ನಮಸ್ಕಾರ ಸ್ನೇಹಿತರೆ 2023ನೇ ವರ್ಷದಲ್ಲಿ ಆಗಸ್ಟ್ ತಿಂಗಳಲ್ಲಿ ತುಲಾ ರಾಶಿಯವರ ರಾಶಿ ಫಲ ಯಾವ ರೀತಿ ಇದೆ ಇವರಿಗೆ ಪ್ಲಸ್ ಏನಿದೆ ಮೈನಸ್ ಏನಿದೆ ಇವರಿಗೆ ಇರುವ ಅಡೆತಡೆಗಳು ಯಾವುವು ಅಡೆತಡೆಗಳಿಗೆ ಇರುವ ಪರಿಹಾರಗಳು ಯಾವುವು ಮತ್ತು ನಿಮಗೆ ಧನಪ್ರಾಪ್ತಿ ಯೋಗ ಇದಿಯೋ ಅಥವಾ ಇಲ್ಲವೋ ಎನ್ನುವ ವಿಷಯವನ್ನು ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ತುಲಾ ರಾಶಿಯ ಜನ್ಮ ನಕ್ಷತ್ರಗಳನ್ನು ನೋಡುವುದಾದರೆ ಚಿತ್ತಾ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಸ್ವಾತಿ ನಕ್ಷತ್ರದ ನಾಲ್ಕು ಚರಣಗಳು ವಿಶಾಖ ನಕ್ಷತ್ರದ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಮೊದಲ ಮೂರು ಚಾಣಗಳು ಸೇರಿಇರುವಂತ ತುಲಾ ರಾಶಿ ತುಲಾ ರಾಶಿಯಲ್ಲಿ ಬರುವ ಸ್ತ್ರೀಯರು ಅಥವಾ ಪುರುಷರು ಇಬ್ಬರಿಗೂ ಇದು ಸಮಾನವಾಗಿ ಅನ್ವಯವಾಗುತ್ತದೆ ತುಲಾ ರಾಶಿಯ ಅದೃಷ್ಟ ಬಣ್ಣ ಬಿಳಿ ಮತ್ತು ನೀಲಿ ಅದೃಷ್ಟದೇವತೆ ಮಹಾಲಕ್ಷ್ಮಿ ಮಿತ್ರ ರಾಶಿಗಳು ಮಿಥುನ ಕಟಕ ಕುಂಭ ಶತ್ರುರಾಶಿಗಳು ಸಿಂಹ ರಾಶಿ ವಿಶೇಷವಾದ ಗುಣ ನಿಪುಣರು ಅಧ್ಯಯನಶೀಲರು ಆಗಸ್ಟ್ ತಿಂಗಳಲ್ಲಿ ಯಾವ ದಿನ ನಿಮಗೆ ಶುಭಕಾರಕವಾಗಿದೆ ಎಂದು ನೋಡುವುದಾದರೆ 3,4,5,10,19,22,23,27ನೇ ತಾರೀಕು ನಿಮಗೆ ತುಂಬಾನೇ ಅನುಕೂಲಕರವಾದ ದಿನಗಳು ಅಂತ ಹೇಳಬಹುದು ಅಗಸ್ಟ್ ತಿಂಗಳಲ್ಲಿ ನಿಮ್ಮ ಫಲವನ್ನು ಗಮನಿಸುವುದಾದರೆ
ನೀವು ಒಂದಿಷ್ಟು ಕಮಿಟ್ಮೆಂಟ್ ಗಳು ಗೊಂದಲಗಳು ಏನೋ ಒಂದು ಸಮಸ್ಯೆಯಲ್ಲಿ ಸಿಕ್ಕಾಕೊಂಡಿರ್ತಿರಿ ನೀವು ಅದನ್ನು ಆಶ್ಚರ್ಯಕರ ರೀತಿಯಲ್ಲಿ ಸರಿ ಮಾಡಿಕೊಳ್ಳುತ್ತೀರಿ ನಿಮಗೆ ಗೊತ್ತಿಲ್ಲದ ಘಟನೆಗಳು ಘಟಿಸುತ್ತವೆ ಅವು ನಿಮಗೆ ಪ್ಲಸ್ ಆಗಿ ಕನ್ವರ್ಟ್ ಆಗುತ್ತದೆ ಒಂದೇ ಮಾತಿನಲ್ಲಿ ಹೇಳಬೇಕಾದರೆ ಅದೃಷ್ಟದ ಬೆಂಬಲ ನಿಮಗೆ ಇರುತ್ತದೆ ಅಂತ ಹೇಳಬಹುದು ಆರಂಭದಲ್ಲಿ ಏನಾಗಿರುತ್ತೆ ಅಂದರೆ ಕೆಲವೊಂದು ತೊಂದರೆಗಳು ಇರುತ್ತವೆ ಎಷ್ಟೇ ಪ್ರಯತ್ನ ಮಾಡಿದರು ಕೂಡ ಕೆಲವೊಂದಿಷ್ಟು ಸಮಸ್ಯೆಗಳು ಜಯ ಕಾಣದೆ ಇರುವಂತದ್ದು ಈ ರೀತಿಯಾದಂತಹ ಗೊಂದಲಮಯ ವಾತಾವರಣ ಇರುತ್ತದೆ
ಆದರೆ ನೀವು ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಬೇಗನೆ ಸಿಟ್ಟಿಗೆ ಬರಬಾರದು ಯಾರ ಮೇಲೂ ಕೋಪ ಮಾಡಿಕೊಳ್ಳಬಾರದು ಆತುರದ ನಿರ್ಧಾರ ಯಾರ ಮೇಲಾದರೂ ದುಡಿಕಿ ಮಾತನಾಡಿದ್ದೀರಿ ಅಂದರೆ ಕೆಲವೊಂದಿಷ್ಟು ಸಮಸ್ಯೆಗಳು ಬರಬಹುದು ನಿಮ್ಮ ಹೆಸರು ಕೆಡಬಹುದು ನಿಮ್ಮ ಗೌರವಕ್ಕೆ ಚುತ್ತಿ ಬರಬಹುದು ಇದನ್ನು ನೀವು ಎಚ್ಚರಿಕೆಯ ರೀತಿಯಲ್ಲಿ ತೆಗೆದುಕೊಳ್ಳುವುದು ಬಹಳ ಒಳ್ಳೆಯದು ವಿದ್ಯಾರ್ಥಿಗಳಿಗೆ ಸ್ವಲ್ಪ ನೆನಪಿನ ಶಕ್ತಿಯ ತೊಂದರೆ ಆಗುವಂಥದ್ದು
ಆದರೆ ಸ್ವಲ್ಪ ಜಾಸ್ತಿ ಡೀಪಾಗಿ ಪ್ರಯತ್ನಪಟ್ಟಿದ್ದೆ ಆದರೆ ಖಂಡಿತವಾಗಿಯೂ ಯಶಸ್ಸು ಕಾಣುವ ಸಾಧ್ಯತೆ ಇದೆ ಅವಿರತವಾದ ಪ್ರಯತ್ನ ಬಹಳ ಮುಖ್ಯ ಉನ್ನತವಾದ ಅಧ್ಯಯನದಲ್ಲಿ ಇರುವಂತವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇರುವಂತವರಿಗೆ ಅನಿರೀಕ್ಷಿತವಾದ ಅಂಕಗಳು ಸಿಗುತ್ತವೆ ವಿದ್ಯಾರ್ಥಿಗಳಿಗೆ ಅಥವಾ ಕೆಲಸವನ್ನು ಹುಡುಕುತ್ತಿರುವವರಿಗೆ ಖಂಡಿತವಾಗಿ ನೌಕರಿಸಬಹುದು ಈ ರೀತಿಯಾದಂತಹ ಅವಕಾಶಗಳು ಖಂಡಿತ ಇದೆ ಉನ್ನತ ವಿದ್ಯಾಭ್ಯಾಸವನ್ನು ಮಾಡುವ ಸಾಧ್ಯತೆ ಇದೆ ತಾಂತ್ರಿಕ ವಿಭಾಗದಲ್ಲಿ ಪರಿಣಿತಿ ಪಡೆದಿರುವವರಿಗೆ ಬಹಳಷ್ಟು ಲಾಭ ಇರುವ ಸಾಧ್ಯತೆ ಇದೆ
ವಿಶೇಷವಾಗಿ ಮಹಿಳೆಯರಿಗೆ ಒಂದಿಷ್ಟು ಭಡ್ತಿ ಸಿಗುವ ಸಾಧ್ಯತೆ ಇದೆ ಸರ್ಕಾರಿ ಹಾಗೂ ಅರೆ ಸರ್ಕಾರಿ ಯಲ್ಲಿ ಕೆಲಸ ಮಾಡುತ್ತಿರುವವರಿಗೆ ಒಂದಿಷ್ಟು ಅನುಕೂಲಕರ ವಾತಾವರಣ ಇದೆ ಒತ್ತಡದ ಮಧ್ಯೆಯೂ ಕೂಡ ಗೊಂದಲದ ಮಧ್ಯೆ ಕೂಡ ಅನುಕೂಲಕರ ವಾತಾವರಣ ಇರುತ್ತದೆ ಆದರೆ ಮಾತಿನ ಮೇಲೆ ಹಿಡಿತ ಇರುವುದು ಬಹಳಷ್ಟು ಅನಿವಾರ್ಯ ಕೆಲವೊಂದಿಷ್ಟು ಜನ ಇರುವ ಉದ್ಯೋಗವನ್ನು ಬದಲಿಸಬಹುದು ಪಾರ್ಟ್ ಟೈಮ್ ಜಾಬ್ ಗಳನ್ನು ಪ್ರಾರಂಭ ಮಾಡಬಹುದು ಅಥವಾ ಮೂಲ ಉದ್ಯೋಗದ ಜೊತೆಯಲ್ಲಿ ಕುಲ ಕಸುಬು ಪ್ರಾರಂಭ ಮಾಡುವ ಸಾಧ್ಯತೆ ಇದೆ ವಾಹನ ವ್ಯಾಪಾರದಲ್ಲಿ ತೊಡಗಿರುವವರಿಗೆ
ಒಂದಿಷ್ಟು ಮಧ್ಯಮ ಲಾಭ ಆಗುವ ಸಾಧ್ಯತೆ ಇದೆ ಮೆಕಾನಿಕ್ ಗಳಿಗೆ ಉದ್ಯಮಿಗಳಿಗೆ ಒಂದಿಷ್ಟು ಆದಾಯದ ನಿರೀಕ್ಷೆಯನ್ನು ಮಾಡಬಹುದು ಮಹಿಳೆಯರು ನಿರ್ವಹಿಸುತ್ತಿರುವ ಅಂತಹ ಗೃಹ ಕೈಗಾರಿಕೆ ಅಥವಾ ಸ್ವಸಹಾಯ ಗುಂಪುಗಳು ಸಂಘ ಸಂಸ್ಥೆಗಳು ಇಂಥದ್ದರಲ್ಲಿ ಒಂದಿಷ್ಟು ಲಾಭಗಳು ಚಟುವಟಿಕೆಗಳು ನಡೆಯುವ ಸಾಧ್ಯತೆ ಇದೆ ಕೃಷಿಕರಿಗೆ ವಿಶೇಷವಾಗಿರುವ ಫಲಗಳು ಸಿಗುವ ಸಾಧ್ಯತೆ ಇದೆ ಯಾವುದೇ ಕಲೆ ಗಳಿಗೆ ಆ ಕಲೆಗಾರರಿಗೆ ಉತ್ತಮವಾದ ಅವಕಾಶಗಳು ಲಭಿಸುವ ಸಾಧ್ಯತೆ ಇದೆ ಅವರಿಗೆ ಗೌರವಗಳು ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತದೆ ಆರೋಗ್ಯದ ವಿಚಾರದಲ್ಲಿ ಯಾವ ರೀತಿಯ ಫಲ ಇದೆ
ಎಂದು ನೋಡುವುದಾದರೆ ವಾಹನವನ್ನು ಸ್ವಲ್ಪ ಎಚ್ಚರಿಕೆಯಿಂದ ಚಲಾಯಿಸಬೇಕಾಗುತ್ತದೆ ಕೆಲವೊಂದಿಷ್ಟು ಜನರಿಗೆ ನರ ದೌರ್ಬಲ್ಯ ರಕ್ತದ ಒತ್ತಡ ಸಮಸ್ಯೆ ಬರುವ ಸಾಧ್ಯತೆ ಇದೆ ವಿಶೇಷವಾಗಿ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸುವುದು ಬಹಳ ಉತ್ತಮ 2022 ಆಗಸ್ಟ್ ತಿಂಗಳಲ್ಲಿ ಮೊದಲಾರ್ಧ ಯಾವ ರೀತಿಯ ಫಲ ಇದೆ ಎಂದು ನೋಡುವುದಾದರೆ ದುಡಿಕಿ ಮಾತನಾಡುವುದರಿಂದ ಸ್ವಲ್ಪ ಅವಮಾನಗಳು ಮನಸ್ಸಿಗೆ ಸ್ವಲ್ಪ ದುರ್ಬಲ ಹೋಗುವಂತಹ ಘಟನೆಗಳು ಸಂಭವಿಸುತ್ತವೆ ವ್ಯಾಪಾರದಲ್ಲಿ ಒಂದಿಷ್ಟು ಗೊಂದಲ ಹಾನಿ ಸಂಭವಿಸುವ ಸಾಧ್ಯತೆ ಇದೆ ಕೆಲವೊಂದಿಷ್ಟು ಅವಶ್ಯಕತೆ
ಚಿಂತೆಗಳು ಇನ್ನೊಂದು ಅನವಶ್ಯಕ ಚಿಂತೆಗಳಿಗೆ ಈಡಾಗುವ ಸಾಧ್ಯತೆ ಇದೆ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಉಂಟಾಗುವಂತದ್ದು ಸ್ಥಾನ ಬದಲಾವಣೆ ಆಗುವಂತದ್ದು ಕಂಡು ಬರುತ್ತದೆ ದ್ವಿತೀಯಾರ್ಧದಲ್ಲಿ ಯಾವ ರೀತಿಯ ಫಲ ಇದೆ ಎಂದು ನೋಡುವುದಾದರೆ ಇಲ್ಲೂ ಕೂಡ ಮೇಲಾಧಿಕಾರಿಗಳಿಂದ ಸ್ವಲ್ಪ ಒತ್ತಡ ಜಾಸ್ತಿ ಇರುತ್ತದೆ ಬುದ್ಧಿ ಶಕ್ತಿಯಿಂದ ಸಮಯ ಪ್ರಜ್ಞೆಯಿಂದ ವರ್ತಿಸುವುದು ಬಹಳ ಮುಖ್ಯವಾಗಿರುತ್ತದೆ ಪ್ರೇಮಿಗಳಲ್ಲಿ ಒಂದಿಷ್ಟು ವೈಮನಸ್ಸು ಭಿನ್ನಾಭಿಪ್ರಾಯ ಉಂಟಾಗುತ್ತದೆ ವಿವಾಹದ ವಿಷಯದಲ್ಲಿ ಒಂದಿಷ್ಟು ವಿವಾದಗಳು ಎದುರಾಗುತ್ತವೆ ಸಂತಾನ ವಿಚಾರದಲ್ಲಿ ಒಂದಿಷ್ಟು ಚಿಂತನೆ ಮಾಡುವ ಸಾಧ್ಯತೆ ಇದೆ
ಒಂದಿಷ್ಟು ಗೊಂದಲಗಳು ಕಂಡುಬರುತ್ತವೆ ಇದಕ್ಕೆ ಏನು ಮಾಡಬೇಕು ಯಾವ ಪರಿಹಾರ ಮಾಡಬೇಕು ಅಂತ ನೋಡುವುದಾದರೆ ಸುಬ್ರಹ್ಮಣ್ಯ ಸ್ವಾಮಿಯ ಪೂಜೆಯಿಂದ ಉತ್ತಮವಾದ ಫಲ ಸಿಗುತ್ತಿದೆ ಮತ್ತು ಸರ್ಪ ಸೂಕ್ತವನ್ನು ಪಠಣ ಮಾಡುವಂತದ್ದು ದೇವಾಲಯಕ್ಕೆ ಹಾಲು ಅಥವಾ ಮೊಸರನ್ನು ನೀಡುವಂತದ್ದು ಇದರಿಂದ ಬಹಳಷ್ಟು ಒಳ್ಳೆಯ ಫಲ ಸಿಗುತ್ತದೆ ವಾಸ್ತು ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೋಡುವುದಾದರೆ ಮನೆಯಲ್ಲಿ ನೀರು ತೊಟ್ಟಿಕ್ಕುವ ಬಟ್ಟೆಯನ್ನು ಹಾಕದೆ
ಇರುವುದು ಬಹಳ ಒಳ್ಳೆಯದು ಆಂಜನೇಯ ಸ್ವಾಮಿಯ ಆರಾಧನೆಯಿಂದ ನಿಮಗೆ ಬಹಳ ಶುಭಫಲ ಸಿಗುತ್ತದೆ ಪ್ರತಿ ಸೋಮವಾರ ರುದ್ರಾಭಿಷೇಕವನ್ನು ಮಾಡುವುದರಿಂದ ನಿಮಗೆ ಇರುವಂತಹ ಗೊಂದಲಗಳು ಪರಿಹಾರ ಆಗುತ್ತದೆ ಇದರಲ್ಲಿ ಒಂದಿಷ್ಟನ್ನು ಶ್ರದ್ಧಾಭಕ್ತಿಯಿಂದ ಮಾಡಿ ನಿಮಗೆ ಇರುವಂತಹ ಗೊಂದಲಗಳನ್ನು ಪರಿಹಾರ ಮಾಡಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755