ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ತಾಯಿ ಲಕ್ಷ್ಮೀದೇವಿಯ ಸ್ವರೂಪ ಅಂತಾನೇ ತಿಳಿಯಲಾಗಿದೆ ಇವರನ್ನು ದೇವಿಯ ರೀತಿ ಪೂಜೆಯ ಕೂಡ ಮಾಡುತ್ತಾರೆ ಹಾಗಾಗಿ ಮನೆಯಲ್ಲಿ ಇರುವ ಸ್ತ್ರೀಯರನ್ನು ತಾಯಿ ಲಕ್ಷ್ಮೀದೇವಿಯ ಸ್ವರೂಪ ಅಂತಾನೇ ತಿಳಿಯಲಾಗಿದೆ ಈ ರೀತಿ ಒಂದು ಮಾಹಿತಿ ಕೂಡ ಇದೆ ಯಾರ ಮನೆಯಲ್ಲಿ ಮಹಿಳೆಯರಿಗೆ ಗೌರವವನ್ನು ಕೊಡುವುದಿಲ್ಲವೋ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಪ್ರವೇಶ ಮಾಡುವುದಿಲ್ಲ ಇಂತ ಮನೆಯಲ್ಲಿ ಇರುವ ಪುರುಷರು ಯಾವತ್ತಿಗೂ ಕೂಡ ಧನ ಹಾನಿಯನ್ನೇ ಕಾಣುತ್ತಾರೆ ಇಲ್ಲಿ ಅವರು ನಿಮ್ಮ ತಾಯಿ ತಂಗಿ ಅಥವಾ ಹೆಂಡತಿ ಆಗಿರಲಿ ಯಾವತ್ತಿಗೂ ಅವರಿಗೆ ಅವಮಾನ ಮಾಡಬೇಡಿ ಒಂದು ವೇಳೆ ನೀವು ಏನಾದರೂ ಮನೆಯಲ್ಲಿ ಇರುವ ಮಹಿಳೆಯರು ಅಥವಾ ಹೊರಗಡೆ ಇರುವ ಮಹಿಳೆಯರನ್ನು ಗೌರವದಿಂದ ನೋಡಿದರೆ ತಾಯಿ ಲಕ್ಷ್ಮೀದೇವಿ ಖಂಡಿತ ನಿಮಗೆ ಒಲಿಯುತ್ತಾಳೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆದರೆ ನಮ್ಮ ಕೆಲವು ಗ್ರಂಥಗಳಲ್ಲಿ ಸ್ತ್ರೀಯರಿಗಾಗಿ ಕೆಲವು ನಿಯಮಗಳನ್ನು ತಿಳಿಸಿದ್ದಾರೆ ಕೆಲವು ಸ್ತ್ರೀಯರು ಯಾವ ರೀತಿ ಇರುತ್ತಾರೆ ಎಂದರೆ ತಮ್ಮ ತಪ್ಪುಗಳ ಕಾರಣದಿಂದ ತಮ್ಮ ಗೌರವವನ್ನು ಕಳೆದುಕೊಳ್ಳುತ್ತಾರೆ ಇವರ ಈ ಕರ್ಮಗಳ ಕಾರಣದಿಂದ ಮನೆಯು ಸರ್ವನಾಶ ಆಗುತ್ತದೆ ಹಾಗಾಗಿ ಮಹಿಳೆಯರು ಮನೆಯಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮಹತ್ವವಿದೆ ಶಾಸ್ತ್ರಗಳ ಅನುಸಾರವಾಗಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಶೃಂಗಾರ ರಹಿತವಾಗಿ ಇರಬಾರದು ಇವರ ಶರೀರದಲ್ಲಿ ಸ್ವಲ್ಪನಾದರೂ ಚಿನ್ನದ ಆಭರಣಗಳು ಇರುವುದು ತುಂಬಾ ಮಹತ್ವ ಇದೆ ಯಾರ ಮನೆಯಲ್ಲಿ ಇರುವಂತ ಮಹಿಳೆಯರ ಶರೀರದಲ್ಲಿ ಸ್ವಲ್ಪನಾದರೂ ಚಿನ್ನ ಅಥವಾ ಬೆಳ್ಳಿಯ ಆಭರಣಗಳು ಇರುವುದಿಲ್ಲವೋ ಇಂಥ ಮನೆಯಲ್ಲಿ ಇರುವಂತ ಜನರು ಯಾವತ್ತಿಗೂ ದರಿದ್ರ ವಾಗಿಯೇ ಇರುತ್ತಾರೆ ಜೊತೆಗೆ ಮದುವೆಯಾದ ಹುಡುಗಿಯರಿಗೂ ಸಹ ಶಾಸ್ತ್ರಗಳಲ್ಲಿ ಕೆಲವು ನಿಯಮಗಳನ್ನು ತಿಳಿಸಿದ್ದಾರೆ
ಮಹಿಳೆಯರ ಬಳಿ ಕೆಲವು ವಸ್ತ್ತು ಗಳು ಯಾವ ರೀತಿ ಇರುತ್ತವೆ ಎಂದರೆ ಇವುಗಳನ್ನು ಮರೆತು ಸಹ ಅವುಗಳನ್ನು ಬೇರೆ ಸ್ತ್ರೀಯರಿಗೆ ಶೇರ್ ಮಾಡಬಾರದು ಒಂದು ವೇಳೆ ಬೇರೆ ಸ್ತ್ರೀಯರಿಗೆ ಈ ವಸ್ತುಗಳನ್ನು ಬಳಸಲು ಕೊಟ್ಟರೆ ಇದರ ಪ್ರಭಾವ ನಿಮ್ಮ ಸಾಂಸಾರಿಕ ಜೀವನದ ಮೇಲೆ ಬೀಳುತ್ತದೆ ಸಾಮಾನ್ಯವಾಗಿ ಇಲ್ಲಿ ಪ್ರತಿಯೊಬ್ಬ ಮಹಿಳೆಯರಿಗೆ ಒಬ್ಬನೇ ಗಂಡ ಇರುತ್ತಾನೆ ಇದೇ ರೀತಿಯಾಗಿ ಇವರ ಶೃಂಗಾರದ ವಿಷಯದಲ್ಲಿ ಯಾವ ರೀತಿ ಇರುತ್ತದೆ ಎಂದರೆ ಇವು ಅವರಿಗಾಗಿ ಮಾತ್ರ ಸೀಮಿತವಾಗಿರುತ್ತದೆ ಇವುಗಳನ್ನು ಮರೆತರು ಸಹ ನೀವು ಬೇರೆ ಸ್ತಿಯರಿಗೆ ಕೊಡಬಾರದು ಇಲ್ಲಿ ನಾವು ಇಂತಹುದೇ ಕೆಲವು ವಸ್ತುಗಳ ಬಗ್ಗೆ ನಾವು ತಿಳಿಸುತ್ತೇವೆ ಹಾಗಾದರೆ ಬನ್ನಿ ಸ್ನೇಹಿತರೆ ವಸ್ತುಗಳು ಯಾವುದು ಅಂತ ತಿಳಿಯೋಣ ಅದಕ್ಕೂ ಮೊದಲು ನಮ್ಮ
ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಎಲ್ಲಕ್ಕಿಂತ ಮೊದಲಿಗೆ ಇರುವ ವಿಷಯ ಮಂಗಳಸೂತ್ರ ಆಗಿದೆ ಮದುವೆಯಾದ ಮಹಿಳೆಯರಿಗೆ ಮಂಗಳಸೂತ್ರ ಕ್ಕೆ ಬಹಳ ಮಹತ್ವ ಇರುತ್ತದೆ ಇಲ್ಲಿ ಯಾವುದೇ ಮಹಿಳೆಯರು ಆಗಲಿ ತನ್ನ ಮಾಂಗಲ್ಯವನ್ನು ತನ್ನ ಗೆಳತಿಯರಿಗೆ ಅಥವಾ ಬೇರೆ ಮಹಿಳೆಯರಿಗೆ ಅದನ್ನು ಬಳಸಲು ಕೊಡಲೇಬಾರದು ಒಂದು ವೇಳೆ ಈ ರೀತಿ ಮಾಡಿದರೆ ಗಂಡನ ಜೀವನದಲ್ಲಿ ತೊಂದರೆಗಳು ಎದುರಾಗುತ್ತದೆ ಹಿಂದೂ ಶಾಸ್ತ್ರದ ಅನುಸಾರವಾಗಿ ಒಬ್ಬ ಮದುವೆಯಾದ ಮಹಿಳೆಗೆ ತನ್ನ ಹಣೆ ಮೇಲೆ ಇರುವ ಕುಂಕುಮವೇ ಅವರ ಮೇಲೆ ಇರುವ ವಿಶೇಷವಾದ ಗುರುತು ಆಗಿರುತ್ತದೆ ಹಾಗಾಗಿ ಮದುವೆಯಾದ ಎಲ್ಲಾ ಮಹಿಳೆಯರು ಕುಂಕುಮಕ್ಕೆ ಗೌರವವನ್ನು ಕೊಡಬೇಕು ಹಲವಾರು ಮಹಿಳೆಯರು ಕುಂಕುಮವನ್ನು ಹಚ್ಚಿ ಕೊಳ್ಳಬೇಕಾದರೆ ಈ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ ಇಲ್ಲಿ ಈ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಿ
ಯಾವತ್ತಿಗೂ ಮಹಿಳೆಯರು ಸ್ನಾನ ಮಾಡಿದ ನಂತರವೇ ತಲೆಯ ಮೇಲೆ ಸೆರಗನ್ನು ಹೊಚ್ಚಿಕೊಂಡು ಹಣೆಯ ಮೇಲೆ ಕುಂಕುಮ ಹಚ್ಚಿಕೊಳ್ಳಬೇಕು ಹಲವಾರು ಬಾರಿ ಮಹಿಳೆಯರು ಇನ್ನೊಬ್ಬರ ಜೊತೆ ಆಭರಣಗಳನ್ನು ತೊಟ್ಟು ಕೊಳ್ಳುವಾಗ ತನ್ನ ಮನೆಯಲ್ಲಿ ಇರುವಂತ ಬೇರೆ ಸ್ತ್ರೀಯರ ಸಿಂಧೂರವನ್ನು ತೆಗೆದುಕೊಳ್ಳುತ್ತಾರೆ ಅಥವಾ ಇವರು ತಮ್ಮ ಕುಂಕುಮವನ್ನು ಅವರಿಗೆ ಕೊಡುತ್ತಾರೆ ಆದರೆ ಇದು ತಪ್ಪು ಆಗಿದೆ ಈ ರೀತಿ ಮಾಡುವುದರಿಂದ ಮನೆಯಲ್ಲಿ ಜಗಳಗಳಾಗುತ್ತವೆ ಮದುವೆಯಾದ ಮಹಿಳೆಯರು ತಮ್ಮ ಕಾಡಿಗೆಯನ್ನು ಬೇರೆ ಮಹಿಳೆಯರಿಗೆ ಕೊಡಬಾರದು ಜ್ಯೋತಿಷ್ಯಶಾಸ್ತ್ರದ ಅನುಸಾರವಾಗಿ ಈ ರೀತಿ ಮಾಡುವುದರಿಂದ ಗಂಡನ ಪ್ರೀತಿ ನಿಮ್ಮ ಮೇಲೆ ಕಡಿಮೆಯಾಗುತ್ತದೆ ಇನ್ನೊಂದೆಡೆ
ವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವುದಾದರೆ ಇಲ್ಲಿ ಕಣ್ಣಿನ ಇನ್ಫೆಕ್ಷನ್ ಕೂಡ ಆಗುತ್ತದೆ ಮದುವೆಯಾದ ಅಂತ ಮಹಿಳೆಯರು ತಮ್ಮ ಕೈಯಲ್ಲಿ ತೊಟ್ಟಿರುವ ಬಳೆಗಳನ್ನು ಬೇರೆ ಮಹಿಳೆಯ ಕೊಡಬಾರದು ಈ ರೀತಿ ಮಾಡಿದರೆ ನಿಮ್ಮ ಭಾಗ್ಯವು ದುರ್ಬಲ ವಾಗುತ್ತದೆ ಯಾಕೆ ಅಂದರೆ ನಿಮ್ಮ ಅದೃಷ್ಟ ಬಳೆಗಳ ಮೂಲಕ ಬೇರೆ ಮಹಿಳೆಗೆ ಹೋಗುತ್ತದೆ ಹಾಗಾಗಿ ನೀವು ಧರಿಸಿದ ಬಳೆ ಗಳನ್ನು ಬೇರೆ ಮಹಿಳೆಯರಿಗೆ ಕೊಡಬಾರದು ನಮ್ಮ ಶಾಸ್ತ್ರಗಳ ಅನುಸಾರವಾಗಿ ಮದುವೆಯಾದ ಅಂತ ಹೆಣ್ಣುಮಕ್ಕಳು ತಮ್ಮ ಹಣೆಯ ಮೇಲೆ ಇರುವ ಬಿಂದಿಯನ್ನು ಬೇರೆ ಮಹಿಳೆಯರಿಗೆ ಕೊಡಬಾರದು ಈ ರೀತಿ ಮಾಡಿದರೆ ಗಂಡನ ಜೀವಕ್ಕೆ ಸಂಕಟ ಬರುತ್ತದೆ ಇಬ್ಬರ ನಡುವೆ ಇರುವ ಸಂಬಂಧದಲ್ಲಿ ಬಿರುಕು ಕೂಡ ಮೂಡುತ್ತದೆ ಹಾಗಾಗಿ ಮಹಿಳೆಯರು ತಮ್ಮ ಹಣೆಯಲ್ಲಿರುವ ಬಿಂದಿಯನ್ನು ಬೇರೆ ಮಹಿಳೆಯರಿಗೆ ಕೊಡಬಾರದು ಇಲ್ಲಿ ಕೆಲವು ಧಾರ್ಮಿಕ ಗ್ರಂಥಗಳ ಅನುಸಾರವಾಗಿ
ಒಂದು ವೇಳೆ ಬಿಂದಿಗಳನ್ನು ಕೊಡುವ ಅವಶ್ಯಕತೆ ಬಂದರೆ ಬಿಂದಿಯನ್ನು ಯಾವುದಾದರೂ ಒಂದು ಮರದ ಎದೆಯಮೇಲೆ ಹಚ್ಚಬೇಕು ನಂತರ ಆ ಎಲೆಯನ್ನು ಬೇರೆ ಸ್ತ್ರೀಯಲ್ಲಿ ಕೊಡಬೇಕು ಕಾಲುಂಗುರಗಳು ಮದುವೆಯಾದ ಮಹಿಳೆಯರ ಒಂದು ಗುರುತು ಆಗಿದೆ ಹಾಗಾಗಿ ಮರೆತರು ಸಹ ಇವುಗಳನ್ನು ಬೇರೆಯವರಿಗೆ ಕೊಡಬಾರದು ಹೀಗೆ ಮಾಡುವುದರಿಂದ ನಿಮ್ಮ ಸೌಭಾಗ್ಯ ದೂರ ಆಗಬಹುದು ಇವುಗಳ ಜೊತೆಗೆ ನಿಮಗೆ ಆರ್ಥಿಕ ಸಮಸ್ಯೆಗಳು ಸಹ ಬರುತ್ತವೆ ಮದುವೆಯ ವಸ್ತ್ರಗಳು ಸಾಮಾನ್ಯವಾಗಿ ಕೆಲವು ಸ್ತ್ರೀಯರು ಮದುವೆಯಲ್ಲಿ ಧರಿಸಿದ ವಸ್ತ್ರಗಳನ್ನು ನನ್ನ ಗೆಳತಿ ತಂಗಿಯರು ಅಥವಾ ಬೇರೆಯವರಿಗೆ ಕೊಡುತ್ತಾರೆ ಯಾಕೆ ಅಂದರೆ ಅವುಗಳನ್ನು ಅವರು ಮರಳಿ ಬಳಸುತ್ತಾ ಇರುವುದಿಲ್ಲ ಆದರೆ ಶಾಸ್ತ್ರಗಳ ಅನುಸಾರವಾಗಿ ತಮ್ಮ ಮದುವೆಯಲ್ಲಿ ಬಳಸಿದ ಬಟ್ಟೆಗಳನ್ನು ಬೇರೆಯವರಿಗೆ ಕೊಡಬಾರದು ಕೊಟ್ಟರೆ ಮನೆಯ ಸಮೃದ್ಧಿಯ ಮೇಲೆ ಇದು ಪ್ರಭಾವ ಬೀರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755