ದಯವಿಟ್ಟು ಈ ವಿಷಯಗಳು ನೆನಪಿಡಿ..!!

0

ಈ ವಿಷಯಗಳನ್ನು ದಯವಿಟ್ಟು ನೆನಪಿಡಿ ಶರೀರದ ತೂಕ ಹೆಚ್ಚು ಇರುವವರಿಗೆ ಹೃದಯ ಬೇಗ ಹಾಳಾಗುತ್ತದೆ.ಮೊಸರಿನ ಜೊತೆಗೆ ಒಂದು ತುಂಡು ಕೊಬ್ಬರಿ ಹಾಕುವುದರಿಂದ ಮೊಸರು ಹಾಳಾಗುವುದಿಲ್ಲ.ರಾಗಿ ಹಿಟ್ಟು ಅತಿವೇಗವಾಗಿ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ನಲ್ಲಿ ಬರುವಂತೆ ಮಾಡುತ್ತದೆ.

ಆಲ್ಕೋಹಾಲ್ ಕುಡಿಯುವುದರಿಂದ ಕಿಡ್ನಿ ಸಮಸ್ಯೆಗಳು ಬರುತ್ತವೆ.ಪಪ್ಪಾಯ ಹಣ್ಣಿನಲ್ಲಿ ಎಲ್ಲಾ ವಿಟಮಿನ್ಸ್ ಗಳು ಅಡಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಹಸಿ ಈರುಳ್ಳಿಯನ್ನು ಟೀ ಕುಡಿಯುವ ಮುಂಚೆ ತಿನ್ನುವುದು ಅಪಾಯ.

ಕೊತ್ತಂಬರಿ ಸೊಪ್ಪಿನ ಜ್ಯೂಸ್ ಅನ್ನು ಕುಡಿಯುವುದರಿಂದ ಹೃದಯ ಹಾಗೂ ಲಿವರ್ ತೊಂದರೆಗಳು ಗುಣವಾಗುತ್ತದೆ.ಪ್ರತಿದಿನ ಬೆಳಿಗ್ಗೆ ಬಿಟ್ರೋಟ್ ಜ್ಯೂಸ್ ಅನ್ನು ಕುಡಿಯುವುದರಿಂದ ಬಲವಾಗಿ ಇರತ್ತೀರಾ.ಆಯುರ್ವೇದದ ಪ್ರಕಾರ ಕೊಬ್ಬರಿ ಎಣ್ಣೆ ತುಟಿಯನ್ನು ಮೃದುವಾಗಿ ಕೆಂಪಾಗಾಗುವಂತೆ ಮಾಡುತ್ತದೆ.

ಅತಿಯಾದ ತಲೆನೋವು ಬಂದಾಗ ಸ್ವಲ್ಪ ಶುಂಠಿ ಹಾಗೂ ಜೀರಿಗೆಯನ್ನು ಅಗಿದು ತಿಂದರೆ ತಲೆನೋವು ಗುಣವಾಗುತ್ತದೆ.ಆಹಾರ ಚೆನ್ನಾಗಿ ಕರಗಲು ಊಟ ಮಾಡಿದ ನಂತರ ಒಂದು ತುಂಡು ಶುಂಠಿ ತಿನ್ನಬೇಕು.ಮನುಷ್ಯರು ಸತ್ತು ಹೋದ ಮೇಲು 31 ನಿಮಿಷ ಕಣ್ಣುಗಳು ನೋಡುತ್ತವೆ

Leave A Reply

Your email address will not be published.