A ಹೆಸರು ಇರುವವರ ಜೀವನದ ಸತ್ಯ,ಪ್ರೀತಿ,ನೌಕರಿ,ಹವ್ಯಾಸ,ಸ್ವಭಾವ,ಗುಣ,ಅವಗುಣ ಮತ್ತು ಯಶಸ್ಸು

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲೂ ಹೆಸರಿಗೆ ತುಂಬಾನೇ ಪ್ರಾಮುಖ್ಯತೆ ಇದೆ ಎ ಟು ಝೆಡ್ ಅಕ್ಷರ ಹೊಂದಿರುವ ಜನರು ತಮ್ಮಲ್ಲಿ ವಿಶೇಷವಾದ ಗುಣವನ್ನು ಹೊಂದಿರುತ್ತಾರೆ ಪ್ರತಿಯೊಬ್ಬರ ಜೀವನದ ಮೊದಲಕ್ಷರವು ಅವರ ಜೀವನದ ಮಹತ್ವವನ್ನು ತೋರಿಸುತ್ತದೆ ಇವತ್ತಿನ ಲೇಖನದಲ್ಲಿ A ಅಕ್ಷರ ಹೊಂದಿರುವ ವೆಕ್ತಿ ಗಳು ಯಾವ ರೀತಿ ಇರುತ್ತಾರೆ ಇಂದು ತಿಳಿಸಿ ಕೊಡುತ್ತೇವೆ ಇವರ ಗುಣ ಹೇಗಿರುತ್ತದೆ ಇವರ ರಾಶಿ ಯಾವುದು ಇವರ ಹವ್ಯಾಸ ಯಾವ ರೀತಿ ಇರುತ್ತವೆ ಇಂದು ಎಲ್ಲ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ವೆಕ್ತಿ ಜೇವನದ ಮೊದಲ ಅಕ್ಷರದಿಂದ ನೀವು ಹಲವಾರು ರೀತಿಯ ರಹಸ್ಯ ತಿಳಿಯ ಬಹುದಾಗಿದೆ ಹಾಗಾದರೆ ಬನ್ನಿ A ಅಕ್ಷರ ಹೊಂದಿದವರ ಬಗ್ಗೆ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ

ಸ್ನೇಹಿತರೆ ಮೊದಲಿಗೆ ನಾವುA ಅಕ್ಷರ ಹೊಂದಿದವರ ಸ್ವಭಾವದ ಬಗ್ಗೆ ತಿಳಿಯೋಣ ಬನ್ನಿ ಇವರು ಸಾಹಸಿಗಳು ಆಗಿರುವುದರ ಜೊತೆಗೆ ತುಂಬಾನೇ ದಯತೋರು ವ್ಯಕ್ತಿಗಳಾಗಿರುತ್ತಾರೆ ಇವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಇವರನ್ನು ನೋಡಿದಾಗ ಕೆಲವರು ಇವರು ಅಹಂಕಾರಿಗಳು ಎಂದು ಅಂದುಕೊಳ್ಳುತ್ತಾರೆ ಆದರೆ ನಿಜ ಹೇಳಬೇಕು ಅಂದರೆ ಇವರ ಸ್ವಭಾವ ತುಂಬಾನೇ ಸರಳ ಆಗಿರುತ್ತದೆ ಇದಿಷ್ಟೇ ಅಲ್ಲದೆ ಈ ಹೆಸರಿನ ಪುರುಷರು ತುಂಬಾನೇ ಅದೃಷ್ಟವಂತ ರಾಗಿರುತ್ತಾರೆ ಯಾಕೆ ಅಂದರೆ ಇವರಿಗೆ ತುಂಬಾನೇ ಸುಂದರವಾದ ಹೆಂಡತಿಯರು ಸಿಗುವುದರ ಜೊತೆಗೆ ಅವರು ಕೂಡ ತುಂಬಾ ಲಕ್ಕಿ ಆಗಿರುತ್ತಾರೆ ಈ ಹೆಸರಿನ ಜನರು ಅವರ ಜೀವನದಲ್ಲಿ ತುಂಬಾನೇ ಸಾಧನೆಯನ್ನು ಮಾಡುತ್ತಾರೆ

ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಲ್ಲಾ ರೀತಿಯ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ಇವರಲ್ಲಿ ಇರುತ್ತದೆ ಇನ್ನುA ಅಕ್ಷರ ಹೊಂದಿದವರ ಆರೋಗ್ಯ ಯಾವ ರೀತಿ ಇರುತ್ತದೆ ಎಂದು ತಿಳಿಯೋಣ ಬನ್ನಿ ಈ ಹೆಸರಿನ ವ್ಯಕ್ತಿಗಳು ತುಂಬಾನೇ ಫಿಟ್ ಆಗಿರುತ್ತಾರೆ ಇದರ ಅರ್ಥ ಇವರು ತುಂಬಾನೇ ಆರೋಗ್ಯದಿಂದ ಇರುತ್ತಾರೆ ಚಿಕ್ಕಪುಟ್ಟ ರೋಗಗಳು ಇವರನ್ನು ಆವರಿಸಿಕೊಳ್ಳಲು ಸಾಧ್ಯವಿಲ್ಲ ಯಾಕೆ ಅಂದರೆ ಇವರಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ A ಅಕ್ಷರ ಹೊಂದಿದವರ ಪ್ರೀತಿಯ ಜೀವನ ಯಾವ ರೀತಿ ಇರುತ್ತದೆ ಎಂದರೆ Aಅಕ್ಷರದ ವ್ಯಕ್ತಿಗಳು ಯಾವ ರೀತಿ ಇರುತ್ತಾರೆ ಎಂದರೆ ತುಂಬಾನೇ ಅಟ್ರಾಕ್ಟಿವ್ ಆಗಿರುತ್ತಾರೆ ಮೊದಲ ನೋಟದಲ್ಲಿ ಇವರು ಅಟ್ರಾಕ್ಟಿವ್ ಮಾಡುತ್ತಾರೆ ಪ್ರೀತಿಯ ವಿಷಯದಲ್ಲಿ ಇವರು ಅದ್ರುಷ್ಟವಂತ ರಾಗಿರುತ್ತಾರೆ

ಅಂದರೆ ಇವರು ಬಯಸಿದ್ದಕ್ಕಿಂತ ಹೆಚ್ಚಿನದು ಸಿಗುತ್ತಿರುತ್ತದೆ ಇವರು ಪ್ರೀತಿ ಮತ್ತು ಗೌರವಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಸಾಮಾನ್ಯ ವಾಗಿ ಬೇರೆಯವರಿಗೆ ಇಂತ ಇಂಟ್ರೆಸ್ಟ್ ಕಡಿಮೆ ಇರುತ್ತದೆ ಯಾರು ಒಂದು ಬಾರಿ ಹೊಂದಿಕೊಳ್ಳುತ್ತಾರೋ ಅವರನ್ನು ಇವರು ಬಿಡುವುದೇ ಎಲ್ಲ ಜೊತೆಗೆ ಇವರು ತುಂಬಾನೇ ಬಾವುಕರು ಕೂಡ ಆಗಿರುತ್ತಾರೆ ಇವರು ತಮ್ಮ ಹೃದಯದ ಮಾತನ್ನು ಅಷ್ಟ್ಟುಬೇಗ ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ ಇವರ ಯಶಸ್ಸಿನ ಬಗ್ಗೆ ತಿಳಿಯೋಣ ಈ ಒಂದು ಮಾತು ಸತ್ಯ ಆಗಿದೆ ಇಲ್ಲಿ ಯಾವ ವೆಕ್ತಿಯ ಹೆಸರು ಆಕ್ಷರದಿಂದ ಶುರು ಆಗಿದಿಯೋ ಇವರ ಜೀವನದಲ್ಲಿ ಯಶಸ್ಸು ಆಗಲಿ ಇವರು ಇಷ್ಟ್ಟ ಪಟ್ಟಿದ್ದು ಇವರಿಗೆ ಬೇಗನೆ ಸಿಗುವುದಿಲ್ಲ ಇವರ ಹೆಚ್ಚಿನ ಕೆಲಸ ಕಾರ್ಯಗಳು ನಿಲುವುಗಳ ಜೊತೆಗೆ ಪೂರ್ತಿ ಆಗುತ್ತದೆ

ಆದರೆ ಯಾವಾಗ ಇವರಿಗೆ ಯಶಸ್ಸು ಸಿಗುತ್ತದೋ ಆಗ ಇವರು ಬಾಂಬ್ ರೀತಿ ಆಗುತ್ತಾರೆ ಇವರ ಜೀವನದಲ್ಲಿ ಇವರಿಗೆ ಪ್ರತಿಯೊಂದು ವಿಷಯವು ನಿದಾನವಾಗಿ ಸಿಗುತ್ತವೆ ಯಾವಾಗ ಇವರಿಗೆ ಯಶಸ್ಸು ಸಿಗುತ್ತದೋ ಆಗ ಇವರು ಸಂಭ್ರಮಿಸುತ್ತಾರೆ ಇವರು ಜೀವನದಲ್ಲಿ ಎಲ್ಲ ರೀತಿಯ ಸಮಸ್ಯೆ ಎದುರಿಸುವ ತಾಕತ್ತು ಹೊಂದಿರುತ್ತಾರೆ ಸಾಮಾನ್ಯ ವಾಗಿ ಈ ಹೆಸರಿನ ವೆಕ್ತಿಗಳು ಸ್ವಲ್ಪ ದೈರ್ಯ ತೋರಿಸುವುದಿಲ್ಲ ಆದರೆ ಅವಶ್ಯಕತೆ ಬಿದ್ದಾಗ ಸಾಧ್ಯವಾಗದ ಕೆಲಸ ಮಾಡಿ ಬಿಡುತ್ತಾರೆ ಈ ಹೆಸರಿನ ವೇಕ್ತಿ ಗಳು ಭಾವನೆಯಲ್ಲಿ ಯಾವ ರೀತಿ ಇರುತ್ತಾರೆ ಗೊತ್ತ ಇವರು ಪ್ರೀತಿ ಸಂಬಂಧಗಳಿಗೆ ತುಂಬಾನೇ ಗೌರವ ಕೊಡುತ್ತಾರೆ

ತುಂಬಾನೇ ರೋಮ್ಯಾಂಟಿಕ್ ಆಗಿ ಇರಲು ಇಷ್ಟ್ಟ ಪಡೋಲ್ಲ ಯಾಕೆ ಅಂದರೆ ಇವರು ತಮ್ಮ ಫೀಲಿಂಗ್ಸ್ ಗಳನ್ನು ಯಾರ ಬಳಿ ಹಂಚಿಕೊಳ್ಳುವುದಿಲ್ಲ ಇವರ ಆಯ್ಕೆ ಗಳು ಯಾವ ರೀತಿ ಇರುತ್ತವೆ ಎಂದರೆ ಇವರ ಇಷ್ಟ್ಟ ಗಳು ಎಲ್ಲರಿಗಿಂತ ಭಿನ್ನವಾಗಿ ಇರುತ್ತವೆ ಇವರ ಸ್ವಭಾವ ಎಲ್ಲರನ್ನು ತಮ್ಮ ಜೊತೆ ನೆಡೆಸಿಕೊಂಡು ಹೋಗುವಂತದ್ದು ಆಗಿರುತ್ತದೆ ಇವರು ತಮ್ಮನ್ನು ಬೇರೆಯವರಿಗಿಂತ ಕಡಿಮೆ ಇಂದು ತಿಳಿದಿರುವುದಿಲ್ಲ ಇವರಿಗೆ ಯಾರು ಗೌರವ ಕೊಡುತ್ತಾರೋ ಅಂತವರು ಇವರಿಗೆ ಇಷ್ಟ್ಟ ಆಗುತ್ತಾರೆ ಒಟ್ಟಾರೆ ಯಾಗಿ ಹೇಳಬೇಕು ಎಂದರೆ ಇವರಿಗೆ ವಾಸ್ತವ ಜೀವನದ ಮೇಲೆ ತುಂಬಾ ಪ್ರೀತಿ ಇರುತ್ತದೆ ಯಾವ ವೆಕ್ತಿ ಹೆಸರು A ಅಕ್ಷರ ದಿಂದ ಶುರು ಆಗುತ್ತಾದೋ ಇವರು ಸೌಂದರ್ಯ ವಾಗಿ ಇರುವುದನ್ನು ತುಂಬಾ ಇಷ್ಟ್ಟ ಪಡುತ್ತಾರೆ

ನೋಡಲು ಇವರು ಸಹಸೀಗಳ ತರ ಕಾಣಿಸುತ್ತಾರೆ ಆದರೆ ಇವರು ಸರಿಯಾದ ಸಮಯ ಬಂದಾಗ ಇವರು ತೋರಿಸುತ್ತಾರೆ ಇಂತ ಜನರಿಗೆ ಯಾರು ಮೋಸ ಮಾಡಲು ಸಾಧ್ಯ ಇಲ್ಲ ಇವರು ತಮ್ಮ ಜೀವನದಲ್ಲಿ ತುಂಬಾ ಹ್ಯಾಪಿ ಆಗಿ ಇರುತ್ತಾರೆ ಯಾವುದೇ ರೀತಿ ಕೆಲಸ ಮಾಡುವ ಮುನ್ನ ಅದರಬಗ್ಗೆ ತಿಳಿದುಕೊಂಡು ಯೋಚನೆ ಮಾಡಿ ನಂತರವೇ ಮಾಡುತ್ತಾರೆ ಇವರ ಧಾರ್ಮಿಕ ಪ್ರವೃತ್ತಿ ಯಾವ ರೀತಿ ಇದೆ ಎಂದರೆ ದೇವರಲ್ಲಿ ತುಂಬಾ ನಂಬಿಕೆ ಇರುತ್ತದೆ ಇವರಿಗೆ ಸಿಟ್ಟು ಬಂತು ಎಂದರೆ ಸುಧಾರಿಸುವುದು ತುಂಬಾ ಕಷ್ಟ್ಟ ಇವರು ಮಾತುಗಳನ್ನು ತಿರಿಗಿಸಿ ತಿರಿಗಿಸಿ ಆಡುವುದಿಲ್ಲ ಯಾವತ್ತಿಗೂ ನೇರವಾಗಿ ಮಾತಾಡುತ್ತಾರೆ ಇವರು ಹೆಚ್ಚಾಗಿ ಗೌರ್ಮೆಂಟ್ ಜಾಬ್ ಅಲ್ಲಿ ಇರುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment