ಇಂಥವರ ಮನೆಯಲ್ಲಿ ಅಪ್ಪಿತಪ್ಪಿ ಕೂಡ ಊಟ ಸೇವಿಸಬಾರದು.. ಸೇವಿಸಿದರೆ ನಿಮ್ಮಗೆ ಕಷ್ಟಗಳು 100 % ಬರುತ್ತದೆ !

ಎಲ್ಲರಿಗೂ ನಮಸ್ಕಾರ, ಹಿಂದೂ ಪುರಾಣಕ್ಕೆ ಸಂಬಂಧ ಪಟ್ಟಂತೆ ಅನೇಕ ಪುರಾಣ ಗ್ರಂಥಗಳು ಇವೆ. ವೈಶಿಷ್ಟ್ಯ ಪುರಾಣಗಳಲ್ಲಿ ಗರುಡ ಪುರಾಣವು ಕೂಡ ಒಂದು. ಈ ಗರುಡ ಪುರಾಣ ತಿಳಿಸುವುದು ಏನು ಎಂದರೆ ಇಂತಹ ಜಾಗದಲ್ಲಿ ಊಟ ಸೇವಿಸಬಾರದು ಅಂತ ಇದರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಯಾವ ವ್ಯಕ್ತಿ ಯಾವ ಮನೆಯಲ್ಲಿ ಊಟ ಮಾಡಬಾರದು ಅನ್ನುವುದು ನೋಡೋಣ ಅನ್ನಪೂರ್ಣಿ ಸಮಾನವಾದ ಅನ್ನವನ್ನು ಸೇವಿಸಬಾರದು ಯಾಕೆ ಎಂಬುವುದನ್ನು ತಿಳಿದುಕೊಳ್ಳಬೇಕು ಎಂದರೆ ಗರುಡ ಪುರಾಣದ ಬಗ್ಗೆ ತಿಳಿದುಕೊಳ್ಳಬೇಕು. ಗರುಡ ಪುರಾಣದಲ್ಲಿ ಸುಮಾರು 227 ಪುರಾಣಗಳು ಇದ್ದು 18 ಶ್ಲೋಕಗಳು ಇವೆ. ಸಾಮಾನ್ಯ ಜನರಿಗೆ ಸರಳ ಸೂತ್ರ ವನ್ನು ತಿಳಿಸುತ್ತದೆ. ಈ ಪುರಾಣದಲ್ಲಿ ಹೇಳುವ ಪ್ರಕಾರ ಎಂತಹ ವ್ಯಕ್ತಿಗಳ ಮನೆಯಲ್ಲಿ ಊಟ ಮಾಡಬಾರದು ಎಂದರೆ.

ಮೊದಲನೇಯದಾಗಿ ಕಳ್ಳತನ, ಮೋಸ ಮಾಡುವವರ ಮನೆಯಲ್ಲಿ ಊಟ ಸೇವಿಸಬಾರದು ಅಂತಹ ಜನರ ಮನೆಯಲ್ಲಿ ಅನ್ನ ತೋರುವುದಕ್ಕೆ ಮೋಸ ಮಾಡಿ ತಂದಿರುತ್ತಾರೆ ಅದನ್ನು ತಿನ್ನುವುದರಿಂದ ನೀವು ಕೂಡ ಪಾಲುದಾರರು ಆಗಿರುತ್ತೀರ ಎಂದು ಗರುಡ ಪುರಾಣದಲ್ಲಿ ಹೇಳಲಾಗುತ್ತದೆ.

ಗರುಡ ಪುರಾಣ ಏನು ತಿಳಿಸುತ್ತದೆ ಎಂದರೆ ಕೆಟ್ಟ ನಡಿತೆ ಉಳ್ಳ ಆ ಮನೆಯಲ್ಲಿ ಕೂಡ ಊಟ ಮಾಡಬಾರದು ಎಂದು ಹೇಳಲಾಗುತ್ತದೆ ಯಾಕೆಂದರೆ ಕೆಟ್ಟ ಹಣದಿಂದ ಸಂಪಾದನೆ ಮಾಡಿದ ಹಣದಿಂದ ತಂದು ಅಡಿಗೆ ಮಾಡಿ ಊಟ ಬಡಿಸುವುದರಿಂದ ನೀವು ಕೂಡ ಪಾಪಕ್ಕೆ ಹೋಗುತ್ತಿರ ಎಂದು ಹೇಳಲಾಗುತ್ತದೆ.

ಇನ್ನು ದುಬಾರಿ ಬಡ್ಡಿ ಪಡೆಯುವ ಮನೆಯಲ್ಲಿ ಸಹ ಊಟ ಮಾಡಬಾರದು ಯಾಕೆಂದರೆ ಇವರು ಗಳು ಅನ್ಯಾಯದ ಹಣವನ್ನು ಸಂಪಾದನೆ ಮಾಡಿದರು ತ್ತಾರೆ ಆ ಅನ್ಯಾಯದಲ್ಲಿ ಕೂಡ ಪಾಲುದಾರರು ಆಗಿರುತ್ತಾರೆ.

ಇನ್ನು ಕೆಟ್ಟ ಕೋಪ ಮಾಡಿಕೊಳ್ಳುವ ಮನೆಯಲ್ಲಿ ಕೂಡ ಊಟ ಮಾಡಬಾರದು ಎಂದು ಗರುಡ ಪುರಾಣದಲ್ಲಿ ಹೇಳಲಾಗುತ್ತದೆ. ಇನ್ನು ದುಷ್ಟ ವ್ಯಕ್ತಿಗಳ ಮನೆಯಲ್ಲೂ ಕೂಡ ಊಟ ಸೇವಿಸಬಾರದು ಇಂಥವರು ಪ್ರಾಮಾಣಿಕರ ದುಡ್ಡನ್ನು ದೌರ್ಜನ್ಯದಿಂದ ತೆಗೆದುಕೊಂಡಿರುತ್ತಾರೆ. ಬೆನ್ನಿಗೆ ಚೂರಿ ಹಾಕುವ ಬುದ್ಧಿ ಇರುವ ಜನರ ಮನೆಯಲ್ಲಿ ಊಟ ಮಾಡಬಾರದು. ಎಂದು ಗರುಡ ಪುರಾಣದಲ್ಲಿ ಹೇಳಲಾಗುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

Leave a Comment