P ಆಕ್ಷರದವರ ಬಗ್ಗೆ ನಿಮಗೆ ಗೊತ್ತಿರದ ಕರಾಳ ಸತ್ಯಗಳು
ನಮಸ್ಕಾರ ಸ್ನೇಹಿತರೇ ಇಂದಿನ ಲೇಖನದಲ್ಲಿ ಪಿ ಅಕ್ಷರ ಹೊಂದಿರುವವರ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿಯೋಣ ಇವರು ಶಾರೀರಿಕವಾಗಿ ಹೇಗೆ ಇರುತ್ತಾರೆ ಎಂದು ನೋಡುವುದಾದರೆ ನೋಡುವುದಕ್ಕೆ ಬಹಳ ಆಕರ್ಷಿತರಾಗಿರುತ್ತಾರೆ ಹಾಗೂ ಮುಖದಲ್ಲಿ ಯಾವಾಗಲೂ ನಗು ತುಂಬಿರುತ್ತದೆ ಮನಸಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ಸದಾ ನಗು ಇರುತ್ತದೆ ಇನ್ನು ಇವರ ಸ್ವಭಾವದ ವಿಚಾರಕ್ಕೆ ಬಂದರೆ ಇವರು ಸ್ವಭಾವದಲ್ಲಿ ಇವರು ಎಷ್ಟೇ ದುಃಖದಲ್ಲಿದ್ದರೂ ಬೇರೆಯವರನ್ನು ಖುಷಿಯಾಗಿ ಇಡಲು ನೋಡುತ್ತಾರೆ ಬೇರೆಯವರಿಗೆ ದುಃಖ ಕೊಡಲು ಇವರಿಗೆ ಇಷ್ಟ ಇರುವುದಿಲ್ಲ ಹಾಗೂ ಅವರ … Read more