ಇವತ್ತು ಬುಧವಾರ ಏನು ಮಾಡದಿದ್ದರೂ ಈಒಂದು ಸಣ್ಣ ಕೆಲಸ ಮಾಡಿದರೆ ಎಂತಹ ಬಡವನು ಕೂಡ ಶ್ರೀಮಂತನಾಗುತ್ತಾನೆ

0

ನಮಸ್ಕಾರ ಸ್ನೇಹಿತರೆ ಬುಧವಾರ ಯಾವುದೇ ಕೆಲಸವನ್ನು ಆರಂಭ ಮಾಡಿದರು ಕೂಡ ಆ ಕೆಲಸ ನಿರ್ವಿಘ್ನವಾಗಿ ಕೈಗೂಡಿ ಯಶಸ್ಸು ನಿಮ್ಮದಾಗುತ್ತದೆ ಎಂದು ಸಾಕಷ್ಟು ಜನ ಆಧ್ಯಾತ್ಮಿಕ ಚಿಂತಕರು ಮಾರ್ಗದರ್ಶನ ಮಾಡುತ್ತಾರೆ ಬುಧವಾರದ ದಿನ ನೀವು ಈ ಒಂದು ಕೆಲಸವನ್ನು ಮಾಡಿ ಸಾಕು ನಿಮ್ಮ ಮನೆಗೆ ವಿಘ್ನಾ ವಿನಾಯಕನ ಆಗಮನ ಆಗಿ ವಿನಾಯಕನ ಜೊತೆಗೆ ವಿಘ್ನಗಳು ತೊಲಗಿ ಹೋಗಿ ಸಿರಿ ಸಂಪತ್ತಿನಿಂದ ಮನೆ ತಾಂಡವಿಸುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದನ್ನು ಗಣೇಶನ ಪುರಾಣದ ಪ್ರಕಾರ ಹೇಳಲಾಗುತ್ತದೆ ವಿಘ್ನ ವಿನಾಯಕನಿಗೆ ಆದಿ ಪೂಜೆ ಯಾವುದೇ ಕೆಲಸವನ್ನು ಆರಂಭ ಮಾಡುವ ಮೊದಲು ವಿಘ್ನ ವಿನಾಯಕನನ್ನು ಪೂಜಿಸಿಕೊಂಡು ಕಾರ್ಯಗಳನ್ನು ಆರಂಭಿಸುವುದು ಅನಾದಿಕಾಲದಿಂದಲೂ ರೂಡಿಯಲ್ಲಿ ಬಂದಿದೆ ಶುಭ ಕೆಲಸದ ಆರಂಭದಲ್ಲಿ ಗಣೇಶನನ್ನು ಆರಾಧಿಸಿಕೊಂಡು ಕೆಲಸವನ್ನು ಆರಂಭಿಸಿದರೆ ನಿರ್ವಿಘ್ನವಾಗಿ ಆ ಕೆಲಸ ಕೈಗೂಡಿ ಯಶಸ್ಸು ನಮ್ಮದಾಗುತ್ತದೆ

ಆ ಕೆಲಸ ಕೈಗೂಡುತ್ತದೆ ಎಂದು ಋಷಿಮುನಿಗಳ ವಾದ ಪ್ರತಿ ಬುಧವಾರ ಗಣೇಶನನ್ನು ತಪ್ಪದೇ ಪ್ರಾರ್ಥಿಸಿಕೊಂಡು ಪೂಜಿಸಿಕೊಳ್ಳಬೇಕು ಗಣೇಶನ ಪೂಜೆಯಿಂದ ಮನೆಯಲ್ಲಿ ಶುಭ ವಾತಾವರಣ ನೆಲೆಸುತ್ತದೆ ಧನಾತ್ಮಕ ಶಕ್ತಿ ಪಸರಿಸುತ್ತದೆ ಅಷ್ಟೇ ಅಲ್ಲ ಧನಕ್ಕೆ ಸಂಬಂಧಿಸಿದ ಕೆಲಸದಲ್ಲಿ ಶುಭ ಪ್ರಾಪ್ತಿಯಾಗುತ್ತದೆ ಬುಧವಾರ ಬುಧ ಗ್ರಹದ ಪೂಜೆಯನ್ನು ಮಾಡಲಾಗುತ್ತದೆ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹ ಅಶುಭ ಸ್ಥಿತಿಯಲ್ಲಿ ಇದ್ದರೆ

ಬುಧವಾರ ಅವಶ್ಯಕವಾಗಿ ಈ ಕೆಲಸವನ್ನು ಮಾಡಬೇಕು ಗಣೇಶನಿಗೆ ಸಿಂಧೂರ ಚಂದನ ಜೇನು ದರ್ಬೆಯನ್ನು ಅರ್ಪಿಸಿ ಪೂಜಿಸಿ ಕೊಳ್ಳಬೇಕು ಎಲ್ಲದಿಂದ ಮಾಡಿದ ಒಂದು ಸಿಹಿ ಪದಾರ್ಥವನ್ನು ಪ್ರಸಾದವಾಗಿ ನೈವೇದ್ಯ ನೀಡಬೇಕು ದೀಪದ ಆರತಿಯನ್ನು ಮಾಡಬೇಕು ಪೂಜೆಯ ವೇಳೆ ತಪ್ಪದೇ ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇಯ ದೇವ ಸರ್ವ ಕಾರ್ಯೇಷು ಸರ್ವದ ಎಂಬ ಮಂತ್ರವನ್ನು ಜಪಿಸುತ್ತಾ ಪೂಜೆಯನ್ನು ಮಾಡಬೇಕು

ಈ ಮಂತ್ರವನ್ನು ಸಾಧ್ಯವಾದಷ್ಟು 108 ಬಾರಿ ಜಪ ಮಾಡಬೇಕು ಇದನ್ನು ಪ್ರತಿ ಬುಧವಾರ ಜಪಿಸುವುದರಿಂದ ಜಾತಕದಲ್ಲಿ ಇರುವಂತಹ ಎಲ್ಲಾ ಗೃಹ ದೋಷಗಳು ತೊಲಗಿ ಹೋಗುತ್ತವೆ ಇದರ ಜೊತೆಗೆ ಬೆಳಿಗ್ಗೆ ಬೇಗ ಎದ್ದು ಸ್ನಾನಾದಿಗಳನ್ನು ಮಾಡಿಕೊಂಡು ಸಾಧ್ಯವಾದಷ್ಟು ಗಣೇಶನ ದೇವಾಲಯಕ್ಕೆ ತೆರಳಿ ದರ್ಬೆ ಅರ್ಪಿಸಬೇಕು 11 ಅಥವಾ 21 ದರ್ಭೆಯನ್ನು ಗಣೇಶನ ಚರಣದ ಮೇಲೆ ಇಟ್ಟು ನಮಸ್ಕಾರ ಮಾಡಿಕೊಂಡು ಪ್ರದಕ್ಷಣೆ ಮಾಡಬೇಕು

ಹಾಗೂ ಸಾಧ್ಯವಾದಲ್ಲಿ ಯಥಾನುಶಕ್ತಿ ದಾನ ಧರ್ಮಗಳನ್ನು ಮಾಡಬೇಕು ಅಗತ್ಯವಿರುವ ವ್ಯಕ್ತಿಗೆ ಅಥವಾ ದೇವಸ್ಥಾನಕ್ಕೆ ಹಸಿರು ಬೀನ್ಸ್ ಅಂದರೆ ಅವರೇ ಕಾಳುಗಳನ್ನು ದಾನವಾಗಿ ನೀಡಿದರೆ ಅತಿ ಉತ್ತಮ ಎಂದು ಹೇಳುತ್ತಾರೆ ಜ್ಯೋತಿಷ್ಯ ಶಾಸ್ತ್ರಜ್ಞರು ಹೀಗೆ ಬುದುವಾರ ಬುಧ ಗ್ರಹದ ದೋಷದ ನಿವಾರಣೆಗಾಗಿ ಈ ಉಪಾಯವನ್ನು ಮಾಡಿದರೆ ಸಾಕು ನಿಮ್ಮ ಸಕಲ ದೋಷಗಳು ಪರಿಹಾರವಾಗಿ ನಿಮ್ಮ ಸಮಸ್ಯೆಗಳು ತೊಲಗಲು ಆರಂಭವಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತೆ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.