ಗುರುದೇವರಿಗೆ ಇಷ್ಟ ಈ ರಾಶಿಗಳು! 

ನಮಸ್ಕಾರ ಸ್ನೇಹಿತರೆ 12 ರಾಶಿಗಳಲ್ಲಿ ಯಾವ ರಾಶಿ ಗುರುವಿಗೆ ಅತ್ಯಂತ ಅಚ್ಚು ಮೆಚ್ಚು ಅಂತ ನೋಡೋಣ ಬನ್ನಿ ಯಾವ ರಾಶಿಗಳು ಗುರುವಿನ ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತವೆ ಸದಾಕಾಲ ಇವರಿಗೆ ಅನುಗ್ರಹ ಸಿಗುತ್ತಾ ಇರುತ್ತದೆ ಗುರುವಿನ ಕೃಪೆ ಯಾವತ್ತು ಕಮ್ಮಿಯಾಗುವುದಿಲ್ಲ ಗುರು ನಿಮಗೆ ಕೃಪೆ ಮಾಡುತ್ತಾನೆ ಅಂತಹ ರಾಶಿಗಳು ಯಾವುವು ಅಂತ ಇವತ್ತಿನ

ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗುವ ರಾಶಿಯಲ್ಲಿ ಮಕ್ಕಳು ಹುಟ್ಟಿದರೆ ಅಂತಹ ಮಕ್ಕಳಿಗೆ ಶಿಕ್ಷಣ ಬೇಗ ತಲೆಗೆ ಹತ್ತುತ್ತದೆ ಚುರುಕಾಗಿ ಕಲಿತುಕೊಂಡು ಓದಿಕೊಂಡು ಹೋಗುತ್ತಾರೆ ಆಟ ಪಾಠಗಳಲ್ಲಿ ತುಂಬಾ ಜೋರಾಗಿರುತ್ತಾರೆ ಇವರನ್ನು ನೋಡಿ ಖುಷಿಯಾಗುತ್ತದೆ ಹಾಗೆ ಗುರುವಿನ ವಿಶೇಷ ಅನುಗ್ರಹ ನಿಮ್ಮ ಜಾತಕದಲ್ಲಿ ಇದ್ದರೆ ಅಂತಹ ವ್ಯಕ್ತಿಗಳಿಗೆ

ದುಡ್ಡಿನ ಸಮಸ್ಯೆ ಹಾಗೂ ಮಕ್ಕಳು ಆಗುವುದು ಇರಬಹುದು ಎಲ್ಲ ಸಮಸ್ಯೆಗಳು ಬೇಗನೆ ನಿವಾರಣೆ ಆಗುತ್ತದೆ ಪಟಪಟ್ ಕೆಲಸಗಳು ಆಗಿಬಿಡುತ್ತವೆ ಹಾಗೆ ಈ ಗುರುವಿನ ಬಲ ಇರುವ ವ್ಯಕ್ತಿಗಳು ತುಂಬಾ ಒಳ್ಳೆಯವರು ಆಗಿರುತ್ತಾರೆ ಬುದ್ಧಿವಂತರು ಸಮಸ್ಯೆಗಳನ್ನು ಪರಿಹಾರ ಮಾಡುವಂತಹ ಶಕ್ತಿ ಉಳ್ಳವರು ಬೇರೆಯವರಿಗೂ ಕೂಡ ಮಾರ್ಗದರ್ಶನ ಮಾಡುವ ತಾಕತ್ತು ಉಳ್ಳವರು

ಇವೆಲ್ಲ ಸಾಮಾನ್ಯವಾಗಿ ಗುರುವಿನ ಆಶೀರ್ವಾದದಿಂದ ಸಿಗುವಂತವು ಗುರು ಜ್ಞಾನವನ್ನು ಕೊಡುತ್ತಾನೆ ದೇವರ ಅನುಗ್ರಹ ಸಿಗುವಂತೆ ಮಾಡುತ್ತಾನೆ ಹಾಗೆ ದೇವರ ಬಗ್ಗೆ ಭಕ್ತಿಯನ್ನು ಕೊಡುತ್ತಾನೆ ಜೀವನಕ್ಕೆ ಒಂದು ಕ್ವಾಲಿಟಿಯನ್ನು ಕೊಡುತ್ತಾನೆ ಕುಡಿತ ದುಷ್ಟಗಳಿಂದ ನಮ್ಮನ್ನು ದೂರ ಇಡುವ ಶಕ್ತಿ ಗುರುವಿಗೆ ಇದೆ ಹಾಗಾದ್ರೆ ಇಷ್ಟೆಲ್ಲಾ ಅನುಗ್ರಹಕ್ಕೆ ಪಾತ್ರ

ಆಗುವ ರಾಶಿಗಳು ಯಾವುವು ಅಂತ ನೋಡುವುದಾದರೆ ಸ್ನೇಹಿತರೆ ಕರ್ಕಟಕ ರಾಶಿಯಲ್ಲಿ ಗುರು ತುಂಬಾ ಇಷ್ಟ ಪಡುತ್ತಾನೆ ಗುರುವಿಗೆ ತುಂಬಾ ಫೇವರೆಟ್ ರಾಶಿ ಅಂದರೆ ಅದು ಕರ್ಕಟಕ ರಾಶಿ ಕರ್ಕಟಕ ರಾಶಿ ಅಥವಾ ಕರ್ಕಟಕ ಲಗ್ನದವರು ಗುರುವಿನ ವಿಶೇಷ ಅನುಗ್ರಹಕ್ಕೆ ಪ್ರಾಪ್ತರಾಗಿರುತ್ತಾರೆ ಚಂದ್ರನ ರಾಶಿ ಇದು ಇದರಲ್ಲಿ ಬಹಳಷ್ಟು ಶಕ್ತಿ ಇದೆ ಹುಣ್ಣಿಮೆಯ

ಆಸು ಪಾಸಿನಲ್ಲಿ ಹುಟ್ಟಿದವರು ಇದ್ದರೆ ಗುರುವಿನ ಬಾಲದ ಜೊತೆಗೆ ಚಂದ್ರನ ಬರವು ಸಿಗುತ್ತದೆ ಇದು ನಿಮಗೆ ಹಲವಾರು ಪಾಸಿಟಿವ್ ರಿಸಲ್ಟ್ ಅನ್ನು ಕೊಡುವುದಕ್ಕೆ ಸಾಧ್ಯ ಇದೆ ಹಾಗೆ ಜಾತಕಗಳ ಕಾಂಬಿನೇಶನ್ ಅನ್ನು ಆದರಿಸಿ ಕರ್ಕಟಕ ರಾಶಿ ಅಥವಾ ಲಗ್ನದ ವ್ಯಕ್ತಿಗಳಿಗೆ ಗುರು ಹಲವಾರು ಶುಭ ಫಲಗಳನ್ನು ಕೊಡುತ್ತಾನೆ ತುಂಬಾ ದಯಾಮಯನಾಗಿರುತ್ತಾನೆ

ನಿಮ್ಮ ಮಟ್ಟಿಗೆ ಬಹಳಷ್ಟು ಅನುಗ್ರಹಗಳನ್ನು ಕೊಡುತ್ತಾನೆ ವಿಶೇಷವಾಗಿ ಜ್ಞಾನ ಸಾಧನೆ ಸನ್ಮಾನ ಮಕ್ಕಳನ್ನು ಕೊಡುವುದು ಇರಬಹುದು ದುಡ್ಡನ್ನು ಕೊಡುವುದು ಇರಬಹುದು ಈ ತರಹ ಎಲ್ಲಾ ರೀತಿಯಲ್ಲೂ ಸಿದ್ಧಿಗಳನ್ನು ಕೊಡುವ ಸಾಮರ್ಥ್ಯ ಗುರುವಿಗೆ ಇರುತ್ತದೆ ಹಾಗೆ ಮತ್ತೊಂದು ಗುರುವಿಗೆ ಇಷ್ಟವಾಗುವ ರಾಶಿ ಅಂದರೆ ಧನುರ್ ರಾಶಿ ಗುರುವಿನ ಮಟ್ಟಿಗೆ ಸಾಕ್ಷೇತ್ರ

ಇದು ಧನುರ್ ರಾಶಿಯಲ್ಲಿ ಇದ್ದಾಗ ಗುರು ತುಂಬಾ ಬಲಿಷ್ಠನಾಗಿರುತ್ತಾನೆ ಬರುವ ನಕ್ಷತ್ರಗಳು ಮೂರು ಮೂಲ ನಕ್ಷತ್ರ ಉತ್ತರಾಷಾಡ ನಕ್ಷತ್ರ ಹಾಗೂ ಪೂರ್ವಾಷಾಡ ನಕ್ಷತ್ರಗಳು ಇದರಲ್ಲಿ ಮೂಲ ನಕ್ಷತ್ರದ ವ್ಯಕ್ತಿಗಳು ಬಹಳ ಕಷ್ಟ ಪಡುತ್ತಾರೆ ಲೈಫಿನಲ್ಲಿ ಕೆಲವೊಂದು ವ್ಯಕ್ತಿಗಳಿಗೆ ಬಹಳ ಸ್ಟ್ರಗಲ್ ಇರುತ್ತದೆ ನೋವು ಹಿಂಸೆ ಅವಮಾನಗಳು ಬದುಕು ಸಾಕಾಗಿದೆ ಅನ್ನುವ ಹಾಗೆ ಅನುಭವಿಸುತ್ತಾ ಇರುತ್ತಾರೆ

ಹಾಗಿದ್ದರೂ ಕೂಡ ಗುರುದೇವರ ಅನುಗ್ರಹ ವ್ಯಕ್ತಿಗಳಿಗೆ ಆಗಿರುತ್ತದೆ ಒಂದು ಸಣ್ಣ ಮಟ್ಟದ ಅನುಗ್ರಹ ಇದೆ ಇರುತ್ತದೆ ಯಾಕೆ ಅಂದರೆ ಈ ವ್ಯಕ್ತಿಗಳಿಗೆ ತುಂಬಾ ತಿಳುವಳಿಕೆ ಇರುತ್ತದೆ ಒಂದು ಮಟ್ಟಿನ ಜ್ಞಾನ ಇವರಲ್ಲಿ ಪ್ರಾಪ್ತಿಯಾಗುತ್ತದೆ ನೋವನ್ನು ನುಂಗಿಕೊಂಡು ಮುಂದೆ ಹೋಗುವ ಶಕ್ತಿ ಇರುತ್ತದೆ ಗುರುವಿನ ಆಶೀರ್ವಾದ ಈ ರಾಶಿಯವರಿಗೆ ಇದ್ದೇ ಇರುತ್ತದೆ ಆ ನಂಬಿಕೆಯನ್ನು

ಇಟ್ಟುಕೊಂಡು ಗುರುಗಳನ್ನು ನೀವು ಪ್ರಾರ್ಥಿಸುತ್ತಾ ಹೋದರೆ ಜೀವನದಲ್ಲಿ ತುಂಬಾ ಒಳ್ಳೆಯ ಫಲಗಳನ್ನು ಕಾಣುತ್ತೀರಾ ಹಾಗೆ ಮತ್ತೊಂದು ರಾಶಿ ಯಾವುದು ಎಂದರೆ ಮೀನ ರಾಶಿ ಇದಕ್ಕೆ ಗುರು ಅಧಿಪತಿಯಾಗಿರುತ್ತಾನೆ ಇಲ್ಲಿ ಗುರು ತುಂಬಾ ಪ್ರಬಲವಾದ ಚಿತ್ರಣವನ್ನು ಕೊಡುತ್ತಾನೆ ಖಂಡಿತವಾಗಿಯೂ ಪ್ರಬಲವಾಗಿ ಇರುತ್ತಾರೆ ಈ ವ್ಯಕ್ತಿಗಳು ಬಹಳ ಶಾರ್ಪ್ ಆಗಿ ಒಂದು ಮಟ್ಟಿಗೆ ಬಹಳ ಕಠೋರವಾಗಿರುವ ಸಾಧ್ಯತೆ ಇರುತ್ತದೆ ಈ ವ್ಯಕ್ತಿಗಳಿಗೂ ಕೂಡ ಧೈರ್ಯ ತುಂಬಿ ಪ್ರೋತ್ಸಾಹಿಸುತ್ತಾ

ಇರುವವನು ಗುರು ಇವರಿಗೆ ಗುರುವಿನ ಪಾತ್ರ ತುಂಬಾ ನಿರ್ಣಾಯಕವಾಗಿರುತ್ತದೆ ಗುರುವಿಗೆ ತುಂಬಾ ಅಚ್ಚುಮೆಚ್ಚು ಈ ವ್ಯಕ್ತಿಗಳು ಗುರುವಿನ ಬಗ್ಗೆ ಸ್ವಲ್ಪ ಭಯ ಭಕ್ತಿ ಇಟ್ಟುಕೊಂಡರೆ ಈ ವ್ಯಕ್ತಿಗಳು ಸಾಧಿಸದೆ ಇರುವ ವಿಚಾರಗಳೇ ಇಲ್ಲ ಈ ರಾಶಿಯ ವ್ಯಕ್ತಿಗಳಿಗೆ ಗುರು ಆಶೀರ್ವಾದ ಮಾಡುತ್ತಾ ಇರುತ್ತಾನೆ ನೀವು ಕೂಡ ಈ ರಾಶಿಯ ವ್ಯಕ್ತಿಗಳು ಆಗಿದ್ದರೆ ಖಂಡಿತ ಖುಷಿಯ ಸಂಗತಿ

ಹಾಗೆ ಗುರುವಿನ ಮಿತ್ರ ರಾಶಿಗಳು ಯಾವು ಅಂದರೆ ಮೊದಲನೆಯ ರಾಶಿ ಸಿಂಹ ರಾಶಿ ಜ್ಯೋತಿಷ್ಯ ಶಾಸ್ತ್ರವನ್ನು ಉಲ್ಲೇಖಿಸಿ ಹೇಳುವುದಾದರೆ ಸೂರ್ಯ ಹಾಗೂ ಗುರುವಿನ ಮಧ್ಯೆ ಒಂದು ಬಾಂಧವ್ಯವಿದೆ ಸೂರ್ಯ ಅತ್ಯಂತ ಪ್ರಬಲನಾದವನು ಆಕಾಶಕಾಯಗಳಲ್ಲಿ ಹಾಗೆ ಗುರು ಕೂಡ ತುಂಬಾ ದೊಡ್ಡದಾದ ಗ್ರಹ ಸೂರ್ಯ ಶಕ್ತಿಯನ್ನು ಕೊಡುತ್ತಾನೆ ಗುರು

ಆ ಶಕ್ತಿಯನ್ನು ರಿಪ್ಲೈ ಮಾಡುವುದರ ಮೂಲಕ ಪಾಸಿಟಿವ್ ಎನರ್ಜಿಯನ್ನು ಕೊಡುತ್ತಾನೆ ಸಿಂಹ ರಾಶಿಯ ವ್ಯಕ್ತಿಗಳು ಪರಾಕಮಿಗಳು ಸಾಹಸವಂತರು ಸಿಂಹದ ಸ್ವಭಾವವನ್ನು ಉಳ್ಳವರು ಈ ರಾಶಿಯು ಕೂಡ ಗುರುವಿನ ಅನುಗ್ರಹ ಯಥೇಚ್ಛವಾಗಿ ಹೇರಳವಾಗಿ ಸಿಗುತ್ತದೆ ಮೊದಲನೆಯ ರಾಶಿ ಮೇಷ ರಾಶಿಯು ಕೂಡ ಗುರುವಿನ ಅನುಗ್ರಹ ಇರುತ್ತದೆ ಇದು ಕುಜನ ರಾಶಿ ಕುಜ ಕೂಡ

ಗುರುವಿನ ಮೈತ್ರಿ ಗ್ರಹ ಕುಜ ಹಾಗೂ ಗುರು ಸೇರಿದರೆ ಗುರು ಮಂಗಳ ಯೋಗವನ್ನು ಉಂಟು ಮಾಡುತ್ತಾನೆ ಬಹಳ ಅದೃಷ್ಟವನ್ನು ತರುವಂತಹ ಶುಭಯೋಗಗಳಲ್ಲಿ ಒಂದು ಸ್ನೇಹಿತರೆ ಮೇಷ ರಾಶಿ ತುಂಬಾ ಇಷ್ಟ ಗುರುವಿಗೆ ಮೇಷ ರಾಶಿಯ ವ್ಯಕ್ತಿಗಳಿಗೆ ಅಥವಾ ಲಗ್ನದ ವ್ಯಕ್ತಿಗಳಿಗೆ ತುಂಬಾ ಶುಭವನ್ನು ತಂದುಕೊಡುತ್ತಾನೆ ಗುರು ಹಾಗೆ ಕುಜ ಗ್ರಹದ ಇನ್ನೊಂದು ರಾಶಿ ಕೂಡ ಇದೆ

ಅದು ವೃಶ್ಚಿಕ ರಾಶಿ ಈ ರಾಶಿಯು ಕೂಡ ಗುರುವಿಗೆ ತುಂಬಾ ಅಚ್ಚುಮೆಚ್ಚು ಆದರೆ ಒಂದು ವಿಷಯವನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಬೇಕು ಈ ರಾಶಿಯವರಿಗೆ ಗುರುವಿನ ಅನುಗ್ರಹ ಜೋರಾಗಿರುತ್ತದೆ ಕಷ್ಟದಲ್ಲಿ ಇರುವಾಗ ಗುರು ಸ್ವರೂಪಿ ನಿಮಗೆ ಮಾರ್ಗದರ್ಶನ ಮಾಡಬಹುದು ಗುರು ನಿಮ್ಮನ್ನು ಕಾಪಾಡುತ್ತಾ ಇರುತ್ತಾನೆ ಅವರಿಂದ ಎಲ್ಲೋ ಒಂದು ಕಡೆ ನಮಗೆ ಸಲಹೆ

ಸೂಚನೆಗಳು ಸಿಗುತ್ತಾ ಇರುತ್ತವೆ ಬೇರೆ ಬೇರೆ ವ್ಯಕ್ತಿಯ ರೂಪದಲ್ಲಿ ವ್ಯಕ್ತಿ ಯಾವುದೇ ರೂಪದಲ್ಲಿ ಇರಬಹುದು ಟ್ರೈನಿಂಗ್ ಕೊಡುವವರು ಆಗಿರಬಹುದು ಶಿಕ್ಷಕರಾಗಿರಬಹುದು, ಗುರುಗಳಾಗಿರಬಹುದು ಅಥವಾ ಯಾರೋ ಯಾವುದಾದರೂ ಒಬ್ಬ ವ್ಯಕ್ತಿ ಯಾವುದೋ ಒಂದು ರೂಪದಲ್ಲಿ ಕಾಣಿಸಬಹುದು ಪುಸ್ತಕ ಕೂಡ ಒಂದು ರೀತಿಯ ಗುರು ಆಗಬಹುದು ಗೋಡೆ ಮೇಲೆ

ಬರೆದಿರುವ ವೇದ ವಾಕ್ಯಗಳು ಸುಭಾಷಿತಗಳು ಶ್ಲೋಕಗಳು ಇವೆಲ್ಲವೂ ಗುರುವಿನ ರೂಪದಲ್ಲಿ ಕೆಲಸ ಮಾಡುತ್ತಾ ಇರುತ್ತವೆ ಎಷ್ಟು ಸಾರಿ ಪ್ರಕೃತಿ ಕೂಡ ನಮಗೆ ಪಾಠವನ್ನು ಮಾಡುತ್ತಿರುತ್ತದೆ ಪ್ರಕೃತಿ ಕೂಡ ಒಂದು ರೀತಿಯಲ್ಲಿ ಗುರು ಆಗಿರುತ್ತದೆ ಗುರುಗು ಯಾವುದೋ ಒಂದು ರೂಪದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಿರುತ್ತಾನೆ ಗುರು ಅನುಗ್ರಹ ನಿಮಗೆ ಆಗಲಿ ಅಂತ ಈ ಮೂಲಕ ನಾವು ಕೇಳಿಕೊಳ್ಳುತ್ತೇವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment