ನಮಸ್ಕಾರ ಸ್ನೇಹಿತರೇ ಕಟಕ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಕಟಕ ರಾಶಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರು ಆಗಿರುತ್ತಾರೆ ನೋಡಲು ಸಾಧಾರಣ ರೂಪವಂತರು ಆಗಿದ್ದರು ವಿಚಾರವಂತರು ಆಗಿರುತ್ತಾರೆ ಬಹುಭಾಷಾ ಪ್ರವೀಣರಾಗಿದ್ದು ಕಲಾ ಪ್ರತಿಬರು ಆಗಿರುತ್ತಾರೆ ಹೆಚ್ಚು ಚಂಚಲ ಜೀವಿಗಳಾಗಿದ್ದು ಭಾವನಾತ್ಮಕ ಜೀವಿಗಳು ಹಗಲುಗನಸನ್ನು ಹೆಚ್ಚಾಗಿ ಕಾಣುತ್ತಿರುತ್ತಾರೆ ಗೊಂದಲ ಮೈಗಳಾಗಿದ್ದು ಯಾವಾಗಲೂ ಕಲ್ಪನಾ ಲೋಕದಲ್ಲಿ ವಿಹರಿಸುವವರು ಆಗಿರುತ್ತಾರೆ ಸಣ್ಣಪುಟ್ಟ ಸಂಗತಿಗಳಿಗೂ ವಿಶೇಷವಾದ ಕಲ್ಪನೆಯನ್ನು ನೀಡುತ್ತಾರೆ ಕಟಕ ರಾಶಿಯವರು ಏಕಾಂತ ಪ್ರಿಯರು ಆಗಿದ್ದು ಮೂಗಿನ ತುದಿಯಲ್ಲಿಯೇ ಹೆಚ್ಚಿನ ಕೋಪ ಇರುತ್ತದೆ ಜೊತೆಗೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆ ಕೋಪವನ್ನು ನಿಯಂತ್ರಿಸಿಕೊಂಡು ಶಾಂತಚಿತ್ತವಾಗಿರುವ ಗುಣ ಇವರಲ್ಲಿ ಇರುತ್ತದೆ ತುಂಬಾ ಗಂಭೀರ ಸ್ವಭಾವದವರು ಕೂಡ ಆಗಿರುತ್ತಾರೆ ಯಾವುದೇ ಕೆಲಸವನ್ನು ಮಾಡಿದರು ಅದರಿಂದ ಪ್ರತಿಫಲವನ್ನು ಬಯಸುತ್ತಾರೆ ಇವರಿಗೆ ಯಾರೇ ಕೇಡು ಮಾಡಿದರು ಯಾರೇ ಕೇಡು ಬಯಸಿದರು ಅದರಿಂದ ಒಳ್ಳೆಯದೇ ಆಗುತ್ತದೆ ದೈವಭಕ್ತಿ ಹೆಚ್ಚಾಗಿದ್ದು ಇವರಿಗೆ ಹಣದ ಕೊರತೆ ಬಾಧಿಸುವುದಿಲ್ಲ ಗೊಂದಲಮಯ ಸಂಶಯದ ಕಾರಣ ಬೇಗನೆ ಎಲ್ಲರೊಂದಿಗೆ ಮಿತ್ರರಾಗುವುದಿಲ್ಲ ಆದರೂ ಇವರಿಗೆ ಸ್ನೇಹಿತರು ಜಾಸ್ತಿಯಾಗಿ ಇರುತ್ತಾರೆ ಊಟದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಚಂದ್ರಗ್ರಹವು ಕರ್ಕಟಕ ರಾಶಿಯ ಆದಿ ಗ್ರಹ ಆಗಿದ್ದು ಚಂದ್ರ ಗ್ರಹ ಬಲವಾಗಿದ್ದರೆ ಹೋಟೆಲ್ ಉದ್ಯಮ ರತ್ನ ವ್ಯಾಪಾರ ಆರೋಗ್ಯ ಕ್ಷೇತ್ರಗಳಲ್ಲಿ
ಒಳ್ಳೆಯ ಲಾಭವನ್ನು ಗಳಿಸಬಹುದಾಗಿದೆ ಕರ್ಕಟಕ ರಾಶಿಯ ಅದೃಷ್ಟ ರತ್ನ ಮುತ್ತು ಅದೃಷ್ಟದ ಬಣ್ಣಗಳು ಬಿಳಿ ಮತ್ತು ಹಸಿರು ಹಾಗೆ ಕೆಂಪು ಬಣ್ಣವು ಆಶುಭಕರವಾಗಿದೆ ಸೋಮವಾರ ಮತ್ತು ರವಿವಾರ ಇವರಿಗೆ ಶುಭದಿನಗಳು ಅದೃಷ್ಟ ದೇವತೆ ಮಹಾಶಿವ ಅದೃಷ್ಟ ಸಂಖ್ಯೆಗಳು ಒಂದು ಐದು ಮತ್ತು ಆರು ಕರ್ಕ ರಾಶಿಯ ಮಿತ್ರ ರಾಶಿಗಳು ವೃಶ್ಚಿಕ ರಾಶಿ ಮತ್ತು ಮೀನ ರಾಶಿ ಶತ್ರು ರಾಶಿಗಳು ಸಿಂಹ ರಾಶಿ ಮಿಥುನ ರಾಶಿ ಮತ್ತು ತುಲಾ ರಾಶಿ ಕರ್ಕಟಕ ರಾಶಿಯ ಗುಣ ಎಂದರೆ
ಇವರು ಬಹಳ ಅಭ್ಯಾಸ ಶೀಲರು ಮತ್ತು ಭಾವಜೀವಿಗಳು ಓಂ ಕ್ಷೀರ ಪುತ್ರಯ ವಿದ್ಮಯಿ ಅಮೃತತತ್ವಯಾ ಧೀಮಹಿ ತನ್ನ ಚಂದ್ರಾಯ ಕಚೋದಯಾತ್ ಚಂದ್ರ ಮಂತ್ರದ ಜೊತೆಗೆ ಶಿವಶಕ್ತಿಯ ಆರಾಧನೆಯಿಂದ ಕರ್ಕಟಕ ರಾಶಿಯವರು ವಿಶೇಷವಾದ ಲಾಭವನ್ನು ಗಳಿಸಬಹುದು ಪ್ರತಿ ಹುಣ್ಣಿಮೆಯ ದಿನ ಚಂದ್ರ ದರ್ಶನ ಮಾಡುವುದು ಲಾಭಕರ ಆಗಿರುತ್ತದೆ ಚಿನ್ನಕ್ಕಿಂತ ಬೆಳ್ಳಿಯನ್ನು ಧರಿಸುವುದು ಮತ್ತು ಲಾಭ ಜಾಸ್ತಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು