ನಮಸ್ಕಾರ ಸ್ನೇಹಿತರೆ ನಾವು ನಮ್ಮ ಪ್ರೀತಿಪಾತ್ರರಾದವರ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಅವರ ಹುಟ್ಟಿದ ತಿಂಗಳು ಬಹಳ ಮುಖ್ಯ ಆಗುತ್ತದೆ ಯಾವ ಯಾವ ವ್ಯಕ್ತಿಗಳು ಯಾವ ಯಾವ ತಿಂಗಳಲ್ಲಿ ಹುಟ್ಟಿದ್ದಾರೆ ಎನ್ನುವುದು ಅವರ ವ್ಯಕ್ತಿತ್ವ ಅವರ ಗುಣಗಳನ್ನು ತಿಳಿಸುತ್ತದೆ ಹಾಗಾದರೆ ಬನ್ನಿ ಇವತ್ತಿನ ಲೇಖನದಲ್ಲಿ ಜೂನ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಗಳನ್ನು ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಜೂನ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳು ನೋಡುವುದಕ್ಕೆ ಬಹಳ ಆಕರ್ಷಿತರಾಗಿರುತ್ತಾರೆ ಬಹಳ ಸ್ವಾಭಿಮಾನಿಗಳು ಕೂಡ ನೋಡುವುದಕ್ಕೆ ಬಹಳ ಮುದ್ದು ಮುದ್ದು ಅನಿಸಿದರೂ ಬಹಳ ಕೋಪ ಮತ್ತು ಹಟ ಸ್ವಭಾವ ಇವರದು ಜೊತೆಗೆ ಇವರು ಅಂದುಕೊಂಡಂತೆ ಕೆಲಸಗಳನ್ನು ಮಾಡೇತೀರುತ್ತಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಜೊತೆಗೆ ಇವರಿಗೆ ಪರಿಸರ ಅಂದರೆ ಬಹಳ ಇಷ್ಟ ಪ್ರಾಣಿಗಳು ಅಂದರೆ ಇವರಿಗೆ ಬಹಳ ಇಷ್ಟ ಸಮಯವನ್ನು ಒಬ್ಬರೇ ಕಳೆಯಲು ಇಷ್ಟಪಡುತ್ತಾರೆ ಒಂಟಿಯಾಗಿ ಇರುವುದರಿಂದ ಇವರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಓದುವ ವಿಚಾರಕ್ಕೆ ಬಂದರೆ ಇವರು ಬಹಳಷ್ಟು ಬುದ್ಧಿವಂತರು ಯಾವ ಒಂದು ಕೆಲಸವನ್ನು ಯಾವ ರೀತಿ ಮಾಡುವುದರಿಂದ ಆ ಕೆಲಸ ಮುಗಿಯುತ್ತದೆ ಎನ್ನುವುದು ಅವರಿಗೆ ತಿಳಿಯುತ್ತದೆ ಆದ್ದರಿಂದ ಅವರು ಯಾವುದೇ ಒಂದು ಕೆಲಸವನ್ನು ಮಾಡಿದರು ಅದನ್ನು ಬೇಗ ಮುಗಿಸುತ್ತಾರೆ ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೆ ದೊಡ್ಡವರ ಸಹಾಯ ಪಡೆಯುತ್ತಾರೆ ಎಷ್ಟೇ ಜನರ ಸಹಾಯವನ್ನು ಪಡೆದರೂ ಸಹ ಅವರು ಮಾಡುವ ನಿರ್ಧಾರ ಸರಿ ಇರುತ್ತದೆ ಇವರು ಬಹಳ ಸ್ವಾಭಿಮಾನಿಗಳು
ಆಗಿರುವುದರಿಂದ ಬೇರೆಯವರ ಬಳಿ ಸಹಾಯ ಪಡೆಯಲು ಇಷ್ಟಪಡುವುದಿಲ್ಲ ಎಷ್ಟೇ ಕಷ್ಟ ಆದರೂ ಅದನ್ನು ನಾನೇ ಮಾಡುತ್ತೇನೆ ಅದನ್ನು ನಿಬಾಯಿಸುತ್ತೇನೆ ಎನ್ನುವ ಆತ್ಮ ವಿಶ್ವಾಸ ಇವರಲ್ಲಿ ಇರುತ್ತದೆ ಆದಕಾರಣ ಇವರು ಮಾಡುವ ಎಲ್ಲಾ ಕೆಲ್ಸಗಳಲ್ಲಿ ವಿಜಯವನ್ನು ಸಾಧಿಸುತ್ತಾರೆ ಜೊತೆಗೆ ಇವರ ಆತ್ಮ ವಿಶ್ವಾಸ ಇವರಲ್ಲಿ ಇರುವಂತಹ ಆತ್ಮಸ್ಥೈರ್ಯ ಇವರನ್ನು ಬೇರೆಯವರು ಘಟ್ಟಕ್ಕೆ ತೆಗೆದುಕೊಂಡುಹೋಗಿ ನಿಲ್ಲಿಸುತ್ತದೆ ಗೆಳೆಯರು ಅಂದರೆ ಇವರು ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ
ಜೊತೆಗೆ ಗೆಳೆಯರು ನೀಡುವ ಸಹಾಯ ಎಂದಿಗೂ ಮರೆಯುವುದಿಲ್ಲ ಕುಟುಂಬದ ಸಂತೋಷಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಅವರ ಸಂತೋಷಕ್ಕೆ ಏನು ಬೇಕಾದರೂ ಮಾಡುತ್ತಾರೆ ಪ್ರೀತಿಯ ವಿಚಾರಕ್ಕೆ ಬಂದರೆ ಸ್ವಲ್ಪ ನೋವು ಅನ್ನೋದು ಇದ್ದೇ ಇರುತ್ತದೆ ಆದರೆ ಸಹ ನೀವು ಇಷ್ಟಪಟ್ಟ ವ್ಯಕ್ತಿಗಳ ಜೊತೆ ಬಹಳ ಸುಂದರವಾದ ಜೀವನವನ್ನು ಕಳೆಯುತೀರಾ ಇದಿಷ್ಟು ಜ್ಯೋತಿ ಗಳಲ್ಲಿ ಹುಟ್ಟಿದವರ ವ್ಯಕ್ತಿತ್ವ ಮತ್ತು ಸ್ವಭಾವ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು