ನಮಸ್ಕಾರ ಸ್ನೇಹಿತರೆ ಒಬ್ಬ ಹಿರಿಯ ಸಾಹಿತಿ ಒಂದು ಮಾತು ಹೇಳಿದ್ದಾರೆ ಅದು ಏನೆಂದರೆ ಮನೆಯೇ ಮಂತ್ರಾಲಯ ಮನಸ್ಸೇ ದೇವಾಲಯ ಅಂತ ಮನೆಯಲ್ಲಿ ಹಿರಿಯರು ಇದ್ದರೆ ಇದೇ ಮಾತನ್ನು ಹೇಳುತ್ತಾರೆ ಮನೆಯಲ್ಲಿ ಇರುವಂತಹ ಸುಖ ಮತ್ತೆಲ್ಲೂ ಸಿಗುವುದಿಲ್ಲ ಅಂತ ನಾವು ಎಷ್ಟೇ ದೇಶ ಸುತ್ತಿ ಬಂದರೂ ಎಲ್ಲೇ ಹೋಗಿ ಬಂದರು ಮನೆಗೆ ಬಂದಾಗ
ಇರುವಷ್ಟು ಸುಖ ಸಂತೋಷ ನೆಮ್ಮದಿ ಇನ್ನೆಲ್ಲೂ ಸಿಗುವುದಿಲ್ಲ ಆದರೆ ನಾವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು ಮನೆಯಲ್ಲಿ ನೆಮ್ಮದಿ ಸುಖ ಸಿಗಬೇಕೆಂದರೆ ಮನೆಯನ್ನು ನಾವು ಶುಚಿಯಾಗಿ ಇಟ್ಟುಕೊಳ್ಳಬೇಕು ಶುಭ್ರತೆಗೆ ಆದ್ಯತೆ ಕೊಡಬೇಕು ಹಾಗೆ ನಿಜವಾಗಿಯೂ ಹೇಳಬೇಕೆಂದರೆ ನಮ್ಮ ಹಿರಿಯರು ಅನಾದಿಕಾಲದಿಂದಲೂ ಕೆಲವೊಂದು ನಿಯಮಗಳನ್ನು ಹಾಕಿಕೊಂಡು ಬಂದಿದ್ದಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆ ನಿಯಮಗಳನ್ನು 100 ಪ್ರತಿಶತ ಪಾಲಿಸಿದೆ ಇದ್ದರೂ ಕೂಡ ಸ್ವಲ್ಪಮಟ್ಟಿಗಾದರೂ ಪಾಲಿಸಲು ಪ್ರಯತ್ನಪಡಬೇಕು ಯಾಕೆ ಅಂದರೆ ಅವರು ಯಾವುದೇ ನಿಯಮವನ್ನು ಹಾಕಿದರು ಸಹಿತ ಅದರ ಹಿಂದೆ ವೈಜ್ಞಾನಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಚಿಂತನೆಗಳಿಂದ ಕೂಡಿರುವ ನಿಯಮಗಳು ಅವು ಪ್ರತಿಯೊಂದು ಮನೆಗೂ ಬಾಗಿಲು ಇರುತ್ತದೆ ಬಾಗಿಲ ಜೊತೆಗೆ ಹೊಸ್ತಿಲು ಕೂಡ ಇರುತ್ತದೆ ಹೊಸ್ತಿಲ ಮೇಲೆ ಕೂರುವುದು ಅದರ ಮೇಲೆ ಕೂತು ಆಹಾರ ಸ್ವೀಕರಿಸುವುದು ಇಂತಹ ಕೆಲಸವನ್ನು ಮಾಡಬಾರದು ಅಂತ ಹಿರಿಯರು ಹೇಳುತ್ತಾರೆ ಮುಖ್ಯವಾಗಿ ಶುಕ್ರವಾರದ ದಿನ ಶುಕ್ರವಾರ ದಿನ ಸಂಜೆ ಹೊತ್ತು ಮಂಗಳವಾರ ಸಾಧ್ಯವಾದರೆ
ಪ್ರತಿನಿತ್ಯ ಹೊಸ್ತಿಲನ್ನು ತೊಳೆದು ಅರಿಶಿನ-ಕುಂಕುಮ ಗಂದ ಪುಷ್ಪಗಳಿಂದ ಅಲಂಕರಿಸಬೇಕು ಯಾಕೆ ಅಂದರೆ ಅದು ಸಾಕ್ಷಾತ್ ಶ್ರೀ ಮಹಾಲಕ್ಷ್ಮಿಯ ಸ್ವರೂಪ ಅಂತ ಹೇಳಲಾಗುತ್ತದೆ ಪ್ರತಿದಿನ ಹೊಸ್ತಿಲ ಪೂಜೆ ಮಾಡುವುದು ಉತ್ತಮ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿ ಹೊಸ್ತಿಲು ಇದ್ದೇ ಇರುತ್ತದೆ ಹಿಂದಿನ ಕಾಲದ ಮನೆಯಲ್ಲಿ ಎಲ್ಲಾ ಬಾಗಿಲಿಗೊಂದು ಹೊಸ್ತಿಲು ಇದ್ದೇ ಇರುತ್ತಿತ್ತು ಇದು ಗೋಡೆಗಳಿಗೂ ಮನೆಗೂ ಭದ್ರತೆಯ ಭಾಗವಾಗಿತ್ತು ಅಲ್ಲದೆ ಹೊಸ್ತಿಲು ಮನೆಯ ಲಕ್ಷ್ಮಿ ಸ್ವರೂಪ ಅಂತ ಭಾವಿಸಿ ಪೂಜ್ಯಭಾವನೆಯಿಂದ ನೋಡಲಾಗುತ್ತಿತ್ತು ಈಗಲೂ ಅಷ್ಟೇ ಮನೆಯನ್ನು ಕಟ್ಟಿಸುವಾಗ ಮನೆಯ ಮುಂದಿನ ಬಾಗಿಲು ಹಾಗೂ ಹಿಂದಿನ ಬಾಗಿಲು ಎರಡಕ್ಕೂ ಕೂಡ ಹೊಸ್ತಿಲು ಇದ್ದೇ ಇರುತ್ತದೆ ಹೊಸ್ತಿಲನ್ನು ಹೊಸ ವಧುವಿನ ಸ್ವಾಗತಕ್ಕೂ ಕೂಡ ಶೃಂಗಾರ ಮಾಡುತ್ತಾರೆ
ಎಲ್ಲಾ ಶುಭ ಸಮಾರಂಭಗಳಿಗೂ ಕೂಡ ಹೊಸ್ತಿಲನ್ನು ಶೃಂಗಾರ ಮಾಡುವುದು ನಮ್ಮ ಸಂಪ್ರದಾಯ ಹೊಸಿಲನ್ನು ನಿತ್ಯವೂ ತೊಳೆದು ಅಲಂಕರಿಸುತ್ತಿದ್ದರೆ ನೀವು ಒಳ್ಳೆ ಕೆಲಸ ಮಾಡುತ್ತಿದ್ದೀರಾ ಮನೆಯಿಂದ ಹೊರಗೆ ಹೋಗುವಾಗ ಮತ್ತು ಮನೆಗೆ ಒಳಗೆ ಬರುವಾಗ ಹೊಸ್ತಿಲನ್ನು ದಾಟಿ ಬರುತ್ತೇವೆ ಮನೆಯಿಂದ ಹೊರಗೆ ಹೋಗುವಾಗ ದೈವೀ ರಕ್ಷಣೆ ನಮ್ಮ ಬೆನ್ನ ಹಿಂದೆ ಇರುತ್ತದೆ
ಹೊರಗಡೆ ಇಂದ ಮನೆಗೆ ಒಳಗೆ ಬರುವಾಗ ದುಷ್ಟಶಕ್ತಿ ಅಕಸ್ಮಾತ್ ನಮ್ಮ ಹಿಂದೆ ಬಂದರೆ ನೀವು ಒಳಗೆ ಬಂದಾಗ ನಿಮ್ಮ ಹೊಸ್ತಿಲಿನಲ್ಲಿರುವ ವಾಸ್ತು ದೇವತೆಗಳ ಕಾರಣದಿಂದ ಮನೆಯ ಒಳಗೆ ಬರುವುದಿಲ್ಲ ಎಂಬ ನಂಬಿಕೆ ನಮ್ಮಲ್ಲಿ ಬಹಳಷ್ಟು ಜನರಿಗೆ ಇದೆ ಆದ್ದರಿಂದ ಈ ರೀತಿಯಾದ ಶ್ರೇಯಸ್ಕರವಾದ ಹೊಸ್ತಿಲನ್ನು ನಿತ್ಯವೂ ತೊಳೆದು ಪ್ರತಿದಿನ ಕುಂಕುಮ ಹೂವು ಇತ್ಯಾದಿಗಳಿಂದ ಅಲಂಕರಿಸಬೇಕು
ಪೂಜಿಸಬೇಕು ಇದರಿಂದ ಮನೆಯ ಶೋಭೆ ಹೆಚ್ಚಾಗುತ್ತದೆ ಹೊಸ್ತಿಲನ್ನು ಪೂಜೆ ಮಾಡುವ ದಿನಗಳು ಇವೆಯೇ ಅಂದರೆ ಹೊಸ್ತಿಲನ್ನು ದಿನವು ಪೂಜೆ ಮಾಡಬೇಕು ಹೊಸ್ತಿಲನ್ನು ಪ್ರತಿನಿತ್ಯವೂ ಪೂಜೆ ಮಾಡಬೇಕು ಇಲ್ಲ ಅಂದರೆ ಶುಕ್ರವಾರ ಅಥವಾ ಮಂಗಳವಾರ ದಿನಗಳಲ್ಲಿ ಮಾತ್ರ ಖಂಡಿತವಾಗಿ ಪೂಜೆ ಮಾಡಬೇಕು ಹೀಗೆ ಪೂಜಿಸಿದ ನಂತರವೇ ಮನೆಯಿಂದ ಹೊರಗೆ
ಕಾಲಿಡಬೇಕು ಪೂಜಿಸುವಾಗ ಸ್ತ್ರೀಯರು ಮನೆಗೆ ಸಮೃದ್ಧಿ ಬರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆಹೀಗೆ ಪೂಜೆ ಮಾಡುವಾಗ ವಾಸ್ತು ದೇವ ನಮಸ್ತುಭ್ಯಂ ಭೂ ಶಯ ನಿರತ ಪ್ರಭು ಮದ್ಗೃಹೇ ಧನಧಾನ್ಯ ದಿ ಸಮೃದ್ಧಿ ಕುರು ಸರ್ವದ ಭೂಮಿಯಲ್ಲಿ ಮಲಗಿರುವ ವಾಸ್ತುಪುರುಷ ನೆ ನಿಮಗೆ ನಮಸ್ಕಾರಗಳು ನನ್ನ ಮನೆಯಲ್ಲಿ ಧನ ಧಾನ್ಯ ಧಿಗಳನ್ನು ಸಮೃದ್ಧಿಯನ್ನು ಅನುಗ್ರಹಿಸು ಎಂದು ಪ್ರಾರ್ಥಿಸುವ ಶ್ಲೋಕವನ್ನು ಪಠಿಸಬೇಕು ಅನಿವಾರ್ಯ ಸಂದರ್ಭದಲ್ಲಿ ಆ ಶೌಚ ದಿನದಲ್ಲಿ ಮಾತ್ರ ಪೂಜಿಸಲಾಗುವುದು
ಇಲ್ಲ ಹಬ್ಬಹರಿದಿನಗಳಲ್ಲಿ ಮನೆಗಳಲ್ಲಿ ಮಂಗಲಕಾರ್ಯಗಳಲ್ಲಿ ಮುಂತಾದ ವಿಶೇಷ ದಿನಗಳಲ್ಲಿ ಹೊಸ್ತಿಲಿಗೆ ಮಾವಿನ ತೋರಣ ಕಟ್ಟಿ ಹೂವಿನ ಮಾಲೆ ಇತ್ಯಾದಿಗಳಿಂದ ಅಲಂಕರಿಸಬೇಕು ಮತ್ತು ಪೂಜಿಸಬೇಕು ಹೊಸ್ತಿಲನ್ನು ಕಾಲಿನಿಂದ ತೊಳೆಯಬಾರದು ಇದು ಎಲ್ಲರಿಗೂ ಗೊತ್ತಿದೆ ಹೊಸ್ತಿಲಲ್ಲಿ ಮನೆಯ ವಾಸ್ತು ಪುರುಷ ನೆಲೆಸಿರುತ್ತಾನೆ ಎಂದು
ನಮ್ಮ ನಂಬಿಕೆ ಆದ್ದರಿಂದ ಹೊಸ್ತಿಲು ಮನೆಯ ಲಕ್ಷ್ಮಿ ಸ್ವರೂಪ ಎಂದು ಭಾವಿಸುತ್ತೇವೆ ಮನೆಯ ಎಲ್ಲಾ ಸೌಭಾಗ್ಯಗಳ ಮೂಲ ಮನೆಯ ಹೊಸ್ತಿಲು ಆದ್ದರಿಂದ ನಾವು ಅದನ್ನು ದೈವಿ ಸ್ವರೂಪ ಎಂದು ಭಾವಿಸಿ ಹೊಸಿಲನ್ನು ತುಳಿಯಬಾರದು ಹೊಸ್ತಿಲ ಮೇಲೆ ಕೂರುವುದು ಅದರ ಮೇಲೆ ಕುಳಿತು ಆಹಾರ ಸೇವಿಸುವುದು ಅಥವಾ ಅದರ ಮೇಲೆ ತಲೆಯಿಟ್ಟು ಮಲಗುವುದು ಸರ್ವಥಾ ತಪ್ಪು ಮಕ್ಕಳಿಗು ಸಹ
ಈ ವಿಷಯದ ಬಗ್ಗೆ ಅರಿವನ್ನು ಮೂಡಿಸಬೇಕು ಹೊಸ್ತಿಲನ್ನು ತುಳಿಯದೇ ಗೌರವಿಸಬೇಕು ಎಂದು ಮಾಹಿತಿ ತಿಳಿಸಬೇಕು ರಂಗೋಲಿಯನ್ನು ಪ್ರತಿನಿತ್ಯ ಹೊಸ್ತಿಲು ತೊಳೆದ ಮೇಲೆ ಹಾಕಬೇಕು ಬೆಳಿಗ್ಗೆ ಬೇಗ ಎದ್ದು ಹೊಸ್ತಿಲು ತೊಳೆದು ಅದಕ್ಕೆ ರಂಗೋಲಿ ಹಾಕಿ ಉಳಿದ ಕೆಲಸ ಮಾಡಿದರೆ ಬೆಳಗಿನ ಸಮಯದಲ್ಲಿ ಶ್ರೀಮನ್ನಾರಾಯಣನು ಲಕ್ಷ್ಮಿಯ ಸಮೇತ ವಾಯು ವಾಹನ ನಾಗಿ ಜಗವನ್ನು ಪ್ರದಕ್ಷಿಣೆ ಮಾಡುತ್ತಾನೆ ಯಾರ ಮನೆಯ ಮುಂದೆ ರಂಗೋಲಿ ಇಟ್ಟು
ದೀಪ ಹಚ್ಚಿ ನಾರಾಯಣನನ್ನು ಸಂಪ್ರೀತಿ ಗೊಳಿಸುತ್ತಾರೆ ಅವರ ಮನೆಗೆ ಭೇಟಿ ನೀಡಿ ಅವರಿಗೆ ಶುಭವಾಗಲಿ ಎಂದು ಬಯಸಿ ಮುಂದೆ ಹೋಗುತ್ತಾನೆ ಮತ್ತೊಂದು ಕಾರಣ ಕೂಡ ಇದೆ ಅದು ವೈಜ್ಞಾನಿಕ ಕಾರಣ ಮನೆ ಮುಂದೆ ಇರುವ ಕಸಕಡ್ಡಿ ಸ್ವಚ್ಛ ಮಾಡಿ ನೀರು ಹಾಕಿದರೆ ಕ್ರಿಮಿಕೀಟಗಳು ದೂರವಾಗಿ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಮನೆಯ ಮುಂದೆ ರಂಗೋಲಿ ನೋಡಿದಾಗ ಮನಕ್ಕೆ ಪ್ರಸನ್ನತೆ ಉಂಟಾಗುತ್ತದೆ ಮನೆ ಸುಂದರವಾಗಿ ಕಂಗೊಳಿಸುತ್ತದೆ ಅಷ್ಟೇ ಅಲ್ಲ ಪಾಸಿಟಿವ್ ಎನರ್ಜಿ ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಉಂಟಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755