ನಿಮ್ಮ ಪಾದಗಳಿಂದ ತಿಳಿಯುವುದು ನಿಮ್ಮ ಅದೃಷ್ಟ

0

ನಮಸ್ಕಾರ ಸ್ನೇಹಿತರೆ ನಮ್ಮ ವ್ಯಕ್ತಿತ್ವವನ್ನು ನಮ್ಮಲ್ಲಿರುವ ಕೆಲವು ಭಾಗಗಳಿಂದ ತಿಳಿಯಬಹುದಂತೆ ಅದು ಎಷ್ಟರವರೆಗೆ ಅಂದರೆ ನಮ್ಮ ಬಗ್ಗೆ ನಮಗೆ ತಿಳಿಯದಷ್ಟು ಆದರೆ ಇಂತಹ ವಿಷಯಗಳನ್ನು ನಾವು ಕೇರ್ಲೆಸ್ ಆಗಿ ನೋಡ್ತಾ ಇರುತ್ತೇವೆ ಇವುಗಳಲ್ಲಿ ನಮ್ಮ ಕಾಲಿನ ಆಕಾರದಿಂದ ನಮ್ಮ ಪರ್ಸನಾಲಿಟಿಯನ್ನು ತಿಳಿಯಬಹುದಂತೆ ಇದು ನೂರಾರು ವರ್ಷಗಳ

ಹಿಂದೆ ಗ್ರೀಕ್ ನಲ್ಲಿ ಇರುತ್ತಿತ್ತು ನಮ್ಮಲ್ಲಿ ಜಾತಕ ಹೇಳುವ ಹಾಗೆ ಕಾಲಿನ ಆಕಾರವನ್ನು ನೋಡಿ ನಮ್ಮ ವ್ಯಕ್ತಿತ್ವವನ್ನು ತಿಳಿಯಬಹುದಂತೆ ನಾವು ಕೊಟ್ಟಿರುವ ಪಾದಗಳನ್ನು ನೋಡಿ ಪಾದಗಳು ಹಾಗೂ ಬೆರಳುಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಇರುತ್ತದೆ ಇವುಗಳಲ್ಲಿ ನಿಮ್ಮ ಪಾದ ಯಾವುದು ಅಂತ ನೋಡಿ ನಿಮ್ಮ ಸರ್ಪ್ರೈಸ್ ಫ್ಯಾಕ್ಟನ್ನು ತಿಳಿದುಕೊಳ್ಳಿ

ಮೊದಲನೆಯ ಚಿತ್ರ ಈಜಿಪ್ಟ್ ಫೂಟ್ ಶೇಪ್ ಇದರ ಪ್ರಕಾರ ಹೆಬ್ಬೆರಳಿನಿಂದ ಚಿಕ್ಕ ಬೆರಳಿನವರೆಗೆ ಮೆಟ್ಟಿಲಿನ ಆಕಾರದಲ್ಲಿ ಇರುತ್ತದೆ ಈ ರೀತಿ ಕಾಲನ್ನು ಹೊಂದಿರುವವರು ತುಂಬಾ ಸೀಕ್ರೆಟ್ ಮನುಷ್ಯರು ಮನುಷ್ಯರ ಜೊತೆ ಬೆರೆಯುವುದಿಲ್ಲ ಒಬ್ಬಂಟಿಯಾಗಿ ಇರುವುದಕ್ಕೆ ಇಷ್ಟಪಡುತ್ತಾರೆ ಇವರ ಮೂಡು ಯಾವಾಗಲೂ ಚೇಂಜ್ ಆಗುತ್ತ ಇರುತ್ತದೆ ಎರಡನೆಯ ವಿಷಯಕ್ಕೆ

ಬಂದರೆ ರೋಮನ್ ಫ್ರೂಟ್ ಶೇಪ್ ಇದರ ಪ್ರಕಾರ ಮೊದಲನೆಯ ಎರಡು ಬೆರಳುಗಳು ಸಮನಾಗಿ ಇರುತ್ತವೆ ಇವರು ಎಲ್ಲರೊಂದಿಗೆ ಬೆರೆಯುತ್ತಾರೆ ಫ್ರೆಂಡ್ಲಿಯಾಗಿ ಇರುತ್ತಾರೆ ಇವರು ತುಂಬಾ ಫೇಮಸ್ ಆಗುತ್ತಾರೆ ಮೂರನೆಯದು ಪೆಸೆಂಟ್ ಫೂಟ್ ಶೇಪ್ ಇದರಲ್ಲಿ ಬೆರಳುಗಳೆಲ್ಲ ಸಮನಾಗಿರುತ್ತವೆ ಇವರು ರಿಸನೆಬಲ್ ಆಗಿ ಆಲೋಚಿಸುತ್ತಾರೆ ಪ್ರಾಕ್ಟಿಕಲ್ ಆಗಿ ಇರುತ್ತಾರೆ

ಪ್ರಶಾಂತವಾಗಿ ಇರುವುದೇ ಇವರ ಒಂದು ಪ್ಲಸ್ ಪಾಯಿಂಟ್ ಯಾವ ತೊಂದರೆಗಳು ಇವರಿಗೆ ಬರುವುದಿಲ್ಲ ಇವರನ್ನು ಎಲ್ಲರೂ ನಂಬುತ್ತಾರೆ ಯಾಕೆ ಅಂದರೆ ಇವರು ಮಾತು ಕೊಟ್ಟರೆ ತಪ್ಪುವುದಿಲ್ಲ ನಾಲ್ಕನೆಯದು ಗ್ರೀಕ್ ಫೂಟ್ ಷೇಪ್ ಇದರಲ್ಲಿ ಎರಡನೆಯ ಬೆರಳು ಮಿಕ್ಕ ಬೆರಳುಗಳಿಗಿಂತ ತುಂಬಾ ದೊಡ್ಡದಾಗಿರುತ್ತದೆ ಇವರು ಎಮೋಷನ್ ಆಗಿ ಇರುತ್ತಾರೆ

ತುಂಬಾ ಹೆಚ್ಚಾಗಿ ಸ್ಪೋರ್ಟ್ಸ್ ಕಡೆ ಗಮನ ಕೊಡುತ್ತಾರೆ ಅದಕ್ಕೆ ಇತರದ ಪಾದ ಇದ್ದರೆ ಸ್ಪೋರ್ಟ್ಸ್ ನಲ್ಲಿ ಟ್ರೈ ಮಾಡಿ ನೋಡಿ ಐದನೇ ಫೂಟ್ ಶೇಪ್ ಇದರಲ್ಲಿ ಚಿಕ್ಕ ಬೆರಳು ಅಲುಗಾಡುವುದಿಲ್ಲ ಬಗ್ಗಿದ ರೀತಿ ಇರುತ್ತದೆ ಆದರೆ ಕೈನಿಂದ ಅಲುಗಾಡಿಸಿದರೆ ಮಾತ್ರ ಅಲಗುತ್ತದೆ ಅದಕ್ಕದೆ ಅಲುಗಾಡುವುದಿಲ್ಲ ಇವರು ನಿಜ ಜೀವನಕ್ಕಾಗಿ ಬದುಕುತ್ತಾರೆ ಇದು ವಿಚಿತ್ರವಾದ ಒಂದು

ಕಾಲು ರಿಯಲ್ ಹೀರೋ ಆಗುತ್ತಾರೆ ಅದಕ್ಕೆ ಹೆಚ್ಚಾಗಿ ಕಷ್ಟಪಡುತ್ತಾರೆ ಇವರು ಕೆಲಸ ಮಾಡಿ ಬದುಕಬೇಕು ಅಂತ ಅಂದುಕೊಳ್ಳುತ್ತಾರೆ ಕಷ್ಟಾ ಬೀಳದೆ ಯಾವುದು ಸಿಗುವುದಿಲ್ಲ ಅಂತ ನಂಬುತ್ತಾರೆ ಇಂತಹ ಬೆರಳು ನಿಮ್ಮಲ್ಲಿ ಇದಿಯಾ ಅಂತ ಚೆಕ್ ಮಾಡಿ ಒಂದು ಬಾರಿ ಅಲುಗಾಡಿಸಿ ನೋಡಿ ಅದು ಅಲುಗಾಡಲಿಲ್ಲ ಅಂದರೆ ನಿಮ್ಮದು ಇದೇ ಕಾಲು ಅಂತ ಅರ್ಥ ಆರನೆಯದು

ಇದು ಉಳಿದ ಕಾಲುಗಳಿಗಿಂತ ತುಂಬಾ ಡಿಫ್ರೆಂಟ್ ಕೊನೆಯದಾಗಿ ಹೇಳಿದಂತೆ ಚಿಕ್ಕ ಬೆರಳನ್ನು ಅಲುಗಾಡಿಸಲು ಸಾಧ್ಯವಿಲ್ಲ ಆದರೆ ಇದರಲ್ಲಿ ಮಾಸಲ್ ಮೂಮೆಂಟನ್ನು ಅಲುಗಾಡಿಸಲು ಸಾಧ್ಯವಿಲ್ಲ ಈ ರೀತಿಯ ಕಾಲನ್ನು ಹೊಂದಿರುವವರು ಯಾವಾಗಲೂ ಬದಲಾವಣೆಯನ್ನು ಬಯಸುತ್ತಾರೆ ಒಂದೇ ಜಾಗದಲ್ಲಿ ಇರುವುದಿಲ್ಲ ಏನಾದ್ರೂ ಮಾಡಬೇಕು ಅಂತ ಪ್ರಯೋಗಗಳಿಂದ ನಿದ್ದೆ ಮಾಡಬೇಕು

ಅಂತ ಆಲೋಚಿಸುತ್ತಿರುತ್ತಾರೆ ಇವರಲ್ಲಿ ಚಪಲ ಜಾಸ್ತಿ ಏಳನೆಯದು ಕೊನೆಯ ಬೆರಳು ತುಂಬಾ ಚಿಕ್ಕದಾಗಿರುತ್ತದೆ ಉಳಿದ ಬೆರಳುಗಳಿಗಿಂತ ಇದು ತುಂಬಾ ದೂರದಲ್ಲಿ ಇರುತ್ತದೆ ಇವರು ರೆಬಲ್ ಗಳು ಅಂತ ಹೇಳಬಹುದು ಜನರು ಏನೇ ಮಾಡಿದರು ಅವರಿಗೆ ವಿರುದ್ಧವಾಗಿ ಇವರು ಕೆಲಸ ಮಾಡುತ್ತಾರೆ ನೆಗೆಟಿವ್ ಆಲೋಚನೆಯನ್ನು ಜಾಸ್ತಿ ಮಾಡುತ್ತಾರೆ ಈ ಏಳು ಕಾಲುಗಳಲ್ಲಿ ನಿಮ್ಮ ಕಾಲು ಯಾವುದು ಅಂತ ಚೆಕ್ ಮಾಡಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.