ಕನ್ಯಾ ರಾಶಿ ಆಗಸ್ಟ್ ತಿಂಗಳ ರಾಶಿ ಭವಿಷ್ಯ

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಕನ್ಯಾ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ನೋಡೋಣ ಬನ್ನಿ ಈ ತಿಂಗಳಲ್ಲಿ ಒಂದು ವಿಶೇಷವಾದ ಘಟನೆ ನಡೆಯುತ್ತದೆ ಶನಿ ಜೊತೆ ಅದೇ ಜಾಗಕ್ಕೆ ಅದೇ ಸ್ಥಾನದಲ್ಲಿ ಇನ್ನೊಂದು ಗ್ರಹ ಬಂದು ಕುಳಿತುಕೊಳ್ಳುತ್ತದೆ ಇದೊಂದು ಡಬಲ್ ಅಡ್ವಾಂಟೇಜ್ ನಿಮಗೆ ಶತ್ರುತ್ವದ ಬಾಧೆಗಳು ಪೀಡೆಗಳು ಏನಾದರೂ

ನಿಮಗೆ ಇದ್ದರೆ ರೋಗ ಅಥವಾ ಸಾಲದ ಬಾದೆಗಳು ನಿಮ್ಮನ್ನು ಕಾಡುತ್ತಾ ಇದ್ದರೆ ಅದೆಲ್ಲಾ ಬಗೆಹರಿಯುವುದಕ್ಕೆ ದಾರಿ ಗೋಚರವಾಗುವುದಕ್ಕೆ ಆಗ್ರಹ ಯಾವ ತರಹ ಫಲಗಳನ್ನು ಕೊಡುತ್ತದೆ ನಿಮ್ಮ ಪ್ರಯತ್ನಗಳು ಈ ಟೈಮಲ್ಲಿ ಯಾವ ರೀತಿ ಸಕ್ಸಸ್ ಅನ್ನು ಕೊಡುತ್ತವೆ ಇದು ಒಂದು ಪಾಸಿಟಿವ್ ವಿಚಾರ ಎಲ್ಲಾ ವಿಷಯಗಳನ್ನು ತಿಳಿಸುತ್ತೇವೆ. ಹಾಗಾಗಿ ಈ ಲೇಖನವನ್ನು

ಪೂರ್ತಿಯಾಗಿ ಓದಿ ಕನ್ಯಾ ರಾಶಿ ಅಂದ ತಕ್ಷಣ ರಾಷ್ಯಾಧಿಪತಿ ಬುಧ ಬಾಳ ಪ್ರಮುಖನಾಗುತ್ತಾನೆ ಯಾವ ರೀತಿ ಪರಿವರ್ತನೆ ಆಗುತ್ತದೆ ಅಂತ ನೋಡೋಣ ಬನ್ನಿ ಬುಧನಿಂದ ನಿಮ್ಮ ಮನೋಬಲ ದೃಢವಾಗಿದೆ ಸ್ಥಿರವಾಗಿದೆ ತುಂಬಾ ಒಳ್ಳೆಯದನ್ನು ಮಾಡುತ್ತಿದ್ದಾನೆ ಹಣಕಾಸು ಖುಷಿ ಇದರ ಮೇಲೆಲ್ಲಾ ಒಳ್ಳೆಯ ಪ್ರಭಾವ ಆಗಿದೆ ಬುಧನ ವಿಚಾರದಲ್ಲಿ ಕೆಟ್ಟದೇನು ಹೇಳುವ ಹಾಗಿಲ್ಲ

ಕಳೆದ ತಿಂಗಳಲ್ಲಿ ಕೂಡ ಈ ತಿಂಗಳಲ್ಲಿ ಮುಂದುವರೆದು ನಿಮ್ಮ ಖುಷಿ ನೆಮ್ಮದಿ ಸಂತೋಷ ದುಪ್ಪಟ್ಟು ಆಗುವ ತರ ಇನ್ನಷ್ಟು ನೀವು ನಗುತ್ತಾ ನಗುತ್ತಾ ಇರುವಂತೆ ಬುಧ ಮಾಡುತ್ತಾನೆ ಧನ ಪ್ರಾಪ್ತಿ ಕೂಡ ತುಂಬಾ ಚೆನ್ನಾಗಿ ಇದೆ ಅಂತ ಹೇಳಬಹುದು ಬುದ್ದಿವಂತಿಕೆಯಿಂದ ಸಮಸ್ಯೆಗಳನ್ನು ನಿಭಾಯಿಸುತ್ತೀರಾ ಆತ್ಮವಿಶ್ವಾಸ ಮೂಡುತ್ತದೆ ಜಯ ಕೂಡ ಪ್ರಾಪ್ತಿ ಆಗುತ್ತದೆ

ಕನ್ಯಾ ರಾಶಿಯವರಿಗೆ ವಿಶೇಷವಾಗಿ ಗುರು ಪರಿವರ್ತನೆಯಿಂದ ಹೇಳುವಂತಹ ಒಂದು ವಿಶೇಷವಾದ ಮಾಹಿತಿ ಇದೆ ನೀವು ಮದುವೆಗೆ ಕಾಯುತ್ತಾ ಇದ್ದರೆ ಗುರುಬಲ ಇರುತ್ತದೆ ಈ ತಿಂಗಳಿನ ನಂತರ ಗುರುಬಲ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಗುರು ನಿಮಗೆ ಶುಭ ಗಳನ್ನು ನಡೆಸಿಕೊಡುತ್ತಾನೆ ಪ್ರವಾಸದಲ್ಲಿ ಹಲವಾರು ಪ್ರಯಾಸಗಳು ಬರುವ ಸಾಧ್ಯತೆ ಇರುತ್ತದೆ

ಮುಂದಿನ ಒಂದು ವರ್ಷ ಗುರುಬಲ ಕಡಿಮೆ ಇರುವುದರಿಂದ ಮದುವೆಯಾಗುವುದಕ್ಕೆ ಸಾಕಷ್ಟು ವಿಧಿ ವಿಧಾನಗಳು ಇವೆ ಅದೇನಂದರೆ ಜಾತಕದಲ್ಲಿ ಗುರುಬಲ ಇದ್ದರೆ ಆಗಬಹುದು ಕನ್ಯಾ ರಾಶಿಯವರಿಗೆ ಒಂದಿಷ್ಟು ರಿಲೀಫ್ ಸಿಗುತ್ತಿದೆ ಶನಿಯ ಪರಿವರ್ತನೆಯ ನಂತರ ಸಾಕಷ್ಟು ಒಳ್ಳೆಯ ಬದಲಾವಣೆಗಳು ಆಗುತ್ತದೆ ಇಂಪ್ರೋಮೆಂಟ್ ಆಗುವ ಸ್ಟೇಜ್ ನಲ್ಲಿ ಇದ್ದೀರಾ ಕೈಗೆ ದುಡ್ಡು ಬಂತು

ಅಂದ ತಕ್ಷಣ ಒಂದಿಷ್ಟು ಒತ್ತಡ ಶುರುವಾಗುತ್ತದೆ ಒಂದು ಸೈಡಿಂದ ನಿಮ್ಮ ಮನೆಯವರು ಇರಬಹುದು ಮಕ್ಕಳು ಇರಬಹುದು ಅದನ್ನು ಕೊಡಿಸು ಇದನ್ನು ಕೊಡಿಸುವಂತಹ ಹಿಂದೆ ಬೀಳಬಹುದು ಹೀಗೆ ಟ್ರಿಪ್ ಹೋಗೋಣ ಈ ರೀತಿ ಡಿಮ್ಯಾಂಡ್ ಗಳು ಶುರುವಾಗುತ್ತವೆ ಮನೆಯವರದು ಮತ್ತು ಮಕ್ಕಳದ್ದು ನಿಮ್ಮ ಸ್ಥಿತಿ ಕೂಡ ಈ ತಿಂಗಳಲ್ಲಿ ಹೀಗೆ ಆಗಬಹುದು ನೀವು ಹೆಂಡತಿ

ಹಾಗೂ ಮಕ್ಕಳಿಗಾಗಿ ಸ್ವಲ್ಪ ಟೈಮ್ ಕೊಡಬೇಕು ಫ್ಯಾಮಿಲಿಗೆ ಟೈಮ್ ಕೊಡಬೇಕು ಇದು ಮಹಿಳೆಯರು ಹಾಗೂ ಗಂಡಸರಿಗೂ ಇಬ್ಬರಿಗೂ ಅಪ್ಪ್ಲೇ ಆಗುತ್ತದೆ ಪತಿ ಅಥವಾ ಪತ್ನಿ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು ಇದರಿಂದ ರಿಲ್ಯಾಕ್ಸ್ ಮಾಡಿಕೊಳ್ಳುವುದಕ್ಕೆ ಬಹಳ ಒಳ್ಳೆಯದು ನೀವು ಕೂಡ ಟ್ರಿಪ್ ಅನ್ನು ಎಂಜಾಯ್ ಮಾಡುವುದಕ್ಕೆ ತುಂಬಾ ಒಳ್ಳೆಯದು

ಇದನ್ನು ಯಾವ ರೀತಿ ತೆಗೆದುಕೊಳ್ಳುತ್ತೀರಾ ಅನ್ನುವುದರ ಮೇಲೆ ಇದೆ ಈ ವಿಷಯ ಮೊದಲೇ ಹೇಳಿದೆ ಒಂದಿಷ್ಟು ಶತ್ರುನಾಶ ಸಾಲಬಾಧೆ ರೋಗನಿರ್ಮೂಲನೆ ಒಂದಿಷ್ಟು ನಿವೃತ್ತಿ ಅಂತ ಇದು ಹೇಗೆ ಆಗುತ್ತದೆ ಅಂತ ಯೋಚನೆ ಮಾಡುವುದಾದರೆ ಶತ್ರುಗಳ ವಿರುದ್ಧ ನಿಮಗೆ ಕೊನೆಯಲ್ಲಿ ಜಯ ಆಗುತ್ತದೆ ಸ್ವಲ್ಪ ಪರದಾಡಬೇಕಾಗಿ ಬರಬಹುದು ಆದರೆ ಕೋರ್ಟ್ ಕೇಸ್

ಅಥವಾ ಸಾಲವಾದೆ ಇತರ ಯಾವುದೇ ವಿಷಯ ಇರಬಹುದು ಶತ್ರುಗಳನ್ನು ಹಿಮ್ಮೆಟ್ಟಿಸುವ ತರ ಬೆಳವಣಿಗೆ ಆಗುತ್ತದೆ ಆರೋಗ್ಯ ಸರಿಯಾದ ದಾರಿಯಲ್ಲಿ ಸಾಗುತ್ತದೆ ಆರೋಗ್ಯದಲ್ಲಿ ಏರುಪೇರು ಇದ್ದರೆ ಅದಕ್ಕೆ ಸರಿಯಾದ ದಾರಿಯನ್ನು ಕಂಡುಕೊಳ್ಳುತ್ತೀರಾ ಓವರ್ ಆಲ್ ಆಗಿ ನೋಡುವುದಾದರೆ ಶಿಕ್ಷಕರಿಗೆ ಎಜುಕೇಶನ್ ಫೀಲ್ಡ್ ಅಲ್ಲಿ ಇರುವವರಿಗೆ ತುಂಬಾ ಚೆನ್ನಾಗಿದೆ

ವಿದ್ಯಾರ್ಥಿಗಳಿಗೂ ಕೂಡ ಈ ತಿಂಗಳು ತುಂಬಾ ಚೆನ್ನಾಗಿದೆ ಅಂತ ಹೇಳಬಹುದು ರಿಯಲ್ ಎಸ್ಟೇಟ್ ನಲ್ಲಿ ಸ್ವಲ್ಪ ಪ್ರಾಬ್ಲಮ್ ಇದೆ, ಈ ಸಾರಿ ಸ್ವಲ್ಪ ಕಿರಿಕಿರಿ ಈ ರೀತಿ ಆಗಬಹುದು ಸುಖ ಸುಮ್ಮನೆ ಓಡಾಡಿಸಿ ನಿಮಗೆ ಸ್ವಲ್ಪ ಲಾಸ್ ಆಗುವ ಹಾಗೆ ಮಾಡಬಹುದು ಪ್ರಯತ್ನ ಪಡುತ್ತೀರಾ ಆದರೆ ಅಷ್ಟೊಂದು ಸಕ್ಸಸ್ ಇಲ್ಲ ಕಮಿಷನ್ ಏಜೆಂಟ್ ಗಳಿಗೆ ದಲ್ಲಾಳಿಗಳಿಗೆ ಅಷ್ಟೊಂದು ಚೆನ್ನಾಗಿಲ್ಲ

ಹಾಗಂತ ಫೈನಾನ್ಸಿಯರು ರಾಜಕಾರಣಿಗಳು ಈ ರೀತಿಯ ವ್ಯಕ್ತಿಗಳಿಗೆ ತುಂಬಾ ಚೆನ್ನಾಗಿದೆ ಪೋಲಿಸ್ ಇಲಾಖೆಯವರು ಸ್ವಲ್ಪ ಪರದಾಟ ಮಾಡಬೇಕಾಗಿ ಬರಬಹುದು ವ್ಯಾಪಾರಿಗಳಿಗೆ ಅಂತಹ ಮೇಜರ್ ತೊಂದ್ರೆ ಬರುವುದಿಲ್ಲ ಕರಕುಶಲ ವ್ಯಾಪಾರ ಮಾಡುವವರಿಗೂ ಕೂಡ ಸ್ವಲ್ಪ ಸಮಸ್ಯೆ ಇದೆ ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳಲ್ಲ ನಿವಾರಣೆ ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.