ಮನೆ ಹೇಗಿರಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆ ಹೇಗಿರಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ 01. ಸಾಧ್ಯವಾದಷ್ಟು ಎರಡು ಅಥವಾ ಮೂರು ಫೋಟೋಗಳನ್ನು ಮಾತ್ರ ದೇವರ ಕೋಣೆಯಲ್ಲಿ ಇಟ್ಟರೆ ಒಳ್ಳೆಯದು ಅವರು ಇವರು ಬೇರೆಯವರು ಕೊಟ್ಟಿದ್ದಾರೆ

ಎಂದು ತುಂಬಾ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಡಬಾರದು 02. ಇತರರು ಬಳಸಿದ ಮನೆ ನೀರನ್ನು ನಿಮ್ಮ ಮನೆ ಅಂಗಳಕ್ಕೆ ಬರುವುದು ಒಳ್ಳೆಯದಲ್ಲ 03. ದೇವರ ಕೋಣೆಗೆ ತಪ್ಪದೆ ಹೊಸ್ತಿಲು ಇರಬೇಕು ಎಂದು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ

04. ಪೋರತೆಯನ್ನು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ಇರಬಾರದು 05. ಮನೆಯ ಒಳಗಡೆ ಉಗುರು ತೆಗೆಯಬಾರದು 06. ಮನೆಯೊಳಗೆ ಯಾವಾಗಲೂ ಸ್ವಚ್ಛವಾಗಿರಬೇಕು 07. ಮನೆಗೆ ಬಂದ ಅತಿಥಿಗಳನ್ನು ಗೌರವಿಸಬೇಕು ಯಾವುದೇ ಕಾರಣಕ್ಕೂ ಮನೆಗೆ ಬಂದ ಅತಿಥಿಗಳ ಮನಸ್ಸಿಗೆ ನೋವಾಗುವ ರೀತಿ ನಡೆದುಕೊಳ್ಳಬಾರದು ಮತ್ತು ಆಗೌರವಹಿಸಬಾರದು

08. ಹಿರಿಯರೊಂದಿಗೆ ಮತ್ತು ಕಿರಿಯ ರೊಂದಿಗೆ ಸಹ ಚೆನ್ನಾಗಿ ಸಂತೋಷವಾಗಿರಬೇಕು 09. ಮನೆಯಲ್ಲಿ ದೊಡ್ಡ ದೊಡ್ಡದಾಗಿ ಶಬ್ದ ಮಾಡಿ ಯಾವುದೇ ಕಾರಣಕ್ಕೂ ಮಾತನಾಡಬಾರದು ಅದು ಮನೆಗೆ ಒಳ್ಳೆಯದಲ್ಲ 10. ಮನೆಗೆ ಬಂದ ಭಿಕ್ಷುಕರನ್ನು ಬರಿ ಕೈಯಲ್ಲಿ ಹಾಗೆ ಹೋಗಲು ಬಿಡಬಾರದು ಸ್ನೇಹಿತರೆ ಇವತ್ತಿನ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.