4,13,22,31 ದಿನಾಂಕದಂದು ಹುಟ್ಟಿದವರ ತಿಳಿದುಕೊಳ್ಳಲೇಬೇಕಾದ ಗುಣ ಲಕ್ಷಣಗಳು!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ 4,13,22,31ರಂದು ಹುಟ್ಟಿದವರ ಗುಣ ನಡತೆಗಳು ಸಾಧಾರಣ ಎತ್ತರ ವಿಶಾಲವಾದ ಭುಜಗಳು ಸಣ್ಣದಾದ ಕಪ್ಪಾದ ನೇತ್ರಗಳು ದೊಡ್ಡ ಕಿವಿಗಳು ಉಳ್ಳವರಾಗಿರುತ್ತಾರೆ ಕಪ್ಪು ಅಥವಾ ಎಣ್ಣೆಗಪ್ಪು ಆಗಿರುವರು ಇವರ ಕಾಲುಗಳು ದೇಹಕ್ಕೆ ಸರಿಯಾಗಿ ಇಲ್ಲದೆ ಚಿಕ್ಕದಾಗಿರುವವು ವಿಚಿತ್ರ ದೇಹ ರಚನೆಯಿಂದ ಎಲ್ಲರನ್ನೂ ತಮ್ಮಅತ್ತ ಆಕರ್ಷಿಸುತ್ತಾರೆ ಇವರು ಬಹು ವಿದೇಯರು ದೊಡ್ಡವರು ಮತ್ತು ತಮ್ಮ ಮೇಲಾಧಿಕಾರಿಗಳಿಗೆ ಗೌರವವನ್ನು ಕೊಡುತ್ತಾರೆ ಅಷ್ಟೇ ಅಲ್ಲ ಕುಟುಂಬದಲ್ಲಿ ಇರುವವರ ಜೊತೆ ವಿದೇಯದಿಂದ ನಡೆದುಕೊಳ್ಳುವುದು ಇವರ ಸ್ವಭಾವ ಇವರಲ್ಲಿ ನಡತೆಯಿಂದಲೂ ಮಾತಿನಿಂದಲೂ ಇನ್ನೊಬ್ಬರನ್ನು ಆಕರ್ಷಣೆ ಮಾಡಿಕೊಳ್ಳುವ ಸ್ವಭಾವ ಇದೆ

ಯಾವುದಾದರೂ ಒಡನೆ ನಂಬಿ ಕಾರ್ಯ ಶುರುಮಾಡುವವರಲ್ಲ ಪ್ರತಿಯೊಂದನ್ನು ಇವರು ಸಂದೇಹದ ದೃಷ್ಟಿಯಿಂದಲೇ ನೋಡುವವರು ಯಾವುದರಲ್ಲೂ ಹಿಂಜರಿಯುವ ಸ್ವಭಾವದವರು ಅಲ್ಲ ಅದೃಷ್ಟ ಕ್ಕಿಂತಲೂ ಸ್ವಪ್ರಯತ್ನದಿಂದಲೇ ಮುಂದುವರಿಯಬೇಕು ಎನ್ನುವ ಮಹದಾಸೆ ಹೊಂದಿರುವವರು ನೀತಿ ನಿಯಮಕ್ಕೆ ಜಾತಿ ನೇಮಕ್ಕೆ ಒಳಗಾಗಿ ರಬೇಕು ಎಂದು ನಂಬಿದವರು ಇವರ ಭಕ್ತಿಯು ಆಡಂಬರ ವಾಗಿಯೂ ಕೃತಕವಾಗಿಯೂ ಇರದೆ ಸದಾ ದೈವ ನಂಬಿಕೆ ಉಳ್ಳವರಾಗಿರುತ್ತಾರೆ ಆತ್ಮಗೌರವವನ್ನು ಕಾಪಾಡಿಕೊಳ್ಳಬೇಕು ಎನ್ನುವ ಪ್ರವೃತ್ತಿ ತುಂಬಿ ತುಳುಕುತ್ತಿರುವುದು ಅಹಂಕಾರ ಇಲ್ಲದೆ ಸಾಧಾರಣ ಉಡುಪನ್ನು ಧರಿಸುವವರು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment