ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಆಂಜನೇಯನ ವಿಶೇಷವಾದ ಆರ್ಥಿಕ ಪರಿಸ್ಥಿತಿ ವೃದ್ಧಿ ಮಾಡುವ ವಿಶೇಷವಾದ ಮಂತ್ರವನ್ನು ನಾವು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ಮಂತ್ರವನ್ನು ಹೇಗೆ ಹೇಳಬೇಕು ಎಂದರೆ ಬೆಳಿಗ್ಗೆ ಎದ್ದು ಸ್ನಾನಾದಿಗಳನ್ನು ಮಾಡಿಕೊಂಡು ನಿಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಆದಷ್ಟು ಇದನ್ನು ಬೆಳಿಗ್ಗೆ ಮಾಡಿದರೆ ತುಂಬಾನೆ ಒಳ್ಳೆಯದು ಉಪಾಯವನ್ನು ಯಾವತ್ತೂ ಮಾಡಬೇಕು ಎನ್ನುವ ವಿಷಯಕ್ಕೆ ಬಂದರೆ ಶನಿವಾರ ಮಾಡಿದರೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಹಾಗೆ ಈ ವಿಷಯವನ್ನು ಯಾವ ರೀತಿ ಮಾಡಬೇಕು ಎನ್ನುವ ವಿಷಯಕ್ಕೆ ಬಂದರೆ ನೀವು ಮನೆಯಲ್ಲಿ ದೀಪವನ್ನು ಹಚ್ಚುತ್ತೀರ
ಅದೇ ರೀತಿ ದೀಪವನ್ನು ಹಚ್ಚುವಾಗ ಈ ಮಂತ್ರವನ್ನು ಹೇಳಬೇಕು ವಿಶೇಷವಾಗಿ ನಿಮ್ಮ ಎದುರುಗಡೆ ಆಂಜನೇಯನ ಮೂರ್ತಿ ಅಥವಾ ಫೋಟೋ ಇರಬೇಕಾಗುತ್ತದೆ ಹಾಗೆ ಈ ಮಂತ್ರವನ್ನು ಹೇಳಬೇಕಾದರೆ ಈ ಮಂತ್ರ ತುಂಬಾ ವಿಶೇಷ ಅಂತ ಹೇಳಬಹುದು ನಿಮಗೆ ಈ ಮಂತ್ರದಿಂದ ತುಂಬಾನೇ ಲಾಭವಾಗುತ್ತದೆ ಅಂತಾನೆ ಹೇಳಬಹುದು ಈ ಉಪಾಯವನ್ನು ಮಾಡುವುದರಿಂದ ದನಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರು ಅದು ನಿವಾರಣೆ ಆಗುತ್ತದೆ ಅಂತಾನೆ ಹೇಳಬಹುದು ಸಾಕಷ್ಟು ವಿಚಾರಗಳಿಂದ ನಿಮಗೆ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಆ ಮಂತ್ರ ಈ ಹೀಗೆ ಇದೆ ಓಂ ಪವನ ನಂದನಾಯ ಹಂಗ್ ಹನುಮಂತೇ ರುದ್ರಾತ್ಮಕಾಯ ಹಂಗ್ ಪಟ್
ಈ ಮಂತ್ರವನ್ನು 11 ಬಾರಿ ಜಪೀಸಾ ಬೇಕಾಗುತ್ತದೆ 11 ಬಾರಿ ಭಕ್ತಿಯಿಂದ ಜಪಿಸಿದ ಮೇಲೆ ಏನು ಮಾಡಬೇಕು ಅಂದರೆ ಹಣಕ್ಕೆ ಸಂಬಂಧಪಟ್ಟ ಇಷ್ಟಾರ್ಥಗಳನ್ನು ಹೇಳಿಕೊಳ್ಳಬೇಕು ಅಥವಾ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇದೆ ಎಂದಾಗ ಆ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಮಾಡಿ ಕೊಡು ಅಂತ ಬೇಡಿಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಸಹ ಆದಷ್ಟು ಬೇಗ ಆ ಸಮಸ್ಯೆ ಕಮ್ಮಿಯಾಗುತ್ತದೆ ಅಂತಾನೆ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು