ಆಗಸ್ಟ್ 31ನೇ ತಾರೀಖು ಬಹಳ ಭಯಂಕರವಾದ ನೂಲ ಹುಣ್ಣಿಮೆ ಇದೆ. ಈ ಹುಣ್ಣಿಮೆಯಂದು ಈ ಎಂಟು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಶನಿ ಪರಮಾತ್ಮನ ಕೃಪಾಕಟಾಕ್ಷ ಈ ಎಂಟು ರಾಶಿಯವರಿಗೆ ಇದೆ. ಹಾಗಾಗಿ ಇವರು ತಮ್ಮ ಜೀವನದಲ್ಲಿ ತುಂಬಾ ಅದೃಷ್ಟವನ್ನು ಪಡೆಯಲಿದ್ದಾರೆ. ಆ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಎಂಬುದನ್ನು
ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ 8 ರಾಶಿಯ ವ್ಯಕ್ತಿಗಳು ತುಂಬಾ ಅದೃಷ್ಟವಂತರು. ಇವರಿಗೆ ನೂಲ ಹುಣ್ಣಿಮೆಯಿಂದ ಒಳ್ಳೆಯ ಯೋಗಫಲವನ್ನು ಇವರು ಪಡೆಯಲು ಸಾಧ್ಯವಾಗುತ್ತದೆ. ದುಡ್ಡಿನ ಸುರಿಮಳೆಯ ಜೊತೆಗೆ ಒಳ್ಳೆಯ ಅದೃಷ್ಟ ಫಲವನ್ನು ಪಡೆದುಕೊಳ್ಳುತ್ತಾರೆ. ಇವರು ಯಾವ ಕೆಲಸ ಕಾರ್ಯವನ್ನು ಮಾಡುತ್ತಾ ಇದ್ದರೆ ಆ ಕೆಲಸ ಕಾರ್ಯಗಳು ಎಂದಿಗೂ ಸಹ ಮುಂದೂಡಬೇಡಿ.
ಆ ಕೆಲಸವನ್ನು ಸಂಪೂರ್ಣವಾಗಿ ನಿರ್ವಹಿಸುವುದರಿಂದ ಒಳ್ಳೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ. ಕಛೇರಿಯಲ್ಲಿ ಉತ್ತಮವಾದ ವಾತಾವರಣವನ್ನು ಇವರು ಇಟ್ಟುಕೊಳ್ಳುತ್ತಾರೆ. ಶತೃಗಳು ನಿಮಗೆ ಸಮಸ್ಯೆಯನ್ನು ಉಂಟುಮಾಡಬಹುದು, ಹಾಗಾಗಿ ಅದರ ಕಡೆ ಎಚ್ಚರದಿಂದ ಇರಿ. ಸಿನಿಮಾ ಮತ್ತು ಮಾಧ್ಯಮಗಳಲ್ಲಿ
ಕೆಲಸ ನಿರ್ವಹಿಸುತ್ತಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ಅಂತಹ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳುವುದು ಮುಖ್ಯ. ಕೆಲಸ ಕಾರ್ಯಗಳನ್ನು ಮಾಡಬೇಕೆಂದುಕೊಂಡಿರುವವರಿಗೆ ಈ ದಿನ ತುಂಬಾ ಅದ್ಭುತವಾಗಿರುತ್ತದೆ. ಈ ರಾಶಿಗಳ ವಿದ್ಯಾರ್ಥಿಗಳಿಗೆ ತುಂಬಾನೇ ಒಳಿತಾಗುತ್ತದೆ. ವಿದ್ಯಾಭ್ಯಾಸಗಳಲ್ಲಿ ಒಳ್ಳೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಯಾವುದೇ ರೀತಿಯ ತೊಂದರೆಗಳನ್ನ ಅನುಭವಿಸುತ್ತಿದ್ದರೂ ಸಹ ಅವುಗಳನ್ನು ದೂರಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಆರೋಗ್ಯದ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಆರೋಗ್ಯದ ಕಡೆ ಕೂಡ ನೀವು ನಿರ್ಲಕ್ಷ ಮಾಡಬೇಡಿ. ಯಾವುದೇ ರೀತಿಯ ತೊಂದರೆಗಳು ಎದುರಾಗುತ್ತಿದ್ದರೂ ಕೂಡ ಅವುಗಳನ್ನು ಬಗೆಹರಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆದುಕೊಂಡು ಶನಿದೇವರ ಕೃಪೆಗೆ ಪಾತ್ರರಾಗುತ್ತಿರುವ ಆ ರಾಶಿಗಳು ಯಾವುವು ಎಂದರೆ ಮಿಥುನರಾಶಿ, ವೃಷಭರಾಶಿ, ಮೇಷರಾಶಿ, ಧನುಸ್ಸು ರಾಶಿ, ಕಟಕರಾಶಿ, ಸಿಂಹರಾಶಿ, ಕನ್ಯಾರಾಶಿ ಮತ್ತು ತುಲಾರಾಶಿಗಳಾಗಿವೆ.