ನಮಸ್ಕಾರ ಸ್ನೇಹಿತರೆ ನಿಮಗೂ ಸಹ ಬಡತ ವನ್ನು ಎದಿರಿಸುವ ಸ್ಥಿತಿ ಬಂದಿದೆಯಾ ನಿಮ್ಮ ಮನೆಯಲ್ಲಿ ಸಹ ಹಣ ನಿಲ್ಲುತ್ತಾ ಇಲ್ಲವಾ ಇವತ್ತಿನ ಲೇಖನದಲ್ಲಿ ನಾವು ನಿಮಗೆ ಕೆಲವು ಯಾವ ರೀತಿ ಗುರುತುಗಳನ್ನು ತೋರಿಸಿ ಕೊಡುತ್ತೇವೆ ಎಂದರೆ ಇವುಗಳ ಕಾರಣದಿಂದ ನೀವು ಬಡತನವನ್ನು ಎದುರಿಸುವ ಸ್ಥಿತಿ ಬಂದಿರುತ್ತದೆ ಒಂದು ವೇಳೆ ನೀವು ಸಹ ನಿಮ್ಮ ಮನೆಯಲ್ಲಿರುವ ಬಡತನವು ನಿನ್ನ ಮನೆಯಿಂದ ಆಚೆ ಹೋಗಿ ನಿಮ್ಮ ಮನೆಗೆ ಲಕ್ಷ್ಮೀದೇವಿಯ ಆಗಮನ ಆಗಲಿ ಅಂತ ಇಷ್ಟಪಡುತ್ತಿದ್ದರೆ ಇಲ್ಲಿ ನಾವು ತಿಳಿಸುವ ಕೆಲವು ಚಿಕ್ಕ ಪುಟ್ಟ ವಿಷಯಗಳು ಯಾವ ರೀತಿ ಇದೆ ಅಂದರೆ ಅವುಗಳನ್ನು ಇಂದೇ ನೀವು ಬಿಟ್ಟುಬಿಡಬೇಕು ನಂಬಿಕೆ ಇಡಿ ಬಡತನ ನಿಮ್ಮ ಮನೆಯಲ್ಲಿ ಅಷ್ಟೇ ಅಲ್ಲ ನಿಮ್ಮ ಅಕ್ಕ ಪಕ್ಕದಲ್ಲೂ ಸಹ ಸುಳಿಯುವುದಿಲ್ಲ ಹಾಗಾಗಿ ಈ ತಪ್ಪುಗಳ ಬಗ್ಗೆ ತಿಳಿಯಲು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಯಾರಿಗೆ ತಾನೇ ತಾಯಿ ಲಕ್ಷ್ಮೀದೇವಿ ಆಶೀರ್ವಾದ ಪಡೆಯಲು ಇಷ್ಟ ಇಲ್ಲ ಹೇಳಿ 01 ಸ್ನೇಹಿತರೆ ಎಲ್ಲಕ್ಕಿಂತ ಮೊದಲು ಈ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಿ ಯಾವುದೇ ಮರದ ಕೆಳಗೆ ಮೂತ್ರ ವಿಸರ್ಜನೆ ಮಾಡಬಾರದು ಈ ರೀತಿ ಮಾಡುವುದು ಎಲ್ಲಕ್ಕಿಂತ ಕೆಟ್ಟ ಹವ್ಯಾಸ ಅಂತ ತಿಳಿಯಲಾಗಿದೆ ಯಾಕೆಂದರೆ ಸ್ನೇಹಿತರೆ ಮರಗಿಡಗಳಲ್ಲಿ ದೇವಾನುದೇವತೆಗಳ ವಾಸ ಇರುತ್ತದೆ ಹಾಗಾಗಿ ಇಂಥ ತಪ್ಪನ್ನು ನೀವು ಮಾಡಲೇಬಾರದು 02 ಸ್ನೇಹಿತರೆ ನಿಮ್ಮಿಂದಲೂ ಸಹ ಇಂತಹ ತಪ್ಪು ನಡೆದಿರಬಹುದು ಮನೆಯಲ್ಲಿ ಏನಾದರೂ ಮುರಿದುಹೋದ ಬಾಚಣಿಕೆ ಇದ್ದರೆ ಒಂದು ವೇಳೆ ಅದರಿಂದ ನಿಮ್ಮ ತಲೆಯನ್ನು ಬಾಚಿ ಕೊಳ್ಳುತ್ತಿದ್ದರೆ ತಪ್ಪು ಆಗಿದೆ ಒಂದು ವೇಳೆ ನೀವು ಮುರಿದ ಬಾಚಣಿಕೆಯನ್ನು ಬಳಸುತ್ತಿದ್ದರೆ
ನಿಮ್ಮ ಮನೆಯಲ್ಲಿ ರಾಹು ಕೇತುವಿನ ವಾಸ ಆಗಿದೆ ಅಂತಲೇ ಅರ್ಥ ಹಾಗಾಗಿ ನಿಮ್ಮ ಮನೆಯನ್ನು ತುಂಬಾ ಕ್ಲೀನಾಗಿ ಸ್ವಚ್ಛವಾಗಿಡುವುದು ತುಂಬಾ ಮುಖ್ಯ ಒಂದು ವೇಳೆ ನಿಮ್ಮ ಮನೆಯಲ್ಲಿ ಗಲೀಜನ್ನು ಕೂಡಿಸಿಕೊಂಡು ಇಟ್ಟಿದ್ದರೆ ಅಂತಹ ಮನೆಯ ಒಳಗಡೆ ತಾಯಿ ಲಕ್ಷ್ಮೀದೇವಿ ಯಾವತ್ತಿಗೂ ಬರುವುದಿಲ್ಲ ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಮನೆಯನ್ನು ವರಿಸುತ್ತಾ ಕಸ ಗುಡಿಸುತ್ತಾ ಚನ್ನಾಗಿ ಕ್ಲೀನಾಗಿ ಇಟ್ಟುಕೊಳ್ಳುವುದು ಒಳ್ಳೆಯದಾಗಿದೆ ಸ್ನೇಹಿತರೆ ಈ ಒಂದು ಮಾತನ್ನು ನೀವು ನೆನಪಿಟ್ಟುಕೊಳ್ಳಿ ಮನೆಯಲ್ಲಿ ತಯಾರಿಸಿದ ರೊಟ್ಟಿಯನ್ನು ಯಾವತ್ತಿಗೂ ಎಳೆದು ಎಳೆದು ಹಲ್ಲಿನಿಂದ ಕಚ್ಚಿಕೊಂಡು ತಿನ್ನಬಾರದು ಈ ರೀತಿ ಮಾಡಿದಾಗ ನೀವು ರೊಟ್ಟಿಗೆ ಅವಮಾನ ಮಾಡಿದಂತೆ ಆಗುತ್ತದೆ ಇದರ ಅರ್ಥ ದೇವರಿಗೆ ಅವಮಾನ ಮಾಡಿದಂತೆ ಆಗುತ್ತದೆ
ಯಾರು ರೊಟ್ಟಿಗೆ ಅವಮಾನ ಮಾಡುತ್ತಾರೆ ಅವರು ಬಡತನವನ್ನು ಎದುರಿಸುವ ಪರಿಸ್ಥಿತಿ ಬರುತ್ತದೆ ಹಾಗಾಗಿ ಆರಾಮಾಗಿ ರೊಟ್ಟಿಯನ್ನು ತಿನ್ನಬೇಕು ಮುಂದಿನ ತಪ್ಪು ಬೆರಳಿನ ಉಗುರನ್ನು ಹಲ್ಲಿನಿಂದ ಕಚ್ಚುವುದು ಈ ರೀತಿ ಮಾಡುವುದರಿಂದ ನೀವು ಬಡವರು ಆಗುವುದರ ಜೊತೆಗೆ ಈ ರೀತಿ ಮಾಡುವುದು ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಯಾಕೆ ಅಂದರೆ ಸ್ನೇಹಿತರೆ ಬೆರಳಿನ ಉಗುರಿನ ತುದಿಯಲ್ಲಿ ಗಲೀಜು ಹಾರಡಿಕೊಂಡು ಇರುತ್ತದೆ ಒಂದುವೇಳೆ ಹಲ್ಲಿನಿಂದ ಉಗುರನ್ನು ಕಚ್ಚಿದರೆ ಗಲೀಜು ನಿಮ್ಮ ಹೊಟ್ಟೆ ಒಳಗಡೆ ಹೋಗುತ್ತಿದೆ ನಂತರ ನಿಮ್ಮ ಆರೋಗ್ಯವೂ ಕೂಡ ಕೆಟ್ಟು ಹೋಗುತ್ತದೆ ಶಾಸ್ತ್ರಗಳಲ್ಲಿ ಈ ರೀತಿ ಮಾಡುವುದು ತಪ್ಪು ಅಂತ ತಿಳಿಸಿದ್ದಾರೆ ಯಾರು ತುಂಬಾ ಲೇಟಾಗಿ ನಿದ್ದೆ ಮಾಡುತ್ತಾರೆ ಯಾರು ತುಂಬಾ ಹೊತ್ತಿನವರೆಗೂ ಮಲಗಿಕೊಂಡು ಏಳುತ್ತಾರೆ
ಇಂತಹ ಮನೆಗೆ ತಾಯಿ ಲಕ್ಷ್ಮೀದೇವಿ ಯಾವತ್ತಿಗೂ ಬರುವುದಿಲ್ಲ ಹಾಗಾಗಿ ಸ್ನೇಹಿತರೆ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಬೇಗ ಏಳುವುದಕ್ಕೆ ಪ್ರಯತ್ನ ಮಾಡಿ ಹಾಗೆ ಯಾವುದೇ ಕಾರಣಕ್ಕೂ ನಿಮ್ಮ ಚಪ್ಪಲಿಯನ್ನು ಉಲ್ಟಾ ಮಾಡಿ ಇಡಬಾರದು ಒಂದು ವೇಳೆ ಈ ರೀತಿ ಏನಾದರೂ ನಿಮ್ಮ ಚಪ್ಪಲಿ ಉಲ್ಟಾ ಇರುವುದು ಕಂಡುಬಂದರೆ ಅವುಗಳನ್ನು ತಕ್ಷಣ ನೇರವಾಗಿ ಇಡಬೇಕು ಶಾಸ್ತ್ರಗಳ ಅನುಸಾರವಾಗಿ ಚಪ್ಪಲಿಯನ್ನು ಉಲ್ಟಾ ಮಾಡಿ ಇಡುವುದು ಮನೆಗಾಗಿ ಅಶುಭ ಅಂತ ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ ಸ್ನೇಹಿತರೆ ಒಂದುವೇಳೆ ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರನ್ನು ನೀವು ಪ್ರೀತಿಯಿಂದ ನೋಡಿಕೊಳ್ಳಬೇಕು ಅತಿಥಿ ಸತ್ಕಾರವನ್ನು ಮಾಡುವುದನ್ನು ಮರೆಯಬಾರದು ಒಂದು ವೇಳೆ ನೀವೇನಾದರೂ ಅವರ ಮೇಲೆ ಸಿಟ್ಟು ಮಾಡಿಕೊಂಡರೆ ಇದು ನಿಮಗಾಗಿ ಅಶುಭವಾಗಿರುತ್ತದೆ ಯಾಕೆ ಅಂದರೆ ಸ್ನೇಹಿತರೆ ಅತಿಥಿಗಳು ದೇವರ ರೂಪ ಆಗಿರುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು