ಆಗಸ್ಟ್4 ಭೀಮನ ಅಮಾವಾಸ್ಯೆ!ಮುಂದಿನ48ವರ್ಷ 8ರಾಶಿಯವರಿಗೆ ಸೋಲೇ ಇಲ್ಲ ಹಣವೋ ಹಣ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಆಗಸ್ಟ್ ನಾಲ್ಕನೇ ತಾರೀಕು ಬಹಳ ಭಯಂಕರವಾದ ಭೀಮನ ಅಮಾವಾಸ್ಯೆ ಇದೆ ಈ ಅಮಾವಾಸ್ಯೆಯಿಂದ ಮುಂದಿನ 48 ವರ್ಷಗಳ ಕಾಲ ಈ ಎಂಟು ರಾಶಿಯವರಿಗೆ ಹಣವೋ ಹಣ ಸೋಲು ಎನ್ನುವುದೇ ಇಲ್ಲ ಶಿವ ಪಾರ್ವತಿ ಅನುಗ್ರಹದಿಂದ ಇವರ ಜೀವನವೇ ಬದಲಾಗುತ್ತದೆ ಹಾಗಾದರೆ ಆ ಎಂಟು ರಾಶಿಗಳು ಯಾವು ಹಾಗೆಯೇ ಅವಳಿಗೆ ಏನು ಲಾಭ ಸಿಗುತ್ತದೆ ಎಂದು ತಿಳಿದುಕೊಳ್ಳೋಣ.
ಈ ರಾಶಿಯವರಿಗೆ ಇವರು ಮಾಡುವ

ಕೆಲಸದಲ್ಲಿ ಭೀಮನ ಅಮಾವಾಸ್ಯೆ ದಿನದಂದು ಹೆಚ್ಚು ಯಶಸ್ಸು ಮತ್ತು ಲಾಭವನ್ನು ತಂದುಕೊಳ್ಳುತ್ತವೆ ಇನ್ನು ವಿದ್ಯಾರ್ಥಿಗಳ ಪ್ರತಿಫಲಕ್ಕೆ ತಕ್ಕಂತಹ ಫಲ ಸಿಗುತ್ತದೆ. ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾನೇ ಅನುಕೂಲಕರವಾಗುತ್ತದೆ ಹಾಗೆಯೇ ಈ ರಾಶಿಯವರು ಯಾವುದೇ ಕೆಲಸ ಕಾರ್ಯವನ್ನು ಮಾಡಿದರು ಕೂಡ ಅದರಲ್ಲಿ ಯಶಸ್ಸನ್ನು ಪಡೆಯುತ್ತಾರೆ, ವಸ್ತ್ರ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗುತ್ತದೆ, ವಿದ್ಯಾರ್ಥಿಗಳಿಗೆ ಜಯ ಸಿಗುತ್ತದೆ, ರಾಜಕೀಯ ನಾಯಕರಿಗೆ ಮುನ್ನಡೆ ಸಿಗುತ್ತದೆ, ಸಹೋದರ ಸಹೋದರಿಯರಿಗೆ ಬೆಂಬಲ ಇರುವುದರಿಂದ ಈ ರಾಶಿಯವರು ತಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಪಡೆದುಕೊಳ್ಳುತ್ತಾರೆ.

ಹಣಕಾಸು ವಿಷಯದಲ್ಲಿ ಯೋಚಿಸಿ ಖರ್ಚು ಮಾಡುವುದು ಕೂಡ ತುಂಬಾನೇ ಮುಖ್ಯವಾಗಿರುತ್ತದೆ ಈ ರಾಶಿಯವರು ಹೊಸ ಹೊಸ ಯೋಜನೆಗಳಿಗೆ ಕೈ ಹಾಕುತ್ತಾರೆ ಬಂಧು ಮಿತ್ರರು ನಿಮ್ಮ ಮನೆಗೆ ಬಂದು ಹೋಗಿ ಮಾಡುವ ಸಾಧ್ಯತೆ ಇರುವುದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಹೆಚ್ಚುತ್ತವೆ ನಿಮ್ಮ ಬಜೆಟ್ ಪ್ರಕಾರ ನೀವು ಹೆಚ್ಚು ಮಾಡುತ್ತೀರಾ ಅಮಾವಾಸ್ಯೆಯ ದಿನ ನಿಮ್ಮ ಕೆಲಸದ ವಿಷಯದಲ್ಲಿ ಶುಭದಿನವಾಗಿರುತ್ತದೆ ನೀವು ನಿಮ್ಮ ಕೆಲಸದ ವಿಷಯವಾಗಿ ತುಂಬಾ ದೂರ ಪ್ರಯಾಣ ಮಾಡಬಹುದು,

ನಿಮ್ಮ ಬಹಳ ದಿನದ ಆಸೆಯನ್ನು ಎಂದು ಪೂರೈಸಿಕೊಳ್ಳಬಹುದು ವಾಹನವನ್ನು ಅವಸರದಿಂದ ಓಡಿಸಬೇಡಿ, ಸಕಾರಾತ್ಮಕವಾದ ಸಾಧನೆಯನ್ನು ಮಾಡುತ್ತೀರಾ ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ತುಂಬಾ ನೇ ಸಂತೋಷವಾಗಿರುತ್ತೀರಾ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ನಿಮಗೆ ಇರುತ್ತದೆ, ವಿವಾಹಿತ ದಂಪತಿಗಳಿಗೆ ಶುಭವಾಗಿರುತ್ತದೆ.ಇಷ್ಟೆಲ್ಲಾ ಅದೃಷ್ಟ ಪಡೆಯುವ ಆ ರಾಶಿ ಯಾವುದೆಂದರೆ ಮೇಷ ರಾಶಿ, ವೃಷಭ ರಾಶಿ, ಮಿಥುನರಾಶಿ, ಧನಸ್ಸು ರಾಶಿ, ಕನ್ಯಾ ರಾಶಿ, ತುಲಾರಾಶಿ, ಸಿಂಹ ರಾಶಿ ಮತ್ತು ಮೀನ ರಾಶಿ. ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಓಂ ನಮೋ ಶಿವ ಪಾರ್ವತಿ ನಮಃ ಎಂದು ಕಾಮೆಂಟ್ ಮಾಡಿ
ಧನ್ಯವಾದಗಳು

Leave a Comment