ಕೇವಲ ಈ 1 ಹೆಸರು ಹೇಳಿ ಮಲಗಿ ಕೋಟಿ ಸಾಲ ಇದ್ದರೂ ತೀರುತ್ತದೆ ಹಣವೇ ನಿಮ್ಮನ್ನು ಹುಡುಕಿಕೊಂಡು ನಿಮ್ಮ ಬಳಿ ಬರುತ್ತದೆ

0

ನಮಸ್ಕಾರ ಸ್ನೇಹಿತರೆ ಸಾಲ ಇದು ಒಂದು ಯಾವ ರೀತಿಯ ಸಮಸ್ಯೆ ಆಗಿದೆ ಅಂದರೆ ಒಂದು ವೇಳೆ ಯಾವುದಾದರೂ ವ್ಯಕ್ತಿಯ ಜೀವನದಲ್ಲಿ ಒಮ್ಮೆ ಈ ಸಮಸ್ಯೆ ಎದುರಾದರೆ ಇಂತಹ ಜನರ ಮನಸ್ಸಿನಲ್ಲಿ ಸುಖ ನೆಮ್ಮದಿ ಇರುವುದಿಲ್ಲ ಒಂದು ವೇಳೆ ಇವರು ಯಾವುದಾದರೂ ಕೆಲಸವನ್ನು ಮಾಡಲು ಮುಂದಾದರೆ ಅಪೂರ್ಣವಾದ ಮನಸ್ಸಿನಿಂದ ಕಾರ್ಯಗಳನ್ನು ಮಾಡುತ್ತಾರೆ

ಸರಿಯಾಗಿ ಜೀವನ ಮಾಡುವುದಕ್ಕೂ ಇವರಿಂದ ಸಾಧ್ಯ ಆಗುತ್ತಾ ಇರುವುದಿಲ್ಲ ಯಾಕೆ ಅಂದರೆ ಇವರ ಇಡೀ ಚಿಂತೆಯು ಸಾಲದಿಂದ ನಾನು ಹೇಗೆ ಆಚೆ ಬರಲಿ ಮಾಡಿದಂತಹ ಸಾಲವನ್ನು ಹೇಗೆ ತೀರಿಸುವುದು ಅಂತ ಯೋಚನೆ ಮಾಡುತ್ತಲೇ ಕಾಲವನ್ನು ಕಳೆಯುತ್ತಾರೆ ನಮ್ಮ ಶಾಸ್ತ್ರಗಳಲ್ಲಿ ಸಾಲವನ್ನು ನಿಧಾನವಾದ ಸಾವು ಅಂತ ಹೇಳುತ್ತಾರೆ ಅಂದರೆ ಯಾರ ಜೀವನದಲ್ಲಿ

ಇಂತಹ ಸಮಸ್ಯೆಗಳು ಎದುರಾಗುತ್ತವೆಯೋ ಹೆಚ್ಚಾಗಿ ಇಂತಹ ವ್ಯಕ್ತಿಗಳ ಮನಸ್ಸಿನಲ್ಲಿ ಸುಖ ನೆಮ್ಮದಿ ಇರುವುದಿಲ್ಲ ಎಲ್ಲಾ ಸಮಯದಲ್ಲಿ ಅಂದರೆ ಎಚ್ಚರ ಇದ್ದಾಗ ಮಲಗಿದಾಗ ಊಟ ಮಾಡುವಾಗ ಯಾವತ್ತಿಗೂ ಇವರು ಸಾಲದ ಬಗ್ಗೆ ಚಿಂತೆ ಮಾಡುತ್ತಾರೆ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ನಿಮ್ಮ ಸಾಲ ಅದು ಎಷ್ಟೇ ದೊಡ್ಡದಾಗಿರಲಿ ಇಲ್ಲಿ ಕೆಲವು ಚಿಕ್ಕಪುಟ್ಟ ಸರಳವಾದ

ಉಪಾಯಗಳಿವೆ ಒಂದು ವೇಳೆ ಉಪಾಯಗಳನ್ನು ನೀವು ನಿಮ್ಮ ಜೀವನದಲ್ಲಿ ಮಾಡಿದರೆ ಖಂಡಿತವಾಗಿ ಈ ಸಾಲದ ಸಮಸ್ಯೆ ನಿಮ್ಮ ಜೀವನದಿಂದ ದೂರವಾಗುತ್ತದೆ ಹಣ ಗಳಿಸುವ ದಾರಿಗಳು ನಿಮಗೆ ಎಷ್ಟರ ಮಟ್ಟಿಗೆ ಸಿಗುತ್ತವೆ ಅಂದರೆ ಮರಳಿ ನೀವು ಸಾಲ ಮಾಡುವ ಅವಕಾಶ ಬರುವುದಿಲ್ಲ ಇದೆ ಒಂದು ಕಾರಣದಿಂದಾಗಿ ಕೊನೆಯ ತನಕ ಈ ಲೇಖನವನ್ನು ಪೂರ್ತಿಯಾಗಿ

ಓದಿ ಆಗ ಮಾತ್ರ ನಿಮಗೆ ಈ ಉಪಾಯ ಅರ್ಥ ಆಗುತ್ತದೆ ಯಾಕೆ ಅಂದರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ತುಂಬಾನೇ ವಿಶೇಷವಾದ ಕ್ರಿಯೆಗಳ ಬಗ್ಗೆ ತಿಳಿಸಿಕೊಡುತ್ತೇವೆ ಇವುಗಳಿಗೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವುದು ತುಂಬಾ ಮಹತ್ವವಿದೆ ಇಲ್ಲವಾದರೆ ಈ ಕ್ರಿಯೆಯು ನಿಮಗಾಗಿ ಉಪಯೋಗಕ್ಕೆ ಬರುವುದಿಲ್ಲ ಇದೇ ಕಾರಣದಿಂದಾಗಿ

ಎಲ್ಲಿಯೂ ಸ್ಕಿಪ್ ಮಾಡದೆ ಪೂರ್ತಿಯಾಗಿ ಓದಿ ಹಾಗೂ ಸರಿಯಾಗಿ ಅರ್ಥ ಮಾಡಿಕೊಳ್ಳಿ ಆ ಉಪಾಯಗಳು ಯಾವುವು ಅಂತ ನೋಡೋಣ ಬನ್ನಿ ಕೆಲವರು ಸಮಸ್ಯೆಗಳಿಂದ ಹೊರಗೆ ಬರಲು ಸಾಲವನ್ನು ಮಾಡುತ್ತಾರೆ ಅದು ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ ಸಾಲ ಮಾಡಿ ಆಗುವಂತಹ ನೋವು ಸಾಲ ಮಾಡಿದವರಿಗೆ ಮಾತ್ರ ಗೊತ್ತಿರುತ್ತದೆ

ಆದರೆ ನೀವು ಹೆದರುವ ಭಯಪಡುವ ಅವಶ್ಯಕತೆ ಇಲ್ಲ ನಾವು ಹೇಳುವ ಈ ಪ್ರಯೋಗವು ನಿಮ್ಮ ಸಾಲದಿಂದ ಮುಕ್ತಿಯನ್ನು ಪಡೆಯಬಹುದು ಇದು ತುಂಬಾನೇ ಚಿಕ್ಕದಾದ ಸರಳವಾದ ಪ್ರಯೋಗ ಆಗಿದೆಒಂದು ವೇಳೆ ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆಗಳು ದೂರ ಆಗಲಿ ಅಂತ ನೀವು ಬಯಸುತ್ತಾ ಇದ್ದರೆ ತಂತ್ರ ಮಂತ್ರಗಳ ಸಾಧನೆಯನ್ನು ಮಾಡುವುದು

ತುಂಬಾ ಇಂಪಾರ್ಟೆಂಟ್ ಇದೆ ಈ ಎಲ್ಲಾ ವಿಷಯಗಳನ್ನು ಸೇರಿಸಿ ಮನೆಯಲ್ಲಿಯೇ ಕುಳಿತುಕೊಂಡು ಸರಳವಾಗಿ ಸಿಂಪಲ್ಲಾಗಿ ಉಪಾಯವನ್ನು ಮಾಡಬಹುದು ಹೊಕ್ಕಳು ಧನಸಂಪತ್ತಿನ ಕೇಂದ್ರ ಸ್ಥಾನ ಆಗಿದೆ ಭಗವಂತನಾದ ವಿಷ್ಣು ಹಾಗೂ ತಾಯಿ ಲಕ್ಷ್ಮಿ ದೇವಿಯ ಸ್ಥಾನ ನಾಭಿಯಾಗಿದೆ ಯಾವ ವ್ಯಕ್ತಿಯ ನಾಭಿ ಕೇಂದ್ರವು ಕರಾಬ್ ಆಗಿರುತ್ತಯೋ ಅಂದರೆ

ಗಲೀಜ್ ಆಗಿರುತ್ತದೆ ಅಂತಹ ವ್ಯಕ್ತಿಗಳು ಸಾಲದ ಸಮಸ್ಯೆಯಲ್ಲಿ ಇರುತ್ತಾರೆ ವ್ಯರ್ಥವಾಗಿ ಹಣವನ್ನು ಖರ್ಚು ಮಾಡುತ್ತಾರೆ ಯಾವಾಗಲೂ ಇಂತಹ ಸಮಸ್ಯೆಯ ಬಗ್ಗೆ ಇವರು ಯೋಚನೆ ಮಾಡ್ತಾ ಇರುತ್ತಾರೆ ಎಷ್ಟು ಯೋಚನೆ ಮಾಡುತ್ತಾ ಇವ್ರು ಖಾಲಿ ಕೂರುತ್ತಾರೋ ಅಷ್ಟೇ ದೂರ ಇವರಿಂದ ಹಣ ಹೋಗುತ್ತದೆ ಇದರಿಂದ ಸಾಲದ ಸಮಸ್ಯೆಗಳು ಹೆಚ್ಚಾಗುತ್ತವೆ

ಒಂದು ವೇಳೆ ಇವರ ನಾಭಿಯೂ ಜಾಗೃತ ವ್ಯವಸ್ಥೆಗೆ ಬಂದರೆ ಇಂತಹ ವ್ಯಕ್ತಿಗಳು ಹಣದ ಬಗ್ಗೆ ಯೋಚನೆ ಮಾಡುವ ಅವಶ್ಯಕತೆ ಬರುವುದಿಲ್ಲ ಇವರು ಏನನ್ನು ಬಯಸುತ್ತಾರೋ ಸ್ವತಹ ಆಸೆಗಳೆಲ್ಲವೂ ತಾನಾಗಿಯೇ ಈಡೇರಲು ಶುರುವಾಗುತ್ತದೆ ಇವೆಲ್ಲ ಅವರ ಜೀವನದಲ್ಲಿ ಆಕರ್ಷಣೆ ಆಗುತ್ತಲೇ ಬರುತ್ತವೆ ಅದೆಷ್ಟೇ ಆಲಸ್ಯತನ ಇರಲಿ ಒಂದು ವೇಳೆ ಇವರು ಇಡೀ ದಿನ ನಿದ್ರೆ ಮಾಡಿದರು

ಸರಿ ಇಲ್ಲಿ ಇವರೊಂದಿಗೆ ಒಂದು ಯಾವ ರೀತಿಯ ಯೋಗವು ಆರಂಭಗೊಳ್ಳುತ್ತದೆ ಅಂದರೆ ಇವರು ಏನೇ ಇಷ್ಟ ಪಟ್ಟರು ಇವರ ಎಲ್ಲಾ ಆಸೆಗಳು ಪೂರ್ತಿ ಆಗುತ್ತದೆ ಇದೇ ಒಂದು ಕಾರಣದಿಂದಾಗಿ ಇವರ ನಾಭಿ ಕೇಂದ್ರವನ್ನು ಜಾಗೃತ ವ್ಯವಸ್ಥೆಗೆ ತರುವುದು ತುಂಬಾ ಇಂಪಾರ್ಟೆಂಟ್ ಇದೆ ನಾಭಿಯ ಕೇಂದ್ರದಿಂದಲೇ ಬ್ರಹ್ಮದೇವರು ಜನಿಸಿದ್ದಾರೆ ಅಂದರೆ

ಯಾವ ವ್ಯಕ್ತಿಯ ಈ ಕೇಂದ್ರವು ಜಾಗೃತ ವ್ಯವಸ್ಥೆಗೆ ಬರುತ್ತದೆಯೋ ಅವರ ಎಲ್ಲಾ ಆಸೆಗಳು ಆಟೋಮೆಟಿಕ್ ಆಗಿ ಪೂರ್ತಿಯಾಗುತ್ತಾ ಹೋಗುತ್ತವೆ ಒಂದು ವೇಳೆ ನೀವು ಸಹ ಈ ಕೇಂದ್ರವನ್ನು ಜಾಗೃತ ವ್ಯವಸ್ಥೆಗೆ ತರಲು ಇಷ್ಟಪಡುತ್ತಾ ಇದ್ದರೆ ನೀವು ಮೊದಲಿಗೆ ಮಾಡುವ ಕೆಲಸ ಏನಿದೆ ಅಂದರೆ ಪ್ರತಿದಿನ ನೀವು ನಿಮ್ಮ ಹೊಕ್ಕಳಿಗೆ ಸೂರ್ಯಕಾಂತಿ ಎಣ್ಣೆಯನ್ನು ಹಚ್ಚಬೇಕು

ದಿನವೂ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಕೇಂದ್ರವು ಜಾಗೃತ ವ್ಯವಸ್ಥೆಗೆ ಬರುತ್ತದೆ ಸೂರ್ಯಕಾಂತಿ ಹೂವು ಹಳದಿ ಬಣ್ಣದಲ್ಲಿ ಇದೆ ಇದು ಭಗವಂತನಾದ ವಿಷ್ಣುವಿನ ವರ್ಣ ಕೂಡ ಆಗಿದೆ ಇದು ನಿಮ್ಮ ಸಂಪೂರ್ಣ ಸಾಲ ಸಮಸ್ಯೆಯನ್ನು ನಾಶ ಮಾಡುತ್ತದೆ ಆರಂಭದಲ್ಲಿ ನೀವು ಸೂರ್ಯಕಾಂತಿ ಎಣ್ಣೆಯನ್ನು ನಿಮ್ಮ ನಾಭಿಗೆ ಹಚ್ಚುತ್ತಾ ಹೋಗಿ ಜೊತೆ ಪ್ರತಿದಿನ

ರಾತ್ರಿ ಮಲಗುವ ಮುನ್ನ ಭಗವಂತನಾದ ನರಸಿಂಹ ಸ್ವಾಮಿಯ ಬೀಜ ಮಂತ್ರವನ್ನು ಜಪ ಮಾಡಿ ಮುಂಜಾನೆ ಎದ್ದಾಗ ಮತ್ತೊಮ್ಮೆ ನೀವು ಭಗವಂತನಾದ ನರಸಿಂಹ ಸ್ವಾಮಿಯ ಬೀಜ ಮಂತ್ರವನ್ನು ಜಪ ಮಾಡಿ ಭಗವಂತನಾದ ವಿಷ್ಣುವಿನ ಉಗ್ರ ರೂಪವೇ ನರಸಿಂಹ ಸ್ವಾಮಿ ಆಗಿದೆ ಒಂದು ವೇಳೆ ನೀವು ಸಾಲದ ಸಮಸ್ಯೆಯಿಂದ ಉಳಿದುಕೊಳ್ಳಲು ಇಷ್ಟಪಡುತ್ತಿದ್ದರೆ

ಭಗವಂತನಾದ ನರಸಿಂಹ ಸ್ವಾಮಿಯ ಉಪಾಯಕ್ಕಿಂತ ಬೇರೆ ಉಪಾಯ ಇಲ್ಲ ಯಾಕೆ ಅಂದರೆ ಇವರು ಕೂಡ ಭಗವಂತನಾದ ವಿಷ್ಣುವಿನ ಸ್ವರೂಪವೇ ಆಗಿದ್ದಾರೆ ಯಾರ ಮೇಲೆ ಭಗವಂತನಾದ ವಿಷ್ಣುವಿನ ನರಸಿಂಹನ ಕೃಪೆ ಇರುತ್ತದೆಯೋ ಅವರ ಮೇಲೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಕೂಡ ಇರುತ್ತದೆ ಯಾವಾಗ ಸಾಲದ ಸಮಸ್ಯೆಗಳು ದೂರವಾಗುತ್ತವೆಯೋ

ಆಗ ಖಂಡಿತವಾಗಿ ಧನ ಸಂಪತ್ತಿನ ಆಗಮನ ಆಗುತ್ತದೆ ಹಾಗಾಗಿ ಸರಿಯಾಗಿ ಈ ಪ್ರಯೋಗವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಇಂಪಾರ್ಟೆಂಟ್ ಇದೆ ಈಗ ಇದರ ವಿಧಿಯನ್ನು ನೋಡೋಣ ಬನ್ನಿ ಮೊದಲಿಗೆ ಸೂರ್ಯಕಾಂತಿ ಎಣ್ಣೆಯನ್ನು ತೆಗೆದುಕೊಂಡು ಬರಬೇಕು ಈ ಎಣ್ಣೆಯನ್ನು ಭಗವಂತನಾದ ನರಸಿಂಹ ಸ್ವಾಮಿಯ ಬೀಜ ಮಂತ್ರದಿಂದ ಅಭಿಮಂತ್ರಿಸಿ

ಈ ಎಣ್ಣೆಯನ್ನು ಅಭಿಮನ್ತ್ರಗೊಳಿಸಬೇಕಾದರೆ ಯಾವುದಾದರೂ ಹುಣ್ಣಿಮೆ ಅಮಾವಾಸ್ಯೆ ಅಥವಾ ಗುರುವಾರದ ದಿನ ಅಥವಾ ಒಳ್ಳೆಯ ಹಬ್ಬದ ದಿನವನ್ನು ನೀವು ಆಯ್ಕೆ ಮಾಡಬಹುದು ಈ ವಿಶೇಷವಾದ ದಿನಗಳಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ತರಬೇಕು ಎಣ್ಣೆಯನ್ನು ನಿಮ್ಮ ಅಂಗೈಯಲ್ಲಿ ಇಟ್ಟುಕೊಳ್ಳಬೇಕು ನಿಮ್ಮ ಕಣ್ಣುಗಳಿಂದ ಇದನ್ನು ನೇರವಾಗಿ ನೋಡುತ್ತಾ

ಭಗವಂತನಾದ ನರಸಿಂಹ ಸ್ವಾಮಿಯ ಮಂತ್ರವನ್ನು 21 ಮಾಲೆಯ ಪ್ರಕಾರ ಜಪಮಾಡಿ ಓಂ ಶ್ರೋಮ್ ಮಹಾ ನರಸಿಂಹಾಯ ನಮಃ ಈ ಮಂತ್ರವನ್ನು ಜಪ ಮಾಡಿ ಎಣ್ಣೆಯಲ್ಲಿ ಅರ್ಧ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು ಉಳಿದ ಅರ್ಧ ಎಣ್ಣೆಯನ್ನು ಯಾವುದಾದರೂ ಮಣ್ಣಿನ ಪಾತ್ರೆಯಲ್ಲಿ ಹಾಕಬೇಕು ಇದಾದ ನಂತರ ಇದನ್ನು ಅರಳಿ ಮರದ ಬುಡದಲ್ಲಿ

ಇದನ್ನು ಹೂತು ಇಟ್ಟು ಬರಬೇಕು ಇದಾದ 24 ಗಂಟೆಗಳು ಮುಗಿದ ನಂತರ ಆ ಮಡಿಕೆಯನ್ನು ಮರಳಿ ತರಬೇಕು ನಂತರ ಆ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ಇರುವ ಎಣ್ಣೆಗೆ ಸೇರಿಸಬೇಕು ಅರಳಿ ಮರದಿಂದ ತಂದ ಎಣ್ಣೆಯು ಪೂರ್ತಿಯಾಗಿ ಸಿದ್ಧಿ ಯಾಗಿರುತ್ತದೆ ಪ್ರತಿದಿನ ಮಲಗುವ ಮುನ್ನ ಈ ಎಣ್ಣೆಯನ್ನು ನಿಮ್ಮ ಹೊಕ್ಕಳಿಗೆ ಹಚ್ಚಿದರೆ ಜೊತೆಗೆ

ಈ ಮಂತ್ರವನ್ನು ಜಪ ಮಾಡುವುದರಿಂದ ಮುಂಜಾನೆ ಎದ್ದ ತಕ್ಷಣ ಇವರ ಸಾಲದ ಸಮಸ್ಯೆಗಳು ಸ್ವತಹ ತಾನೇ ದೂರ ಆಗುವುದನ್ನು ಇವರು ಕಾಣುತ್ತಾರೆ ಇವರು ಅದೆಷ್ಟೇ ದೊಡ್ಡದ ಸಾಲದ ಸಮಸ್ಯೆಯಲ್ಲಿ ಸಿಲುಕಿರಲಿ ಅದರಿಂದ ಇವರು ಹೊರಗೆ ಬರುತ್ತಾರೆ ಭಕ್ತಿಯಿಂದ ಶ್ರದ್ಧೆಯಿಂದ ಮಾಡಿದರೆ ದಶ ದಿಕ್ಕುಗಳಿಂದ ಇವರಿಗೆ ಧನ ಪ್ರಾಪ್ತಿಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.