ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಡಭಾಗಕ್ಕೆ ಯಾಕೆ ತಿರುಗಿ ಮಲಗಬೇಕು ಎನ್ನುವುದರ ಬಗ್ಗೆ ತಿಳಿಸುತ್ತೇವೆ ಮಲಗುವಾಗ ನಾವು ಹೇಗೆ ಮಲಗಬೇಕು ಯಾವ ಬದಿಗೆ ಮಲಗಿದರೆ ಉತ್ತಮ ಎಡಬದಿಗೆ ಮಲಗಬೇಕು ಎನ್ನುತ್ತಾರೆ ಕಾರಣವೇನು ಗೊತ್ತಾ ಇಲ್ಲಿವೆ ಪ್ರಮುಖ ಕಾರಣಗಳು ಅದರಲ್ಲಿ ಮೊದಲೇ ಕಾರಣ ಜೀರ್ಣಕ್ರಿಯೆಗೆ ಸುಲುಭ ಜೀರ್ಣಕ್ರಿಯೆ ನಮ್ಮ ಹೊಟ್ಟೆ ಹಾಗೂ ಜೀರ್ಣ ಗ್ರಂಥಿ ಇರುವುದು ಎಡಭಾಗದಲ್ಲಿ ಹಾಗಾಗಿ ಎಡವದಿಗೆ ಹೊರಳಿ ಮಲಗುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಆಹಾರ ಸುಲಭವಾಗಿ ಹೊಟ್ಟೆ ಸೇರುತ್ತದೆ ಮತ್ತು ಆಹಾರದಲ್ಲಿರುವ ಬೇಡದ ಅಂಶ ಬೇಗನೆ ಬೇರ್ಪಡಿಸುತ್ತದೆ ಆಯುರ್ವೇದದ ಪ್ರಕಾರ ಊಟವಾದ ತಕ್ಷಣ ಕನಿಷ್ಠ 10 ನಿಮಿಷ
ಈ ರೀತಿ ಹೊರಳಿ ಮಲಗುವುದು ಉತ್ತಮ ಹೃದಯದ ಆರೋಗ್ಯಕ್ಕೆ ಉತ್ತಮ ಮಾರ್ಗ ಹೃದಯದ ಆರೋಗ್ಯಕ್ಕೆ ಎಡಭಾಗದಲ್ಲಿ ಹೃದಯವಿದೆ ಹೀಗಾಗಿ ಈ ಭಾಗಕ್ಕೆ ಹೊರಳಿ ಮಲಗುವುದರಿಂದ ಹೃದಯಕ್ಕೆ ರಥ ಸಂಚಾರ ಸುಗಮವಾಗುತ್ತದೆ ಗರ್ಭಿಣಿ ಮಹಿಳೆಯರು ಗರ್ಭಿಣಿ ಮಹಿಳೆಯರು ಎಡಭಾಗಕ್ಕೆ ತಿರುಗಿ ಮಲಗಲು ವೈದ್ಯರು ಸಲಹೆ ನೀಡುತ್ತಾರೆ ಇದರಿಂದ ಗರ್ಭಕೋಶಕ್ಕೆ ಹೆಚ್ಚು ರಕ್ತ ಪೂರೈಕೆಯಾಗುತ್ತದೆ ಅಲ್ಲದೆ ಗರ್ಭಿಣಿಯಾಗಿದ್ದಾಗ ಬೆನ್ನೆಲುಬಿಗೆ ಹೆಚ್ಚಿನ ಶ್ರಮವಿರುತ್ತದೆ
ಹೀಗೆ ಮಲಗುವುದರಿಂದ ಬೆನ್ನೆಲಿಬಿಗು ವಿಶ್ರಾಂತಿ ಸಿಗುವುದು ಗೊರಕೆ ಹೊಡೆಯುವುದಕ್ಕೆ ನೀವು ನಂಬುತ್ತಿರೋ ಬಿಡುತ್ತೀರೋ ಗೊರಕೆ ಹೊಡೆಯುವವರು ಎಡ ಭಾಗಕ್ಕೆ ಹೊರಳಿ ಮಲಗಿದರೆ ಗೊರಕೆ ಹೊಡೆಯುವುದು ಕಡಿಮೆಯಾಗುತ್ತದೆ ಹೀಗೆ ಮಲಗುವುದರಿಂದ ಗಂಟಲು ಮತ್ತು ಬಾಯಿ ತೆರೆದುಕೊಳ್ಳುವುದರ ಸಂಭವ ಇಲ್ಲ ಇದರಿಂದ ನಿಲ್ಲಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು