ಗಣಪತಿಗೆ ಈ ಒಂದು ಮಂತ್ರವನ್ನು ಜಪಿಸಿದರೆ ನಿಮಗೆ ಅಷ್ಟೈಶ್ವರ್ಯ ಸಿದ್ಧಿಸುತ್ತದೆ

0

ನಮಸ್ಕಾರ ಸ್ನೇಹಿತರೇ ಇಂದು ಗಣೇಶ ಚತುರ್ಥಿ ಇದೆ ಇಂದು ಗಣೇಶನ ಆರಾಧನೆಗೆ ಪ್ರಶಸ್ತ ದಿನ ಅಂತ ಹೇಳುತ್ತಾರೆ ಅದರಲ್ಲೂ ಸಂಕಷ್ಟ ಚೌತಿ ಗಣೇಶನ ಪೂಜೆಗೆ ಬಹಳ ಪ್ರಶಸ್ತವಾದ ದಿನ ಅಂತ ಹೇಳುತ್ತಾರೆ ಹಾಗೆ ಮುಖ್ಯವಾಗಿ ಭಾದ್ರಪದ ಮಾಸದಲ್ಲಿ ಬರುವಂತಹ ಗಣೇಶ ಚೌತಿ ಅತಿ ವಿಶಿಷ್ಟವಾದಂತ ದಿನ ಈ ದಿನ ಗಣೇಶನನ್ನು ಸ್ಥಾಪಿಸಿಕೊಂಡು

ಪೂಜಿಸುವುದು ಅನಾದಿಕಾಲದಿಂದಲೂ ರೂಢಿಯಲ್ಲಿ ಇದೆ ವಿಜ್ಞ ವಿನಾಯಕನಾದ ಗಣಪತಿಯನ್ನು ನಾವು ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮರ್ಪಭ ನಿರ್ವಿಘ್ನಂ ಕುರುಮಿ ದೇವ ಸರ್ವ ಕಾಯೇಷು ಸರ್ವದ ಅಂತಹ ಪ್ರಾರ್ಥಿಸುತ್ತೇವೆ ಸರ್ವಕಾಲದಲ್ಲೂ ನಮಗೆ ವಿಜ್ಞೆಗಳು ಬಾರದಂತೆ ಕಾಪಾಡುತ್ತಾ ನಿರ್ವಿಘ್ನವಾಗಿ ಕೆಲಸ ಕಾರ್ಯಗಳು ನೆರವೇರುವಂತೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಗಣೇಶ ನಮ್ಮನ್ನು ಹರಸುತ್ತಾನೆ ಆರಾಧನೆಯನ್ನು ನಾವು ಸಾಮಾನ್ಯವಾಗಿ ಗಣೇಶನ ಅಷ್ಟೋತ್ತರ ಶತನಾಮಾವಳಿ ಹಾಗೂ ಸಂಕಷ್ಟ ನಾಶನ ಸೋತ್ರದಿಂದ ಪಟಣ ಮಾಡುತ್ತೇವೆ ಓಂ ಗ್ಲೋಮ್ ಗೌರಿ ಪುತ್ರ ವಕ್ರತುಂಡ ಗುರು ಗಣೇಶ ಎನ್ನುವ ಬೀಜ ಮಂತ್ರ ಪಠಿಸಿದರು ಕೂಡ ಉತ್ತಮ ಫಲಿತಾಂಶವನ್ನು ಹೊಂದಬಹುದು ಸಾಮಾನ್ಯವಾಗಿ ಗಣೇಶನ ಬೀಜಾಕ್ಷರವನ್ನು 108 ಬಾರಿ ಜಪಿಸಿಕೊಂಡು

ಶಿವ ಪಾರ್ವತಿ ಮತ್ತು ಗಣೇಶನನ್ನು ಪ್ರಾರ್ಥಿಸಿಕೊಳ್ಳುತ್ತೇವೆ ಹಾಗೂ ಈ ದಿನ ಹಬ್ಬದ ದಿನ ಸಾಧ್ಯವಾದಷ್ಟು ನಿಷಿದ್ಧ ಪದಾರ್ಥಗಳನ್ನು ಸೇವನೆ ಮಾಡಬಾರದು ಮುಖ್ಯವಾಗಿ ಮಾಂಸ ಮಧ್ಯ ಈರುಳ್ಳಿ, ಬೆಳ್ಳುಳ್ಳಿ ಇಂತಹ ನಿಶಿದ್ಧ ಪದಾರ್ಥಗಳನ್ನು ಸೇವಿಸಬಾರದು ಸಾಮಾನ್ಯವಾಗಿ ಗಣೇಶನಿಗೆ ಇಷ್ಟವಾದ ಮೋದಕಗಳನ್ನು ಮಾಡಿ ಆತನಿಗೆ ಪೂಜೆ ಮಾಡಿಕೊಂಡು ನೈವೇದ್ಯ ಮಾಡಬೇಕು

ಹಾಗೆ ಗಣೇಶನ ಹಾಗೂ ಕುಬೇರನ ಮಂತ್ರವನ್ನು ಪಠಿಸುವುದರಿಂದ ಸಾಕಷ್ಟು ದನ ಅಭಿವೃದ್ಧಿಯಾಗುತ್ತದೆ ಸಾಕಷ್ಟು ಈ ದಿನ ಕೋಪವನ್ನು ತ್ಯಜಿಸಬೇಕು ಹಾಗೆ ಸಾಲಬಾಧೆಯಿಂದ ಒದ್ದಾಡುತ್ತಾ ಇರುವ ಜನ ಗಣೇಶನನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿಕೊಂಡರೆ ಸಾಕು ಆತ ನಿಮಗೆ ಸಂಕಟಗಳನ್ನು ದೂರ ಮಾಡಿ ಸಾಲವಾದೆ ಅಂದರೆ ಋಣ ಬಾದೆಗಳನ್ನು ತೀರಿಸುತ್ತಾನೆ ಈ ದಿನ ಸಂಕಟನಾತನ ಮಂತ್ರವನ್ನು ಜಪಿಸಿಕೊಳ್ಳಬೇಕು

ಹೀಗೆ ಗಣೇಶನನ್ನು ನಿರತವಾಗಿ ಧ್ಯಾನ ಮಾಡುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಸಾಲಗಳು ದೂರ ಸರಿಯುತ್ತವೆ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ ಗಣೇಶ ಗಾಯತ್ರಿ ಮಂತ್ರ ಏನೆಂದರೆ ಓಂ ಏಕದಂತಾಯ ವಿದ್ಮಹಿ ವಕ್ರತುಂಡಾಯ ಧೀಮಹಿ ತನ್ನು ದಂತಿ ಪ್ರಚೋದಯಾತ್ ಈ ಮಂತ್ರವನ್ನು 108 ಬಾರಿ ಈ ದಿನ ಜಪಿಸಿಕೊಳ್ಳುವುದರಿಂದ ಸಾಕಷ್ಟು ಸಿದ್ಧಿಯನ್ನು ಪಡೆದುಕೊಳ್ಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.