ಈ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಎಲ್ಲಾ ಶುಭವೇ
ನಮಸ್ಕಾರ ಸ್ನೇಹಿತರೆ ಎಲ್ಲರ ಮನೆಯಲ್ಲಿ ಯಾವುದೋ ಒಂದು ಅಲಂಕಾರಿಕ ವಸ್ತುಗಳು ಇದ್ದೇ ಇರುತ್ತವೆ ಅದು ಅವರವರ ಸ್ಥಿತಿಗತಿಗೆ ಅನುಸರಿಸಿ ಇರುತ್ತವೆ ಒಮ್ಮೊಮ್ಮೆ ನೋಡಲು ತುಂಬಾ ಅಂದವಾಗಿರುವ ಅಲಂಕಾರಿಕ ವಸ್ತುಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುವುದಲ್ಲದೆ ವಾಸ್ತು ಕೂಡ ಕೂಡಿಬರುತ್ತದೆ ಅಂದು ಕೆಲವು ಜನ ಕೆಲವು ವಸ್ತುಗಳನ್ನು ತಂದು ಮನೆಯ ಶೋಕೇಸ್ ನಲ್ಲಿ ತಂದು ಅಲಂಕರಿಸಿರುತ್ತಾರೆ ಅದರಲ್ಲೂ ಮುಖ್ಯವಾಗಿ ಸಿರಿ ಸಂಪತ್ತು ಶ್ರೇಯಸ್ಸು ಸಂತೋಷ ನಮ್ಮದಾಗಬೇಕು ಎಂದು ಪ್ರತಿಯೊಬ್ಬರಿಗೂ ಬಯಕೆ ಇರುತ್ತದೆ ಬಹಳಷ್ಟು ಜನ ಇದನ್ನು ಹೊಂದಲು ಪೂಜೆ-ಪುನಸ್ಕಾರ ಹೋಮ-ಹವನ … Read more