ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದೇವರಿಗೂ ಒಂದೊಂದು ರೀತಿಯ ಮಂತ್ರವನ್ನು ಹೇಳಿ ಪೂಜೆ ಸಲ್ಲಿಸುತ್ತೇವೆ ಪ್ರತಿಯೊಂದು ಮಂತ್ರದಲ್ಲೂ ಅದರದ್ದೇ ಆದ ಭಕ್ತಿ ಶಕ್ತಿ ತುಂಬಿರುತ್ತದೆ ಹೀಗಾಗಿ ಮಂತ್ರವನ್ನು ಹೇಳುತ್ತಾ ಪೂಜೆ ಮಾಡಿಕೊಂಡರೆ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ ಅದೇ ರೀತಿ ಮಂತ್ರಗಳಲ್ಲಿ ತುಂಬಾ ಶಕ್ತಿಯುತವಾದ ಮಂತ್ರ ಗಾಯತ್ರಿ ಮಂತ್ರ ಸಂಧ್ಯಾ ವಂದನೆಯ ಸಮಯದಲ್ಲಿ ಈ ಮಂತ್ರವನ್ನು ತಪ್ಪದೇ ಪಠಣ ಮಾಡಬೇಕು ಗಾಯಿತ್ರಿ ಎಂದೊಡನೆ ಕೆಲವರಿಗೆ ನೆನಪಾಗುವುದು ಪಂಚಮುಖ ಉಳ್ಳ ಶ್ರೀ ರೂಪ ಆದರೆ ಅದು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆ ರೀತಿ ಇರುವುದಿಲ್ಲ ಗಾಯತ್ರಿ ಎಂದರೆ ಭಗವಂತನ ಒಂದು ರೂಪ ಎಂದು ಅರ್ಥ ನಾವು ಗಾಯಿತ್ರಿಯನ್ನು ಹೇಗೆ ಪೂಜಿಸಬೇಕು ಸೂರ್ಯ ಮಂಡಲದಲ್ಲಿರುವ ಗಾಯತ್ರಿ ಮಂತ್ರ ಪ್ರತಿಪಾದ್ಯನಾದ ಶ್ರೀಮನ್ನಾರಾಯಣನನ್ನು ಧ್ಯೇಯ ಸದಾ ಮಂತ್ರದಿಂದ ದ್ಯಾನಿಸಿ ಕನಿಷ್ಠ ಒಂದು ಸಾವಿರ ಕನಿಷ್ಠ ಒಂದು ನೂರು ಕನಿಷ್ಠ 10 ಗಾಯಿತ್ರಿ ಮಂತ್ರವನ್ನು ಜಪಿಸಿಕೊಳ್ಳಬೇಕು ಹಾಗೆ ಮಂತ್ರವನ್ನು ಹೇಗೆ ಜಪಿಸಬೇಕು ಏನು ನೇಮವನ್ನು ಪಾಲಿಸಬೇಕು ಎನ್ನುವುದಕ್ಕೆ ಸೂರ್ಯೋದಯ ಆಗುವುದಕ್ಕಿಂತ ಮುಂಚೆ ಎದ್ದು ಗಾಯತ್ರಿ ಮಂತ್ರವನ್ನು ಜಪಿಸಿಕೊಳ್ಳಬೇಕು ಅನಂತರ ಪ್ರಾತಃ ಸಂಧ್ಯಾವಂದನೆ
ನಕ್ಷತ್ರಗಳು ಇರುವಾಗಲೇ ಸಾಯಂ ಸಂಧ್ಯಾವಂದನೆ ಸೂರ್ಯನು ಇರುವಾಗಲೇ ಮಾಡುವುದು ತುಂಬಾ ಶ್ರೇಷ್ಠ ಅಂತ ಹೇಳುತ್ತಾರೆ ಸಾಯಂ ಸಂದ್ಯೇ ಯನ್ನು ಕುಳಿತು ಮಾಡಿಸಬೇಕು ಶ್ರೀಮಾನ್ನಾರಾಯಣನು ಪದ್ಮಾಸನ ಸೀನನಾಗಿರುತ್ತಾನೆ ತೋಳಲಿ ವಂಕಿ ಕಿವಿಯಲ್ಲಿ ಮಕರ ಕುಂಡಲ ಸಿರಸ್ಸಿನಲ್ಲಿ ಕಿರೀಟ ಕತ್ತಿನಲ್ಲಿ ಮುತ್ತಿನ ಹಾರ ಧರಿಸಿರುತ್ತಾನೆ ಬಂಗಾರದ ಮೈಬಣ್ಣ ಎರಡು ಕೈಗಳಲ್ಲಿ ಶಂಕ ಚಕ್ರಗಳನ್ನು ಧರಿಸಿರುತ್ತಾನೆ ಇಂತಹ ನಾರಾಯಣನನ್ನು ಮನಸ್ಸಿನಲ್ಲಿ ಧ್ಯಾನಿಸಿಕೊಳ್ಳಬೇಕು ಸಂಧ್ಯಾ ತ್ರಯಂ ತೂಕರ್ತವ್ಯಯಂ ದ್ವಿಜೇನಾತ್ಮ ವಿಧಾಸದ ಸಂಧ್ಯಾವಂದನೆ ಜಪ ಪಾರಾಯಣ ಇವುಗಳನ್ನು ಆಸನದಲ್ಲಿ ಕುಳಿತು ಮಾಡುವುದು ಒಳ್ಳೆಯದು ಹೇಗೆ
ಆಸನದಲ್ಲಿ ವೈವಿದ್ಯತೆ ಇರುತ್ತದೆಯೋ ಹಾಗೆ ಪಲದಲ್ಲಿ ಕೂಡ ವೈವಿದ್ಯತೆ ಇರುತ್ತದೆ ಧರ್ಮಶಾಸ್ತ್ರದಲ್ಲಿ ಹೇಳುವಂತೆ ಆಸನದ ನಿಯಮಗಳು ಬಿದಿರಿನ ಆಸನದಲ್ಲಿ ಕುಳಿತು ಸಂಧ್ಯಾವಂದನೆ ಜಪ ಮಾಡುವುದರಿಂದ ದರಿದ್ರತನ ಉಂಟಾಗುತ್ತದೆ ಕಲ್ಲಿನ ಆಸನ ವ್ಯಾಧಿಗೆ ಕಾರಣ ಕೇವಲ ನೆಲದಲ್ಲಿ ಕುಳಿತು ಮಾಡಿದರೆ ದುಃಖವನ್ನು ಹೊಂದುತ್ತಾನೆ ಮನೆಯ ಆಸನ ಎಂದರೆ ಹಸೆಮಣೆ ಮೇಲೆ ಕುಳಿತು ಮಾಡಿದರೆ ದೌರ್ಭಾಗ್ಯವನ್ನು ಹೊಂದುತ್ತಾರೆ ಹುಲ್ಲಿನ ಆಸನದ ಮೇಲೆ ಕುಳಿತು ಮಾಡುವುದು ಯಶಸ್ಸು ಹಾನಿ ಹಾಗೆಯೇ ಎಲೆ ಪಲ್ಲವಾದಿಗಳ ಮೇಲೆ ಕುಳಿತು ಮಾಡುವುದು ಬುದ್ಧಿ ಬ್ರಮಣೆ ಹಾಗಾದರೆ ತುಂಬಾ ಶ್ರೇಷ್ಠ ಆಸನಗಳು ಯಾವುದು ಎಂದು ಈಗ ತಿಳಿಯೋಣ
ದರ್ಬಾಸನ ಸರ್ವಸಿದ್ಧಿ ಪ್ರದಾಯಕವಾಗಿದೆ ಹಾಗೆಯೇ ಕೃಷ್ಣ ಜಿನ ಆಸನ ಜ್ಞಾನಕ್ಕೆ ಹಿತವಾಗಿದೆ ಹಾಗೆಯೇ ವ್ಯಾಘ್ರಸನ ಮೋಕ್ಷವನ್ನು ಕರುಣಿಸುತ್ತದೆ ಹಾಗೆಯೇ ಗಾಯಿತ್ರಿ ಮಂತ್ರವನ್ನು ಮನೆಯಲ್ಲಿ ಹೇಳುವುದಕ್ಕಿಂತ ಗೋ ಶಾಲೆಯಲ್ಲಿ ಹೇಳುವುದು ಹೆಚ್ಚು ಫಲವನ್ನು ನೀಡುತ್ತದೆ ಎಂದು ಪುರಾಣಗಳು ಹೇಳುತ್ತವೆ ನದಿ ತೀರ್ಥಗಳ ಸಾನಿಧ್ಯದಲ್ಲಿ ಮಾಡುವುದರಿಂದ ಸಾವಿರಾರು ಪಾಲು ಪುಣ್ಯ ಸಿಗುತ್ತದೆ ಸಾಲಿಗ್ರಾಮದ ಎದುರು ಮಾಡುವುದರಿಂದ ಅನಂತ ಫಲ ಸಿಗುತ್ತದೆ ಈಗ ನದಿ ತೀರ ಹಾಗೂ ಗೋಶಾಲೆಗೆ ಹೋಗಿ ಹೇಳಲು ಸಾಧ್ಯ ಆಗದ ಕಾರಣ ಮನೆಯಲ್ಲಿ ಜಪಿಸಿಕೊಳ್ಳಬಹುದು ಗಾಯತ್ರಿ ಮಂತ್ರವನ್ನು ಹೇಳುವುದರಿಂದ ನಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮಂತ್ರದಲ್ಲೇ ಅತ್ಯಂತ ಶಕ್ತಿಶಾಲಿ ಮಂತ್ರ ಎಂದು ಗಾಯತ್ರಿ ಮಂತ್ರವನ್ನು ಹೇಳುತ್ತಾರೆ
ಇದು ದಾರಿದ್ರೆತನವನ್ನು ಕಳೆಯುವುದೇ ಅಲ್ಲದೆ ಉದ್ಯೋಗ ಇಲ್ಲದವರಿಗೆ ಉದ್ಯೋಗ ದೊರೆಯುತ್ತದೆ ಕಂಕಣ ಭಾಗ್ಯ ಕೂಡಿ ಬಾರದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ವಿದ್ಯಾರ್ಥಿಗಳಿಗೆ ಜ್ಞಾನ ಹೆಚ್ಚಾಗಿ ಸರಸ್ವತಿ ದೇವಿ ಒಲಿಯುತ್ತಾಳೆ ಆದರೆ ಮಂತ್ರವನ್ನು ಉಚ್ಚಾರಣೆ ಮಾಡುವಾಗ ಮಾತ್ರ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಿಕೊಳ್ಳಬೇಕು ತಪ್ಪು ತಪ್ಪು ಉಚ್ಚಾರಣೆಗಳನ್ನು ಹೇಳಿದರೆ,
ಸಮಸ್ಯೆಗಳಿಗೆ ಗುರಿಯಾಗುತ್ತೀರಾ ಇದರ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಮಂತ್ರದ ಸಾಲುಗಳು ಈ ರೀತಿಯಾಗಿವೆ ಓಂ ಭೂರ್ ಭುವ ಸ್ವಾಹ ತತ್ಸವಿದ್ರು ವರೇಣ್ಯಂ ಬಾರ್ಗೋ ದೇವಸ್ಯ ಧೀಮಹಿ ದೀಯೋ ದೀನಹ ಪ್ರಚೋದಯಾತ್ ಈ ಮಂತ್ರವನ್ನು ಸೂರ್ಯೋದಯ ಸೂರ್ಯಾಸ್ತ ಈ ಎರಡು ಸಮಯದಲ್ಲಿ ಪಠಿಸುವುದರಿಂದ ಸಾಕಷ್ಟು ಲಾಭ ಇದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು