ಸಿಂಹರಾಶಿಯಲ್ಲಿ ಜನಿಸಿದವರ ಗುಣಗಳು

0

ನಮಸ್ಕಾರ ಸ್ನೇಹಿತರೆ ಸಂಚಿಕೆಯಲ್ಲಿ ಸಿಂಹ ರಾಶಿಯವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ ಸಿಂಹ ಎನ್ನುವ ಪದವು ಹೆಸರೇ ಸೂಚಿಸುವಂತೆ ಈ ರಾಶಿಯ ಜನರು ಈ ರಾಶಿಯ ಚಿಹ್ನೆಯನ್ನೇ ಸೂಚಿಸುತ್ತಾರೆ ಆದ್ದರಿಂದ ಇವರಲ್ಲಿ ರಾಜನ ಗುಣ ಹೆಚ್ಚಾಗಿರುತ್ತದೆ ಆಳ್ವಿಕೆಯ ಗುಣಗಳಿದ್ದು ತುಂಬಾನೇ ಧೈರ್ಯಶಾಲಿಗಳಾಗಿರುತ್ತಾರೆ ಇವರು ಯಾರಿಗೂ ಹೆದರುವುದಿಲ್ಲ ಯಾರಿಗೂ ಹೆದರುವುದಿಲ್ಲ ಯಾರಿಗೂ ಕುಗ್ಗುವುದಿಲ್ಲ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸದಾ ಎಲ್ಲರನ್ನೂ ಎಲ್ಲವನ್ನು ಗಮನಿಸುತ್ತಾ ಇರುತ್ತಾರೆ ಬೇರೆಯವರಿಗೆ ಆದರ್ಶವಾಗಿಯೂ ಮಾರ್ಗದರ್ಶನವಾಗಿಯೂ ಇರುತ್ತಾರೆ ಸಿಂಹವು ತನ್ನ ಕಾಡಿನಲ್ಲಿ ಹೇಗೆ ಮೆರೆಯುತ್ತದೆಯೋ ಹಾಗೆ ಸಿಂಹ ರಾಶಿಯಲ್ಲಿ ಜನಿಸಿದವರು ಜೀವನದಲ್ಲಿ ತಮ್ಮ ಕೌಶಲ್ಯ ವೃತ್ತಿ ಯುಕ್ತಿ ಸಾಹಸಗಳಿಂದ ಬಾಳುತ್ತಾರೆ ಗಾಂಭೀರ್ಯವಾದ ನಡೆ ಸುಂದರವಾದ ಮುಖ ಆಕರ್ಷಣೀಯವಾದ ವ್ಯಕ್ತಿತ್ವ ವಿಶಾಲ ಹೃದಯದವರು ಆಗಿರುತ್ತಾರೆ ಇವರು ಯಾರನ್ನು ಅವಲಂಬಿಸುವುದಿಲ್ಲ

ಇವರದ್ದು ಶಿಸ್ತುಬದ್ಧ ಜೀವನ ಆಗಿರುತ್ತದೆ ಆದರೆ ಸಿಂಹ ರಾಶಿಯವರಿಗೆ ಒಮ್ಮೆ ಯಾವುದಾದ್ರೂ ಕಾಯಿಲೆ ಅಥವಾ ರೋಗ ಬಂದರೆ ಅದು ಬೇಗನೆ ಕಡಿಮೆಯಾಗುವುದಿಲ್ಲ ಇವರಿಗೆ ಚರ್ಮದ ಕಾಯಿಲೆಗಳು ಹೆಚ್ಚಾಗಿ ಇರುತ್ತವೆ ಸಿಂಹ ರಾಶಿಯ ಅಧಿಪತಿ ಸೂರ್ಯಗ್ರಹ ಆಗಿದ್ದು ಸೂರ್ಯಗ್ರಹವು ಹೇಗೆ ಎಲ್ಲರಿಗೂ ಸಮಾನವಾದ ಬೆಳಕನ್ನು ನೀಡುತ್ತದೆಯೋ ಹಾಗೆ ಸಿಂಹ ರಾಶಿಯವರು ಎಲ್ಲರನ್ನು ಸಮಾನವಾದ ದೃಷ್ಟಿಯಿಂದ ನೋಡುತ್ತಾರೆ ಸೂರ್ಯಗ್ರಹವು ಪ್ರಬಲ ವಾಗಿದ್ದರೆ ಸಮಾಜ ಸೇವೆ

ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಗಳಿಸಬಹುದು ಸಿಂಹ ರಾಶಿಯವರ ಅದೃಷ್ಟ ರತ್ನ ಮಾಣಿಕ್ಯ ಸಿಂಹ ರಾಶಿಯವರಿಗೆ ಅದೃಷ್ಟದ ಬಣ್ಣಗಳು ಕೆಂಪು ಗುಲಾಬಿ ಮತ್ತು ಕೇಸರಿ ರವಿವಾರವು ಇವರಿಗೆ ಅದೃಷ್ಟವಾದ ದಿನವಾಗಿದೆ ಹಾಗೆ ಸೂರ್ಯನಾರಾಯಣನು ಅದೃಷ್ಟದ ದೇವತೆ ಅದೃಷ್ಟ ಸಂಖ್ಯೆಗಳು ಒಂದು ಐದು ಒಂಬತ್ತು ಸಿಂಹ ರಾಶಿಯ

ಮಿತ್ರ ರಾಶಿಗಳು ಮೇಷ ಮತ್ತು ವೃಶ್ಚಿಕ ರಾಶಿ ಶತ್ರು ರಾಶಿಗಳು ವೃಷಭ ರಾಶಿ ಮತ್ತು ತುಲಾ ರಾಶಿ ಸಿಂಹ ರಾಶಿಯವರ ಸದಾ ಉದಾರಿಗಳು ಮತ್ತು ಶಿಸ್ತು ಬದ್ಧ ಜೀವನವನ್ನು ನಡೆಸುತ್ತಿರುತ್ತಾರೆ ಓಂ ಭಾಸ್ಕಾರಾಯ ವಿದ್ಮಯಿ ಮಹಾ ದ್ಯುತಿಕರ ಧೀಮಹಿ ತನ್ನ ಸೂರ್ಯ ಪ್ರಚೋದಯಾತ್ ಎಂಬ ಸೂರ್ಯ ಮಂತ್ರದಿಂದ ಚರ್ಮರೋಗವು ಬೇಗನೆ ನಿವಾರಣೆ ಆಗುತ್ತದೆ ಹಾಗೆ ಪ್ರತಿದಿನ ಬೆಳಿಗ್ಗೆ ಸೂರ್ಯನ ದರ್ಶನದಿಂದ ಇವರಿಗೆ ಲಾಭವು ಆಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.