ಈ ರಾಶಿಯವರಿಗೆ ಜುಲೈ ತಿಂಗಳು ಬಂಪರ್

ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ತಿಂಗಳು ಒಂದೊಂದು ವಿಶೇಷತೆಯನ್ನ ಹೊಂದಿರುತ್ತದೆ ಆಯಾ ತಿಂಗಳಲ್ಲಿ ಗ್ರಹಗಳ ಸಂಚಾರ ಸಹ ವಿಭಿನ್ನವಾಗಿರುತ್ತದೆ ಇನ್ನು ಇಂದಿನಿಂದ ಜುಲೈ ತಿಂಗಳು ಆರಂಭವಾಗಿದೆ ಈ ತಿಂಗಳು ಬಹಳ ಮಹತ್ವವನ್ನು ಹೊಂದಿದೆ ಈ ಸಮಯದಲ್ಲಿ ಅನೇಕ ಗ್ರಹಗಳ ಬದಲಾವಣೆ ಆಗಲಿದೆ ಶುಕ್ರ ಹಾಗೂ ಬುಧ ಮತ್ತು ಮಂಗಳ ಗ್ರಹಗಳ ಸಂಚಾರ ಇರಲಿದೆ ಈ ಸಂಚಾರದ ಪರಿಣಾಮ ಎಲ್ಲಾ ರಾಶಿಗಳ ಮೇಲು ಆಗುತ್ತದೆ ಕೆಲವರಿಗೆ ಒಳ್ಳೆಯ ಫಲ ಸಿಕ್ಕರೆ ಇನ್ನು ಕೆಲವರಿಗೆ ಕಷ್ಟಗಳು ಬರುತ್ತದೆ. ಇನ್ನು ಈ ಗ್ರಹಗಳ … Read more

ಸಂಜೆ ದೀಪ ಬೆಳಗುವಾಗ ಪಾಲಿಸಲೇಬೇಕಾದ ನಿಯಮಗಳು

ನಮಸ್ಕಾರ ವೀಕ್ಷಕರೇ ಇವತ್ತಿನ ಈ ಸಂಚಿಕೆಯಲ್ಲಿ ದೇವರಿಗೆ ದೀಪವನ್ನು ಬೆಳಗದೆ ದೇವರ ಪೂಜೆಯನ್ನು ಪರಿಪೂರ್ಣ ವೆಂದು ಪರಿಗಣಿಸಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವಾಗ ಆಗಿರಬಹುದು ಅಥವಾ ಪೂಜೆಯನ್ನು ಹಾಗೂ ಹೋಮ, ಹವನ ಮಾಡುವ ಸಮಯದಲ್ಲಾಗಿರಬಹುದು ದೇವರಿಗೆ ದೀಪವನ್ನು ಕಡ್ಡಾಯವಾಗಿ ಬೆಳಗಿಸಲಾಗುತ್ತದೆ ದೀಪವನ್ನು ಬೆಳಗುವದರಿಂದ ಆ ಸ್ಥಳದಲ್ಲಿ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ ಹಾಗೂ ಧನಾತ್ಮಕ ಶಕ್ತಿಯು ತುಂಬಿ ತುಳುಕುತ್ತದೆ ಅದರಲ್ಲೂ ಸಂಜೆ ಸಮಯದಲ್ಲೂ ದೀಪ ಬೆಳಗುವ ಸಂಪ್ರದಾಯವಿದೆ.ಧಾರ್ಮಿಕ ಗ್ರಂಥಗಳ ಪ್ರಕಾರ,, ಸಂಜೆ ಸಮಯದಲ್ಲಿ ದೇವರಿಗೆ … Read more

ಈ 2 ಎಲೆಗಳು + 2 ಹಣ್ಣುಗಳಿಂದ ಎರಡು ಪಟ್ಟು ಹೆಚ್ಚಿನ ಧನಲಾಭ ಸೌಭಾಗ್ಯ ಆರೋಗ್ಯ ಐಶ್ವರ್ಯ ನಿಮ್ಮ ಸ್ವಂತ

ಎಲ್ಲರಿಗೂ ನಮಸ್ಕಾರ, ನಿತ್ಯ ಜೀವನದಲ್ಲಿ ಎದುರಾಗುವಂತಹ ಕಷ್ಟ ಗಳು ದೂರ ಆಗಬೇಕು, ಕಾರ್ಯ ಸಿದ್ಧಿ ಆಗಬೇಕು, ಪ್ರತಿಯೊಂದು ವಿಷಯದಲ್ಲೂ ಕೂಡ ಕಾರ್ಯ ಸಿದ್ಧಿ ಮಾಡಿಕೊಳ್ಳಬೇಕು ಎನ್ನುವುದಾದರೆ ಆಂಜನೇಯ ಸ್ವಾಮಿ ಗೆ ಈ ಒಂದು ವಿಶೇಷವಾದಂಹ ದೀಪವನ್ನು ಬೆಳಗುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹವಾಗಿ ನಮ್ಮ ಕಷ್ಟಗಳನ್ನು ದೂರ ಮಾಡಿ ಜೀವಿತ ಅವಧಿಯಲ್ಲಿ ಯಾವುದೇ ರೀತಿ ಕಷ್ಟಗಳು ಬರದೇ ಇರುವ ಹಾಗೇ ರಕ್ಷಣೆ ಮಾಡುತ್ತಾರೆ. ಆಂಜನೇಯ ಸ್ವಾಮಿಗೆ ಆ ವಿಶೇಷವಾದಂಹ ಯಾವ ರೀತಿ ದೀಪವನ್ನು ಬೆಳಗುವುದರಿಂದ ಅನುಗ್ರಹ ನೀಡುತ್ತಾರೆ ಎಂದು … Read more

ನಿಮ್ಮ ಮನೆ ಸ್ವರ್ಗವಾಗಬೇಕಾದರೆ

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಹಿಂದೂ ಧರ್ಮದಲ್ಲಿ,ವಾರದ ಪ್ರತಿದಿನವನ್ನು ಒಬ್ಬ ದೇವರು ಮತ್ತು ಗ್ರಹಕ್ಕೆ ಸಮರ್ಪಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳವಾರ ಹನುಮಂತನ ದಿನವಾಗಿದೆ ಮತ್ತು ಕುಜ ಅಥವಾ ಮಂಗಳ ಗ್ರಹಕ್ಕೆ ಮೀಸಲಾದ ದಿನವಾಗಿದೆ. ಅವನ ದಿನದಂದು ದೇವರನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮತ್ತು ಅದೇ ರೀತಿ ದೇವರಿಗೆ ಇಷ್ಟವಾಗದ, ಅಶುಭಾಕರವಾದ ಕೆಲಸಗಳನ್ನು ಮಾಡುವುದು ಕೂಡ ನಿಷೇಧ. ಮಂಗಳ ಗ್ರಹದ ವಿಚಾರಕ್ಕೆ ಬಂದರೆ ಮಂಗಳ ಗ್ರಹವು ಒಬ್ಬರ ಶಕ್ತಿ ಶೌರ್ಯ ಮತ್ತು ಧೈರ್ಯದ ಹಿಂದಿನ ಶಕ್ತಿಯಾಗಿದೆ. … Read more

ನಿತ್ಯ ಪೂಜೆ ಮಾಡುವಾಗ ಅನುಸರಿಸಬೇಕಾದ ನಿಯಮಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಂಬಿರುವ ದೇವರು ನಮ್ಮ ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಜೀವನದಲ್ಲಿ ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುತ್ತಾನೆ.ಆತ ಮರಣದ ನಂತರ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತಾನೆ. ಹಿಂದೂ ದೇವರುಗಳನ್ನು ಪೂಜಿಸುವಾಗ ಅನುಸರಿಸಬೇಕಾದ ಹದಿನೈದು ಸುವರ್ಣ ನಿಯಮಗಳು ಇಲ್ಲಿವೆ. ಇದೇ ದೇವರನ್ನು ಪೂಜಿಸಬೇಕೆಂಬ ನಿಯಮವಿಲ್ಲ. ನಿಮ್ಮ ಆಯ್ಕೆಯೇ ದೇವರುಗಳನ್ನು ಇಷ್ಟ ದೇವರನ್ನೇ ಪೂಜಿಸಿ.ಆದರೆ, ಪ್ರತಿದಿನ ಪೂಜೆ ಮಾಡಬೇಕು. ಬೆಳಗ್ಗೆ ಸ್ನಾನವಾದ ಕೂಡಲೇ ಪೂಜೆ ಮಾಡುವುದು ಒಳಿತು. ಅಲ್ಲದೆ ಪೂಜೆಯನ್ನು ದಿನಕ್ಕೆ … Read more

ಆರೋಗ್ಯ ಭಾಗ್ಯಕ್ಕೆ ನಾಳೆಯ ದಿನ ತಪ್ಪದೆ ಈ ದಾನಗಳನ್ನು ಮಾಡಿ ಈ ಶ್ಲೋಕ ತಪ್ಪದೆ ಪಾರಾಯಣ ಮಾಡಿ

ನಮಸ್ಕಾರ ಸ್ನೇಹಿತರೆ, ಈ ದಿನ ವಿಶೇಷ ಯೋಗದಲ್ಲಿ ಬಂದಿರುವಂತಹ ಯೋಗಿನಿ ಏಕಾದಶಿಯ ಬಗ್ಗೆ ಈಗಾಗಲೇ ತಿಳಿಸಿ ಕೊಟ್ಟಿರುವೆ ನಾಳೆ ನಿಮ್ಮ ಆರೋಗ್ಯ ಒಳ್ಳೆಯದಾಗಿರಬೇಕು ಅಂದರೆ ಕೆಲವು ದಾನಗಳನ್ನು ಹೇಳ್ತಿನಿ ಇಂದು ಈ ದಿವಸ ತಪ್ಪದೆ ದಾನವನ್ನು ಮಾಡಿ ಮಕ್ಕಳ ಆರೋಗ್ಯ ನಿಮ್ಮ ಆರೋಗ್ಯ ಪತಿಯ ಆರೋಗ್ಯ ಎಲ್ಲರ ಮನೆಯಲ್ಲಿ ಎಲ್ಲರ ಹೆಸರಲ್ಲಿ ಸಂಕಲ್ಪ ಮಾಡಿ ನೀವು ದಾನವನ್ನು ಮಾಡಿದಾಗ ಅಕಸ್ಮಾತ್ ನಿಮ್ಮ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರ ಹೆಸರಿನಲ್ಲಿ ದಾನವನ್ನು ಮಾಡಿ ಒಂದಿಷ್ಟು ಶ್ಲೋಕವನ್ನು ಹೇಳಿಕೊಡ್ತೀನಿ ತಪ್ಪದೆ … Read more

4 ಮಂಗಳವಾರ ಈ ಕೆಲಸ ಮಾಡಿದರೆ ನಿಮ್ಮ ಹೊಸ ಮನೆ ಕನಸು ಈಡೇರುತ್ತದೆ !

ನಮಸ್ಕಾರ ಸ್ನೇಹಿತರೆ ಸ್ವಂತ ಮನೆ ಇರಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಹಾಗೆ ಪ್ರತಿಯೊಬ್ಬರಿಗೂ ಸ್ವಂತ ಮನೆಗಳು ಇರುವುದಿಲ್ಲ ಅದು ಮುಖ್ಯವಾಗಿ ಮಧ್ಯಮ ವರ್ಗದ ಕುಟುಂಬದವರಿಗೆ ಇಂತಹ ಒಂದು ಜೀವನದ ಆಶಯ ಅತಿ ಮುಖ್ಯವಾಗಿರುತ್ತದೆ ಯಾಕೆ ಅಂದರೆ ತಮ್ಮ ಕೊನೆಯ ಕಾಲದಲ್ಲಿ ತಮ್ಮ ಸ್ವಂತ ಮನೆಯಲ್ಲಿ ಯಾರ ಹಂಗು ಇಲ್ಲದೆ ಜೀವನ ನಡೆಸಬೇಕು ಎನ್ನುವುದು ಬಹಳಷ್ಟು ಜನ ಈ ಸ್ವಂತ ಮನೆಗಾಗಿ ಬಹಳಷ್ಟು ಕಷ್ಟಪಡುತ್ತಾರೆ ಆದರೆ ಯಾವುದೇ ಲಾಭವಿಲ್ಲದೆ ಮತ್ತೆ ಬಾಡಿಗೆ ಮನೆಗೆ ಶರಣಾಗುತ್ತಾರೆ ಹಾಗೆ ಬಾಡಿಗೆ ಮನೆ … Read more

ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.?ಪ್ರತಿಯೊಬ್ಬ ಮಹಿಳೆಯರು ತಪ್ಪದೆ ತಿಳಿದುಕೊಳ್ಳಬೇಕಾದ ಮಾಹಿತಿ ಇದು ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಅಲ್ಲಿ ಕಳಸ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ.ತಮ್ಮ ತಮ್ಮ ಮನೆ ದೇವರ ಹೆಸರನ್ನು ಹೇಳಿ ಅಥವಾ ಮಹಾಲಕ್ಷ್ಮಿಯ ಸ್ವರೂಪ ಎಂದು ಅಥವಾ ತಾಯಿ ಗೌರಿಯ ಸಂಕೇತ ಎಂದು ಮನೆಯಲ್ಲಿ ಕಳಸವನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ರೀತಿ ಕಳಸವು ಮನೆಯಲ್ಲಿದ್ದರೆ ಸಾಕ್ಷಾತ್ ತಾಯಿಯೇ … Read more

ಯಾವ ದಿನ ಹುಟ್ಟಿದರೆ ಏನು ಫಲ?

ಹುಟ್ಟಿದ ವಾರದ ಪ್ರಕಾರ ನಿಮ್ಮ ಗುಣ , ನಡತೆ , ಸ್ವಭಾವ ಹೇಗಿರುತ್ತದೆ ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಸೋಮವಾರ ಈ ವಾರ ಹುಟ್ಟಿದವರು ಶಾಂತ ಸ್ವಭಾವದವರು ಆಗಿರುತ್ತಾರೆ. ನೇರ ಮಾತುಗಾರರು ಮತ್ತು ಕಳಂಕರಹಿತರು. ಕಷ್ಟ ಬಂದಾಗ ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಇವರಿಗೆ ಇಂದು ಬೇಕಾಗಿರುವುದು ನಾಳೆ ಬೇಡವೆನಿಸುತ್ತದೆ ಹಾಗಾಗಿ ಇವರ ಇಷ್ಟಕ್ಕೆ ಅಷ್ಟು ಬೆಲೆ ಇರುವುದಿಲ್ಲ. ಮಕ್ಕಳ ಮೇಲೆ ಹೆಚ್ಚು ಪ್ರೀತಿ ತೋರುತ್ತಾರೆ. ಗಳಿಸುವ ಗುಣ ಇವರನ್ನು ಪ್ರೇರೇಪಿಸುತ್ತದೆ. ಸೋಮವಾರದಂದು ಸ್ತ್ರೀಯರು ಹುಟ್ಟಿದ್ದರೆ … Read more

ಯಾವ ರಾಶಿಯ ಹೆಣ್ಣುಮಕ್ಕಳನ್ನು ಮದುವೆಯಾದರೆ ಜೀವನ ಚೆನ್ನಾಗಿರುತ್ತೆ ಗೊತ್ತಾ! ರಾಶಿ ಹೊಂದಾಣಿಕೆ!

ಎಲ್ಲರಿಗೂ ನಮಸ್ಕಾರ, ಪ್ರತಿ ರಾಶಿಗಳಿಗೂ ಅದರದೇ ಆದ ವಿಶೇಷ ಗುಣಗಳಿರುತ್ತವೆ. ಆಯಾ ರಾಶಿಗನುಗುಣವಾಗಿ ಅವರವರ ಗುಣ ವಿಶೇಷತೆಗಳನ್ನು ಕೂಡಾ ಲೆಕ್ಕ ಹಾಕಲಾಗುತ್ತದೆ. ಹಾಗೆಯೇ ಕೆಲ ರಾಶಿಚಕ್ರಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳಲ್ಲಿ ಉತ್ತಮ ಪತ್ನಿಯರಾಗುವ ಗುಣವಿರುತ್ತದೆಯಂತೆ. ಅಂದರೆ ಅವರು ಎಥಾ ಸಂದರ್ಭ ಬಂದರೂ ತಮ್ಮ ಸಂಗಾತಿಯ ಜೊತೆ ತೊರೆಯುವುದಿಲ್ಲವಂತೆ. ಹಾಗಿದ್ದರೆ, ಯಾವ ರಾಶಿಚಕ್ರ ಮಹಿಳೆಯರು ಈ ವಿಶೇಷ ಗುಣವನ್ನು ಹೊಂದಿರುತ್ತಾರೆ ನೋಡೋಣ. ತುಲಾ : ಈ ರಾಶಿಚಕ್ರದ ಹೆಣ್ಣು ಮಕ್ಕಳು ಕೂಡಾ ವೈವಾಹಿಕ ಜೀವನದಲ್ಲಿ ಸಮತೋಲನ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾರೆ. … Read more