ನವರಾತ್ರಿಯ ಶುಭಶಕುನ ಕನಸುಗಳು ಬಂದರೆ ಯಾರೊಂದಿಗೂ ಹಂಚಿಕೊಳ್ಳಬೇಡಿ

ನಮಸ್ಕಾರ ಸ್ನೇಹಿತರೆ ನವರಾತ್ರಿಯ ಸಮಯದಲ್ಲಿ ಈ ತರಹದ ಕನಸುಗಳು ಬಿದ್ದರೆ ಅದು ಶುಭಶಕುನ ವೆಂದೇ ಭಾವಿಸಬೇಕು ನವರಾತ್ರಿಯ ಕಾಲ ಅದು ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ತುಂಬಾನೇ ಶ್ರೇಷ್ಠವಾದ ಕಾಲ ನವರಾತ್ರಿಯ ಸಮಯದಲ್ಲಿ ಯಾವುದಾದರೂ ಶುಭಶಕುನದ ಸಂಕೇತ ನಿಮಗೆ ಅನಿಸಿದರೆ ನಿಮ್ಮ ಪೂಜೆ ಸಫಲವಾಗಿದೆ ಎಂದು ಭಾವಿಸಬೇಕು ಇಂತಹ ಕನಸುಗಳು ನಿಮಗೆ ಬಿದ್ದರೆ ದೇವಿಗೆ ನೀವು ಮಾಡುತ್ತಿರುವ ಪೂಜೆ-ಪುನಸ್ಕಾರಗಳು

ದೇವಿಗೆ ಇಷ್ಟವಾಗಿ ಕನಸಿನ ಮುಖಾಂತರ ಶುಭ ಸಂಕೇತವನ್ನು ನಿಮಗೆ ಕೊಡುತ್ತಾಳೆ ಯಾವೂರು ಶುಭಶಕುನದ ಸಂಕೇತಗಳು ಎಂದು ನೋಡೋಣ ಬನ್ನಿ ನವರಾತ್ರಿಯ ವಿಶೇಷ ದಿನಗಳಲ್ಲಿ ಗೂಭೆ ಕನಸಿಗೆ ಬಿದ್ದರೆ ಅದು ಶುಭಕರ ಮುಂದಿನ ದಿನಗಳಲ್ಲಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರುತ್ತೆ ಹಾಗೆ ನೀವು ಮಾಡುವ ಕೆಲಸದಲ್ಲಿ ನಿಮಗೆ ಬಡ್ತಿ ಸಿಗುತ್ತದೆ ಸಕಲ ಐಶ್ವರ್ಯ ಪ್ರಾಪ್ತಿರಸ್ತು ಎಂದು ದೇವಿ ಪ್ರಸನ್ನಳಾಗಿ ಆಶೀರ್ವದಿಸುತ್ತಾಳೆ

ನವರಾತ್ರಿಯ ಸಮಯದಲ್ಲಿ ಸ್ತ್ರೀ ಕನಸಿನಲ್ಲಿ ಅಲಂಕಾರದ ಸನ್ನಿವೇಶ ಬಳೆಗಳನ್ನು ಹಾಕಿಕೊಳ್ಳುವಂತ ಸಂದರ್ಭಗಳು ಕನಸಿನಲ್ಲಿ ಬಂದರೆ ದುರ್ಗಾಮಾತೆಯ ಕೃಪೆ ನಿಮ್ಮ ಮೇಲೆ ಇರುತ್ತದೆ ಎಂದು ಸೂಚಿಸುತ್ತದೆ ನವರಾತ್ರಿಯ ಸಮಯದಲ್ಲಿ ತೆಂಗಿನಕಾಯಿ ಹಂಸ ಪಕ್ಷಿ ಕಮಲದ ಹೂವು ಕನಸಿನಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಕನಸಿಗೆ ಬಂದರೆ ಅಂಬೆ ಮಾತೆಯ ಕೃಪೆ ನಿಮ್ಮ ಮೇಲೆ ಇರುತ್ತದೆ ನೀವು ಯಾವುದೇ ಹೊಸ ಕಾರ್ಯವನ್ನು ಕೈಗೊಂಡರು ದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ಮಾಡುವ ಕೆಲಸದಲ್ಲಿ ಶುಭ ವಿರುತ್ತದೆ ನವರಾತ್ರಿಯ ಸಮಯದಲ್ಲಿ ಬಿಳಿ ಹಸು ಕನಸಿಗೆ ಬರುವುದು ಶುಭಕರ ಬಿಳಿ ಹಸು ಕನಸಿಗೆ ಬಂದರೆ ತಾಯಿಯ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ ನೀವು ಮಾಡುವ ಕೆಲಸದಲ್ಲಿ ಭಡ್ತಿ ಸಿಗುತ್ತದೆ ಮುಂದಿನ ದಿನಗಳಲ್ಲಿ ಧನಲಾಭವೂ ನಿಮಗೆ ಆಗುತ್ತದೆ ಈ ರೀತಿಯ ಸಂಕೇತಗಳನ್ನು ನಿಮ್ಮ ಕನಸಿನಲ್ಲಿ ತಾಯಿ ನಿಮಗೆ ನೀಡುತ್ತಾಳೆ

ನವರಾತ್ರಿಯ ಸಮಯದಲ್ಲಿ ಕಬ್ಬು ಕನಸಿಗೆ ಬರುವುದು ಶುಭಕರ ಕಬ್ಬು ಕನಸಿಗೆ ಬಂದರೆ ನೀವು ಮಾಡುತ್ತಿರುವ ಪೂಜೆ-ಪುನಸ್ಕಾರಗಳು ದೇವಿಗೆ ಇಷ್ಟವಾಗಿದೆ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಇರುತ್ತದೆ ಅವರು ಹೆಚ್ಚಿನ ಗಮನವನ್ನು ಓದಿನ ಕಡೆ ಕೊಡುತ್ತಾರೆ ನಿಮ್ಮ ಮಕ್ಕಳ ಮೇಲೆ ತಾಯಿಯ ಕೃಪೆ ಸದಾ ಕಾಲ ಇರುತ್ತದೆ ನವರಾತ್ರಿಯ ಸಮಯದಲ್ಲಿ ಕಬ್ಬು ತೆಂಗಿನಕಾಯಿ ಹಂಸಪಕ್ಷಿ ಬಿಳಿ ಹಸು ಕಮಲದ ಹೂವು ಸ್ತ್ರೀ ಅಲಂಕಾರ ಬಳೆ ಧರಿಸುವ ಹಾಗೆ ಮತ್ತು ಕನಸಿನಲ್ಲಿ ಗೊಬೆ ಬಂದರೂ ಈ ಎಲ್ಲಾ ಕನಸುಗಳು ಶುಭಕರವಾಗಿದೆ ನೀವು ಮಾಡಿರುವ ವೃತವನ್ನು ಸ್ವಚ್ಛತೆಯನ್ನು ಆಹಾರಕ್ಕೆ ಸಂಬಂಧಪಟ್ಟ ಜಾಗ್ರತೆಯನ್ನು ನೈವೇದ್ಯ ಶುದ್ಧಿಯನ್ನು ದೇವಿಗೆ ಇಷ್ಟವಾಗಿದೆ ಈ ರೀತಿಯ ಕನಸಿನ ಮುಖಾಂತರ ಶುಭ ಸಂಕೇತಗಳನ್ನ ದೇವಿ ನಿಮಗೆ ಕೊಟ್ಟು ಹೋಗುತ್ತಾಳೆ ಈ ರೀತಿಯ ಕನಸುಗಳು ನಿಮಗೆ ಬಿದ್ದರೆ ಮುಂದಿನ ದಿನಗಳು ನಿಮಗೆ ಶುಭವಾಗಿರುತ್ತದೆ ಎಂದು ಭಾವಿಸಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment