ಈ 4 ವಸ್ತುಗಳನ್ನು ಉಡುಗೊರೆಯಾಗಿ ಯಾರಿಗೂ ಕೊಡಬಾರದು, ತಾಯಿ ಲಕ್ಷ್ಮಿ ಮನೆ ಬಿಟ್ಟು ಹೋಗುವರು

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಯಾವುದೇ ಹಬ್ಬವಿರಲಿ ಉತ್ಸವ ಇರಲಿ ಅಥವಾ ಯಾವುದಾದರೂ ಶುಭಕಾರ್ಯ ಇರಲಿ ನಾವು ಸಂಬಂಧಿಕರಿಗೆ ಕೆಲವು ವಸ್ತುಗಳನ್ನು ಅಥವಾ ವಸ್ತುಗಳನ್ನು ತೆಗೆದುಕೊಳ್ಳುತ್ತಾ ಇರುತ್ತೇವೆ ಅದನ್ನು ಅವರಿಗೆ ಕೊಡುತ್ತಾ ಇರುತ್ತೇವೆ ಇದರಲ್ಲಿ ಒಂದು ರೀತಿಯ ಆನಂದ ಇರುತ್ತದೆ ಎಲ್ಲರಿಗೂ ಉಡುಗೊರೆ ಅಂದರೆ ತುಂಬಾನೇ ಇಷ್ಟ ಹಲವಾರು ಬಾರಿ ನಾವು ವಿಶೇಷವಾದ ವ್ಯಕ್ತಿಗಳಿಗೆ ಉಡುಗೊರೆ ನೀಡುತ್ತೇವೆ ಆದರೆ ಉಡುಗೊರೆಯನ್ನು ಕೊಡುವ ಸಮಯದಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ ಯಾವ ಯೋಚನೆ ಮಾಡದೆ ಕೆಲವರಿಗೆ ಕೆಲವು ಇಂತಹ ಗಿಫ್ಟ್ ಗಳನ್ನು ಕೊಡುತ್ತೇವೆ ಅವುಗಳನ್ನು ಕೊಡುವುದರಿಂದ ನಮಗೆ ಹಾನಿ ಉಂಟಾಗುತ್ತದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ರೀತಿ ಹೇಳಿದ್ದಾರೆ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಶಕ್ತಿ ಇರುತ್ತದೆ

ಮತ್ತು ಅವು ತಮ್ಮದೇ ಆದ ಒಂದು ಪ್ರಭಾವವನ್ನು ಹೊಂದಿರುತ್ತವೆ ಅವು ನಮ್ಮೆಲ್ಲರ ಜೀವನದಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಭಾವವನ್ನು ಹಾಕುತ್ತಿರುತ್ತವೆ ಈ ಕಾರಣದಿಂದ ನಮ್ಮ ಬಳಿ ಇರುವ ವಸ್ತುಗಳನ್ನು ಯಾರಿಗಾದರೂ ಕೊಡುವ ಮುನ್ನ ಆ ವಸ್ತುವಿನ ಬಗ್ಗೆ ತಿಳಿಯುವುದು ತುಂಬಾನೇ ಮಹತ್ವ ಆಗಿದೆ ಕೆಲವು ವಸ್ತುಗಳನ್ನು ಯಾರಿಗಾದರೂ ಯಾವಾಗ ಬೇಕಾದರೂ ಕೊಡಬಹುದು ಆದರೆ ಕೆಲವು ವಸ್ತುಗಳು ಯಾವ ರೀತಿ ಇದೆ ಅಂದರೆ ಮರೆತರು ಸಹ ಅವುಗಳನ್ನು ಇನ್ನೊಬ್ಬರಿಗೆ ಕೊಡುವುದರಿಂದ ಉಳಿದುಕೊಳ್ಳಬೇಕು ಅವರು ನಿಮಗೆ ಎಷ್ಟೇ ಪ್ರಿಯವಾದ ವ್ಯಕ್ತಿಗಳು ಆಗಿರಲಿ ಇವುಗಳ ಪರಿಣಾಮ ಇಲ್ಲಿ ಏನಾಗುತ್ತದೆ ಎಂದರೆ ತಾಯಿ ಲಕ್ಷ್ಮೀದೇವಿ ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ ಇಲ್ಲ ಅಂದರೆ ನಿಮ್ಮ ಮನೆಯನ್ನು ಬಿಟ್ಟು ಆಚೆ ಹೋಗಿ ಬಿಡುತ್ತಾರೆ ಸ್ನೇಹಿತರೆ ಇಲ್ಲಿ ನಾವು ಕೆಲವರಿಗೆ ಉಡುಗೊರೆಯನ್ನು ಕೊಡುವುದರಿಂದ ನಮ್ಮ ಅನುಗ್ರಹಗಳ ಮೇಲೆ ಅದರ ಪರಿಣಾಮ ಬೀರುತ್ತದೆ

ಹಾಗಾದ್ರೆ ಬಂಧಿಸಿದರೆ ವಾಸ್ತುಶಾಸ್ತ್ರದ ಅನುಸಾರವಾಗಿ ಉಡುಗೊರೆ ರೂಪದಲ್ಲಿ ಯಾವ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಬಾರದು ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ ಭಗವಂತನಾದ ಕೃಷ್ಣನ ಸಹ ಈ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ಕೊಡಬಾರದು ಅಂತ ತಿಳಿಸಿದ್ದಾರೆ ಹಾಗಾದ್ರೆ ಬನ್ನಿ ವಸ್ತುಗಳ ಬಗ್ಗೆ ತಿಳಿಯೋಣ 01 ತಾಯಿ ಲಕ್ಷ್ಮಿ ದೇವಿಯ ಮೂರ್ತಿ ಸ್ನೇಹಿತರೆ ನಾವೆಲ್ಲಾ ಸಾಮಾನ್ಯವಾಗಿ ದೀಪಾವಳಿ ಹಬ್ಬದ ದಿನದಂದು ಅಥವಾ ಯಾವುದಾದರೂ ಕಾರ್ಯಕ್ರಮದಲ್ಲಿ ನಮ್ಮ ಪರಿವಾರದವರಿಗೆ ಆಗಲಿ ಅಥವಾ ನಮ್ಮ ಸ್ನೇಹಿತರರಿಗೆ ಆಗಲಿ ತಾಯಿ ಲಕ್ಷ್ಮಿ ದೇವಿಯ ಮೂರ್ತಿಯನ್ನು ಉಡುಗೊರೆಯಾಗಿ ಕೊಟ್ಟು ಬಿಡುತ್ತೇವೆ ಉಡುಗೊರೆ ಕೊಡುವುದಕ್ಕೆ ಮತ್ತು ತೆಗೆದುಕೊಳ್ಳುವುದಕ್ಕೆ ತುಂಬಾ ಚೆನ್ನಾಗಿರುತ್ತದೆ

ಇಲ್ಲಿ ನಮ್ಮ ಪ್ರಿಯರಾದವರ ಮನೆಯಲ್ಲಿ ಲಕ್ಷ್ಮೀದೇವಿ ವಾಸ ಮಾಡಲಿ ಅಂತ ನಮ್ಮ ಆಸೆಯಾಗಿರುತ್ತದೆ ಆದರೆ ನಿಮಗೇನಾದರೂ ಗೊತ್ತಿದೆಯಾ ಇದು ಕೊಡುವವರಿಗೆ ಅಷ್ಟೇ ಅಲ್ಲ ತೆಗೆದುಕೊಳ್ಳುವವರಿಗೆ ಇದರ ಪ್ರಭಾವ ಬೀರುತ್ತದೆ ಸ್ನೇಹಿತರೆ ತಾಯಿ ಲಕ್ಷ್ಮಿ ದೇವಿಯ ಮೂರ್ತಿಯನ್ನು ಇನ್ನೊಬ್ಬರಿಗೆ ಉಡುಗರೆಯಾಗಿ ಕೊಡುವುದರ ಅರ್ಥ ಏನಿದೆ ಎಂದರೆ ನಾವು ನಮ್ಮಲ್ಲಿರುವ ಸಂಪತ್ತನ್ನು ಇನ್ನೊಬ್ಬರಿಗೆ ಕೊಡುವುದಕ್ಕೆ ಹೋಗುತ್ತಿದ್ದೇವೆ ಎಂದು ಅರ್ಥ ಆಗುತ್ತದೆ ಹಾಗಾಗಿ ದೇವಾನುದೇವತೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ಆಗಲಿ ಸಾಮಾಗ್ರಿಗಳನ್ನು ಎಂದಿಗೂ ತಮ್ಮ ಸ್ವಂತ ದುಡ್ಡಿನಲ್ಲಿ ಖರೀದಿ ಮಾಡಬೇಕು ಇಲ್ಲ ಅಂದರೆ ಇವುಗಳ ಪ್ರಭಾವ ನಮ್ಮ ಜೀವನದಲ್ಲಿ ಸಕರಾತ್ಮಕವಾಗಿ ಬೀಳುವುದರ ಬದಲಿಗೆ ಇವು ನಕಾರತ್ಮಕ ಪ್ರಭಾವವನ್ನು ಬೀರುತ್ತವೆ ಹಾಗಾಗಿ ಯಾವುದೇ ಕಾರಣಕ್ಕೂ ಯಾರಿಗಾದರೂ ತಾಯಿ ಲಕ್ಷ್ಮೀದೇವಿಯ ಮೂರ್ತಿಯ ಉಡುಗೊರೆಯನ್ನು ಯಾರಿಗೂ ಕೊಡಲು ಹೋಗಬೇಡಿ

02 ಗಣಪತಿಯ ಮೂರ್ತಿ ತಾಯಿ ಲಕ್ಷ್ಮೀದೇವಿಯ ಮೂರ್ತಿಯಂತೆ ಗಣಪತಿಯ ಮೂರ್ತಿಯನ್ನು ಕೂಡ ಯಾರಿಗೂ ಗಿಫ್ಟಾಗಿ ಕೊಡುವುದಕ್ಕೆ ಹೋಗಬಾರದು ನಾವು ಯಾವುದಾದರೂ ಉದ್ಘಾಟನೆಯಲ್ಲಿ ಆಗಲಿ ಗೃಹಪ್ರವೇಶದಲ್ಲಿ ಆಗಲಿ ಅಥವಾ ಯಾವುದೇ ಸಮಾರಂಭದಲ್ಲಿ ನಾವು ಗಣಪತಿ ಮೂರ್ತಿಯನ್ನು ಉಡುಗೊರೆಯ ರೂಪದಲ್ಲಿ ಕೊಡಲು ಇಷ್ಟಪಡುತ್ತೇವೆ ಆದರೆ ನೀವು ಈ ರೀತಿ ಮಾಡುತ್ತಿದ್ದರೆ ಎಚ್ಚರವಾಗಿರಿ ಮನೆಯಲ್ಲಿ ಗಣಪತಿ ಮೂರ್ತಿಯನ್ನು ಇಡಲು ನಿಯಮಗಳಿರುತ್ತದೆ ನಮ್ಮಂತೆಯೇ ತುಂಬಾ ಜನರುಇವುಗಳನ್ನು ಉಡುಗರೆ ರೂಪದಲ್ಲಿ ಕೊಡುತ್ತಿರುತ್ತಾರೆ

ಹಾಗಾಗಿ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮೂರ್ತಿಗಳು ಆಗಿಬಿಡುತ್ತವೆ ಅವುಗಳನ್ನು ಎಲ್ಲಿ ಬೇಕಾದರೂ ಜನರು ತಮ್ಮ ಮನೆಯಲ್ಲಿ ಇಟ್ಟುಕೊಂಡು ಬಿಡುತ್ತಾರೆ ಇದು ಹಳೆಯ ವಿಷಯ ಅಲ್ಲ ಇವುಗಳ ಜೊತೆಗೆ ಗಣೇಶನ ಸೊಂಡಿಲನ್ನು ಯಾವ ದಿಕ್ಕಿಗೆ ಇಟ್ಟುಕೊಂಡಿದ್ದಾನೆ ಎನ್ನುವುದು ಕೂಡ ಮುಖ್ಯವಾಗುತ್ತದೆ ನೇರವಾಗಿರುವ ಸೊಂಡಿಲು ಇಟ್ಟುಕೊಂಡಿರುವ ಗಣೇಶನ ಮೂರ್ತಿಯನ್ನು ತುಂಬಾ ವಿಧಿ ವಿಧಾನದಿಂದ ಪೂಜೆ ಮಾಡಬೇಕಾಗಿರುತ್ತದೆ ಇಲ್ಲಾಂದರೆ ಇದರ ದುಷ್ಪರಿಣಾಮವನ್ನು ನೀವು ಅನುಭವಿಸಬೇಕಾಗುತ್ತದೆ ಇದರ ದುಷ್ಪರಿಣಾಮ ಉಡುಗೊರೆ ತೆಗೆದುಕೊಳ್ಳುವವರಿಗಿಂತ ಕೊಡುವವರಿಗೆ ತುಂಬಾ ದುಷ್ಪರಿಣಾಮ ಬೀರುತ್ತದೆ ಈ ಕಾರಣದಿಂದ ಎಂದಿಗೂ ನೀವು ಗಣಪತಿ ಮೂರ್ತಿಯನ್ನು ಗಿಫ್ಟಾಗಿ ಕೊಡಲು ಹೋಗಬಾರದು

03 ಗಡಿಯಾರ ಸ್ನೇಹಿತರೆ ಇದು ಯಾವ ರೀತಿಯ ಉಡುಗೊರೆಯಾಗಿದೆ ಎಂದರೆ ಸಾಮಾನ್ಯವಾಗಿ ಜನರು ಮದುವೆಯಲ್ಲಿ ಕೊಡುತ್ತಾರೆ ಗಡಿಯಾರ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಒಂದು ವೇಳೆ ನೀವು ಯಾರಿಗಾದರೂ ಗಡಿಯಾರವನ್ನು ಉಡುಗೊರೆ ರೂಪದಲ್ಲಿ ಕೊಡುತ್ತಿದ್ದರೆ ಇಲ್ಲಿ ನೀವು ನಿಮ್ಮ ಒಳ್ಳೆಯ ಸಮಯ ಹಾಗೂ ಕೆಟ್ಟ ಸಮಯವನ್ನು ಅವರಿಗೆ ನೀಡುತ್ತಿದ್ದೀರಿ ಅಂತ ಅಂದುಕೊಳ್ಳಬೇಕು ಈ ಕಾರಣದಿಂದ ಯಾವುದಾದರೂ ಸಮಾರಂಭದಲ್ಲಿ ಗಡಿಯಾರವನ್ನು ಗಿಫ್ಟ್ ರೂಪದಲ್ಲಿ ಕೊಡುವುದರಿಂದ ಉಳಿದುಕೊಳ್ಳಬೇಕು

04 ಚಾಕು ಚೂರಿ ಅಂತಹ ಹರಿತವಾದ ವಸ್ತುಗಳು ಸಾಮಾನ್ಯವಾಗಿ ಇಂತಹ ವಸ್ತುಗಳನ್ನು ನಾವು ಇನ್ನೊಬ್ಬರಿಗೆ ಕೊಡುವುದಕ್ಕೆ ಇಷ್ಟಪಡುವುದಿಲ್ಲ ಆದರೆ ಕೆಲವರು ಇಂತಹ ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತಾರೆ ಉಡುಗೊರೆ ರೂಪದಲ್ಲಿ ಚಾಕು-ಚೂರಿ ಇಂತಹ ಹರಿತವಾದ ವಸ್ತುಗಳನ್ನು ಕೊಡುತ್ತಾರೆ ಕುಟುಂಬದಲ್ಲಿ ಜಗಳವನ್ನು ಹೆಚ್ಚು ಮಾಡುವ ಕೆಲಸವನ್ನು ಮಾಡುತ್ತವೆ ಈ ಕಾರಣದಿಂದ ವಾಸ್ತುಶಾಸ್ತ್ರದ ಅನುಸಾರವಾಗಿ ಎಂದಿಗೂ ನೀವು ಹರಿತವಾದ ವಸ್ತುಗಳನ್ನು ಕೊಡಬಾರದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment