ಅಮೆಯ ಮೂರ್ತಿ ಮನೆಯಲ್ಲಿ ಇಡುವುದು ಹೇಗೆ ಎಂದು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಆಮೆಯ ಮೂರ್ತಿಯನ್ನು ಇಡಬೇಕಾ ಅಥವಾ ಇಡಬಾರದ ಇಟ್ಟರೆ ಹೇಗೆ ಇಡಬೇಕು ಮತ್ತು ಇಟ್ಟರೆ ಎಲ್ಲಿ ಇಡಬೇಕು ಎನ್ನುವುದರ ಬಗ್ಗೆ ತಿಳಿಸಿ ಕೊಡುತೀವೆ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲನೇದಾಗಿ ಆಮೆಯ ಒಂದು ಮೂರ್ತಿಯನ್ನು ಇಡಬೇಕಾ ಅಥವಾ ಇಡಬಾರದ ಎನ್ನುವ ಗೊಂದಲ ಬಹಳಸಷ್ಟು ಜನರಿಗೆ ಇರುತ್ತದೆ ಈ ಪ್ರಶ್ನೆಗೆ ಉತ್ತರ ಏನೆಂದರೆ ಖಂಡಿತ ಆಮೆಯ ಮೂರ್ತಿಯನ್ನು ಇಡಬೇಕು ಇದರಿಂದ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ಇದನ್ನು ಕರೆಕ್ಟಾಗಿ ಇಡಬೇಕು ಹೇಗೆಂದರೆ ಆಮೆಯ ಮುಖ ದೇವರ ಕಡೆ ಇರಬೇಕು ಅದರ ಬಾಲ ನಿಮ್ಮ ಕಡೆ ಮುಖ ಮಾಡಿರಬೇಕು ಈ ರೀತಿಯಾಗಿ ಇಟ್ಟರೆ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಇದರಲ್ಲಿ ಯಾವುದೇ ದಿಕ್ಕನ್ನು ನೋಡುವುದಕ್ಕೆ ಹೋಗಬೇಡಿ ನಾವು ಹೇಳಿದ ರೀತಿಯಲ್ಲಿ ಆಮೆಯ ಮೂರ್ತಿಯನ್ನು ಇಟ್ಟರೆ ಸಾಕು ಹಾಗೆ ಇನ್ನೊಂದು ಪ್ರಶ್ನೆ ಅನೇಕ ಜನರಲ್ಲಿ ಇರುತ್ತದೆ ಜೀವಂತ ಆಮೆಯನ್ನು ಮನೆಯಲ್ಲಿ ಸಾಕಬಹುದಾ ಎನ್ನುವ ಪ್ರಶ್ನೆ ಅನೇಕ ಜನರಲ್ಲಿ ಇರುತ್ತದೆ ಇದಕ್ಕೆ ಉತ್ತರ ಏನೆಂದರೆ ಜೀವಂತ ಆಮೆ ಯನ್ನು ಸಕಬಾರದು ಯಾಕೆ ಅಂದರೆ ಇದರಿಂದ ನಿಮಗೆ ತುಂಬಾನೇ ಕೆಟ್ಟದಾಗುತ್ತದೆ

ಅಂತನೇ ಹೇಳಬಹುದು ಯಾಕೆ ಅಂದರೆ ಆಮೆಯ ಶಾಪ ನಿಮಗೆ ತಟ್ಟುತ್ತದೆ ಆಮೆಯು ಕಾಡಿನಲ್ಲಿ ನದಿಯಲ್ಲಿ ಫ್ರೀಯಾಗಿ ತನ್ನ ಫ್ಯಾಮಿಲಿಯ ಜೊತೆಗೆ ಓಡಾಡಿಕೊಂಡು ಇರುತ್ತದೆ ಇದನ್ನು ತಂದು ನಾಲ್ಕು ಗೋಡೆಯ ಮಧ್ಯೆ ಎಷ್ಟೇ ಫ್ರೀಯಾಗಿ ಇಟ್ಟರು ಅದು ಕೆಲಸಕ್ಕೆ ಬರುವುದಿಲ್ಲ ಇದರ ಶಾಪ ನಿಮಗೆ ತಟ್ಟೆ ತಟ್ಟುತ್ತದೆ ಇದರ ಫ್ಯಾಮಿಲಿಯನ್ನು ಸಪರೇಟ್ ಮಾಡಿದ ಹಾಗೆ ಆಗುತ್ತದೆ ಇದರಿಂದ ಸ್ವಲ್ಪ ನಷ್ಟ್ಟ ಆಗುತ್ತದೆ ಹಾಗಾಗಿ ಈ ಅಮೆಯನ್ನು ಎಂದಿಗೂ ಕೂಡ ಹಾಕಬೇಡಿ ಅಂತನೇ ಹೇಳಬಹುದು ಹಾಗೆ ಅನೇಕ ಜನರಲ್ಲಿ ಇನ್ನೊಂದು ಪ್ರಶ್ನೆ ಇರುತ್ತದೆ ನಮ್ಮ ವ್ಯಾಪಾರ ಸ್ಥಳದಲ್ಲಿ ನಾವು ಕೆಲಸ ಮಾಡುವ ಜಾಗದಲ್ಲಿ ಆಮೆಯ ಮೂರ್ತಿಯನ್ನು ಇಟ್ಟುಕೊಳ್ಳಬಹುದ

ಎನ್ನುವ ಪ್ರಶ್ನೆ ಅನೇಕ ಜನರಲ್ಲಿ ಇರುತ್ತದೆ ಇದಕ್ಕೆ ಉತ್ತರ ಇದನ್ನು ನೀವು ಕೆಲಸ ಮಾಡುವ ಸ್ಥಳದಲ್ಲಿ ಇಟ್ಟು ಕೊಳ್ಳಬಹುದು ಇದರಿಂದ ಯಾವುದೇ ತೊಂದರೆ ಇಲ್ಲ ಹೇಗೆ ಇಟ್ಟುಕೊಳ್ಳಬೇಕು ಎಂದರೆ ತುಂಬಾ ಜನ ಡೈರೆಕ್ಷನ್ ನೋಡುತ್ತಾರೆ ಆದರೆ ಡೈರೆಕ್ಷನ್ ನೋಡುವ ಅಗತ್ಯ ಇಲ್ಲ ಇದನ್ನು ಹೇಗೆ ಇಟ್ಟುಕೊಳ್ಳಬೇಕು ಎಂದರೆ ಇದರ ಒಂದು ಮುಖ ನಿಮ್ಮ ಕಡೆ ಇರಬೇಕು ನೀವು ವ್ಯಾಪಾರ ಮಾಡುವ ಕಡೆ ಇದರ ಬಾಲ ನಿಮ್ಮ ಗ್ರಾಹಕರ ಕಡೆ ಇರಬೇಕು ಇದನ್ನು ನೀವು ಉಲ್ಟಾ ಇಟ್ಟರೆ ನಿಮಗೆಲ್ಲಾ ಸಾಗುವ ಸಂದರ್ಭ ಇರುತ್ತದೆ ಹಾಗಾಗಿ ಈ ರೀತಿ ಇದನ್ನು ಇಟ್ಟರೆ ನಿಮ್ಮ ವ್ಯಾಪಾರ ಸ್ಥಳದಲ್ಲಿ ನಿಮ್ಮ ಆಫೀಸ್ ನಲ್ಲಿ ನಿಮಗೆ ಒಳ್ಳೆಯ ಲಾಭವಾಗುತ್ತದೆ ಅಂತನೇ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment