಗಿದೆ.ಇನ್ನೂ ಮೂರನೇ ಸಸಿ ತುಳಸಿ ಗಿಡ.ಪುರಾಣಗಳಲ್ಲಿ ಹೀಗೇ ಹೇಳಲಾಗಿದೆ.ತುಳಸಿ ಪೂಜೆಯನ್ನು ಶ್ರದ್ದಾ ಭಕ್ತಿಯಿಂದ ಯಾರು ಮಾಡುತ್ತಾರೋ,ಹಾಗೆಯೇ ತುಳಸಿ ಸೇವೆಯನ್ನು ಯಾರು ಮಾಡುತ್ತಾರೋ ಅವರು ಭಗವಾನ್ ವಿಷ್ಣು ಹಾಗೂ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಕ್ಕೆ ಒಳಗಾಗುತ್ತಾರೆ.ಇನ್ನೂ ನಾಲ್ಕನೆಯದು ಬಾಂಬು ಸಸ್ಯ.
ಒಂದು ವೇಳೆ ನೀವು ಚಿಕ್ಕದಾಗಿ ನಡೋಣ ಎಂದುಕೊಂಡರೆ ಬಾಂಬು ಸಸ್ಯ.ಇದನ್ನು ನೆಡಬಹುದು.ಈ ಸಸಿ ನಿಮಗೆ ಬಹಳ ಸರಳ ರೀತಿಯಲ್ಲಿ ಸಿಗುತ್ತವೆ.ಇಷ್ಟು ಯಾವ ಸಸಿಗಳನ್ನು ಮನೆಯಲ್ಲಿ ನೆಡಬಹುದು ಎಂಬ ಮಾಹಿತಿ.ಇನ್ನೂ ಮನೆಯ ಹೊರಗೆ ಇಕ್ಕೆಲಗಳಲ್ಲಿ ಆದಷ್ಟು ಮರಗಳನ್ನು ಬೆಳೆಸಿ.ಒಳ್ಳೆದಾಗಲಿ. ಈ ಮಾಹಿತಿ ನಿಮಗೆ ಇಷ್ಟ ಆದರೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ,ನೀವು ಮಹಾ ತಾಯಿ ಲಕ್ಷ್ಮೀ ದೇವಿಯ ಭಕ್ತರಾಗಿದ್ದರೆ ಓಂ ನಮೋ ಲಕ್ಷ್ಮೀ ದೇವಿಯೆ ನಮಃ ಎಂದು ಕಾಮೆಂಟ್ ಮಾಡಿ ಹಾಗೆಯೇ ಹೆಚ್ಚು ಹೆಚ್ಚು ಜನರಿಗೆ ಷೇರ್ ಮಾಡಿ.ಧನ್ಯವಾದಗಳು.