ಈ ಶ್ರಾವಣ ಮಾಸದಲ್ಲಿ ಈ 3 ಮಹಿಳೆಯರು ವ್ರತ ಮಾಡಬಾರದು, ಭಯಂಕರ ಪಾಪ ಅಂಟುತ್ತದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಭಗವಂತನಾದ ಶಿವನು ಯಾರಿಗೆ ಒಲಿಯುತ್ತಾರೋ ಅಂತವರನ್ನು ತಮ್ಮ ಶರಣದಲ್ಲಿ ತೆಗೆದುಕೊಂಡು ಎಲ್ಲಾ ಕಷ್ಟ ದುಃಖಗಳನ್ನು ದೂರ ಮಾಡುತ್ತಾರೆ ಅನಂತರ ಈ ಜಗತ್ತಿನಲ್ಲಿರುವ ಎಲ್ಲಾ ಸಂತೋಷಗಳು ತಮ್ಮ ಭಕ್ತರಿಗೆ ಕೊಡುತ್ತಾರೆ ಆದರೆ ಯಾರ ಮೇಲೆ ಅವರು ಸಿಟ್ಟನ್ನು ಮಾಡಿಕೊಳ್ಳುತ್ತಾರೋ ಅಂಥವರನ್ನು ಯಾವತ್ತಿಗೂ ತಮ್ಮಿಂದ ದೂರಾನೆ ಇರಿಸಿಬಿಡುತ್ತಾರೆ.

ಸ್ನೇಹಿತರೆ ಈಗಂತೂ ಶ್ರಾವಣ ಮಾಸವು ಶುರುವಾಗಿದೆ ಈ ಮಾಸವು ಭಗವಂತನಾದ ಶಿವನಿಗೆ ಪ್ರಿಯವಾದ ತಿಂಗಳು ಕೂಡ ಆಗಿದೆ ಇದೇ ಒಂದು ಕಾರಣದಿಂದಾಗಿ ಶ್ರಾವಣದ ಈ ಪವಿತ್ರವಾದ ತಿಂಗಳಲ್ಲಿ ಭಕ್ತಾದಿಗಳ ಉತ್ಸಾಹಾವು ನೋಡುನೋಡುತ್ತಲೇ ಹೆಚ್ಚಾಗುತ್ತದೆ ಮನೆ ಮತ್ತು ಶಿವಾಲಯಗಳಿಂದ ಬರುವಂತಹ ಮಂತ್ರದ ಧ್ವನಿಗಳಿಂದ ಇಡೀ ವಾತಾವರಣ ಒಂದು ಶಕ್ತಿಯಿಂದ ತುಂಬಿಕೊಳ್ಳುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ದೇವರನ್ನು ವಿಧಿ ವಿಧಾನದಿಂದ ಪೂಜೆಯನ್ನು ಮಾಡುತ್ತಾರೆ, ಅನಂತರ ಅವರು ಭಕ್ತಿಯಲ್ಲಿ ತಲ್ಲಿನ ರಾಗುತ್ತಾರೆ,

ಶ್ರಾವಣ ಮಾಸದಲ್ಲಿ ಭಗವಂತನಾದ ಶಿವನು ಭಕ್ತರೊಂದಿಗೆ ಯಾವುದಾದರೂ ಒಂದು ರೂಪದಲ್ಲಿ ಇರುತ್ತಾರೆ ಇದರ ಒಂದು ಅನುಭವ ಅವರ ನಿಜವಾದ ಭಕ್ತರಿಗೆ ಖಂಡಿತವಾಗಿಯೂ ಗೊತ್ತಾಗುತ್ತದೆ ಭಗವಂತನಾದ ಶಿವನು ತಮ್ಮ ಪ್ರತಿಯೊಬ್ಬ ಭಕ್ತರಿಗೆ ತಮ್ಮ ಕೃಪಾ ದೃಷ್ಟಿಯನ್ನು ಹಾಕುತ್ತಾರೆ ಆದರೆ ಕೆಲವರಿಗೆ ಬೇಕು ಎಂದರು ಸಿಗುತ್ತಿರೋದಿಲ್ಲ, ಅಂಥವರು ಯಾರು ಎಂದು ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಮೂರು ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ ಮರೆತರೂ ಕೂಡ ಶ್ರಾವಣ ಮಾಸದಲ್ಲಿ ಇವುಗಳನ್ನು ಶಿವನಿಗೆ ಅರ್ಪಿಸಲೇಬಾರದು,

ಶಾಸ್ತ್ರಗಳ ಅನುಸಾರವಾಗಿ ಒಂದು ವೇಳೆ ಇವುಗಳನ್ನು ಶಿವನಿಗೆ ಅರ್ಪಿಸಿದರೆ ನೀವು ಶಿವನ ಕೋಪಕ್ಕೆ ಗುರಿಯಾಗುವುದಂತೂ ಖಚಿತ ಇದರಿಂದ ಶಿವನಿಗೆ ಅವಮಾನ ಮಾಡಿದಂತೆ ಆಗುತ್ತದೆ ಹಾಗಾಗಿ ಶಿವನ ಭಕ್ತರು ಈ ಮೂರು ವಸ್ತುಗಳನ್ನು ಶಿವನಿಗೆ ಅರ್ಪಿಸಲೇಬಾರದು. ಶಿವನ ಮೇಲೆ ಯಾವುದೇ ಕಾರಣಕ್ಕೂ ಈ ಮೂರು ವಸ್ತುಗಳನ್ನು ಅರ್ಪಿಸಲೇಬಾರದು ಎಲ್ಲಕ್ಕಿಂತ ಮೊದಲನೆಯದು ತುಳಸಿ ಎಲೆ, ಈ ತುಳಸಿ ಎಲೆಯ ಪೂಜಾ ಸಾಮಗ್ರಿಗಳ ಒಂದು ಭಾಗವಾಗಿದೆ ಅನೇಕ ರೀತಿಯ ಶುಭ ಕಾರ್ಯಗಳಲ್ಲಿ ವಿಶೇಷವಾಗಿ ಭಗವಂತನಾದ ವಿಷ್ಣುವಿನ ಪೂಜೆಯಲ್ಲಿ ಖಂಡಿತವಾಗಿಯೂ ತುಳಸಿ ದಳಗಳ ಬಳಕೆಯನ್ನು ಮಾಡಲೇಬೇಕು ಆದರೆ ಭಗವಂತನಾದ ಶಿವನ ಪೂಜೆಯಲ್ಲಿ ತುಳಸಿ ಎಲೆಗಳನ್ನು ನಿಷೇಧಿಸಲಾಗಿದೆ ತುಳಸಿಯು

ತಾಯಿ ಲಕ್ಷ್ಮಿ ದೇವಿಯ ರೂಪವಾಗಿದೆ ಇವರು ವಿಷ್ಣುವಿನ ಪತ್ನಿಯೂ ಆಗಿದ್ದಾರೆ, ಹಾಗಾಗಿ ಶಿವನ ಪೂಜೆಯಲ್ಲಿ ತುಳಸಿ ಎಲೆಯ ಬಳಕೆ ಆಗುವುದಿಲ್ಲ. ಎರಡನೆಯದಾಗಿ ಇರುವುದು ಶಂಖ ಶಿವನ ಪೂಜೆಯಲ್ಲಿ ಶಂಕದ ಪ್ರಯೋಗವನ್ನು ಮಾಡಲೇಬಾರದು ಏಕೆಂದರೆ ಜೀವನ ಶಂಕ ಚೋಳ ಎಂಬ ರಾಕ್ಷಸನ ಒದೆ ಮಾಡಿರುತ್ತಾರೆ ಅದೇ ಶಂಕ ಚೋರ ರಾಕ್ಷಸನ ಎಲುಬುಗಳಿಂದ ಈ ಶಂಕದ ಜನ್ಮವು ಆಗಿತ್ತು ಶಿವನಿಗೆ ಶಂಖದಿಂದ ಜಲವನ್ನು ಅರ್ಪಿಸುವುದರಿಂದ ಶಿವನು ಸಿಟ್ಟಾಗಿ ಬಿಡುತ್ತಾನೆ ಹಾಗಾಗಿ ಪೂಜೆಯಲ್ಲಿ ಶಂಖವನ್ನು ಬಳಸಲೇಬೇಡಿ. ಇನ್ನು ಮೂರನೆಯದಾಗಿ ಇರುವುದು ಕೇದಗೆಯ ಹೂವು ಆಗಿದೆ,

ನಮ್ಮ ಪುರಾಣ ಕಥೆಗಳ ಅನುಸಾರವಾಗಿ ಒಂದು ಬಾರಿ ಬ್ರಹ್ಮದೇವರು ಮತ್ತು ವಿಷ್ಣುದೇವರ ವಿವಾಹದಲ್ಲಿ ಕೇದಗೆ ಹೂವು ಬ್ರಹ್ಮದೇವರ ಸುಳಿಯಲ್ಲಿ ಸಾಕ್ಷಿಯಾಗಿತ್ತು ಭಗವಂತನಾದ ಶಿವನು ಇಲ್ಲಿ ನಿರ್ಣಾಯಕರು ರೂಪದಲ್ಲಿದ್ದನು, ಇಲ್ಲಿ ಅವರು ಕೇದಗೆ ಹೂವು ಹೇಳಿರುವಂತಹ ಸುಳ್ಳನ್ನು ಹಿಡಿದಿಟ್ಟುಕೊಳ್ಳುತ್ತಾರೆ ಅನಂತರ ಅದಕ್ಕೆ ಶಾಪವನ್ನು ಕೊಡುತ್ತಾರೆ ಈ ಹೂವಿನ ಪ್ರಯೋಗವನ್ನು ಯಾವುದೇ ಪೂಜೆಯಲ್ಲೂ ಕೂಡ ಮಾಡುವುದಿಲ್ಲ ಆಗಿನಿಂದ ಈ ಹೂಗಳನ್ನು ಭಗವಂತನದ ಶಿವನಿಗೆ ಅರ್ಪಿಸುವುದಿಲ್ಲ.

ಮಹಾದೇವನು ತುಂಬಾ ಶಾಂತ ಮತ್ತು ಸರಳ ಸ್ವಭಾವದವನು ಆಗಿದ್ದಾನೆ ಆದರೆ ಇವನ ಭಕ್ತಿಯನ್ನು ಮಾಡುವುದು ಎಂದರೆ ಸರಳವಾದ ಕೆಲಸವಲ್ಲ ಶಿವನ ಸಂಪೂರ್ಣ ಆರಾಧನೆಯನ್ನು ಮಾಡಬೇಕು ಎಂದರೆ ಶಿವನಂತೆ ಆಗಬೇಕಾಗುತ್ತದೆ ಯಾರಿಗೆ ಶಿವನಂತೆ ಆಗಲು ಸಾಧ್ಯವಿಲ್ಲವೋ ಇವನು ಅಲ್ಲಿಂದ ಅವರನ್ನು ದೂರ ಮಾಡಿರುತ್ತಾನೆ ಹಾಗಾದರೆ ಅಂತವರು ಯಾರು ಎಂದು ತಿಳಿದುಕೊಳ್ಳೋಣ

1) ಶಿವನ ಸ್ವಭಾವ ಕಪಟರಹಿತ ಸರಳವಾಗಿ ತುಂಬಾ ಸಹಜವಾಗಿ ಇರುತ್ತದೆ ಹಾಗಾಗಿ ಯಾರೂ ಕಪಟ ದೃಷ್ಟಿ ರಾಗಿರುತ್ತಾರೊ ಅಂಥವರ ಮೇಲೆ ಶಿವನು ಗಮನ ಹರಿಸುವುದಿಲ್ಲ ಅಂಥವರು ಶಿವನ ಪೂಜೆ ಎಷ್ಟೇ ಮಾಡಿದರು ಶಿವನ ಕೃಪೆ ಅವರಿಗೆ ಸಿಗುವುದಿಲ್ಲ

2) ಶಿವನು ಶಾಂತ ಸ್ವಭಾವ ದೀರ್ಘ ಪ್ರವರ್ಗ ಹೊಂದಿರುವಂತಹ ವ್ಯಕ್ತಿಯಾಗಿರುತ್ತಾನೆ ಹಾಗಾಗಿ ಯಾವ ಕಾರಣವಿಲ್ಲದೆ ಜಗಳವಾದ ವಿವಾದಗಳನ್ನು ಮಾಡುವಂತಹ ಜನರನ್ನು ಅವರು ಇಷ್ಟಪಡುವುದಿಲ್ಲ ಒಂದು ವೇಳೆ ಇಂಥ ಸ್ಥಳೀಯರು ಏನಾದರೂ ಶ್ರಾವಣ ಸೋಮವಾರವನ್ನು ಅದರ ವ್ರತವನ್ನು ಮಾಡಲು ಮುಂದಾದರೆ ಆ ಸ್ತ್ರೀಯರಿಗೆ ವ್ರತದ ಫಲ ಸಿಗುವುದಿಲ್ಲ.

3) ಶಿವನು ಆಲಸ್ಯತನ ಇಂತಹ ವಿಷಯಗಳಿಂದ ದೂರ ಇರುತ್ತಾರೆ ಹಾಗಾಗಿ ಇಲ್ಲಿ ಯಾರು ದುರಾಸೆಯನ್ನು ಪಡುತ್ತಿರುತ್ತಾರೋ ತಮ್ಮ ಬಳಿ ಏನಿರುತ್ತದೆಯೋ ಯಾರು ಸಂತೋಷದಿಂದ ಇರುವುದಿಲ್ಲವೋ ಯಾರು ಬೇರೆಯವರ ವಸ್ತುವಿನ ಮೇಲೆ ಆಕರ್ಷಣೆ ಆಗುತ್ತಿರುತ್ತಾರೋ ಯಾರೆಲ್ಲಾ ಅವುಗಳನ್ನು ಪಡೆದುಕೊಳ್ಳುವಂತಹ ದುರಾಸೆಯಲ್ಲಿ ಇರುತ್ತಾರೋ ಅಂಥವರಿಗೆ ಶಿವನ ಆಶೀರ್ವಾದವು ಖಂಡಿತವಾಗಿ ಸಿಗುವುದಿಲ್ಲ.

4) ಶಿವನು ಅರ್ಧನಾರೀಶ್ವರನಾಗಿದ್ದಾರೆ ಹಾಗಾಗಿ ಯಾರು ನಾರಿ ಸ್ತ್ರೀಯರಿಗೆ ಅವಮಾನ ಮಾಡುತ್ತಾರೋ ಯಾರು ಬೇರೆ ಸ್ತ್ರೀಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೋ ಯಾರು ಅವ್ಯಾಚ ಪದಗಳನ್ನು ಪ್ರಯೋಗಿಸುತ್ತಾರೋ, ಯಾರು ಬಲಾತ್ಕಾರಗಳಂತಹ ಕೆಟ್ಟ ಕೆಲಸಗಳನ್ನು ಮಾಡುತ್ತಾರೋ ಅಂತವರು ಶಿವನ ಭಕ್ತರಾಗಲು ಸಾಧ್ಯವೇ ಇಲ್ಲ. ಇಂತಹ ವ್ಯಕ್ತಿಗಳು ಏನೇ ಮಾಡಿದರು ಶಿವನ ಭಕ್ತಿಯಿಂದ ವಂಚಿತರಾಗುತ್ತಾರೆ.

5) ಸುಳ್ಳು ಮಾತನಾಡುವಂತಹ ಸ್ತ್ರೀಯರು, ಸುಳ್ಳು ಹೇಳಿರುವ ಕಾರಣದಿಂದಾಗಿ ಭಗವಂತನಾದ ಶಿವನು ಕೇದಗಿಯ ಹೂವನ್ನೇ ತನ್ನಿಂದ ದೂರ ಮಾಡಿದರು ಹಾಗಾಗಿ ಇನ್ನೊಬ್ಬರೊಂದಿಗೆ ಕಪಟ ಮಾಡುವ ಸ್ತ್ರೀಯರಾಗಲಿ ಸುಳ್ಳು ಹೇಳುವಂತಹ ಸ್ತ್ರೀಯರಾಗಲಿ ಶಿವನ ಕೃಪೆಯಿಂದ ದೂರ ಇರುತ್ತಾರೆ ಇಂತಹ ಸ್ತ್ರೀಯರು ಇಟ್ಟುಕೊಂಡಿರುವಂತಹ ಶಿವನ ರಥದ ಪಲಾವರಿಗೆ ಸಿಗುವುದಿಲ್ಲ.

6) ಭಗವಂತನಂದ ಶಿವನು ಪಾರ್ವತಿ ದೇವಿಯ ಮೇಲೆ ಸ್ನೇಹ ಆಗಲಿ ಗೌರವವಾಗಲಿ ಇಟ್ಟುಕೊಂಡಿರುತ್ತಾರೆ ಪಾರ್ವತಿಯನ್ನು ಪತಿವ್ರತೆಯಿಂದ ತಿಳಿಯಲಾಗಿದೆ ಹಾಗಾಗಿ ಇಲ್ಲಿ ಯಾವ ಸ್ತ್ರೀಯರು ಗಂಡನನ್ನು ಪ್ರೀತಿ ಮಾಡೋದಿಲ್ಲವೋ ಯಾವ ಸ್ತ್ರೀಯರು ಪರಪುರುಷರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ ಇಂತಹ ಸ್ತ್ರೀಯರ ಮೇಲೆ ಶಿವನ ಸಿಟ್ಟಾಗಿ ಬಿಡುತ್ತಾರೆ ಇಂತಹ ಸ್ತ್ರೀಯರು ಎಷ್ಟೇ ಪೂಜೆ ಪುನಸ್ಕಾರಗಳನ್ನು ಮಾಡಿದರು ಶಿವನ ಕೃಪೆಯಿಂದ ವಂಚಿತರಾಗುತ್ತಾರೆ. ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿರಿ ಧನ್ಯವಾದಗಳು

Leave a Comment