ನಮಸ್ಕಾರ ಸ್ನೇಹಿತರೇ ನಿಮಗೆ ಕಣ್ಣರಪ್ಪೆ ಹೊಡೆದುಕೊಳ್ಳುವುದು ನಿಮಗೆ ಗೊತ್ತೇ ಇರಬಹುದು ಇದನ್ನು ಕೆಲವರು ಅಪಶಕುನ ಅನ್ನುತ್ತಾರೆ ಕೆಲವರು ಒಂದು ಕಣ್ಣು ಹೊಡೆದು ಕೊಂಡರೆ ಒಳ್ಳೆಯದು ಅನ್ನುತ್ತಾರೆ, ಇನ್ನೊಂದು ಕಣ್ಣು ಹೊಡೆದರೆ ಅಪಶಕನನ್ನುತ್ತಾರೆ ಶಾಸ್ತ್ರಗಳ ಪ್ರಕಾರ ಹೇಳುವುದಾದರೆ ಗಂಡಸರಿಗೆ ಬಲಗಣ್ಣು ಹೊಡೆದುಕೊಂಡರೆ ಇದು ಬಹಳಾನೇ ಒಳ್ಳೆಯದು ಅಂತ ಹೇಳಲಾಗುತ್ತದೆ ಹೆಣ್ಣು ಮಕ್ಕಳಿಗೆ ಎಡದ ಕಣ್ಣು ಹೊಡೆದುಕೊಂಡರೆ ಬಹಳನೇ ಒಳ್ಳೆಯದು ಅಂತ ಹೇಳಲಾಗುತ್ತದೆ
ಇದರ ಅಪೋಸಿಟ್ ಆದರೆ ಕೆಟ್ಟದ್ದು ಅಂತ ಹೇಳಲಾಗುತ್ತದೆ ಅಂದರೆ ನಿಮಗೆ ಏನಾದರೂ ಒಂದು ಕೆಟ್ಟದ್ದು ಆಗುವ ಸೂಚನೆ ಅಂತ ಹೇಳಲಾಗುತ್ತದೆ ಗೆಳೆಯರೇ ಗಂಡಸರಿಗೆ ಎಡದ ಕಣ್ಣು ಹೊಡೆದುಕೊಂಡರೆ ಇದು ನಿಮಗೆ ಏನಾದರೂ ಒಂದು ಕೆಟ್ಟದ್ದು ಆಗುವ ಸಂಕೇತ ಅಂತ ಹೇಳಲಾಗುತ್ತದೆ ನಿಮಗೆ ಏನಾದರೂ ಒಂದು ಘಟನೆಗಳು ನಡೆಯಬಹುದು ಅಂದರೆ ಕೆಟ್ಟ ಘಟನೆಗಳು ನಿಮಗೆ ಏನಾದರೂ ನಡಿಬಹುದು ಹಾಗಾಗಿ ಒಂದು ಸಂಕೇತ ಅಂತ ಹೇಳಲಾಗುತ್ತದೆ ಮಹಿಳೆಯರಿಗೆ ಬಲದ ಕಣ್ಣು ಹೊಡೆದುಕೊಂಡರೆ
ಇದು ಕೂಡ ನಿಮಗೆ ಸಾಕಷ್ಟು ಕೆಟ್ಟದ್ದು ಅಂತ ಹೇಳಲಾಗುತ್ತದೆ ನಿಮಗೆ ಏನಾದರೂ ಒಂದು ಕೆಟ್ಟದು ಆಗುವ ಸಂಕೇತ ಅಂತ ಹೇಳಲಾಗುತ್ತದೆ ಇದರ ಬಗ್ಗೆ ಶಾಸ್ತ್ರಗಳಲ್ಲಿ ಸಾಕಷ್ಟು ವಿಸ್ತಾರವಾಗಿ ಹೇಳಲಾಗಿದೆ ಕೊನೆಯದಾಗಿ ನಿಮ್ಮ ಎರಡು ಕಣ್ಣುಗಳು ಒಟ್ಟಿಗೆ ಹೊಡೆದುಕೊಳ್ಳುತ್ತಿವೆ ಅಂದರೆ ಇದರ ಫಲ ಇಬ್ಬರಿಗೂ ಸೇಮ್ ಇರುತ್ತದೆ ಅಂದರೆ ಗಂಡಸರಿಗೂ ಮತ್ತು ಹೆಂಗಸರಿಗೂ ಇಬ್ಬರಿಗೂ ಒಂದೇ ತರವಾಗಿರುತ್ತದೆ ಇದರ ಫಲ ಏನೆಂದರೆ ನಿಮ್ಮಿಂದ ದೂರ ಹೋಗಿರುವ ಸ್ನೇಹಿತರು ಮತ್ತೆ ನಿಮಗೆ ಸಿಗುವ ಸಾಧ್ಯತೆ ಇರುತ್ತದೆ ಮತ್ತು ನಿಮಗೆ ಅನಿರೀಕ್ಷಿತ ಧನ ಲಾಭ ಅಂದರೆ ನೀವು ಅಂದುಕೊಳ್ಳದೆ ಇರುವ ಜಾಗದಿಂದ ನಿಮಗೆ ಅನಿರೀಕ್ಷಿತವಾಗಿ ಧನ ಲಾಭ ಆಗುವ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು