ನಮಸ್ಕಾರ ಸ್ನೇಹಿತರೆ. ಈ ಮೀನು ತಿಂದವರಲ್ಲಿ ಬದುಕಿದವರು ಎಷ್ಟ್ಟು ಸ್ನೇಹಿತರೆ, ಈ ಮೀನಿನಲ್ಲಿ ವಿಷ ಇರುತ್ತೆ ಅಂದರೆ ನೀವು ನಂಬುತ್ತೀರಾ? ಹೌದು ಸ್ನೇಹಿತರೆ ಈ ಮೀನಿನಲ್ಲಿ ವಿಷ ಇದ್ದರು ಕೂಡ ಇಷ್ಟ ಪಡುತ್ತಾರೆ ಯಾವುದು ಆ ಮೀನು ಅಂತೀರಾ ಹಾಗಾದರೆ ನಾವು ತಿಳಿಸಿ ಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪ್ರಯತ್ನಕ್ಕೆ ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ.ಸ್ನೇಹಿತರೆ ಯಾವ್ದು ಆ ಮೀನು ಅಂತ ತಿಳಿಯೋಕು ಮುಂಚೆ ಅದರಲ್ಲಿ ಇರುವ ವಿಷ ಎಷ್ಟು ಅಂತ ತಿಳಿಯೋಣ ಬನ್ನಿ ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಸೈ ನೆಡ್ ಸಿಡಿಸಿದರೆ ಅತೀವೇಗವಾಗಿ ಸಾಯಿತ್ತಾರೆ ಅನ್ಕೊಂಡಿರ ಅದು ತಪ್ಪು ತಿಳುವಳಿಕೆ ಮುಂದೆ ನಾವು ಇಲ್ಲಿ ವಿವಿಧ ಬಗೆಯ ಸ್ಟೋರಿ ಹೇಳುತಿದ್ದೇವೆ ಅದರಿಂದ ನಿಮಗೆ ಕಂಪ್ಲೀಟ್ ಆಗಿ ತಿಳಿಯುತ್ತೆ ಮತ್ತು ಅದು ಯಾವ ಮೀನು ಅಂತ ತಿಳಿಯುತ್ತೆ.
ಸೈನೆಡ್ ಇದು ಎಷ್ಟ್ಟು ವಿಷಕಾರಕ ಅಂತ ನಮಗೆಲ್ಲರಿಗೂ ತಿಳಿದ ವಿಷಯ ಇದು ಮನುಷ್ಯನ ನಾಲಿಗೆಗೆ ತಾಕಿದರೆ ಸಾಕು ಮನುಷ್ಯ ಎರೆಡೇ ನಿಮಿಷದಲ್ಲಿ ಸಾವನಪ್ಪುತ್ತಾರೆ ಆದರೆ ಇಲ್ಲಿ ಸೈ ನೆಡ್ ಗಿಂತ ಅಪಾಯ ಕಾರಿ ಮೀನು ಜಪಾನ್ ದೇಶದಲ್ಲಿ ಇದೆ ಇದರ ಹೆಸರು ಪಾಫರ್ ಫಿಶ್ ಅಂತ ಇದು ಸೈನೆಡ್ ಗಿಂತ ಅಧಿಕ ವಿಷ ಹೊಂದಿದೆ 1200ಕ್ಕೂ ಅಧಿಕ ವಿಷ ಅಂಶವನ್ನು ಈ ಮೀನು ಹೊಂದಿರುತ್ತೆ ಈ ಫಿಶ್ಅನ್ನು ಜಪಾನ್ ದೇಶದಲ್ಲಿ ಸಾಕ್ತಾರೆ ಮತ್ತು ಇಸ್ಟ್ಟ ಪಟ್ಟು ತಿಂತಾರೆ ಆದರೆ ಇಷ್ಟೊಂದು ವಿಷಕಾರಕ ಮೀನನ್ನು ತಿಂದು ಹೇಗೆ ಬದುಕುತ್ತಾರೆ ಎಂದು ಯೋಚನೆ ಮಾಡ್ತೀರಾ ಹಾಗಾದರೆ ಅಲ್ಲಿನ ಜನ ಸಾಯೋಕೆ ಇಷ್ಟಪಡೋಲ್ವಾ. ಅಲ್ಲಿನ ಜನ ಎಷ್ಟ್ಟು ಇಷ್ಟ ಪಟ್ಟು ತಿಂತಾರೆ ಎಂದರೆ ಊಹಿಸಲು ಆಗೋದಿಲ್ಲ ಇಲ್ಲಿನ ರೆಸ್ಟೋರೆಂಟ್ ಗಳಲ್ಲಿ ಇದೆ ಮೈನ್ ಫುಡ್.
ಇದರ ಒಂದು ಪ್ಲೇಟ್ ಗೆ ಎಷ್ಟ್ಟು ಅಂತೀರಾ 250 ರಿಂದ 300 ಡಾಲರ್ ಆಗಿರುತ್ತೆ ನಮ್ಮ ಇಂಡಿಯನ್ ಹಣಕ್ಕೆ ಹೋಲಿಸಿದರೆ 15 ರಿಂದ 20 ಸಾವಿರದ ಒಳಗೆ ಆಗಿರುತ್ತೆ ಈ ಡಿಶ್ ತಯಾರು ಮಾಡುವ ಅಡುಗೆಯವನಿಗೆ 5 ವರ್ಷಗಳ ಮೇಲೆ ಅನುಭವ ವಿರಬೇಕು ಮತ್ತು ಈ ಮೀನಿನ ಬಗ್ಗೆ 3 ವರ್ಷ ತರಬೇತಿ ಯನ್ನು ಈ ಅಡುಗೆಯವನು ಪಡೆದಿರ ಬೇಕು ಆವಾಗ್ಲೇ ಈ ಪಾಫರ್ ಫಿಶ್ ನ ಅಡುಗೆ ಮಾಡಲು ಈ ಅಡುಗೆಯವನಿಗೆ ಮಾಡಲು ಕೊಡುತ್ತಾರೆ. ಆ ಅಡುಗೆಯವನಿಗೆ ಆ ಮೀನಿನಲ್ಲಿ ಇರುವ ವಿಷವನ್ನು ಬೇರ್ಪದನೆ ಮಾಡಲು ಬರಬೇಕು ಎಲ್ಲದಿದ್ರೆ ಆ ಮೀನನ್ನು ತಿಂದು ಜನ ಸಾವನಪ್ಪುತ್ತಾರೆ.
ಆ ಮೀನನ್ನು ತಿಂದು ಸವನ್ನಪ್ಪಿದವರು ಎಷ್ಟು ನಿಮಗೆ ಗೊತ್ತ ಸ್ನೇಹಿತರೆ ಈ ಪಾಫರ್ ಫಿಶ್ ತಿಂದು ವರ್ಷಕ್ಕೆ 25ರಿಂದ 30ಜನ ಸಾವನಪ್ಪುತ್ತಾರೆ. ಆದರೆ ಈ ಮೀನಿನಲ್ಲಿ ಇಷ್ಟು ವಿಷ ಇದ್ದರು ಕೂಡ ಈ ಮೀನನ್ನು ತಿನ್ನೋದು ಮಾತ್ರ ಬಿಡೋಲ್ಲ ಸ್ನೇಹಿತರೆ ಈ ಫಿಶ್ ಬಗ್ಗೆ ನಿಮಗೆ ಗೊತ್ತಿದ್ರೆ ಅಥವಾ ಈ ಫಿಶ್ ಯಾರಾದ್ರೂ ತಿಂದಿದ್ರೆ ಅವರ ಅನುಭವ ವನ್ನು ನಿಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡಿ ಇನ್ನು ಇಂತ ಹಲವಾರು ವಿಷಯಗಳ ಬಗ್ಗೆ ನಾವು ಹಾಕ್ತ ಇರ್ತೀವಿ ನಮ್ಮ ಈ ಪ್ರಯತ್ನಕ್ಕೆ ಕಾಮೆಂಟ್ ಮಾಡಿ ಷೇರ್ ಮಾಡಿ ಮತ್ತು ಒಂದು ಲೈಕ್ ಮಾಡಿ ಧನ್ಯವಾದಗಳು.